Find the Latest Status about 2nd hand cars in pune from top creators only on Nojoto App. Also find trending photos & videos about, 2nd hand cars in pune.
ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
ಅದೆಷ್ಟೋ ಅಧ್ಯಾಯಗಳು ಅರ್ಥವಾಗುವ ಮುನ್ನವೇ ಮುಗಿದ್ಹೋಗಿರುತ್ತವೆ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #hand
ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
ತಿರಸ್ಕರಿಸಿ ಹೋದವರು ತಿರುಗಿ ಬಂದರೆ ಮರಳಿ ಏನೆಂದು ಸ್ವೀಕರಿಸಿಲಿ ಮನವೇ.. ಮುಗಿದು ಹೋದ ಅಧ್ಯಾಯವದು ಮತ್ತೆ ಏನೆಂದು ಬರೆಯಲಿ ಮುನ್ನುಡಿಯ ತಿಳಿಯೇ? ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #hand
ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
ಕೊರುಗದಿರು ಇಲ್ಲದಿದ್ದನ್ನು ಕುರಿತು ಮರುಗದಿರು ಮರೆಯಾದುದ್ದನ್ನು ಕುರಿತು ಇದ್ದು ಬಿಡು ಇರುವುದನ್ನು ಅರಿತು ಬದುಕಿಬಿಡು ಎಲ್ಲರೊಳಗೊಮ್ಮೆ ಬೆರೆತು ನಿರಾಸೆ ಜೀವನ ಏಕೆ ನಿನಗೆ ನೀ ಸಾಗಿಸು ಈ ಬದುಕ ನೆಮ್ಮದಿಯ ಕಡೆಗೆ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #hand
Grace Paul