Find the Best ಅಕ್ಕಮಹಾದೇವಿ Shayari, Status, Quotes from top creators only on Nojoto App. Also find trending photos & videos about
KHUSHI BANAVATH JAGADISH NAIK
ಸಂಗ💕ದಿಂದಲ್ಲದೇ, *ಅಗ್ನಿ🔥 ಹುಟ್ಟದು‼️* ಸಂಗ💕ದಿಂದಲ್ಲದೇ, *ಬೀಜ ಮೊಳೆಯದು‼️* ಸಂಗ💕ದಿಂದಲ್ಲದೇ, *ಸರ್ವಸುಖದೋರದು‼️* ಸಂಗ💕ದಿಂದಲ್ಲದೇ, *ದೇಹ ವಾಗದು‼️* ಚನ್ನಮಲ್ಲಿಕಾರ್ಜುನಯ್ಯ, *ನಿಮ್ಮ ಶರಣರ*❗ ಅನುಭವಸುಖದಿಂದಾನು *ಪರಮಸುಖಿಯಯ್ಯಾ‼️* *#ಅಕ್ಕಮಹಾದೇವಿ* ©KHUSHI BANAVATH JAGADISH NAIK #ಅಕ್ಕಮಹಾದೇವಿ #ಕನ್ನಡ #viral #Trending #kannada
#ಅಕ್ಕಮಹಾದೇವಿ #ಕನ್ನಡ #viral #Trending #kannada #Knowledge
read moreKHUSHI BANAVATH JAGADISH NAIK
ಕುಲಗಿರಿ ಶಿಖರದ ಮೇಲೆ ಬಾಳೆ ಬೆಳೆವುದಯ್ಯ, ಎಂದೆಡೆ,,, *ಬಾಳೇ ಬೆಳೆಯುವುದಯ್ಯ ಎನ್ನಬೇಕು* ಓಲೆ ಕಲ್ಲ ನುಗ್ಗು ಕಟ್ಟಿ ಮೆಲಬಹುದಯ್ಯ ಎಂದಡೆ,, *ಅದು ಅತ್ಯಂತ ಮೃದು ಮೆಲಬಹುದಯ್ಯ ಎನಬೇಕು* ಸಿಕ್ಕಿದ ಠಾವಿನಲ್ಲಿ, *ಉಚಿತವ ನುಡಿವುದೆ ಕಾರಣ*,,, ಚನ್ನಮಲ್ಲಿಕಾರ್ಜುನಯ್ಯ,, *ಮರ್ತ್ಯಕ್ಕೆ ಬಂದುದಿಕ್ಕಿದೇ ಗೆಲವು* !! *#ಅಕ್ಕಮಹಾದೇವಿ* ©KHUSHI BANAVATH JAGADISH NAIK #ಅಕ್ಕಮಹಾದೇವಿ #ಕನ್ನಡ #viral #Trending #akkamahadevi #Kannada
#ಅಕ್ಕಮಹಾದೇವಿ #ಕನ್ನಡ #viral #Trending #akkamahadevi #kannada #Life
read moreKHUSHI BANAVATH JAGADISH NAIK
#FourLinePoetry ಅನ್ನವ ನೀಡುವವನಿಗೆ, *"ಧಾನ್ಯವ"* ಶಿವ ಲೋಕ❗ ಅರ್ಥವ ಕೊಡುವವರಿಗೆ,, *ಪಾಷಣವೇ"* , ಶಿವ ಲೋಕ❗ ಹೆಣ್ಣು, ಹೊನ್ನು, ಮಣ್ಣು ಮೂರನೂ ಕಣ್ಣಲಿ ನೋಡಿ,ಕಿವಿಯಲಿ ಕೇಳಿ, ಕೈಯ್ಯಲ್ಲಿ ಮುಟ್ಟಿ, ಮಾಡುವ ಭಕುತಿ, ಸಣ್ಣವರ ಸಮಾರಾಧನೆಯಾಯಿತು❗ ತನ್ನವಿತ್ತು ತುಷ್ಟಿಪಡುವರೆನೆಗೆ❗ ತೋರಾ⁉️ *ಶ್ರೀ ಗಿರಿ* ಚನ್ನಮಲ್ಲಿಕಾರ್ಜುನ‼️ *#ಅಕ್ಕಮಹಾದೇವಿ* ©KHUSHI BANAVATH JAGADISH NAIK #viral #Tranding
#viral #Tranding #Knowledge #fourlinepoetry #ಅಕ್ಕಮಹಾದೇವಿ
read moreKHUSHI BANAVATH JAGADISH NAIK
ಚಿನ್ನದ *ಸಂಕೋಲೆಯಾದರೇನು* ಬಂಧನವಲ್ಲವೇ⁉️ ಮುತ್ತಿನ *ಬಲೆಯಾದಡೇನು* ತೊಡರಲ್ಲವೇ⁉️ ನಚ್ಚುಮೆಚ್ಚಿನ *ಭಕುತಿಯಲ್ಲಿ* ಸಿಕ್ಕಿಕೊಂಡರೆ❗ ಭವ *ಹಿಂಗುವುದೇ*⁉️ ,, ಚನ್ನಮಲ್ಲಿಕಾರ್ಜುನ‼️ *# ಅಕ್ಕಮಹಾದೇವಿ* ©KHUSHI BANAVATH JAGADISH NAIK #akkamahadevi #viral #Trending #ಅಕ್ಕಮಹಾದೇವಿ #ಕನ್ನಡ #kannada
#akkamahadevi #viral #Trending #ಅಕ್ಕಮಹಾದೇವಿ #ಕನ್ನಡ #kannada #Knowledge
read moreKHUSHI BANAVATH JAGADISH NAIK
ನಡೆಯದೆ ನುಡಿಗಡಣ❗ಮಾಡದ ಕಲಿತನ‼️ ಚಿತ್ರದ ಸತಿಯ❗ಶೃಂಗಾರವದೇತಕ್ಕೆ ಪ್ರಯೋಜನ‼️ ಎಲೆ ಯಿಲ್ಲದ ಮರವು❗ಜಲವಿಲ್ಲದ ನದಿಯು‼️ ಗುಣಿಯಲ್ಲದ ಅವಗುಣಿಯ❗ಸಂಗವು ಅದೇತಕ್ಕೆ ಪ್ರಯೋಜನ⁉️ ದಯವಿಲ್ಲದ ಧರ್ಮವು❗ಭಯವಿಲ್ಲದ ಭಕ್ತಿಯು‼️ ನಯವಿಲ್ಲದ❗ ಶಬ್ದವದೇತಕ್ಕೆ ಪ್ರಯೋಜನ⁉️ ಎನದೇವ ಚನ್ನಮಲ್ಲಿಕಾರ್ಜುನ❗ _ಲಿಂಗೈಕ್ಯವು_ ‼️ ಪ್ರಾಣ ಗುಣವರಿಯದವರ❗ ಕೂಡೆ ಪ್ರಸಂಗವೇತಕ್ಕೆ⁉️ *#ಅಕ್ಕಮಹಾದೇವಿ* ©KHUSHI BANAVATH JAGADISH NAIK #ಅಕ್ಕಮಹಾದೇವಿ #akkamahadevi #viral #Trending
#ಅಕ್ಕಮಹಾದೇವಿ #akkamahadevi #viral #Trending #Knowledge
read moreKHUSHI BANAVATH JAGADISH NAIK
ಎನ್ನಂತೆ, *ಪುಣ್ಯ ಗೈದವರುಂಟೆ⁉️* ಎನ್ನಂತೆ,, *ಭಾಗ್ಯಗೈದವರುಂಟೆ⁉️* ಕಿನ್ನರನಂತಪ್ಪ ಸೋದರರೆನಗೆ‼️ ಏಳೇಳು ಜನ್ಮದಲ್ಲಿ, ಶಿವಭಕ್ತರೇ,, *ಬಂಧುಗಳೆನಗೆ*‼️🤩 ಚನ್ನಮಲ್ಲಿಕಾರ್ಜುನ ನಂತಪ್ಪ‼️ *ಗಂಡನೋಡಾ ನನಗೆ* *#ಅಕ್ಕಮಹಾದೇವಿ* ©KHUSHI BANAVATH JAGADISH NAIK #viral #Trending
#viral #Trending #Knowledge #ಅಕ್ಕಮಹಾದೇವಿ
read moreKHUSHI BANAVATH JAGADISH NAIK
ತುಂಬಿದುದು ತುಳುಕದು ನೋಡಾ❗ ನಂಬಿದುದು ಸಂದೇಹಿಸದು ನೋಡಾ❗ ಒಲಿದುದು ಓಸರಿಸದು ನೋಡಾ❗ ನೆರೆಯರಿದುದು ಮರೆಯದು ನೋಡಾ❗ *ಚನ್ನಮಲ್ಲಿಕಾರ್ಜುನಯ್ಯ* ನೀನೋಲಿದ🤩 ಶರಣಂಗೆ, ನಿಸ್ಸೀಮ ಸುಖ ನೋಡಯ್ಯ‼️ *#ಅಕ್ಕಮಹಾದೇವಿ* ©KHUSHI BANAVATH JAGADISH NAIK #viral #Trending
#viral #Trending #Knowledge #ಅಕ್ಕಮಹಾದೇವಿ
read moreKHUSHI BANAVATH JAGADISH NAIK
ಶಿವಭಕುತನ ಮನೆಯಂಗಳ, *ವಾರಾಣಸಿ* ಎಂಬುದು _"ಹುಸಿಯೆ⁉️"_ ಶಿವಭಕುತನ ಮನೆಯಂಗಳದಲ್ಲಿ, *ಅಷ್ಟ ಷಷ್ಠಿ ತೀರ್ಥಂಗಳು* ನೆಲಸಿಪ್ಪವಾಗಿ,,,‼️ ಸುತ್ತಿಬರಲು *ಶ್ರೀ ಶೈಲ*, ಕೆಲಬಲದಲಿ *ಕೇದಾರ*, ಅಲ್ಲಿಂದ ಹೊರಗೆ *ಶ್ರೀ ವಾರಾಣಸಿ*, ವಿರಕ್ತಿ *ಬೆದೆಯಾಗಿ*, ಭಕುತಿ *ಮೊಳೆಯಾಗಿ*,, ಎನ್ನ ದೇವ *"ಚನ್ನಮಲ್ಲಿಕಾರ್ಜುನ"*,, ನಿಮ್ಮ ಭಕುತನ *ಮನೆಯಂಗಳ* ವಾರಾಣಸಿ *ಯಿಂದಧಿಕ* ನೋಡಾ‼️🤩 *#ಅಕ್ಕಮಹಾದೇವಿ* ©KHUSHI BANAVATH JAGADISH NAIK #viral #Trending #kannada #akkamahadevi #ಅಕ್ಕಮಹಾದೇವಿ
#viral #Trending #kannada #akkamahadevi #ಅಕ್ಕಮಹಾದೇವಿ #Knowledge
read moreKHUSHI BANAVATH JAGADISH NAIK
ಶೀಲ ಶೀಲ❕ ಎಂತೆಂಬರಯ್ಯ⁉️ ಶೀಲದ ನೆಲೆ❕ ಬಲ್ಲೆಡೆ ಹೇಳಿರೋ⁉️ ಅರಿಯದಿರ್ದಡೆ❕ ಕೇಳಿರೋ‼️ ಕಾಮ ಒಂದನೇ ಭವಿ❕ ಕ್ರೋಧ ಎರಡನೇ ಭವಿ❕ಲೋಭ ಮೂರನೇ ಭವಿ❕ ಮೋಹ ನಾಲ್ಕನೆಯ ಭವಿ❕ ಮದ ಐದನೇ ಭವಿ❕ ಮತ್ಸರ ಆರನೇ ಭವಿ❕ *ಆಮಿಷ* ಏಳನೇ ಭವಿ❕ ಇಂತೀ ಏಳು *ತಮ್ಮೋಳಗಿಟ್ಟುಕೊಂಡು*‼️ ಲಿಂಗವಿಲ್ಲದವರ ಭವಿ ಭವಿ ಎಂಬರು⁉️ *_ತಮ್ಮಂತರಂಗದಲ್ಲಿದ್ದ_* ಲಿಂಗಾಂಗದ "ಸುದ್ದಿಯನರಿಯದೇ❕ ಅಚ್ಚ ಪ್ರಸಾದಿ ಸಮಟು ಪ್ರಸಾದಿಗಳೆಂದು, *ಜಲಕ್ಕೆ ಕನ್ನ ವನ್ನಿಕ್ಕಿ ಉದಕವ ತಂದು* ಲಿಂಗಮಜ್ಜನಕ್ಕೆ ಎರೆವ *ಹಗಲುಗಳ್ಳರ* ಮೆಚ್ಚುವನೆ ಚನ್ನಮಲ್ಲಿಕಾರ್ಜುನ⁉️ #ಅಕ್ಕಮಹಾದೇವಿ ©KHUSHI BANAVATH JAGADISH NAIK #viral #Trending #akkamahadevi #ಅಕ್ಕಮಹಾದೇವಿ
#viral #Trending #akkamahadevi #ಅಕ್ಕಮಹಾದೇವಿ #Knowledge
read moreKHUSHI BANAVATH JAGADISH NAIK
ಉಡುವೆ ನಾನು ಲಿಂಗಕ್ಕೆಂದು❗ ತೊಡುವೆ ನಾನು ಲಿಂಗಕ್ಕೆಂದು❗ ಮಾಡುವೆ ನಾನು ಲಿಂಗಕ್ಕೆಂದು❗ ನೋಡುವೆ ನಾನು ಲಿಂಗಕ್ಕೆಂದು❗ ಎನ್ನಂತರಂಗ ಬಹಿರಂಗಳು ಲಿಂಗಕ್ಕೆಂದು‼️ ಮಾಡಿಯೂ ಮಾಡದಂತಿಪ್ಪೆ ನೋಡಾ❗ ಆನೆನ್ನ ಚನ್ನಮಲ್ಲಿಕಾರ್ಜುನನೊಳಗಾಗಿ❗ ಹತ್ತರೊಳಗೆ ಹನ್ನೋಂದಾಗಿಪ್ಪುದನ್ನೇನ ಹೇಳುವೆನವ್ವ‼️ #ಅಕ್ಕಮಹಾದೇವಿ ©KHUSHI BANAVATH JAGADISH NAIK #viral #Trending #akkamahadevi #ಅಕ್ಕಮಹಾದೇವಿ
#viral #Trending #akkamahadevi #ಅಕ್ಕಮಹಾದೇವಿ #Knowledge
read more