Find the Best mycomposition Shayari, Status, Quotes from top creators only on Gokahani App. Also find trending photos & videos aboutlove mychoice, mycoplasma is sensitive to, mycobacterium tuberculosis was discovered by, drug resistance in mycobacterium tuberculosis 10, mycobacterium tuberculosis meaning in marathi,
Miss mishra
#mysonglyrics #mycomposition #Punjabi Song for #newlymarriedcouple #DailyMessage
read moreharshe
Kabhi kabhi lawz nahi hote hamare pass ki kitna acha lagta h Hume unke saath Bayaan nahi kar pate h jo hum Ki kitne khush h saath hum aur tum Nazar na lage kabhi hamare iss saath ko Tum aa jao bas, jab bhi, mein awaz do.... #harkhushi#chittorgarhkescene #happytimes #mycomposition#dilkibaat
🌻ಶಿವಪುಷ್ಪ ಸಂಜಾತ✊
ಇಬ್ಬನಿ🌨 ಗಾಳಿಯೊಳಗೆ ನೀರೊ, ನೀರೊಳಗೆ ಗಾಳಿಯೊ ಮುಂಜಾನೆಯ ನೋಟಕೆ ಹಾಕಿದ ಪರದೆ ಅದಾವ ಜಾದೂಗಾರನ ಸೆಲೆಯೊ,ಕಲೆಯೊ ಹೊಂಗಿರಣದ ಸುಳಿವಿಲ್ಲ ಸಂಚಾರ ಸಾಗಿದೆ ಮೈ ಕೊರೆಯೊ ತಂಪು ಮೈಗೆ ತಾಗುತಿರಲು ಜಡನಿದ್ದೆಗು ಕುತೂಹಲಕು ಜಗಳಾಟ ಪರದೆಯೊಳು ನುಸುಳಿ ಮುನ್ನುಗ್ಗುತಿರಲು ನಿಸರ್ಗದ ಅರಮನೆಯದೆ ಕಣ್ಣೋಟ ಮರ ಹೂಬಳ್ಳಿಗೆ ಸೊಗಸಾಗಿ ಆವರಿಸಿ ಬಲೆ ಬೀಸುತಿಹೆ ನಿತ್ಯ ನಿಸರ್ಗಕೆ ಕೋಗಿಲೆ ಗುಂಪಲಿ ಹೃನ್ಮನವ ಬೆರೆಸಿ ಹಾಡುವೆ ರಾಗತಾಳವು ಇನ್ನೇತಕೆ ಉತ್ಸಾಹವ ಎರವಲು ಕೊಡುವೆಯಾ ಇಬ್ಬನಿಯೇ ನಾ ನಿನಗೆ ಆಭಾರಿ ನನ್ನೊಡನೆ ಒಪ್ಪಂದ ಮಾಡುವೆಯಾ ನಾನುಳಿಯುವೆ ಎಂದೆಂದಿಗೂ ಸಂಚಾರಿ #ಕನ್ನಡ #ಕನ್ನಡಪದ್ಯ #ಇಬ್ಬನಿಹಾಡು #kannadapoem #mycomposition #naturelove
#ಕನ್ನಡ #ಕನ್ನಡಪದ್ಯ #ಇಬ್ಬನಿಹಾಡು #kannadapoem #mycomposition #NatureLove
read more🌻ಶಿವಪುಷ್ಪ ಸಂಜಾತ✊
ಇಬ್ಬನಿ🌨 ಗಾಳಿಯೊಳಗೆ ನೀರೊ, ನೀರೊಳಗೆ ಗಾಳಿಯೊ ಮುಂಜಾನೆಯ ನೋಟಕೆ ಹಾಕಿದ ಪರದೆ ಅದಾವ ಜಾದೂಗಾರನ ಸೆಲೆಯೊ,ಕಲೆಯೊ ಹೊಂಗಿರಣದ ಸುಳಿವಿಲ್ಲ ಸಂಚಾರ ಸಾಗಿದೆ (೧) ಮೈ ಕೊರೆಯೊ ತಂಪು ಮೈಗೆ ತಾಗುತಿರಲು ಜಡನಿದ್ದೆಗು ಕುತೂಹಲಕು ಜಗಳಾಟ ಪರದೆಯೊಳು ನುಸುಳಿ ಮುನ್ನುಗ್ಗುತಿರಲು ನಿಸರ್ಗದ ಅರಮನೆಯದೆ ಕಣ್ಣೋಟ (೨) ಮರ ಹೂಬಳ್ಳಿಗೆ ಸೊಗಸಾಗಿ ಆವರಿಸಿ ಬಲೆ ಬೀಸುತಿಹೆ ನಿತ್ಯ ನಿಸರ್ಗಕೆ ಕೋಗಿಲೆ ಗುಂಪಲಿ ಹೃನ್ಮನವ ಬೆರೆಸಿ ಹಾಡುವೆ ರಾಗತಾಳವು ಇನ್ನೇತಕೆ (೩) ಉಲ್ಲಾಸವ ಎರವಲು ಕೊಡೆಯಾ ಇಬ್ಬನಿಯೇ ನಾ ನಿನಗೆ ಆಭಾರಿ ನನ್ನೊಡನೆ ಒಪ್ಪಂದ ಮಾಡುವೆಯಾ ನಾನುಳಿಯುವೆ ಎಂದೆಂದಿಗೂ ಸಂಚಾರಿ (೪) #ಕನ್ನಡ #ಕನ್ನಡಪದ್ಯ #ಇಬ್ಬನಿಹಾಡು #ನಿಸರ್ಗ #kannadapoem #mycomposition
