Nojoto: Largest Storytelling Platform

Best KannadaRapidFireContest Shayari, Status, Quotes, Stories

Find the Best KannadaRapidFireContest Shayari, Status, Quotes from top creators only on Gokahani App. Also find trending photos & videos aboutkannada quotes on life with images, love propose shayari in kannada, i love you in kannada, love letter in kannada language, love failure kavanagalu in kannada,

  • 14 Followers
  • 33 Stories

Abkichchaofficial

💛❤️ 𝗔 𝗕 𝗞𝗶𝗰𝗵𝗰𝗵𝗮 🙏🚩 #KannadaRapidFireContest #Kannadatrending #best_of_nojoto #Like__Follow__And__Share #support_guys_plz #goodnightpost

read more

Abkichchaofficial

💛❤️ 𝗔 𝗕 𝗞𝗶𝗰𝗵𝗰𝗵𝗮 🙏🚩 #KannadaRapidFireContest #Kannadatrending #best_of_nojoto #Like__Follow__And__Share #support_guys_plz #goodnightpost

read more

ಮೌನ

#kannadaquotes #KannadaRapidFireContest #kannada #kannada #yqjogikannada #yqjogi_love #yqjogi #YourQuoteAndMine Collaborating with Bharati Tuggani Collaborating with 💞ಮಳೆ ಹನಿ💞

read more
ಮೌನಿಯಾದಷ್ಟು
ಗಟ್ಟಿಯಾಗುತ್ತಿಯಾ #kannadaquotes #kannadarapidfirecontest #kannada #kannada #yqjogikannada #yqjogi_love #yqjogi  #YourQuoteAndMine
Collaborating with Bharati Tuggani
Collaborating with 💞ಮಳೆ ಹನಿ💞

ಮೌನ

ಮನೆ ಮಹಡಿ ಮೇಲ್ ಬಂದೆ. ಈ ಎಳೆ ಬಿಸ್ಲು, ಸುತ್ತಮುತ್ತ ಇರೋ ಮರ ಗಿಡ, ಹಕ್ಕಿ ಕಲರವ, ತಂಪಾದ ಗಾಳಿ, ತೇಲುವ ಮೋಡ ಎಲ್ಲಾ ಮುದ ಕೊಡ್ತಿದೆ. ಪ್ರಕೃತಿಯೆ ನಿನಗೊಂದು ನಮನ. ಪ್ರಕೃತಿಯ ಸೌಂದರ್ಯ ಸವಿಯೋಕೆ ಕಾಡಿಗೇ ಹೋಗ್ಬೇಕು ಅಂತಿಲ್ಲ, ನಮ್ ಸುತ್ತಲೂ ಇದೆ, ಹಾಗೆ ಅದನ್ನ ಉಳ್ಸ್ಕೋಬೇಕು ಅನ್ನೋ ಭಾವ್ನೆನೂ ಬರ್ತಿದೆ. ಆದಷ್ಟು ಮಾಲಿನ್ಯ ಕಮ್ಮಿ ಮಾಡೋಣ. #ಪ್ರಕೃತಿ ಈ #Collab ಸವಾಲಿನ ವಿಶೇಷ hashtag.

read more
 ತಂಪಾದ ತಂಗಾಳಿಯಲಿ ಸಾಂತ್ವಾನವ ಹೊತ್ತು ತಂದೆ....
ಕಡಲ ಅಲೆಗಳಲಿ ಸಿಹಿ ಸ್ನೇಹವ ಬೆಸೆದೆ..
ಮಧುರ ಮಳೆಯಲಿ ಪ್ರೀತಿಯ ಬೆರೆಸಿ ನೋವ ಮರೆಸಿದೆ....
ಹಸಿರಿನ ಕಾನನದ ಮಡಿಲಲಿ ತಾಯಿ ಮಮತೆಯ ತುಂಬಿದೆ....
ಹರಿವ ನೀರಲಿ ಏನಾಗಲಿ ಮುಂದೆ ಸಾಗು ಎನ್ನೋ ಪಾಠವ ಹೇಳಿದೆ....
ಖಾಲಿ ಆಗಸದಲಿ ಮಿನುಗುವ ನಕ್ಷತ್ರಗಳಂತೆ ಮನದಲಿ ಕನಸುಗಳ ಬಿತ್ತಿದೆ....
ಆದರೂ ಏನೋ ನಿಗೂಢತೆಯ ನಿನ್ನಲ್ಲೆ ಉಳಿಸಿದೆ.....   ಮನೆ ಮಹಡಿ ಮೇಲ್ ಬಂದೆ. 
ಈ ಎಳೆ ಬಿಸ್ಲು, ಸುತ್ತಮುತ್ತ ಇರೋ ಮರ ಗಿಡ, ಹಕ್ಕಿ ಕಲರವ, ತಂಪಾದ ಗಾಳಿ, ತೇಲುವ ಮೋಡ ಎಲ್ಲಾ ಮುದ ಕೊಡ್ತಿದೆ. 
ಪ್ರಕೃತಿಯೆ ನಿನಗೊಂದು ನಮನ. 

ಪ್ರಕೃತಿಯ ಸೌಂದರ್ಯ ಸವಿಯೋಕೆ ಕಾಡಿಗೇ ಹೋಗ್ಬೇಕು ಅಂತಿಲ್ಲ, ನಮ್ ಸುತ್ತಲೂ ಇದೆ, ಹಾಗೆ ಅದನ್ನ ಉಳ್ಸ್ಕೋಬೇಕು ಅನ್ನೋ ಭಾವ್ನೆನೂ ಬರ್ತಿದೆ. ಆದಷ್ಟು ಮಾಲಿನ್ಯ ಕಮ್ಮಿ ಮಾಡೋಣ. 

#ಪ್ರಕೃತಿ ಈ #collab ಸವಾಲಿನ ವಿಶೇಷ hashtag.

Dr Anapu

ಮಳೆಗಾಲದ ಬೆವರಿನ ಹನಿಗೆ
ಮೈ ನೆನೆಸಿಕೊಂಡ ಮಣ್ಣು
ದೇಹದ ಭಾರವಿಳಿಸಿ
ಹದವಾಗಿ ಹರಿದು
ಜಲದೊಳಗೆ ಬೆರೆತು
ತಂದಿತ್ತು ಸೊಂಪಾದ ಫಸಲು
ರೈತನಿಗೆ ಹರುಷದ ಹೊನಲು.

ಡಾ.ಅನಪು  #cinemagraph #kavana #kavitegalu #earth #lovequotes #kannadaquotes #kannadarapidfirecontest #kannadapoem

Manjula Murali

ಹಸಿವಿಗೆ ನಿಮ್ಮದೆ ಹೊಸ ಅರ್ಥ ಕೊಡಿ. ಕೋಳ್ರಪ್ಪೋ ಕೇಳ್ರೀ, ಇವತ್ ರಾತ್ರಿ 7 ಗಂಟೆ #KannadaRapidFireContest ಇದೆ. ಸಕ್ಕತ್ತಾಗಿರುತ್ತೆ, ಎಲ್ರೂ ಬನ್ರಪ್ಪೋ ಬನ್ರಿ. #ಹಸಿವೆಂದರೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸರಿ ತಪ್ಪು ಅರಿವಿಲ್ಲದೆ
ಮಾಡಬಾರದ್ದನ್ನು ಮಾಡಿಸುವುದು....😔 ಹಸಿವಿಗೆ ನಿಮ್ಮದೆ ಹೊಸ ಅರ್ಥ ಕೊಡಿ. 

ಕೋಳ್ರಪ್ಪೋ ಕೇಳ್ರೀ, 
ಇವತ್ ರಾತ್ರಿ 7 ಗಂಟೆ #kannadarapidfirecontest ಇದೆ. 
ಸಕ್ಕತ್ತಾಗಿರುತ್ತೆ, ಎಲ್ರೂ ಬನ್ರಪ್ಪೋ ಬನ್ರಿ. 

#ಹಸಿವೆಂದರೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Manjula Murali

ನಿಮ್ಮ ಪ್ರಿಯತಮ ಅಥವಾ ಪ್ರಿಯತಮೆಯೊಂದಿಗಿದ್ದರೆ ಖುಷಿಯಿಂದಿರುತ್ತೀರಾ ತಾನೆ? ಅದನ್ನೆಲ್ಲಾ ಬರೆಯಿರಿ. ಕೇಳ್ರಪ್ಪೋ ಕೇಳ್ರೀ, ಇವತ್ ಸಂಜೆ 7 ಗಂಟೆಗೆ #KannadaRapidFireContest ಇದೆ. ಎಲ್ರೂ ಬನ್ರಪ್ಪೋ ಬನ್ರೀ, ಸಕ್ಕತ್ತಾಗಿರುತ್ತೆ. #ನಿನ್ನೊಂದಿಗಿರಲು #yqjogi #yqkannada #Collab #collabwithjogi #YourQuoteAndMine

read more
ನೀ ಬಳಿ ನಿಂದಿರಲು
ಕಾಣದ ಬಯಕೆ ಮನದಲಿ 
ಆಸೆ ಹುಚ್ಚು ಹೊಳೆಯಂತೆ 
ನಿನ್ನ ತಬ್ಬಲು 
ಹೃದಯವು ನಿನ್ನ ನೋಟಕ್ಕೆ
ತಲ್ಲಣಗೊಂಡಿದೆ 
ಕಂಗಳು ಕೊಲ್ಮಂಚಿನಂತೆ ಹೊಳಪನು ಚೆಲ್ಲಿದೆ
ಕಿವಿಯಲ್ಲಿ ಪ್ರೀತಿಯ ಸುಧೆಯನ್ನು
ಉಸುರುತಿರಲು ನಿನ್ನ ಆಕರ್ಷಣೆಯಲಿ
ನಾ ಕರಗಿಹೋದೆ 
 ನಿಮ್ಮ ಪ್ರಿಯತಮ ಅಥವಾ ಪ್ರಿಯತಮೆಯೊಂದಿಗಿದ್ದರೆ ಖುಷಿಯಿಂದಿರುತ್ತೀರಾ ತಾನೆ? 
ಅದನ್ನೆಲ್ಲಾ ಬರೆಯಿರಿ. 

ಕೇಳ್ರಪ್ಪೋ ಕೇಳ್ರೀ, 
ಇವತ್ ಸಂಜೆ 7 ಗಂಟೆಗೆ #KannadaRapidFireContest ಇದೆ. 
ಎಲ್ರೂ ಬನ್ರಪ್ಪೋ ಬನ್ರೀ, ಸಕ್ಕತ್ತಾಗಿರುತ್ತೆ. 

#ನಿನ್ನೊಂದಿಗಿರಲು #yqjogi #yqkannada #collab #collabwithjogi  #YourQuoteAndMine

Netra Patil

ಎಲ್ರಿಗೂ ಸುತ್ತೋದು ಅಂದ್ರೆ ಎಷ್ಟು ಇಷ್ಟ ಅಲ್ವ? ವರ್ಷಪೂರ್ತಿ ಅಲೆಯೋಕ್ ಆಗ್ಲಿಲ್ಲ ಅಂದ್ರು, ಅವಾಗ್ ಅವಾಗ ಸುತ್ತೋಕ್ ಅಂತ್ ಹೋಗ್ತಿವಿ. ಸುತ್ತೋದ್ರಿಂದ ಒಂದಿಷ್ಟು ಮಜಾ ಸಿಗುತ್ತೆ, ಒಂದಿಷ್ಟು ನೆಮ್ಮದಿ ಸಿಗುತ್ತೆ. ಅಲೆಮಾರಿ ಆಗೋಕ್ ಯಾಕ್ ಆಸೆ ಅಂತ ಬರೀರಿ. #collabwithjogi ಮಾಡಿ. #ಅಲೆಮಾರಿ ಈ #Collab ಸವಾಲಿನ ವಿಶೇಷ hashtag.

read more
ಮನಸಿನ ರೂಪ ಯಾವದೆಂದು ಯಾರಿಗೂ ತಿಳಿದಿಲ್ಲ .. ಗಾಳಿಯ ಹಾಗೆ ಕಣ್ಣಿಗೂ ಕಾಣದಿದ್ದರೂ ಅಲೆಮಾರಿಯ ಹಾಗೆ ಸುತ್ತುತ್ತಿರುತ್ತೆ
ಅಲ್ವಾ .. ನಮ್ಮ ಬದುಕು ಕೂಡ ಎಷ್ಟೋ ಸಲ  ತನ್ನ ಇಷ್ಟದ ಹಾಗೆ ಚಲಿಸುತ್ತಿರುತ್ತೆ .. ಎಲ್ಲವೂ ನಮ್ಮ ಕೈಹಿಡಿತದಲ್ಲಿ ಇದ್ದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಅನ್ಸುತ್ತೆ ಎಲ್ರಿಗೂ ಸುತ್ತೋದು ಅಂದ್ರೆ ಎಷ್ಟು ಇಷ್ಟ ಅಲ್ವ? 
ವರ್ಷಪೂರ್ತಿ ಅಲೆಯೋಕ್ ಆಗ್ಲಿಲ್ಲ ಅಂದ್ರು, ಅವಾಗ್ ಅವಾಗ ಸುತ್ತೋಕ್ ಅಂತ್ ಹೋಗ್ತಿವಿ. 
ಸುತ್ತೋದ್ರಿಂದ ಒಂದಿಷ್ಟು ಮಜಾ ಸಿಗುತ್ತೆ, ಒಂದಿಷ್ಟು ನೆಮ್ಮದಿ ಸಿಗುತ್ತೆ. 
ಅಲೆಮಾರಿ ಆಗೋಕ್ ಯಾಕ್ ಆಸೆ ಅಂತ ಬರೀರಿ. 
#CollabWithJogi ಮಾಡಿ. 

#ಅಲೆಮಾರಿ ಈ #Collab ಸವಾಲಿನ ವಿಶೇಷ hashtag.

Netra Patil

ನಾವೆಲ್ರೂ ಸಂಘ ಜೀವಿಗಳು, ಆದ್ರೂ ಜೀವನದ ಕೆಲವು ಘಟ್ಟಗಳಲ್ಲಿ ಒಂಟಿಯಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗುವ, ಒಂಟಿಯಾಗಿ ಸಾಗಬೇಕಾಗುವ ಸಂದರ್ಭ ಬರುತ್ತೆ. ನನ್ ಎಕ್ಸಾಮ್ ನಾನೇ ಬರಿಬೇಕು, ನನ್ ಆಫೀಸ್ಗೆ ನಾನೇ ಹೋಗ್ಬೇಕು, ನನ್ ಊಟ ನಾನೇ ಮಾಡ್ಬೇಕು, ನನ್ ಕರ್ಮ ನಾನೇ ಅನುಭವಿಸ್ಬೇಕು. ಹೀಗೆಲ್ಲ ಯೋಚ್ನೆ ಮಾಡ್ತಿದ್ದಾಗ ತಿಳಿಯುತ್ತೆ, ನಾನೊಬ್ಬ ಒಂಟಿ ಪಯಣಿಗ ಅಂತ. #ಒಂಟಿಪಯಣಿಗ ಈ #Collab ಸವಾಲಿನ ವಿಶೇಷ hashtag. ಕೇಳ್ರಪ್ಪೋ ಕೇಳ್ರೀ, ನಾಳೆ ಸಂಜೆ 7 ಗಂಟೆಗೆ #KannadaRapidFireContest ಇದೆ. ಎಲ್ರೂ ರೆಡಿಯಾಗ್ರಪ್ಪೋ.

read more
ಒಂಟಿ ಪಯಣ ಅಂದುಕೊಂಡಷ್ಟು ಸುಲಭವಲ್ಲ , ನನಗೆ ಯಾವಾಗ್ಲೂ ಅನ್ಸೋದು ನಾನು ಒಬ್ಬಂಟಿಗ ಅಂತ. ಯಾಕ ಅಂದ್ರೆ ಒಬ್ಬಂಟಿಗಳಾಗಿ ನನ್ನ ಜೀವನದಲ್ಲಿ ನಾನು ಸಾಗುತ್ತಿರುವೆ !! ನಾವೆಲ್ರೂ ಸಂಘ ಜೀವಿಗಳು, ಆದ್ರೂ ಜೀವನದ ಕೆಲವು ಘಟ್ಟಗಳಲ್ಲಿ ಒಂಟಿಯಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗುವ, ಒಂಟಿಯಾಗಿ ಸಾಗಬೇಕಾಗುವ ಸಂದರ್ಭ ಬರುತ್ತೆ. 

ನನ್ ಎಕ್ಸಾಮ್ ನಾನೇ ಬರಿಬೇಕು, ನನ್ ಆಫೀಸ್ಗೆ ನಾನೇ ಹೋಗ್ಬೇಕು, ನನ್ ಊಟ ನಾನೇ ಮಾಡ್ಬೇಕು, ನನ್ ಕರ್ಮ ನಾನೇ ಅನುಭವಿಸ್ಬೇಕು. ಹೀಗೆಲ್ಲ ಯೋಚ್ನೆ ಮಾಡ್ತಿದ್ದಾಗ ತಿಳಿಯುತ್ತೆ, ನಾನೊಬ್ಬ ಒಂಟಿ ಪಯಣಿಗ ಅಂತ. 

#ಒಂಟಿಪಯಣಿಗ ಈ #collab ಸವಾಲಿನ ವಿಶೇಷ hashtag. 

ಕೇಳ್ರಪ್ಪೋ ಕೇಳ್ರೀ, 
ನಾಳೆ ಸಂಜೆ 7 ಗಂಟೆಗೆ #KannadaRapidFireContest ಇದೆ. ಎಲ್ರೂ ರೆಡಿಯಾಗ್ರಪ್ಪೋ.

Netra Patil

ಅಕ್ಷರಗಳ ಕೃಷಿಕರೆ, ಇವತ್ತಿನ ಸ್ಪೆಷಲ್ 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು: ಆರು ಪದಗಳ ಕಥೆ. ಒಂದ್ ಸಣ್ಣ ಕಥೆನಾ ಆರೇ ಪದ್ಗಳಲ್ಲಿ ಬರ್ದ್ ಮುಗ್ಸಿ. ಆರ್ ಅಂದ್ರೆ ಆರೇ ಪದ ನೆನಪಿರಲಿ. ಸಮಯದ ಮಿತಿ: 7 PM - 9 PM (ಕೇವಲ ಎರಡು ಗಂಟೆಗಳು ಮಾತ್ರ)

read more
ಜೀವನವೇ ಒಂದು ಸಂಗ್ರಾಮ 
ನಮ್ಮ ಹೃದಯರಂಗವೇ ಕುರುಕ್ಷೇತ್ರ...  ಅಕ್ಷರಗಳ ಕೃಷಿಕರೆ, 

ಇವತ್ತಿನ ಸ್ಪೆಷಲ್ 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು: 
ಆರು ಪದಗಳ ಕಥೆ. 
ಒಂದ್ ಸಣ್ಣ ಕಥೆನಾ ಆರೇ ಪದ್ಗಳಲ್ಲಿ ಬರ್ದ್ ಮುಗ್ಸಿ. 
ಆರ್ ಅಂದ್ರೆ ಆರೇ ಪದ ನೆನಪಿರಲಿ. 

ಸಮಯದ ಮಿತಿ: 7 PM - 9 PM (ಕೇವಲ ಎರಡು ಗಂಟೆಗಳು ಮಾತ್ರ)
loader
Home
Explore
Events
Notification
Profile