Nojoto: Largest Storytelling Platform

Best ಕವನ Shayari, Status, Quotes, Stories

Find the Best ಕವನ Shayari, Status, Quotes from top creators only on Nojoto App. Also find trending photos & videos about ಕವನಗಳು kannada love, ಕವನಗಳು love, ಕವನಗಳು kannada, ಕವನಗಳು images, ಕವನ,

  • 25 Followers
  • 78 Stories

ayeshabanu.17

ಅಳಬೇಡ ...💔😭💔 . . . @ayeshabanu.17 #Trending #Reels #ಕವನ #Motivational #Shayari #ಕುವೆಂಪು #viral

read more

Deepu

#ಕವಿತೆ #ಕವನ #ಪ್ರೀತಿಬರಹ #ಪ್ರೇಮಬರಹ

read more

Kicch Hemanth

#Morning #ಕನ್ನಡ_ಬರಹಗಳು #ಕನ್ನಡ #ಕವನ #kannadaquotes #songs #kannada #quaotes #ಶಾಯರಿ

read more

ಶ್ ಇಲ್ಲಿ ನಶೆ ಇದೆ ಎಚ್ಚರ...!

#ಕವನ ಎಸ್ ಮಹೇಶ್ ಅವರ ಒಂದು ಕವನ #ಕವಿತೆ #englishpoem #poem #Poet #ಕನ್ನಡ_ಬರಹಗಳು #kannadaquotes #ಕಾವ್ಯ

read more

Shamna

#Pattiyan #ಕವನ

read more

ಮೌನ

ಎಂದಿಗೂ ಸುಂದರ. #ಕವನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನನ್ನಲ್ಲೇ ಉಳಿದ ಮಾತುಗಳವು. ಎಂದಿಗೂ ಸುಂದರ.

#ಕವನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

#ಮೌನ #ಕವನ #yqquotes #krantadarshi kanti #YourQuoteAndMine Collaborating with Krantadarshi Kanti Collaborating with ಮಹಾದೇವ ಕೆ ಎಂ

read more
ಅಂತರಾಳವ ಅರಿತಿದ್ದರೆ 
ಮೌನವು ಅರ್ಥವಾಗುತ್ತಿತ್ತೇನೋ ಬಹುಶಃ. #ಮೌನ 
#ಕವನ 
#yqquotes 
#krantadarshi kanti #YourQuoteAndMine
Collaborating with Krantadarshi Kanti
Collaborating with ಮಹಾದೇವ ಕೆ ಎಂ

d.p cherie

...!!! #dpcherie Aಕಾಂಗಿ #ಕನ್ನಡ #ಕಾಣಿಕೆ #ಕವನ #ಅನುಭವ #yqjogi_kannada #aಕಾಂಗಿ

read more
ಅನುಭವಕ್ಕೆ ವಯಸ್ಸು ಬೇಡ,,
ಕೆಲ ಮಾತುಗಳೇ ಸಾಕು...! ...!!!
#dpcherie #Aಕಾಂಗಿ #ಕನ್ನಡ #ಕಾಣಿಕೆ #ಕವನ #ಅನುಭವ #yqjogi_kannada

d.p cherie

ಆರಂಭ... #ಕನವರಿಕೆ #dpcherie #ಕನಸು #ಕವನ #mylines #ಆರಂಭ #yqjogi_kannada

read more
ಕಮರಿದಾ ಕನಸೊಂದು,
ಕನವರಿಕೆಯಲಿ ಬಂದು,,
ತುಸು ಮೆಲ್ಲ ಕಣ್ತೆರೆಸಿದೆ...

ಆರಂಭ...! ಆರಂಭ...
#ಕನವರಿಕೆ #dpcherie #ಕನಸು #ಕವನ #mylines #ಆರಂಭ #yqjogi_kannada

Dr Anapu

ಜೀವನ.. #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡ #ಕವನ #yqbabakannada

read more
ಬದಲಾಗು ಮನುಜ

ಉದಯಿಸಲೇನು ಚಂದ್ರ
ಮುಳುಗಲೇನು ಆ ಸೂರ್ಯ
ಮುಗಿಲತ್ತು ನಗುವುದೇ..?
ಮತ್ತೆ ಬರದಿರಿ ಎನ್ನುವುದೇ.?

ಹೊತ್ತೊತ್ತಿಗೆ ತುತ್ತು ನಿಲ್ಲುವುದೇ
ದುಡಿವ ಕೈಗಳು ಸೋಲುವವೇ
ಹುಟ್ಟು ಸಾವು ನಿಲುವುದೇ?
ತ್ರಿಕಾಲಗಳು ಬದಲಾಗುವುದೇ..?

ಸ್ವಾರ್ಥದೊಳಗ ಬದುಕುವ
ಏ ಮನುಜ ನೀ ಬದಲಾಗು
ನಿನ ದುರಾಡಳಿತಕ್ಕೆ
ನಲುಗಿ ನರಾಳಡುತ್ತಿದೆ ಈ ಜಗ.

ಭೂತಾಯಿಯ ಒಡಲು ಬಗೆದು
ಎದೆಯುಬ್ಬಿಸಿ ನಗುವ ಮನುಜ
ನಿನ ಸಾಮಾಧಿಗೆ ನೀನೇ ಮಾಡಿಕೊಂಡಿರುವೆ ದಾರಿ
ಬದಲಾಗದಿದ್ದರೆ ಯಾರಿಗಿಲ್ಲ ಈ ಜಾಗ ಮೊದಲು ತಿಳಿ

ಡಾ.ಅನಪು ಜೀವನ..
#ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡ #ಕವನ #yqbabakannada
loader
Home
Explore
Events
Notification
Profile