Find the Best yqjogi_ಕನ್ನಡ Shayari, Status, Quotes from top creators only on Gokahani App. Also find trending photos & videos about'ಕನ್ನಡ हिन्दी', 'ಕನ್ನಡ मराठी',
Manjula Murali
ಪ್ರಿಯಾ ನಾ ಏನೂ Hulk ಮಗಳೆಂದು ತಿಳಿದಿರುವೆಯಾ ಕಚ್ಚಿ ಚಚ್ಚಿ ತಿನ್ನಲು ನನ್ನ ಕೆನ್ನೆ #yqjogi #yqjogi_love #yqjogi_feelings #yqjogi_ಕನ್ನಡ #yqmamathamarichike #ಕವಿಪ್ರೇಮಿ #ಮರೀಚಿಕೆ #YourQuoteAndMine Collaborating with Mamatha Marichike
#yqjogi #yqjogi_love #yqjogi_feelings yqjogi_ಕನ್ನಡ #yqmamathamarichike #ಕವಿಪ್ರೇಮಿ #ಮರೀಚಿಕೆ #YourQuoteAndMine Collaborating with Mamatha Marichike
read moreಗೀತಾ
ಯಾರನ್ನು ಅತಿಯಾಗಿ ನಂಬಬೇಡ🤝 ಯಾರನ್ನು ಅತಿಯಾಗಿ ಪ್ರೀತಿಸಬೇಡ ❤️ ಯಾರಲ್ಲು ಅತಿಯಾದ ಭರವಸೆಯನ್ನಿಡಬೇಡ🤱 ಯಾರನ್ನು ಅತಿಯಾಗಿ ಕಾಳಜಿ ಮಾಡಬೇಡ🤧 ಯಾರಿಗೂ ಅತಿಯಾದ ಗೌರವ ಕೊಡಬೇಡ🙏 ಯಾರಿಗೂ ಅತಿಯಾಗಿ ಕ್ಷಮೆ ಕೇಳಬೇಡ☹️ ಏಕೆಂದರೆ ಹೊಟ್ಟೆ ತುಂಬಿದವನ ಮುಂದೆ ಮೃಷ್ಟಾನ್ನ ಇಟ್ಟರು ತಿನ್ನೋಕಾಗಲ್ಲ, ಅವನಿಗೆ ವಾಕಳಿಕೆ ಬರುವುದು..🤮 ಅತಿ ಎನ್ನುವುದು ನಮಗೆ ಅಘಾದ ನೋವುಂಟು ಮಾಡುವುದರ ಬದಲು ಬೇರೆ ಏನನ್ನೂ ಮಾಡುವುದಿಲ್ಲ ..😭 ಎಲ್ಲರ ಜೀವನದಲ್ಲೂ ಅತಿ ಮಿತಿಯಾಗಿರಲಿ ...🤗🤗 ಶುಭರಾತ್ರಿ 🥰 #ಮೌನದಮಾತುಗೀತಾ #yqjogi #ಅತಿಯಾಗಬಾರದು #yqjogi_ಕನ್ನಡ #yqbaba
ರಮೇಶ್ ಹಡಪದ
ನಿನ್ನ ಹೃದಯವದು ಪ್ರೇಮ ಮಂದಿರ ನಾನಲ್ಲಿ ಕುಣಿದು ಕುಪ್ಪಳಿಸಲೇ ಹಾಡಿ ನಲಿಯಲೇ. #yqjogi #yqjogi_love #yqjogi_feelings #yqjogi_ಕನ್ನಡ #yqmamathamarichike #ಕವಿಪ್ರೇಮಿ #ಮರೀಚಿಕೆ #YourQuoteAndMine Collaborating with Mamatha Marichike
#yqjogi #yqjogi_love #yqjogi_feelings yqjogi_ಕನ್ನಡ #yqmamathamarichike #ಕವಿಪ್ರೇಮಿ #ಮರೀಚಿಕೆ #YourQuoteAndMine Collaborating with Mamatha Marichike
read moreರಮೇಶ್ ಹಡಪದ
ಲೇಟಾದ್ರೆ ಕೇಳಲ್ಲ ಸಾರಿ ಅದ್ನ ದೊಡ್ಡದ ಮಾಡಾಕ ನಾ ಬಿಡಲ್ಲಾರಿ ನಾ ಬಾಯಿ ಮಾಡಿದ್ರೆ ಹೋಗ್ತಾಳೆ ಹೌಹಾರಿ ಬಾಯಿ ಬಿಟ್ರೆ ತೌವರ ಮನಿಗೆ ಬಿಟ್ಟ ಬರ್ತಿನಿ ಕಾರ ಏರಿ ಮೋರಿ ಬೀಳಲ್ಲ ನಾ ಯಾಮಾರಿ ಗೊತ್ತು ಅವಳು ಮಹಾಮಾರಿ ನನಗೊತ್ತು ಅವಳ್ನ ದಾರಿಗಿ ತರೋ ಸರಿದಾರಿ ಬಾಯಿ ಬಿಟ್ರೆ ಸಿಗಲ್ಲ ಜರತಾರಿ ಸೀರಿ ಧೈರ್ಯ ಇದ್ರೆ ಕೋಲಾಬ್ ಮಾಡ್ರಿ.😂😂😛😛😜😜😝 #yqjogi_ಕನ್ನಡ #yqjogi #yqjogi ಜೋಕ್ಸ್, #ಮರೀಚಿಕೆ #ಚುಟುಕು #YourQuoteAndMine Collaborating with Mamatha Marichike
ಧೈರ್ಯ ಇದ್ರೆ ಕೋಲಾಬ್ ಮಾಡ್ರಿ.😂😂😛😛😜😜😝 yqjogi_ಕನ್ನಡ #yqjogi #yqjogi ಜೋಕ್ಸ್, #ಮರೀಚಿಕೆ #ಚುಟುಕು #YourQuoteAndMine Collaborating with Mamatha Marichike
read moreರಮೇಶ್ ಹಡಪದ
ಆಲಿಸುವೆ ನಾ ನಾಲಿಸುವೆ ನಲ್ಮೆಯ ಮಾತನು ನಾನಾಲಿಸುವೆ ಅವಳ ತುಂಟಾಟವ ನಾ ನೋಡುವೆ ನನ್ನವಳೊಂದಿಗೆ ಸಮಯವ ಕಳೆಯುವೆ ನೀ ನನ್ನಯ ಪ್ರಾಣ ನೀಡುವೆ ನಾ ನಿತ್ರಾಣ ಕೈಬಿಡೇನು ನಾನ ಜೊತೆಗೂಡಿ ಸಾಗೋಣ ಮಂದಿಯ ಹಂಗ ಬೆರಕಿ ನೀನಲ್ಲ ಚಾಡಿಯ ಮಾತು ನಾ ಕೇಳಲ್ಲ ಉಪದ್ರವವ ನಾ ನೀಡಲ್ಲ ಏನಾದರಾಗಲಿ ನಾ ಕೈಬಿಡಲ್ಲ ಬಂದು ಸೇರು ನನ್ನಯ ಗೂಡು ಕಣ್ಣಿಗೆ ಕಾಣುವ ಸತ್ಯವ ನೀ ನೋಡು ನೀನಿಲ್ಲದ ಈ ಬಾಳು ಮರಳುಗಾಡು ಬಿಟ್ಟು ಬಾ ಗುಡ್ಡಗಾಡು. ಸ್ವರ್ಗಕ್ಕೆ ಕಿಚ್ಚು ನಾವ ಹಚ್ಚೋಣ ಜಾತಿಯ ಮುಖವಾಡವ ಕಳಚೋಣ ಸತ್ಯ ದೇವರಲ್ಲವೇ ಅದ ನಾವ ಮೆಚ್ಚೋಣ ಬದುಕಲಿ ಬೆಳಕಿನ ಹಣತೆ ಹಚ್ಚೋಣ. ಮರುಳೋ-ಮೋಹವೋ..!!? 😊 #ಭಾವಜೀವಿ #ಯುವಕವಿ #yqjogikannada #yqkannadaquotes #yqjogi #yqbaba #yqjogi_ಕನ್ನಡ #YourQuoteAndMine Collaborating with ತರು,,, ✍
ಮರುಳೋ-ಮೋಹವೋ..!!? 😊 #ಭಾವಜೀವಿ #ಯುವಕವಿ #yqjogikannada #yqkannadaquotes #yqjogi #yqbaba yqjogi_ಕನ್ನಡ #YourQuoteAndMine Collaborating with ತರು,,, ✍
read moreಲಕುಮಿಕಂದ ಮುಕುಂದ
ತೊರೆಯ ದಡದಲ್ಲರಳಿದ ಕುಸುಮ ನೀನು ನಿನ್ನ ಮುತ್ತಿಡಲು ಬರುವ ಬೃಂಗ ನಾನು ಕೃಷ್ಣನಿಗಾಗೆ ಕಾಯುತಿರುವ ರಾಧೆ ನೀನು ನಿನ್ನೊಲವ ಸಿರಿಗಾರ ಗೆಳೆಯ ಗೊಲ್ಲ ನಾನು.. #yqjogi_kannada #yqjogi_love_kannada #yqjogi_ಕನ್ನಡ #yqkannada #yqkannadapoems #YourQuoteAndMine Collaborating with akshatha m acharya
#yqjogi_kannada #yqjogi_love_kannada yqjogi_ಕನ್ನಡ #yqkannada #yqkannadapoems #YourQuoteAndMine Collaborating with akshatha m acharya
read moreashmitha shetty
ಕನ್ನಡಿಯೊಳಗಿನ ಬಿಂಬವಾದೆ ನೀನು ನೋಡುವ ಭಾಗ್ಯವಷ್ಟೇ ನನ್ನ ಪಾಲು... ಬರೆದಿರುವೆ ಭಾವನೆಗಳ ಪದಗಳಾಗಿಸಿ, ತಲುಪಬಹುದೇ ನಿನ್ನನು, ಈ ಒಲವ ಸಾಲು... #yqjogi_ಕನ್ನಡ
yqjogi_ಕನ್ನಡ
read moreTheertha.A. Gowda
ಅನಿರೀಕ್ಷಿತ ಘಟನೆಯೊಂದು ಸಾಕ್ಷಿಯಾಯಿತು ನಮ್ಮ ಭೇಟಿಗೆ... ನೀ ದೂರವಾದರೂ ನಿನ್ನ ನೆನಪುಗಳು ಅಚ್ಚಳಿಯಾಗಿ ಉಳಿದಿದೆ ನನ್ನ ಜೊತೆಗೆ..... ಮೋದಲ ಭೇಟಿ.... #yourquote #yqjogi_ಕನ್ನಡ #yqjogi_kannada
ಮೋದಲ ಭೇಟಿ.... #yourquote yqjogi_ಕನ್ನಡ #yqjogi_kannada
read moreAshwini Baragali
ನಿದಿರೆ ಬರದೆ ಇರುಳೆಲ್ಲ ಗೀಚಿದೆ ಪ್ರೇಮ ಕವನ ಬೆಳಕಾದಾಗ ನನ್ನನ್ನು ಆವರಿಸಿತು ನೀರವ ಮೌನ..! #ಮೌನ #ಸಂಕಲನ #ನಿದಿರೆಯಿಲ್ಲದ #yqjogi_ಕನ್ನಡ #krantadarshi kanti
#ಮೌನ #ಸಂಕಲನ #ನಿದಿರೆಯಿಲ್ಲದ yqjogi_ಕನ್ನಡ #krantadarshi kanti
read moreAshwini Baragali
ಅಂದು ನೀ ಕೊಟ್ಟ ಭಾಷೆ ನೀ ಇತ್ತ ಆಣೆ ಇಂದು ನಿನ್ನ ಮೌನದ ಕಿಡಿಯಲಿ ಉರಿಯುತಿವೆ........!! ಅಂದು ನೀ ಕೊಟ್ಟ ತಾಯಿ ಮಮತೆ ನಿನ್ನ ಜೊತೆ ಬೆಸೆದ ಬಂಧ ಇಂದು ನೋವಿನ ಉಳಿಪೆಟ್ಟಲ್ಲಿವೆ........!! ಲೆಕ್ಕವಿಡದೆ ಕೊಟ್ಟ ಮುತ್ತು ಕೂಡಿ ಕಳೆದ ಒಲವ ಸನಿಹ ಇಂದು ತಂತಾನೇ ಪಕ್ಕಕ್ಕೇ ಸರಿದಿವೆ............!! #ಕನಸುಮನಸು #ಕವನದಕಂಪು #yqjogi_ಕನ್ನಡ #krantadarshi kanti
#ಕನಸುಮನಸು #ಕವನದಕಂಪು yqjogi_ಕನ್ನಡ #krantadarshi kanti
read more