Find the Best savehappinessforever Shayari, Status, Quotes from top creators only on Nojoto App. Also find trending photos & videos about love you save jackson 5, jackson 5 love you save, poster with slogan on save earth, short poem on save water save life, quotes to save the environment,
ರಂಜಿತಾ ಸೋಮಶೇಖರ್ ❤️
ವಿಶ್ವ ನಗುವಿನ ದಿನ 😍♥️ ನಿಮ್ಮಿಂದ ಒಬ್ಬರನ್ನು ನಗಿಸಲಾಗದಿದ್ದರು ಅಳಿಸಬೇಡಿ.. ಅವರ ದುಃಖದಲ್ಲಿ ಭಾಗಿಯಾಗಿ ದುಃಖಕ್ಕೆ ಕಾರಣ ನೀವಾಗ್ಬೇಡಿ.. ಮತ್ತೊಬ್ಬರ ನಗುವಿನಲ್ಲಿ ಭಾಗಿಯಾಗದಿದ್ದರು ಆ ನಗುವಿಗೆ ಕಾರಣ ನೀವಾಗಿ.. ಬದಲಾವಣೆ ನಮ್ಮಿಂದಲೇ ಸಾಧ್ಯ ಹಿತನುಡಿಗಳು ತೋರಿಕೆ ಅಷ್ಟೇ ಅಲ್ಲದೆ ಆಚರಣೆಗೂ ಬರಬೇಕು.. ಇರೋದೊಂದೇ ಜೀವ್ನ ಕಣ್ರೀ ಅತ್ತು ಕರ್ದು ನೋವು ಪಡ್ತಾ ಸಮಯ ವ್ಯರ್ಥ ಮಾಡ್ಬೇಡಿ.. ಆದಷ್ಟು ಖುಷಿಯಾಗೋದನ್ನೇ ಮಾಡಿ l.. ಒಂದೇ ನಗೆಹನಿ(ಜೋಕ್)ಗೆ ಪದೇ ಪದೇ ನಗ್ತೀವಾ ಇಲ್ವಲ್ಲಾ ಮೊದಲನೇ ಸಲ ಕೇಳಿದಾಗ ಬರೋಷ್ಟು ನಗು ಮತ್ತೆ ಕೇಳಿದಾಗ ಬರೋದಿಲ್ಲ ಹೌದಲ್ವಾ ಮತ್ತೆ ಒಂದೇ ಕಾರಣಕ್ಕೆ ಅಳೋದ್ರಿಂದನು ಪ್ರಯೋಜನ ಇಲ್ಲ.. ಎಲ್ಲೇ ಇರಿ ಹೇಗೆ ಇರಿ ನಗ್ತಾ ಖುಷಿ ಖುಷಿಯಾಗಿರಿ ನಗ್ತಾ ನಗಿಸ್ತಾ ಇರಿ 😇 ವಿಶ್ವ ನಗುವಿನ ದಿನದ ಶುಭಾಶಯಗಳು 😅♥️ #yqjogi #yqhappiness #yqjoy #yqkannadaquotes #laugh #smile #spreadlaughter #savehappinessforever
ವಿಶ್ವ ನಗುವಿನ ದಿನದ ಶುಭಾಶಯಗಳು 😅♥️ #yqjogi #yqhappiness #yqjoy #yqkannadaquotes #laugh #Smile #spreadlaughter #savehappinessforever
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited