Find the Best yqkannada Shayari, Status, Quotes from top creators only on Nojoto App. Also find trending photos & videos about
Shreekanth Bhat
ಬರಿಯ ಮುಖವಾಡಗಳ ಲೋಕವಿದು ಮುಖವಾಡದ ಹಿಂದಿನ ಅಸಲಿತನವನು ತಿಳಿಸದು ©Shreekanth Bhat #Joker #yqquotes #ಕನ್ನಡ #yqkannada #ಶ್ರೀಚುಟುಕುಗಳು #yqkannadaquotes #life #lifequotes
#Joker #yqquotes #ಕನ್ನಡ #yqkannada #ಶ್ರೀಚುಟುಕುಗಳು #yqkannadaquotes life #lifequotes
read moreರಘು ಶಿವಸ್ವಾಮಿ
ನಾ ಬರಲ್ಲ ಅಂದೆ...😒 ನೀ ಹೃದಯದೊಳಗೆ ಕಾಲಿಟ್ಟೆ. #ಸನಿಹ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ನೀ ಹೃದಯದೊಳಗೆ ಕಾಲಿಟ್ಟೆ. #ಸನಿಹ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreರಘು ಶಿವಸ್ವಾಮಿ
ಹೊಸದ್ರಲ್ಲಿ ಅಗಸ ಗೋಣಿ ಒಗಿತಿದ್ನಂತೆ, ಕಾಲಕ್ರಮೇಣ ಹಾಕೊಂಡಿರೊ ಚಡ್ಡಿ ಒಗೆಯೋಕು ಸಂಕ್ಟ ಪಡ್ತಿದ್ನಂತೆ, ಇದು ಹಂಗೆನೆ.... ನಿಜವಾದ ಪ್ರೀತಿ ಬದಲಾಗುವುದೇ? #ಪ್ರೀತಿ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ನಿಜವಾದ ಪ್ರೀತಿ ಬದಲಾಗುವುದೇ? #ಪ್ರೀತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreರಘು ಶಿವಸ್ವಾಮಿ
ಆಸೆಯ ಕುದುರೆ ಅಂತಸ್ತಿನೆಡೆಗೆ, ಅಸೂಯೆಯ ಕುದುರೆ ಅವನತಿಯ ಕಡೆಗೆ, ಆಸೆ ಪಟ್ಟು ಅರಸ ಕೆಟ್ಟ, ಅಸೂಯೆ ಪಟ್ಟು ಅವಿವೇಕಿ ಕೆಟ್ಟ. ಆಸೆ ಆಸೂಯೆಗಳನ್ನು ಬಿಟ್ಟವನು ಶರಣನಾಗಿಬಿಟ್ಟ ಈ ಧರೆಯೊಳಗೆ. ಎಂದು ಮಂದವಾಗುವುದಿಲ್ಲ. #ಜ್ಞಾನ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಎಂದು ಮಂದವಾಗುವುದಿಲ್ಲ. #ಜ್ಞಾನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreರಘು ಶಿವಸ್ವಾಮಿ
ತಿಳಿಯದೆ ಸಂಕಲ್ಪ ಮಾಡಿದೆ ಅಂದು ಅವಳೊಂದಿಗೆ ಇರಬೇಕೆಂದು, ಸಂತಾನದೊಂದಿಗೆ ಬಂದಳು ಇಂದು ನನಗೆ ಮದುವೆ ಆಗಿದೆ ಎಂದು. 😀😂 ಗಾಢವಾಗಿದೆ ಈ ಪ್ರೀತಿಯ ಸಂಬಂಧ. #ಆಕಸ್ಮಿಕ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಗಾಢವಾಗಿದೆ ಈ ಪ್ರೀತಿಯ ಸಂಬಂಧ. #ಆಕಸ್ಮಿಕ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreರಘು ಶಿವಸ್ವಾಮಿ
ಆಳಿದವನೆ ಆಳಬೇಕು, ಉಳುವವನೆ ಉಳಬೇಕು, ಕೂಲಿ ಮಾಡುವವನು ಕೂಲಿ ಮಾಡುತ್ತಲೆ ಸಾಯಬೇಕೆಂಬುದು ಯಾವ ಇತಿಹಾಸದಲ್ಲಾಗಲಿ, ಸಂವಿಧಾನದಲ್ಲಾಗಲಿ ಇಲ್ಲ. ದೇಶದಲ್ಲಿ ಬದಲಾವಣೆ ಅತ್ಯಾವಶ್ಯಕ, ಬದಲಾವಣೆ ರಾಜಕಾರಣಿಗಳಿಂದಂತೂ ಸಧ್ಯವೇ ಇಲ್ಲ, ಬದಲಾವಣೆ ಜನಸಾಮಾನ್ಯರಿಂದಲೇ ಆಗಬೇಕು. ಮನದ ಏಳಿಗೆ ಕಾಣಲು. #ಅಹಂಕಾರ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಮನದ ಏಳಿಗೆ ಕಾಣಲು. #ಅಹಂಕಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreರಘು ಶಿವಸ್ವಾಮಿ
ನಮ್ಮನ್ನು ನಾವು ಅರ್ಥ ಮಾಡಿಕೊಂಡರೆ ಜೀವನವನ್ನು ಅರ್ಥ ಮಾಡಿಕೊಂಡಂತೆ. ಕಷ್ಟವೇ? #ಜೀವನ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಕಷ್ಟವೇ? #ಜೀವನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreರಘು ಶಿವಸ್ವಾಮಿ
ಒಂದ್ ಹಕ್ಕಿ ಮಾತ್ರ ಕಾಣ್ತಾ ಇದೆ ಇನ್ನೊಂದ್ ಎಲ್ಲೋಯ್ತು...🤔 ಯಾರಾದ್ರು ಕಾಳ್ ಹಾಕಿ ಕರ್ಕೊಂಡ್ ಹೋಗ್ಬಿಟ್ರಾ ಹೆಂಗೆ..🙇 ಬೆಚ್ಚಗೆ ಪಿಸುಗುಡುತ್ತಿವೆ. #ಹಕ್ಕಿಗಳು #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಬೆಚ್ಚಗೆ ಪಿಸುಗುಡುತ್ತಿವೆ. #ಹಕ್ಕಿಗಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreರಘು ಶಿವಸ್ವಾಮಿ
ಇಲ್ದೆ ಇದ್ರೆ back ಮುಚ್ಕೊಂಡ್ ಸುಮ್ನಿರ್ಬೇಕು, ಅಧಿಕ ಪ್ರಸಂಗತನ ಮಾಡ್ಬಾರ್ದು ಅಷ್ಟೆ. ಇಲ್ಲದಿದ್ದರೆ ಎಲ್ಲವೂ ವ್ಯರ್ಥ. #ಶಕ್ತಿ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಇಲ್ಲದಿದ್ದರೆ ಎಲ್ಲವೂ ವ್ಯರ್ಥ. #ಶಕ್ತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreರಘು ಶಿವಸ್ವಾಮಿ
ನಾ ಬಂದಾಗ ಗುರುತಿಡಿಯಲಿಲ್ಲ ನೀನು, ಮತ್ತೊಮ್ಮೆ ನಿನ್ನ ಬಳಿಗೆ ಬರುವುದಿಲ್ಲ ನಾನು. ಕೇಳಿದೊಡನೆ ಜಗವು ಜಗಮಗಿಸುವುದು. #ಮಿಂಚು #yqjogi #yqkannada #collab #collabwithjogi #YourQuoteAndMine Collaborating with YourQuote Jogi Collaborating with Gayathri⚘
ಕೇಳಿದೊಡನೆ ಜಗವು ಜಗಮಗಿಸುವುದು. #ಮಿಂಚು #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with Gayathri⚘
read more