Nojoto: Largest Storytelling Platform

Best hrudayasakshi Shayari, Status, Quotes, Stories

Find the Best hrudayasakshi Shayari, Status, Quotes from top creators only on Nojoto App. Also find trending photos & videos about chim chim hrudaya love love, hruday in marathi, tu jemiti bhangi delu mo hrudaya odia video, tu jemiti bhangi delu mo hrudaya video, tu jemiti bhangi delu mo hrudaya dj song download,

  • 1 Followers
  • 3 Stories

ಸರೋಜಾ(ಸಹನಾ) ಮಾಗಳದ

#yourquote #yqjogi_kannada #ಹೃದಯಸಾಕ್ಷಿ #hrudayasakshi #YourQuoteAndMine Collaborating with ಹೃದಯಸಾಕ್ಷಿ

read more
ನೋವನ್ನು ನುಂಗಿಕೊಂಡ ಮನ ನಗುವುದ ಕಲಿತಿದೆ. #yourquote 
#yqjogi_kannada 
#ಹೃದಯಸಾಕ್ಷಿ 
#hrudayasakshi  #YourQuoteAndMine
Collaborating with ಹೃದಯಸಾಕ್ಷಿ

ಸರೋಜಾ(ಸಹನಾ) ಮಾಗಳದ

#yourquote #yqjogi_kannada #ಹೃದಯಸಾಕ್ಷಿ #hrudayasakshi #YourQuoteAndMine Collaborating with ಹೃದಯಸಾಕ್ಷಿ

read more
ಕಲ್ಪನಾ ಕಾವ್ಯ.... 
ನಿನ್ನಲ್ಲಿ ಇದೆಯಾ ನನ್ನ ಹೃದಯ?
ಹುಡುಕುತಿರುವೆ ನಾನಿಲ್ಲಿ...
ಕಳ್ಳ ಕೃಷ್ಣ ಸಿಕ್ಕಿಬಿದ್ದೆ!! ಕಟ್ಟಿ ಹಾಕಲೇ ನಿನ್ನ
ಹುಡುಕುತ್ತ ಬಂದರು ನಿಮ್ಮಮ್ಮ
ಬಿಡೆನು ನಾ ಆಗ ಮಾಡುವೆ ಏನು ನೀ...
ರಾತ್ರಿಯಲ್ಲಿ ಗುಮ್ಮ ಬರುವ ಹೆದರಿದರೆ ಗೊತ್ತಿಲ್ಲ.
ಕಾಪಾಡೆನು ನಾ ನಿನ್ನ ಆಗ...

 #yourquote 
#yqjogi_kannada
#ಹೃದಯಸಾಕ್ಷಿ 
#hrudayasakshi  #YourQuoteAndMine
Collaborating with ಹೃದಯಸಾಕ್ಷಿ

ಸರೋಜಾ(ಸಹನಾ) ಮಾಗಳದ

#yourquote #yqjogi_kannada #ಹೃದಯಸಾಕ್ಷಿ #hrudayasakshi #YourQuoteAndMine Collaborating with ಹೃದಯಸಾಕ್ಷಿ

read more
ಅದಕ್ಕೆ ಇರಬೇಕು ಗೆಳೆಯ...
ಹೃದಯ ಸಾಕ್ಷಿಯಾಗಿ ಹೇಳುತಿರುವೆ...
ಯಾವಾಗ ಸೃಷ್ಟಿತ್ತಾನೋ ಆ ದೇವರು.
ನನ್ನಂತ ಗೊಂಬೆಯನ್ನ.... 
 #yourquote 
#yqjogi_kannada 
#ಹೃದಯಸಾಕ್ಷಿ 
#hrudayasakshi  #YourQuoteAndMine
Collaborating with ಹೃದಯಸಾಕ್ಷಿ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile