Nojoto: Largest Storytelling Platform

New मागोवा translation Quotes, Status, Photo, Video

Find the Latest Status about मागोवा translation from top creators only on Nojoto App. Also find trending photos & videos about, मागोवा translation.

Stories related to मागोवा translation

    LatestPopularVideo

Raja Shekar

#translation

read more
ರಾತ್ರಿ ಪೂರಾ ಎಚ್ಚರದಿಂದಿರಬಹುದು ನಿನ್ನ ನೆನಪಿನಲ್ಲಿ ✨

ನೀನಿರುವೆ ಜೊತೆಯಲಿ ಎಂಬ ಭ್ರಮೆಯೇ ಸಾಕೆನಗೆ, ನಿದಿರೆ ಇನ್ನೇತಕೆ ಬೇಕು ✨ #translation

Raja Shekar

#translation

read more
I dont have many pics with you, but 
I have seen only you in all my dreams ♥  #translation

amarendra srivastava

amarendra srivastava

translation #जानकारी

read more

Dxm Samar Sameer

translation

read more
 translation

Arshi Dokadia

He wrote her a letter in Urdu,
She replied in Hindi.

Two neighbours,
Truly lost in translation.
 #translation #YQBaba

Raja Shekar

Listen to the silence.
It has so much to say__
| Rumi

ನಿಶ್ಶಬ್ಧವ ಕೇಳಿಸಿಕೋ.
ಹೇಳಲು ಅದಕೆ ಬಹಳಷ್ಟಿದೆ__
| ರೂಮಿ 
 #rumi #translation

Raja Shekar

135 ಕೋಟಿ ಜನರಲ್ಲಿ ಅವನೊಬ್ಬ ಇಷ್ಟವಾದ, 
ಅವನು ಸಿಗದಿದ್ದರೇ ದೇವರ ಮೇಲೆ ದೂರು ಕೊಡಬಹುದೇ? #Rahat_ki_shayri #translation

Raja Shekar

ನಿನ್ನಿಂದ ದೂರಾಗುವಷ್ಟು ಧೈರ್ಯ ಇಲ್ಲ ನನಗೆ
ನಿನ್ನ ಹತ್ತಿರ ಇರುವ ಅದೃಷ್ಟವೂ ಇಲ್ಲ ನನಗೆ  #instagramshayari #translation

Raja Shekar

ಮೂಕನಾಗಿ ಬಳಲುವುದರಲ್ಲಿ ಗುರುವು ನಾನು
ನನ್ನ ಕೃತಕ ನಗುವಿನಲಿ ಯಾರೂ ನನ್ನ ಗುರುತಿಸಲಾರರು
ಮರಳಲ್ಲಿ ಹುದುಗುವ ಏಡಿಯಂತೆ,
ದುಃಖದಲ್ಲಿ ಹುದುಗುವೆ ಅದೇ ಮನೆಯೆಂಬಂತೆ.
ಯಾರೂ ನನ್ನ ಗುರುತಿಸಲಾರರೂ...
ನಾನು ಭೂಗತನಾಗಿರುವೆ #translation #kannadaquotes
loader
Home
Explore
Events
Notification
Profile