Find the Best ಅವಳು Shayari, Status, Quotes from top creators only on Gokahani App. Also find trending photos & videos about
Lakumikanda Mukunda
White ಮಂಜಿನ ಮುಂಜಾನೆಯಲಿ ತಂಗಾಳಿ ಸೂಸುತಿರಲು ಬಿಸಿಯುಸಿರ ಬೆಸುಗೆಗೆ ಜೀವವದು ಕಾದಿರಲು ಮತ್ತೆ ಅವಳ ನೆನಹು ಕಾಡುತಿದೆ..ಬಿಸಿಯಾದ ಅಪ್ಪುಗೆಯನ್ನೆ ಬೇಡುತಿದೆ. ©Lakumikanda Mukunda #ಅವಳು #ಲಕುಮಿಕಂದ
#ಅವಳು #ಲಕುಮಿಕಂದ
read moreಮೌನ
ಅವನು ಅಪರೂಪದ ಮುಗ್ಧ ಮನದ ಒಡೆಯ ಸ್ನೇಹ ಪ್ರೀತಿ ತುಂಬಿದ ಹೃದಯದ ಅರಸ ಅವಳು ಅಂದ ಚಂದ ಮಿಶ್ರಿತ ಚಿನ್ನದಂತ ಕುವರಿ😍 #ಅವಳು #ನಗು #ಮನ #ಒಡತಿ #yqkannada #yqjogi #naveenroyal #YourQuoteAndMine Collaborating with ನವೀ ಕವಿತೆ✍🏻
ಅವಳು ಅಂದ ಚಂದ ಮಿಶ್ರಿತ ಚಿನ್ನದಂತ ಕುವರಿ😍 #ಅವಳು #ನಗು #ಮನ #ಒಡತಿ #yqkannada #yqjogi #naveenroyal #YourQuoteAndMine Collaborating with ನವೀ ಕವಿತೆ✍🏻
read mored.p cherie
ಆ ಬೆಡಗಿಯ ಕಂಗಳು,, ಕೋಲ್ಮಿಂಚಿನ ಕಣಜವಿರಬೇಕು! ಎಲ್ಲೇ ಹೋದರು, ಅವಳನ್ನೇ ತಲುಪುವೆ... ಅವಳ ನಗು,, ಚಂದ್ರನ ಬಂಧುವಿರಬೇಕು!! ಕಂಡಾಗಲೆಲ್ಲ, ಮೂಕವಿಸ್ಮಿತನಾಗುವೆ... ಆ ನಡೆ,, ನೈದಿಲೆಯ ಶಾಲೆಯಲ್ಲಿ ಕಲಿತಿರಬೇಕು!! ಕಂಡೊಡನೆ, ಅವಳನ್ನೇ ಹಿಂಬಾಲಿಸುವೆ... ಅವಳಂತೂ,, ದೇವಲೋಕದ ಕಿನ್ನರಿಯೇ ಇರಬೇಕು!! ನನ್ನೊಡನೆ ಪಯಣಿಸಲು, ಪ್ರಾಣವನ್ನೇ ನೀಡುವೆ!!! ಏನಂತೀಯಾ!? ಚೆಲುವೆ😉 ಏನಂತೀಯಾ!! ಚೆಲುವೆ... #dpcherie #yqjogi_kannada #yqkannada #ಚೆಲುವೆ #ಅವಳು
ಏನಂತೀಯಾ!! ಚೆಲುವೆ... #dpcherie #yqjogi_kannada #yqkannada #ಚೆಲುವೆ #ಅವಳು
read mored.p cherie
ಹೃದಯದ ಗೂಡಲ್ಲಿ, ಕೋಣೆಗಳಿಲ್ಲ!! ನಿನ್ನದೇ ಕನಸಿನ ಸರಹದ್ದು... ನನ್ನಯ ಮಾತಲ್ಲಿ, ಪದಗಳೆ ಇಲ್ಲ!! ಓಡುವೆ ಎಲ್ಲಿಗೆ? ಮಿಡಿತವನ್ನೇ ಕದ್ದು... ಏನೆಂದರೆನೀಗ?! ಪ್ರೇಮಿಯೊಬ್ಬ ಕವಿಯಾದನಿಲ್ಲಿ,, ನಿನ್ನದೇ ದಾರಿ ಕಾದು... ... ಕವಿ #dpcherie #ಪ್ರೇಮಿ #ಕವಿತೆ #ಅವಳು #ಸ್ನೇಹಿತೆ #yqjogi_kannada
... ಕವಿ #dpcherie #ಪ್ರೇಮಿ #ಕವಿತೆ #ಅವಳು #ಸ್ನೇಹಿತೆ #yqjogi_kannada
read mored.p cherie
ಗರ್ಭಗುಡಿಯಲ್ಲೊಮ್ಮೆ ಕೇಳಿದ್ದೆ, ಇಂಥದೊಂದು ನಿನಾದ.. ಕರ್ಣಶುದ್ಧಿಯ ಸ್ಥಿತಿಗತಿಗು ಇಂಪು, ಆ ಹೆಜ್ಜೆಯ ಶಬ್ಧ... ನೀ ಬರುವುದ ಇಣುಕಿ ನೋಡಿವೆ, ನನ್ನ ಸಾಲಿನ, ಪ್ರತಿ ಪದ... ಕುಳಿತಲ್ಲೇ ಮಂದಾರದ ಛಾಪು ಮೂಡಿಸಿದೆ, ನಿನ್ನೀ ಸುಮಕಮಲದ "ಪಾದ" ಪಾದ... #dpcherie #ಪಾದ #ಅವಳು #ಹೆಜ್ಜೆ #yqjogi_kannada #myfeelings
ಪಾದ... #dpcherie #ಪಾದ #ಅವಳು #ಹೆಜ್ಜೆ #yqjogi_kannada #myfeelings
read mored.p cherie
ಅನರ್ಥ...🤩 ನಾನಂದುಕೊಂಡಿದ್ದೆ! ಬಾಳಿಗೊಂದು ಅರ್ಥ ಬೇಕೆಂದು...! ನೀ ನನ್ನ ಬದುಕಿಗಿಳಿದು ತಿಳಿಸಿಕೊಟ್ಟೆ, ಯಾರಿಗೂ ಅರ್ಥವಾಗದ ಒಲುಮೆ ಇದ್ದರು ಸಾಕೆಂದು... ನಿನ್ನೊಡನೆ ಪಯಣಿಸುತ ಅರಿತೆ ನಾ, ಅರ್ಥವಿಲ್ಲದ ಸಂಗತಿಗೂ ನಗುವಿನ ಉತ್ತರವಿತ್ತರೆ, ಆಹ್ಲಾದಿಸಬಹುದೆಂದು... ಅಯೋಮಯ ಎನಿಸುವ ಅದೆಷ್ಟೋ ಸಂಗತಿಗಳು, ಅಷ್ಟೇ ಪರಿಶುದ್ಧವೂ ಹೌದಲ್ಲವೇ? ಹಾಗೆಯೇ ಈಕೆ, ಅರ್ಥೈಸಿಕೊಳ್ಳಲೇ ಬೇಕೆಂದೇನಿಲ್ಲ.. ಕೆಲ ಕಾಲ ಕೂಡಿ ಇದ್ದರೆ ಸಾಕು, ಅವಳಿಗೆ ಸೋಲುವೆನಲ್ಲದೆ ಬೇರೆ ದಾರಿಯಿಲ್ಲ... ಅನರ್ಥ...🤩 #dpcherie #ಅನರ್ಥ #ಅವಳು #ಒಲುಮೆ #yqjogi_kannada #yqkannadaquotes
ಅನರ್ಥ...🤩 #dpcherie #ಅನರ್ಥ #ಅವಳು #ಒಲುಮೆ #yqjogi_kannada #yqkannadaquotes
read mored.p cherie
ಮನದಲ್ಲಿಲ್ಲದ ಅವಳನ್ನು ಹೇಗೆ ನೆನೆಯಲಿ,, ಕನಸಲ್ಲು ಕಾಣದ ಅವಳನ್ನು ಹೇಗೆ ಬೇರೆಯಲಿ,, ಅವಳ ಸಂಗವೇ ಬೇಡವೆಂಬ ಮನಸ್ಸನ್ನು ಹೇಗೆ ಒಪ್ಪಿಸಲಿ,, ಹೀಗೆಯೇ ಸುಳ್ಳ ನುಡಿಯುತಿದೆ ನನ್ನೆದೆ ಪ್ರತಿಸಲಿ,, ಅಪ್ಸರೆಯ ನಾಚಿಸುವ ಚೆಲುವೆಯನ್ನು, ಹೇಗೆ ನಾ ಬಿಟ್ಟಿರಲಿ... ಅವಳ ನೆನಪು.. #dpcherie #ಅವಳಕವಿತೆ #ಅವಳು #ನೆನಪು #ನೆನಪುಗಳದಾಳಿ #yqkannada #yqjogi_kannada
ಅವಳ ನೆನಪು.. #dpcherie #ಅವಳಕವಿತೆ #ಅವಳು #ನೆನಪು #ನೆನಪುಗಳದಾಳಿ #yqkannada #yqjogi_kannada
read mored.p cherie
ನಾನವಳ ಪ್ರೇಮಿ,,, ನನ್ನ ಪ್ರೀತಿ, ನನ್ನೊಬ್ಬನದೇ ಹಕ್ಕು ಸ್ವಾಮಿ! ಅವಳು ನನ್ನ ಪ್ರೀತಿ ಸ್ವೀಕರಿಸದಿದ್ದರೆ, ಆಗಲ್ಲ ನಾ ಭಗ್ನಪ್ರೇಮಿ... ಕೊನೆಯುಸಿರ ಹೊಸ್ತಿಲಲ್ಲೂ ನನ್ನ ಪ್ರೀತಿಯನ್ನು, ಪ್ರೀತಿಯಿಂದಾನೆ ಪ್ರೀತಿಸೊ ಹುಚ್ಚುಪ್ರೇಮಿ!! ಅವಳಿಂದ ಒಪ್ಪಿಗೆ ಸಿಗದಿದ್ದರೂ, ನನ್ನ ಪ್ರೇಮಲೋಕ ಅವಳದೇ ಎನ್ನುವ ಆಸಾಮಿ! ಪ್ರೇಮಿ ನಾ....!? #ಪ್ರೇಮಿ #ಅವಳು #ನನ್ನವಳು #dpcherie #yqkannadapoems #yqjogi_kannada
ಪ್ರೇಮಿ ನಾ....!? #ಪ್ರೇಮಿ #ಅವಳು #ನನ್ನವಳು #dpcherie #yqkannadapoems #yqjogi_kannada
read mored.p cherie
ಅಪ್ಸರೆಯ ಹೋಲಿಕೆ ಅವಳದು... ತುಸು ನಕ್ಕರು, ಮುತ್ತಿನ ಮಳೆಗರೆವುದು... ಏನನ್ನಲಿ ಅವಳ ಕುರಿತು,,, ಅವಳನ್ನು ನೆನೆದರೆ ಸಾಕು, ಪದಪುಂಜವೇ ಹರಿವುದೆನ್ನ ಮನದಲ್ಲಿ, ಉಸಿರ ಏರಿಳಿತ ಹೆಚ್ಚುವುದು ಎದೆಯಲ್ಲಿ... ನಾನೇ ಇಲ್ಲದಾಗುವೆ ನನ್ನಲ್ಲಿ,, ಕ್ಷಣವೂ ಬಿಟ್ಟಿರದ ಪ್ರೀತಿ ಕಣ್ಣಲ್ಲಿ.. ನನ್ನನ್ನು ಮೀರಿಸುವ ಪ್ರೇಮಿ ಇರುವರೆ ಜಗದಲ್ಲಿ!? ಹುಚ್ಚು ಪ್ರೇಮಿ... #ಹುಚ್ಚುಪ್ರೀತಿ #ಪ್ರೇಮಿ #dpcherie #ಅವಳು #yqkannada #yqkannadaquotes #yqjogi_kannada
ಹುಚ್ಚು ಪ್ರೇಮಿ... #ಹುಚ್ಚುಪ್ರೀತಿ #ಪ್ರೇಮಿ #dpcherie #ಅವಳು #yqkannada #yqkannadaquotes #yqjogi_kannada
read mored.p cherie
ನನ್ನ ಹತೋಟಿಯಲಿಲ್ಲದ ಮನಸು,, ಅವಳ ಕೈಹಿಡಿಯಲು ಹಾತೊರೆದಿದೆ.. ದೂರ ಸಾಗುವ ಕೋರಿಕೆ ಮುಂದಿಟ್ಟಿದೆ.. ನಾನು ನೀನಷ್ಟೇ ಇರುವಲ್ಲಿ, ಬೇರ್ಯಾರು ಬೇಡೆಂದಿದೆ, ಏನನ್ನಲಿ ಈ ಹುಚ್ಚು ಮನಸಿಗೆ! ಸಿಗಬಹುದೆ ಇಂಥದೊಂದು ಸಮಯ ನನಗೆ?? ಸಿಗಬಹುದೆ?? #ಅವಳು #myquote #yqkannadaquotes #dpcherie #ಸಂಗಾತಿ
ಸಿಗಬಹುದೆ?? #ಅವಳು #myquote #yqkannadaquotes #dpcherie #ಸಂಗಾತಿ
read more