Find the Best ಸುನೀತಗೌಡಪಾಟೀಲ್ Shayari, Status, Quotes from top creators only on Gokahani App. Also find trending photos & videos about
ರಮೇಶ್ ಹಡಪದ
ಒಂದು ಎರಡು ಅರಿತು ನಡೆ ಬದುಕಿನ ಜಾಡು ಇದ್ದದ್ದೇ ಈ ಸುಡುಗಾಡು.. ಮೂರು ನಾಲ್ಕು ಕೈಲಾದಷ್ಟು ಅನ್ನವ ಹಾಕು ಸಾರ್ಥಕ ಬದುಕಿಗೆ ಇನ್ನೇನು ಬೇಕು ಐದು ಆರು ಬದಕೇ ಇಳಿಜಾರು ಸಮಸ್ಯೆಗಳಿವೆ ಇಲ್ಲಿ ನೂರಾರು ಏಳು ಏಂಟು ಕೈ ಕೆಸರಾದರೆ ಮೊಸರುಂಟು ಕೂತರೆ ಸಿಗಲಾರದು ಕರದಂಟು ಒಂಬತ್ತು ಹತ್ತು ತೋರಿಸಬೇಡ ದೌಲತ್ತು ಇದುವೇ ಸರಳ ಬದುಕಿನ ಗಮ್ಮತ್ತು.. ಒಂದರಿಂದ ಹತ್ತು.. ನನ್ನವನು ಸ್ವಾತಿ ಮುತ್ತು..😘 ಈ ನನ್ನ ಬರಹ ನನ್ನುಡುಗನಿಗೆ ... ಅವನಿಗಾಗಿ ಬರೆದ ಸಾಲುಗಳು.. ರಮೇಶ್ ಹಡಪದ ❤️ಕವಿತೆ❤️ ನಿಮ್ಮಿಬ್ಬರ collob ನೋಡಿ ನನಗೆ ಅನಿಸಿದ್ದು ನಾನು ಬರೆದೆ.. ಥ್ಯಾಂಕ್ಸ್ ಇಬ್ಬರಿಗೂ..🤝😍
ಒಂದರಿಂದ ಹತ್ತು.. ನನ್ನವನು ಸ್ವಾತಿ ಮುತ್ತು..😘 ಈ ನನ್ನ ಬರಹ ನನ್ನುಡುಗನಿಗೆ ... ಅವನಿಗಾಗಿ ಬರೆದ ಸಾಲುಗಳು.. ರಮೇಶ್ ಹಡಪದ ❤️ಕವಿತೆ❤️ ನಿಮ್ಮಿಬ್ಬರ collob ನೋಡಿ ನನಗೆ ಅನಿಸಿದ್ದು ನಾನು ಬರೆದೆ.. ಥ್ಯಾಂಕ್ಸ್ ಇಬ್ಬರಿಗೂ..🤝😍
read moreರಮೇಶ್ ಹಡಪದ
ಹಂಗ್ಯಾಕ ಮೂಗ ಮುರಿತಿ ಇಲ್ಲಿ ಕೇಳ ಏ ನನ್ನ ಗೆಳತಿ ನಿನಗೇನ ಗೊತ್ತ ಗೊಂಜಾಳ ರುಚಿ ಒಮ್ಮ್ಯಾರ ತಿಂದ ನೋಡ ಗುಬ್ಬಚ್ಚಿ ಸಿಟ್ಟ ಮಾಡ್ಕೊಬ್ಯಾಡ ನಾ ಅದನ ಪಾಪಚ್ಚಿ.. ಕೊನೆ ತನಕ ಇರ್ತನಂತ ಮಾತ ಕೊಟ್ಟಿನಿ ಹಳವಂಡ ಯಾಕ ಮಾಡ್ಕೊತಿ ಅಂತಿನಿ ಜಗತ್ತ ಏನಾರ ಅನ್ಕೋಲಿ ನಾ ಜೋತೆ ಇರ್ತಿನಿ ಹುಳಾ ಬಿಟ್ಕೊಂಡ ಹುಚ್ಚಿ ಆಗಬ್ಯಾಡ ನಾ ಬರ್ತಿನಿ.. ಬದುಕಿನ ಬಂಡಿಗೆ ನಾ ಹೆಗಲ ಅಕ್ಕಿನಿ ಗೆಳತಿ ಯಾಕ ಬಿಕ್ಕಿಸಿ ಬಿಕ್ಕಿಸಿ ಅಳತಿ ಮನಸಿಗೆ ಹಚ್ಕೊಬ್ಯಾಡ ಹಣೆಬರದಾಗ ಇದ್ದಂಗ ಅಕ್ಕೈತಿ ಅಲ್ಲ ಹುಚ್ಚಿ ನಿಂಗ ಅಷ್ಟ್ಯಾಕ ಸೊಕ್ಕೈತಿ ಆಡಿಲ್ಲ ಗೆಳತಿ ಜೀವನದಾಗ ಜೋಕಾಲಿ ನೀ ಇರಲಿಕ ನನ್ನ ಬದುಕ ಖಾಲಿ ಖಾಲಿ ನಾನ ಹಾಕಾವ ನಿನ್ನ ಕೊಳ್ಳಿಗೆ ಮಾಲಿ ಏನಾರ ತಿನ್ನಾಕ ಹೊತ್ತಸ ನಡಿ ಒಲಿ.. ನಿಜ್ವಾದ ಪಿರೀತಿಗೆ ಖರೇನೆ ಬೆಲೆ ಇಲ್ಲ ಈ ಜಗದಾಗ. Hi ಫ್ರೆಂಡ್ಸ್..🙋 ನಾನು ಕಲ್ಬುರ್ಗಿ ಕನ್ಯೆ.. ನಮ್ಮ ಉತ್ತರ ಕರ್ನಾಟಕದ ಭಾಷೆನಾಗ ಬರೆದೇನಿ.. ಓದಿ ಹೆಂಗಾದ ಅಂತ ಹೇಳ್ರಿ..😍 #ಸುನೀತಗೌಡಪಾಟೀಲ್ #ಉಸಿರುಸಾಲುಗಳು
ನಿಜ್ವಾದ ಪಿರೀತಿಗೆ ಖರೇನೆ ಬೆಲೆ ಇಲ್ಲ ಈ ಜಗದಾಗ. Hi ಫ್ರೆಂಡ್ಸ್..🙋 ನಾನು ಕಲ್ಬುರ್ಗಿ ಕನ್ಯೆ.. ನಮ್ಮ ಉತ್ತರ ಕರ್ನಾಟಕದ ಭಾಷೆನಾಗ ಬರೆದೇನಿ.. ಓದಿ ಹೆಂಗಾದ ಅಂತ ಹೇಳ್ರಿ..😍 #ಸುನೀತಗೌಡಪಾಟೀಲ್ #ಉಸಿರುಸಾಲುಗಳು
read moreರಮೇಶ್ ಹಡಪದ
ಕನಸಲ್ಲೂ ಕಾಡುವ ನಿನ್ನ ಉಡುಗೊರೆ ನಿತ್ಯವೂ ಬಿಡದೆ ನಿದ್ರೆಗೆ ಬರೆ ಎಳೆಯುತಿದೆ.. ನಿನ್ನ ಒಲವೆಂಬ ಮುಲಾಮು ವಿರಹಕೆ ಲಗಾಮು ಹಾಕಿ ಗಾಯ ಮಾಯಿಸುತಿದೆ.. ವಸಂತಕಾಲದೊಳಗೆ ಮಿಂದೇಳುವ ಜೀವಕೆ ನಿನ್ನ ಕೋಗಿಲೆಯ ಧನಿಯು ಮಾಮರದ ಮಾವು ತಿನಿಸುತಿದೆ.. — % & ಸಂತಸವಿರದ ಈ ಮನಸ್ಸಿನೊಳಗೆ.. Hi..🙋 ನನ್ ಪ್ರೊಫೈಲ್ ಗೆ ಬಂದು ಹೋದವರಿಗೆಲ್ಲ ನನ್ನ ನಮಸ್ಕಾರಗಳು..🙏 😊 #ಸುನೀತಗೌಡಪಾಟೀಲ್ #ಉಸಿರುಸಾಲುಗಳು #Yqjogi #Yqbaba
Amar Gudge
ಏನಂದ್ರೂ ಇಷ್ಟ "ನೀನ್ ನನಗೆ" ಮದುವೆ ನಂತರ ಕರೆಯೋನಲ್ಲ "ಲೇ ಇವಳೇ" ಪ್ರೀತಿಯಿಂದ ಕರೀತೀನಿ "ಬಂಗಾರಿ" ಲೋ ಇವ್ನೆ ನಾನಂತೂ ಕರೆಯೋಳಲ್ಲ ಏನುಂದ್ರೇ. Collob on ಇದೆ..🙋 #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಆಲದನೆರಳು_ಕನ್ನಡಮ್ಯಾಗಜೀನ್ #lifelessons #Yqbaba
ಲೋ ಇವ್ನೆ ನಾನಂತೂ ಕರೆಯೋಳಲ್ಲ ಏನುಂದ್ರೇ. Collob on ಇದೆ..🙋 #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಆಲದನೆರಳು_ಕನ್ನಡಮ್ಯಾಗಜೀನ್ #lifelessons #yqbaba
read moreಲಕುಮಿಕಂದ ಮುಕುಂದ
ಕನಸುಗಳು ನಿಜವಲ್ಲ.. ಬದಲಾದ ಬದುಕದೇ ಸತ್ಯ.. ಕನಸು ಕರಗಿ ಕಂಬನಿಯಾಗಿದೆ. ಯಾವತ್ತೂ ನಿನ್ನನ್ನು ಮರೆಯೋಕಾಗೋಲ್ಲ.. #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಆಲದನೆರಳು_ಕನ್ನಡಮ್ಯಾಗಜೀನ್ #ಕನಸು #ಲಕುಮಿಕಂದ
ಕನಸು ಕರಗಿ ಕಂಬನಿಯಾಗಿದೆ. ಯಾವತ್ತೂ ನಿನ್ನನ್ನು ಮರೆಯೋಕಾಗೋಲ್ಲ.. #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಆಲದನೆರಳು_ಕನ್ನಡಮ್ಯಾಗಜೀನ್ #ಕನಸು #ಲಕುಮಿಕಂದ
read moreಲಕುಮಿಕಂದ ಮುಕುಂದ
ಬಣ್ಣದಾಟದಲಿ ಮೈಮರೆತವರಿಗೆ ಗೊತ್ತೆ ಆಗಲಿಲ್ಲ ಮುಖವಾಡ ಹೊತ್ತವರು ನಮ್ಮವರೇ ಎಂದೂ.. ಬಣ್ಣ ಹಚ್ಚಿರದಿಂದಲೇನೋ. #ಸುನೀತಗೌಡಪಾಟೀಲ್ #ಲಕುಮಿಕಂದ #ಕಲ್ಪನೆ #ಬದುಕು #lifelessons #Yqbaba #yqkannadaquotes #YourQuoteAndMine
ಬಣ್ಣ ಹಚ್ಚಿರದಿಂದಲೇನೋ. #ಸುನೀತಗೌಡಪಾಟೀಲ್ #ಲಕುಮಿಕಂದ #ಕಲ್ಪನೆ #ಬದುಕು #lifelessons #yqbaba #yqkannadaquotes #YourQuoteAndMine
read moreಲಕುಮಿಕಂದ ಮುಕುಂದ
ಅನುರಾಗದ ಸೆಳತದಲ್ಲಿ ಅವನು ಅವಳೊಲವಿನ ಬಿಕ್ಷುಕ.. ಇರ್ವರ ಸುಖಿ ಸಮಾಗಮದಲಿ ಆ ದೇವರು ಮೂಖ ಪ್ರೇಕ್ಷಕ.. ಬಡವರ ಸಾಲದ ತರ ಈ ಪ್ರೀತಿ..ಬೆಳೀತಾನೆ ಹೋಗುತ್ತೆ ಹೊರತು,ಕಮ್ಮಿ ಅಂತೂ ಆಗೋದೇ ಇಲ್ಲ.. ಏನಂತೀರಾ ಫ್ರೆಂಡ್ಸ್.. #ಸುನೀತಗೌಡಪಾಟೀಲ್ #ಲಕುಮಿಕಂದ #ಕಲ್ಪನೆಯ_ಕವನ #ಪ್ರೀತಿ #lifelessons #Yqbaba
ಬಡವರ ಸಾಲದ ತರ ಈ ಪ್ರೀತಿ..ಬೆಳೀತಾನೆ ಹೋಗುತ್ತೆ ಹೊರತು,ಕಮ್ಮಿ ಅಂತೂ ಆಗೋದೇ ಇಲ್ಲ.. ಏನಂತೀರಾ ಫ್ರೆಂಡ್ಸ್.. #ಸುನೀತಗೌಡಪಾಟೀಲ್ #ಲಕುಮಿಕಂದ #ಕಲ್ಪನೆಯ_ಕವನ #ಪ್ರೀತಿ #lifelessons #yqbaba
read moreSs
ಈ ಪ್ರೀತಿಯಲ್ಲಿನ ಖುಷಿ ಅಂಗ್ಯೆ ಮೇಲಿನ ಮದರಂಗಿ ತರ, ಹೆಚ್ಚು ದಿನ ಉಳಿಯೋಲ್ಲ.. ಈ ಪ್ರೀತಿಲಿ ಸಿಗೋ ನೋವು ಮಾತ್ರ ಮೈ ಮೇಲಿನ ಮಚ್ಛೆ ತರ, ಎಷ್ಟು ಅಳಿಸಿದರು ಹೋಗೋಲ್ಲ.. ಏನಂತೀರಾ..?? ನಿಜ ಅಲ್ವಾ.. ಹೇಗೆ ಮರಿಬೇಕು ಅಂತಾನೆ ತಿಳೀತಿಲ್ಲ..😍 ನಾನು ದಿನಾ ದೇವರ ಹತ್ರ ಬೇಡಿಕೊಳ್ಳುತ್ತಾ ಇದ್ದೀನಿ.yuorquote ಹೋಗೋದು ಬೇಡ ಅಂತ..ಹೇಗಾದರೂ ಉಳಿಸು ದೇವರೇ ಅಂತ..ನೀವು ಕೇಳಿಕೊಳ್ಳಿ plz..🙏 #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಪ್ರೀತಿ
ನಿಜ ಅಲ್ವಾ.. ಹೇಗೆ ಮರಿಬೇಕು ಅಂತಾನೆ ತಿಳೀತಿಲ್ಲ..😍 ನಾನು ದಿನಾ ದೇವರ ಹತ್ರ ಬೇಡಿಕೊಳ್ಳುತ್ತಾ ಇದ್ದೀನಿ.yuorquote ಹೋಗೋದು ಬೇಡ ಅಂತ..ಹೇಗಾದರೂ ಉಳಿಸು ದೇವರೇ ಅಂತ..ನೀವು ಕೇಳಿಕೊಳ್ಳಿ plz..🙏 #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಪ್ರೀತಿ
read moreSs
ಗಿರವಿ ಅಂಗಡಿಯ ಮುಂದೆ ನಾನು ಓಡಾಡುವಾಗಲೆಲ್ಲಾ ನನ್ನ ಹೃದಯದ ಬಡಿತ ಜೋರಾಗುತ್ತದೆ ಅಡವಿಟ್ಟ ನನ್ನ ಹೃದಯದ ಸದ್ದು ಕೇಳಿ.. ಅಡವಿಟ್ಟ ಹೃದಯದ ಸದ್ದು.. #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಪ್ರೀತಿ #lovequotes
ಅಡವಿಟ್ಟ ಹೃದಯದ ಸದ್ದು.. #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಪ್ರೀತಿ #lovequotes
read moreSs
ಅವನೆದೆ ಮತ್ತು ತೋಳುಗಳನ್ನು ದಿಂಬಾಗಿಸಿಕೊಂಡೆ.ಕಿರುನಗೆಯ ಬೀರಿ ಹೇಳುತ್ತಾನೆ ಏಯ್ ಹುಡುಗಿ I Love U.. ಮುತ್ತುಗಳ ರಾಶಿಯ ಮಳೆಗರೆಯುತ್ತಾ ತುಟಿಯ ಮೇಲೆ ತುಟಿಯ ಒತ್ತಿ ಹೇಳುತ್ತಾನೆ ಏಯ್ ಹುಡುಗಿ I Love U.. ಉಸಿರುಗಟ್ಟುವಂತೆ ತಬ್ಬಿ ಎದೆಬಡಿತಾ ಎಣಿಸುತ್ತಾ ತುಸು ಹೆಚ್ಛೇ ರಸಿಕತನದಿಂದ ಹೇಳುತ್ತಾನೆ ಏಯ್ ಹುಡುಗಿ I Love U.. ಬಯಕೆಗಳ ಬಡಿದೆಬ್ಬಿಸಿ ಮುಂಗುರುಳ ಸವರುತ್ತಾ ಮೆಲ್ಲನೆ ಮುಲುಗುತಾ ಹೇಳುತ್ತಾನೆ ಏಯ್ ಹುಡುಗಿ I Love U.. ಎದೆಗೆ ಎದೆ ತಾಕಿಸಿ ಎದೆಯಲ್ಲಿ ಅನುರಾಗವರಳಿಸಿ ನಿದ್ದೆಗೆ ಜಾರುತಾ ಸವಿನಿದ್ದೆಯಲ್ಲೂ ಕನವರಿಸುತ್ತಾನೆ ಏಯ್ ಹುಡುಗಿ I Love U.. ನನ್ನೆದೆಯಲಿ ಅನುರಾಗವರಳಿಸಿ ಏಯ್ ಹುಡುಗಿ I Love U ಅಂದವನು.. ಕೊನೆಗೂ ಅವತ್ತು ಐ ಲವ್ ಯು ಅಂದೆ ಬಿಟ್ಟ..🙈😍 #ಉಸಿರುಸಾಲುಗಳು #ಸುನೀತಗೌಡಪಾಟೀಲ್ #ಪ್ರೀತಿ #lovequotes
ನನ್ನೆದೆಯಲಿ ಅನುರಾಗವರಳಿಸಿ ಏಯ್ ಹುಡುಗಿ I Love U ಅಂದವನು.. ಕೊನೆಗೂ ಅವತ್ತು ಐ ಲವ್ ಯು ಅಂದೆ ಬಿಟ್ಟ..🙈😍 #ಉಸಿರುಸಾಲುಗಳು #ಸುನೀತಗೌಡಪಾಟೀಲ್ #ಪ್ರೀತಿ #lovequotes
read more