ಎಲ್ಲರಿಗೂ ಯುವರ್ಕೋಟ್ ಪ್ರೀತಿಯ ತಿಂಗಳಿಗೆ ಅಥವಾ #yolopomo ಸವಾಲಿಗೆ ಸ್ವಾಗತ.
ಪ್ರತಿದಿನ ನಿಮಗಾಗಿ ಒಂದು ಪ್ರೀತಿಯ ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಪ್ರೀತಿಯ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
#ಪಲ್ಲವಿ #yqjogi#yqkannada#Collab#collabwithjogi#YourQuoteAndMine
Collaborating with YourQuote Jogi
#ದರಾಬೇಂದ್ರೆ
#ವರಕವಿ
#ಅಂಬಿಕಾತನಯದತ್ತ
ನಾಡಿನ ಜನಪ್ರಿಯ ಸಾಹಿತಿ, ವರಕವಿ, ಜ್ಞಾನಪೀಠ ಪುರಸ್ಕೃತರು ಶ್ರೀ ದ.ರಾ.ಬೇಂದ್ರೆ ಅವರ ಜಯಂತಿಯಂದು ಅನಂತ ಅನಂತ ನಮನಗಳು ಎಲ್ಲರಿಗೂ🏻🙏🏻🙏🏻
@ನೆಚ್ಚಿನ_ಕವಿಗಳು 💚🍃💚
@ಕರ್ನಾಟಕವನು_ಕಡೆದರು_ಹೊರಟಿತು ಕನ್ನಡವೆನ್ನುವ ನವನೀತ (ಬೆಣ್ಣೆ) ಹೃದಯದ ಮರ್ಮವ ಮಿಡಿದರೆ ಬರುವೊಲು ನಾದದಿಂದ ಅನುಭವಗೀತ #YourQuoteAndMine