Nojoto: Largest Storytelling Platform

ಪ್ರೇರಕ

ಪ್ರೇರಕ

  • 2 Followers
  • 2083 Stories

Stories related to ಪ್ರೇರಕ

Poornima Patil

Vitthal Basevadeyar

Lakumikanda Mukunda

Poornima Patil

ಕುಮಾರ ಸೀಟಿ ತೊಡಿಕಾನ

White ಬಂದೂಕಿನ ನಳಿಕೆಗೆ
ಕಾನೂನಿನ ಪಾಠ ಮಾಡಬಾರದು
ಅದು ಆಗಾಗ ಬದಲಾಗುತ್ತದೆ.
ಧರ್ಮದ ಪರಿಪೂರ್ಣ ಪಾಠ ಮಾಡಬೇಕು.
ಧರ್ಮಕ್ಕೆ ದಯದ ಜೊತೆ ದಂಡನೆಯೂ ಗೊತ್ತಿರುತ್ತದೆ.
ಹೇಳಿ "ಬಿಸ್ ನೆಸ್ ಮಾಡನಾ?"
ವೇಗ ಆವೇಗ ಎರ್ಡೂ ಇರುತ್ತೆ.

©ಕುಮಾರ ಸೀಟಿ ತೊಡಿಕಾನ #Sad_Status

ಕುಮಾರ ಸೀಟಿ ತೊಡಿಕಾನ

White ಗೆಳೆಯರಿಬ್ಬರು
ತುಂಬಾ ಸಮಯದ
ನಂತರ ಭೇಟಿಯಾದರು
ಮೖಸೂರು ಟೂರು ಹೋದರು
ಹೋಗುವಾಗ, ಬರುವಾಗ
ಮೊಬೖಲ್ ನೋಡ್ತ ಬಂದರು
ಹಿರಿಯರು ನೋಡಿ, ಇದೆಂತ ಸ್ನೇಹ ಅಂದರು.

©ಕುಮಾರ ಸೀಟಿ ತೊಡಿಕಾನ #love_shayari

Bharath S

Gym ❤️😍 #ಪ್ರೇರಕ

read more

ಕುಮಾರ ಸೀಟಿ ತೊಡಿಕಾನ

White ಎಲ್ಲಿ ಧರ್ಮ ಇರುತ್ತೊ 
ಅಲ್ಲಿ ಕಾನೂನು ಬೇಕಾಗಿಲ್ಲ. 
ಎಲ್ಲಿ ಕಾನೂನು ಇಲ್ವೊ ಅಲ್ಲಿ ಕಾನೂನು ಕ್ರಮ ಕೖಗೊಳ್ಳುವವರು ಬೇಕು.

©ಕುಮಾರ ಸೀಟಿ ತೊಡಿಕಾನ #Shiva

Poornima Patil

Poornima Patil

loader
Home
Explore
Events
Notification
Profile