#ಕನ್ನಡ #ಕನ್ನಡಪದ್ಯ #ಇಬ್ಬನಿಹಾಡು #ನಿಸರ್ಗ #kannadapoem #mycomposition
read more🌻ಶಿವಪುಷ್ಪ ಸಂಜಾತ✊
ಸಾಗರದ ಅಲೆಗಳು , ಮನದಾಳದ ಭಾವನೆಗಳು ಏರಿಳಿತ ಕಾಣುವದು ಪ್ರಕೖತಿ ಸಹಜ. ಅಲೆಗಳು ದಡಕಪ್ಪಳಿಸಿ,ಭಾವನೆಗಳು ಜೀವಕಪ್ಪಳಿಸಿ ಹೆದರಿಸುತಿರೆ ಎದೆಗುಂದಬೇಡವೋ ಮನುಜ. ಸಾಗರದೊಡಲಲಿ ಜೀವಜಲಚರ ಹಾಯಾಗಿರೆ ಸೖಷ್ಟಿಕರ್ತನ ಮೇಲೆಷ್ಟು ಅವುಗಳ ನಂಬಿಕೆ, ಜೀವನ ಅಲ್ಲೋಲಕಲ್ಲೋಲವೆನಿಸಿದರೂ ಕಾಲಚಕ್ರಕೆ ತಲೆಬಾಗಿ ನಡೆಯೋಣ ಆತುರವೇಕೆ ಮನುಜನುಗುಳುವ ವಿಷವನಂಗಿ, ಜಗದ ನಿಯಮವ ಮೀರದೆ ಸಾಗರವಿಲ್ಲವೇ ಮೌನ ಉರಿವವರು ಉರಿಯಲಿ,ಕುದಿಯುವರು ಕುದಿಯಲಿ ಯಾರಗಿವಿಗೊಡದೆ ಸಾಧನೆಯಲಿರೋನೇ ಜಾಣ ಹುಣ್ಣಿಮೆಯು ಹತ್ತಿರವಾಗುತಿರೆ, ಸಾಗರದಲೆಗಳು ಮಿತಿಮೀರಿದರೂ ಕಡಲಾಗುವುದಿಲ್ಲವೇ ಪ್ರಶಾಂತ, ಸೋಲುಗೆಲುವಿನ ಏರಿಳಿತಗಳನ್ನ ಎದುರಿಸಿ ಸಮತೋಲನ ಕಾದರಲ್ಲವೇ ಮನುಕುಲಕೆ ಹಿತ #ಕನ್ನಡ #ಕನ್ನಡಕವಿತೆ #ಕನ್ನಡಬರಹ #kannadapoem #kannada #mycomposition #philosophy
#ಕನ್ನಡ #ಕನ್ನಡಕವಿತೆ #ಕನ್ನಡಬರಹ #kannadapoem #kannada #mycomposition #philosophy
read more🌻ಶಿವಪುಷ್ಪ ಸಂಜಾತ✊
ಇಬ್ಬನಿ🌨 ಗಾಳಿಯೊಳಗೆ ನೀರೊ, ನೀರೊಳಗೆ ಗಾಳಿಯೊ ಮುಂಜಾನೆಯ ನೋಟಕೆ ಹಾಕಿದ ಪರದೆ ಅದಾವ ಜಾದೂಗಾರನ ಸೆಲೆಯೊ,ಕಲೆಯೊ ಹೊಂಗಿರಣದ ಸುಳಿವಿಲ್ಲ ಸಂಚಾರ ಸಾಗಿದೆ (೧) ಮೈ ಕೊರೆಯೊ ತಂಪು ಮೈಗೆ ತಾಗುತಿರಲು ಜಡನಿದ್ದೆಗು ಕುತೂಹಲಕು ಜಗಳಾಟ ಪರದೆಯೊಳು ನುಸುಳಿ ಮುನ್ನುಗ್ಗುತಿರಲು ನಿಸರ್ಗದ ಅರಮನೆಯದೆ ಕಣ್ಣೋಟ (೨) ಮರ ಹೂಬಳ್ಳಿಗೆ ಸೊಗಸಾಗಿ ಆವರಿಸಿ ಬಲೆ ಬೀಸುತಿಹೆ ನಿತ್ಯ ನಿಸರ್ಗಕೆ ಕೋಗಿಲೆ ಗುಂಪಲಿ ನನ ಧ್ವನಿಗೂಡಿಸಿ ಹಾಡುವೆ ರಾಗತಾಳವು ಇನ್ನೇತಕೆ (೩) ಉಲ್ಲಾಸವ ಎರವಲು ಕೊಡೆಯಾ ಇಬ್ಬನಿಯೇ ನಾ ನಿನಗೆ ಆಭಾರಿ ನನ್ನೊಡನೆ ಒಪ್ಪಂದ ಮಾಡುವೆಯಾ ನಾನುಳಿಯುವೆ ಎಂದೆಂದಿಗೂ ಸಂಚಾರಿ (೪) #ಕನ್ನಡ #ಕನ್ನಡಕವನ #ಕವಿಹೖದಯ #ಇಬ್ಬನಿ #ಮುಂಜಾನೆ #kannadapoem #foggymorning #mycomposition
#ಕನ್ನಡ #ಕನ್ನಡಕವನ #ಕವಿಹೖದಯ #ಇಬ್ಬನಿ #ಮುಂಜಾನೆ #kannadapoem #foggymorning #mycomposition
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited