Nojoto: Largest Storytelling Platform
harinarayan7349
  • 67Stories
  • 91Followers
  • 582Love
    500Views

Hari Narayan R

POET , LYRICIST,WRITER, DIRECTOR etc

  • Popular
  • Latest
  • Repost
  • Video
79df379ecf79b666ff9f00a416b0c1f7

Hari Narayan R

ನಾಳೆ ಮತ ಹಾಕಬೇಡಿ.

ಹೌದು ನಾಳೆ ನಡೆಯೋ 
ಚುನಾವಣೆಯಲ್ಲಿ, ನೀವು
  ನಿಮ್ಮ ಜಾತಿ, ಧರ್ಮ ನೋಡಿ
  ಮತ ಚಲಾಯಿಸಬೇಡಿ.
  ಹಣದ ಪ್ರಭಾವಕ್ಕೆ
  ಕುರುಡಾಗಬೇಡಿ.
   ಪ್ರಚಾರಕ್ಕೆ ಮರಳಾಬೇಡಿ.
   ಮೊಸಳೆ ಕಣ್ಣೀರಿಗೆ
   ಕರಗ ಬೇಡಿ.
ಧರ್ಮ, ಜಾತಿ, ಸಂಬಂಧ,
ಹಣದ ಆಮಿಷಗಳಿಗೆ ನಿಮ್ಮನ್ನ
ನೀವು ಮಾರಿಕೊಳ್ಳಬೇಡಿ.

ಹಾಗಾಗಿ ನಾಳೆ ಮತ ಹಾಕಬೇಡಿ
ಅಂದರೆ ಇಂಥವರಿಗೆ ಹಾಕಬೇಡಿ.
ಇನ್ಯಾರಿಗೇ ಹಾಕಬೇಕು ಎಂದು
ನಿಮ್ಮ ಆತ್ಮಸಾಕ್ಷಿಗೆ ಕೇಳಿ ನೋಡಿ.
ಯಾರು ಸರಿಯಿಲ್ಲ ಎನಿಸಿದರೆ
ನೋಟಾಗೆ ಆದರೂ ಹಾಕಿ ಬಿಡಿ.

©Hari Narayan R
79df379ecf79b666ff9f00a416b0c1f7

Hari Narayan R

ನಾಳೆ ಮತ ಹಾಕಬೇಡಿ

ಹೌದು ನಾಳೆ ನಡೆಯೋ 
ಚುನಾವಣೆಯಲ್ಲಿ, ನೀವು
  ನಿಮ್ಮ ಜಾತಿ, ಧರ್ಮ ನೋಡಿ
  ಮತ ಚಲಾಯಿಸಬೇಡಿ.
  ಹಣದ ಪ್ರಭಾವಕ್ಕೆ
  ಕುರುಡಾಗಬೇಡಿ.
   ಪ್ರಚಾರಕ್ಕೆ ಮರಳಾಬೇಡಿ.
   ಮೊಸಳೆ ಕಣ್ಣೀರಿಗೆ
   ಕರಗ ಬೇಡಿ.
ಧರ್ಮ, ಜಾತಿ, ಸಂಬಂಧ,
ಹಣದ ಆಮಿಷಗಳಿಗೆ ನಿಮ್ಮನ್ನ
ನೀವು ಮಾರಿಕೊಳ್ಳಬೇಡಿ.

ಹಾಗಾಗಿ ನಾಳೆ ಮತ ಹಾಕಬೇಡಿ
ಅಂದರೆ ಇಂಥವರಿಗೆ ಹಾಕಬೇಡಿ.
ಇನ್ಯಾರಿಗೇ ಹಾಕಬೇಕು ಎಂದು
ನಿಮ್ಮ ಆತ್ಮಸಾಕ್ಷಿಗೆ ಕೇಳಿ ನೋಡಿ.
ಯಾರು ಸರಿಯಿಲ್ಲ ಎನಿಸಿದರೆ
ನೋಟಾಗೆ ಆದರೂ ಹಾಕಿ ಬಿಡಿ.

©Hari Narayan R
79df379ecf79b666ff9f00a416b0c1f7

Hari Narayan R

ನಾಳೆ ಮತ ಹಾಕಬೇಡಿ

ಹೌದು ನಾಳೆ ನಡೆಯೋ 
ಚುನಾವಣೆಯಲ್ಲಿ, ನೀವು
  ನಿಮ್ಮ ಜಾತಿ, ಧರ್ಮ ನೋಡಿ
  ಮತ ಚಲಾಯಿಸಬೇಡಿ.
  ಹಣದ ಪ್ರಭಾವಕ್ಕೆ
  ಕುರುಡಾಗಬೇಡಿ.
   ಪ್ರಚಾರಕ್ಕೆ ಮರಳಾಬೇಡಿ.
   ಮೊಸಳೆ ಕಣ್ಣೀರಿಗೆ
   ಕರಗ ಬೇಡಿ.
ಧರ್ಮ, ಜಾತಿ, ಸಂಬಂಧ,
ಹಣದ ಆಮಿಷಗಳಿಗೆ ನಿಮ್ಮನ್ನ
ನೀವು ಮಾರಿಕೊಳ್ಳಬೇಡಿ.

ಹಾಗಾಗಿ ನಾಳೆ ಮತ ಹಾಕಬೇಡಿ
ಅಂದರೆ ಇಂಥವರಿಗೆ ಹಾಕಬೇಡಿ.
ಇನ್ಯಾರಿಗೇ ಹಾಕಬೇಕು ಎಂದು
ನಿಮ್ಮ ಆತ್ಮಸಾಕ್ಷಿಗೆ ಕೇಳಿ ನೋಡಿ.
ಯಾರು ಸರಿಯಿಲ್ಲ ಎನಿಸಿದರೆ
ನೋಟಾಗೆ ಆದರೂ ಹಾಕಿ ಬಿಡಿ.

©Hari Narayan R
79df379ecf79b666ff9f00a416b0c1f7

Hari Narayan R

ನೆನಪುಗಳು ಮಾರಾಟವಾಗುವ ಸಂತೆ

ನೆನಪುಗಳ ಅಂಗಡಿಗಳಿರುವ ಸಂತೆ 
ಮಾರಾಟವಾಗುತ್ತಿದ್ದವು‌ ಅಲ್ಲಿ
ನೆನಪುಗಳ ಮಾಲೆ.
ಬಹುತೇಕವಾಗಿ ಅಲ್ಲಿ ಕಂಡಿದ್ದು
ಕಷ್ಟದ  ನೆನಪುಗಳೇ

ಬಹುತೇಕವಾಗಿ ಮಾರಾಟವಾದವು
ಕಷ್ಟ ಕೋಟಲೆಯ ಮಾಲೆ,
ಲಾಭದ ಮುಗಿಲು ಮುಟ್ಟಿತ್ತು
ನೋವುಗಳ ನೆನಪಿನ  ಬೆಲೆ,
ಇನ್ನೇನು ಎಲ್ಲಾ ಮುಗಿದರೂ
ಇನ್ನೂ ಹೊರಡದ ಆ ಗಿರಗಿಟ್ಲೆ!!

ಸದಾ ಗುಂಯ್ ಗುಣಿಸುವ ಆ  ಗಿರಗಿಟ್ಲೆ
ಮಾಲೀಕ ಹೇಳಿದ ಕಟ್ಟಲಾಗದ ಬೆಲೆ,
ತ್ಯಾಗ, ಪ್ರೀತಿ,‌ಸಹನೆ, ಮರೆಯಲಾಗದ
 ಘಟನೆಗಳ ಹೆಸರಿನಲ್ಲಿ ಇರುವ ಗಿರಗಿಟ್ಲೆ
 ಇನ್ನೂ ಮಾರಾಟವಾಗದೇ ಅಮರವಾಗಿದೆ ಇಲ್ಲೇ!!

©Hari Narayan R
79df379ecf79b666ff9f00a416b0c1f7

Hari Narayan R

ನೆನಪುಗಳು ಮಾರಾಟವಾಗುವ ಸಂತೆ

ನೆನಪುಗಳ ಅಂಗಡಿಗಳಿರುವ ಸಂತೆ 
ಮಾರಾಟವಾಗುತ್ತಿದ್ದವು‌ ಅಲ್ಲಿ
ನೆನಪುಗಳ ಮಾಲೆ.
ಬಹುತೇಕವಾಗಿ ಅಲ್ಲಿ ಕಂಡಿದ್ದು
ಕಷ್ಟದ  ನೆನಪುಗಳೇ

ಬಹುತೇಕವಾಗಿ ಮಾರಾಟವಾದವು
ಕಷ್ಟ ಕೋಟಲೆಯ ಮಾಲೆ,
ಲಾಭದ ಮುಗಿಲು ಮುಟ್ಟಿತ್ತು
ನೋವುಗಳ ನೆನಪಿನ  ಬೆಲೆ,
ಇನ್ನೇನು ಎಲ್ಲಾ ಮುಗಿದರೂ
ಇನ್ನೂ ಹೊರಡದ ಆ ಗಿರಗಿಟ್ಲೆ!!

ಸದಾ ಗುಂಯ್ ಗುಣಿಸುವ ಆ  ಗಿರಗಿಟ್ಲೆ
ಮಾಲೀಕ ಹೇಳಿದ ಕಟ್ಟಲಾಗದ ಬೆಲೆ,
ತ್ಯಾಗ, ಪ್ರೀತಿ,‌ಸಹನೆ, ಮರೆಯಲಾಗದ
 ಘಟನೆಗಳ ಹೆಸರಿನಲ್ಲಿ ಇರುವ ಗಿರಗಿಟ್ಲೆ
 ಇನ್ನೂ ಮಾರಾಟವಾಗದೇ ಅಮರವಾಗಿದೆ ಇಲ್ಲೇ!!

©Hari Narayan R
79df379ecf79b666ff9f00a416b0c1f7

Hari Narayan R

ನೆನಪುಗಳು ಮಾರಾಟವಾಗುವ ಸಂತೆ

ನೆನಪುಗಳ ಅಂಗಡಿಗಳಿರುವ ಸಂತೆ 
ಮಾರಾಟವಾಗುತ್ತಿದ್ದವು‌ ಅಲ್ಲಿ
ನೆನಪುಗಳ ಮಾಲೆ.
ಬಹುತೇಕವಾಗಿ ಅಲ್ಲಿ ಕಂಡಿದ್ದು
ಕಷ್ಟದ  ನೆನಪುಗಳೇ

ಬಹುತೇಕವಾಗಿ ಮಾರಾಟವಾದವು
ಕಷ್ಟ ಕೋಟಲೆಯ ಮಾಲೆ
ಲಾಭದ ಮುಗಿಲು ಮುಟ್ಟಿತ್ತು
ನೋವುಗಳ ನೆನಪಿನ  ಬೆಲೆ.
ಇನ್ನೇನು ಎಲ್ಲಾ ಮುಗಿದರೂ
ಇನ್ನೂ ಹೊರಡದ ಆ ಗಿರಗಿಟ್ಲೆ.

ಸದಾ ಗುಂಯ್ ಗುಣಿಸುವ ಆ  ಗಿರಗಿಟ್ಲೆ
ಮಾಲೀಕ ಹೇಳಿದ ಕಟ್ಟಲಾಗದ ಬೆಲೆ
ತ್ಯಾಗ, ಪ್ರೀತಿ,‌ಸಹನೆ, ಮರೆಯಲಾಗದ
 ಘಟನೆಗಳ ಹೆಸರಿನಲ್ಲಿ ಇರುವ ಗಿರಗಿಟ್ಲೆ
 ಇನ್ನೂ ಮಾರಾಟವಾಗದೇ ನೆಲಮಾಡಿದೆ ಇಲ್ಲೇ

©Hari Narayan R
79df379ecf79b666ff9f00a416b0c1f7

Hari Narayan R

ಯುಗದ  ಆದಿ.
 
 ಆದಿತ್ಯನ ಆದಿ ಆಗಮನವೇ
ನೂತನ ಸಂವತ್ಸರಕ್ಕೆ ನಾಂದಿ,
ದಶಾವತಾರನ ಮತ್ಸದೇವನ 
ಆದಿ ಈ ಯುಗಾದಿ.

ಹೊಸ ವರ್ಷವನ್ನ ಸ್ವಾಗತಿಸಲು
ಹೊಸಾ ಸವಾಲನ್ನು ಸ್ವೀಕರಿಸಲು
ಅಭ್ಯಂಜನ ಸ್ನಾನ ಮಾಡಿ
ಶುದ್ಧವಾದ ಸಿದ್ಧರಾಗಿ.

ಯುಗ ಯುಗಗಳಿಗೂ ಈ 
ಯುಗಾದಿ ಹಬ್ಬ ನಿಮಗೆ
ಶುಭವನ್ನ ತರಲಿ.
ಬೇವಿನಂತ ಕಹಿ ಬೆಲ್ಲದಂತ ಸಿಹಿ 
ಸದಾ ಸಮಾನವಾಗಿ ಸಾಗಲಿ

©Hari Narayan R
79df379ecf79b666ff9f00a416b0c1f7

Hari Narayan R

ಮಕರ ಸಂಕ್ರಾಂತಿಗೆ ರವಿಯ ಆಗಮನ
ಎಳ್ಳು ಬೆಲ್ಲದ ಸಮಾಗಮ
ದನಕರುಗಳನ್ನು ಸಿಂಗರಿಸಿ
ಸಂತಸದಿ ಮನ ಆವರಿಸಿ

ಆರತಿ ಎತ್ತುವ ಚೆಲುವೆಯರು
ದನ ಕರುಗಳ ಸಿಂಗರಿಸೋ ರೈತರು
ಬೆವರು ಸುರಿಸಿ ದುಡಿದ ರೈತಕ್ಕೆ
ಪೈರು, ಸುಗ್ಗಿ ಸಿಗುವ ಶುಭಗಳಿಗೆ.

©Hari Narayan R
79df379ecf79b666ff9f00a416b0c1f7

Hari Narayan R

ಈ  ಮಾಸದ ಚಳಿಗೆ
            ಈ  ಹಸಿ ತಿಳಿ ಯೌವನಕ್ಕೆ
    ಕಗ್ಗತ್ತಲ ರಾತ್ರಿಯಲ್ಲಿ
         ‌‌ರತಿಗಾಯನ ಮೂಡಿದೆ.

ಕೊಡಬೇಕು ಏಕಾಂಗಿತನಕ್ಕೆ
ವಿಶ್ರಾಂತಿ.
ಹರಡಬೇಕು ಏಕಾಂತವೆಂಬ
ಕ್ರಾಂತಿ.

ಶರಣಾಗು ನೀ ಕಾಯದೇ
ಸೆರೆಯಾಗು ನೀ ಕೋರದೆ

©Hari Narayan R
79df379ecf79b666ff9f00a416b0c1f7

Hari Narayan R

ಆಹ್ವಾನಿಸದೆ ಆಗಮಿಸಿದೆ,
ಆಸೆಗಳಿಗೆ ಆಸರೆಯಾದೆ.
ಆದರೆ ಅನುಮತಿಯಿಲ್ಲದೆ
ಅಳಿಸಿಹೋದೆ.
ಆದರೂ ಅಂತರಂಗದಲ್ಲಿ
ಅಮರೆಯಾದೆ.

©Hari Narayan R
loader
Home
Explore
Events
Notification
Profile