Nojoto: Largest Storytelling Platform

Best raghavpavagada Shayari, Status, Quotes, Stories

Find the Best raghavpavagada Shayari, Status, Quotes from top creators only on Nojoto App. Also find trending photos & videos about abhishek raghav hindi love poems wixsite, badal rag poem in hindi, raghupati raghav raja ram song in hindi, rag koreche amar moner moyna by kumar sanu 30, rag meaning in hindi,

  • 11 Followers
  • 55 Stories

Manjula Murali

ಮನದ_ಖುಷಿ_ನೀನು💕💕 #ವೆಂಚಿರಾ #yqkannada #yqjogi #yqbaba #yqdidi #ಮನದರಸಿ #raghavpavagada #YourQuoteAndMine Collaborating with ರಾघवಮ್

read more
ಯಾವ
ಜನ್ಮದ
ಪುಣ್ಯದ ಫಲವೋ
ನೀ
ನನಗೆ
ಸಿಕ್ಕಿದ್ದು 
ಯಾವ
ಜನ್ಮದ
ಋಣನೂಬಂಧವೋ
ನೀ 
ನನ್ನ 
ಬದುಕಿಗೆ
ನನ್ನ ಜೊತೆಗೂಡಿದ್ದು
ನೀ
ನನ್ನ 
ಅದೃಷ್ಟವೇ
ಸರಿ

- Manjulamurali 





 ಮನದ_ಖುಷಿ_ನೀನು💕💕
#ವೆಂಚಿರಾ #yqkannada #yqjogi #yqbaba #yqdidi #ಮನದರಸಿ #raghavpavagada      #YourQuoteAndMine
Collaborating with ರಾघवಮ್

Manjula Murali

ಅವಳು_ನಾನು #ವೆಂಚಿರಾ #yqkannada #yqjogi #ಅವಳುಅವನು #raghavpavagada #ಕನ್ನಡ_ಬರಹಗಳು #YourQuoteAndMine Collaborating with ರಾघवಮ್

read more
ಈ
ತರಹದ
ಹುಡುಗನ
ಹಿಂದೆ 
ಬಿದ್ದ
ಹುಡುಗಿಯರೆಲ್ಲಾ
ಕೊನೆಗೆ 
ಹೇಳುವರು 
ಪ್ರೀತಿ 
ಪ್ರೇಮ 
ಇವನ 
ಸ್ವತ್ತು 
ಅಂತಾ 
ಔ ಅವಳು_ನಾನು
#ವೆಂಚಿರಾ #yqkannada #yqjogi #ಅವಳುಅವನು #raghavpavagada #ಕನ್ನಡ_ಬರಹಗಳು   #YourQuoteAndMine
Collaborating with ರಾघवಮ್

Manjula Murali

#yqbaba #yqdidi #yqjogi #YourQuoteAndMine #raghavpavagada Collaborating with ammu ammu Collaborating with Raghava Ram

read more
ಗಟ್ಟಿ ಮೇಳಕ್ಕೆ ಕೊನೆಯಾಗಲಿ
ನಮ್ಮ ಪ್ರೀತಿಗೆ ಪ್ರತ್ಯುತ್ತರ ! #yqbaba #yqdidi #yqjogi  #YourQuoteAndMine #raghavpavagada 
Collaborating with ammu ammu 
Collaborating with Raghava Ram

Manjula Murali

#yjogi #yqquotes #yqkannadaquotes #sm patil #YourQuoteAndMine #raghavpavagada #ಕನ್ನಡ_ಬರಹಗಳು #ನಗು_ಅಳು Collaborating with ಸುನೀತಾ ಗೌಡ Collaborating with Raghava Ram

read more
ನಿನ್ನಿಂದ ಅತ್ತರೂ ಕಣ್ಣೀರಿಗೆ ನೀ ಬೇಕೆನುವಷ್ಟು 
ನಕ್ಕರೂ ಜೊತೆಯಲ್ಲಿ ನೀ ಇರಬೇಕೆನುವಷ್ಟು  
 #yjogi #yqquotes #yqkannadaquotes #Sm patil #YourQuoteAndMine #raghavpavagada #ಕನ್ನಡ_ಬರಹಗಳು #ನಗು_ಅಳು 
Collaborating with ಸುನೀತಾ ಗೌಡ    
Collaborating with Raghava Ram

Manjula Murali

ಜನ್ಮಧಾತೆ 👨‍👩‍👧 #raghavpavagada #yqkannada #yqjogi #ಕನ್ನಡ_ಬರಹಗಳು #kannadaquotes #ಅಮ್ಮನಪ್ರೀತಿ #ಜನ್ಮಧಾತೆ #YourQuoteAndMine Collaborating with Raghava Ram

read more
ತಾಯಿಯ ಋಣ 
ತಾಯಿ ನಾಡಿನ ಋಣ 
ಕಷ್ಟವಾದರೂ ಸರಿ 
ತೀರಿಸಬೇಕಾದ್ದು ಪ್ರತಿಯೊಬ್ಬ
ಮನುಷ್ಯನ ಕರ್ತವ್ಯ 
 ಜನ್ಮಧಾತೆ 👨‍👩‍👧
#raghavpavagada  #yqkannada #yqjogi #ಕನ್ನಡ_ಬರಹಗಳು #kannadaquotes #ಅಮ್ಮನಪ್ರೀತಿ #ಜನ್ಮಧಾತೆ  #YourQuoteAndMine
Collaborating with Raghava Ram

Manjula Murali

ಅವಳ_ನೋಟ💕🌊 #raghavpavagada #yqquotes #yqjogi #yqkannada #kannadaquotes #ಕನ್ನಡ_ಬರಹಗಳು #ಅವಳ_ನೋಟ #YourQuoteAndMine Collaborating with Raghava Ram

read more
ಅವನ ಪ್ರೀತಿ ಭುವಿಯಷ್ಟು ಆಗಾಧತೆ 
ಅವನ ಮುಗುಳ್ನಗೆ ಹೂ ಮಿಂಚಿನಂತೆ  ಅವಳ_ನೋಟ💕🌊 #raghavpavagada 
#yqquotes #yqjogi #yqkannada #kannadaquotes #ಕನ್ನಡ_ಬರಹಗಳು #ಅವಳ_ನೋಟ  #YourQuoteAndMine
Collaborating with Raghava Ram

Manjula Murali

ಹೊರಗೆ_ಒಳಗೆ_ಮೌನ😀😭😮 #raghavpavagada #yqquotes #yqkannada #yqjogi #ಕನ್ನಡ_ಬರಹಗಳು #kannadaquotes #ಮೌನ #YourQuoteAndMine Collaborating with Raghava Ram

read more
ಮೌನವಾಗಿರಲಾರೆ 
ಮಾತನಾಡಲಾರೆ 
ನಗುವಿನ ಮುಖವಾಡ ಧರಿಸುವುದಷ್ಟೇ
ಉಳಿದಿರುವುದು  ಹೊರಗೆ_ಒಳಗೆ_ಮೌನ😀😭😮
#raghavpavagada 
#yqquotes #yqkannada #yqjogi #ಕನ್ನಡ_ಬರಹಗಳು #kannadaquotes #ಮೌನ  #YourQuoteAndMine
Collaborating with Raghava Ram

Manjula Murali

ಶ್ರೇಷ್ಠತೆಯ ಉಳಿಸಿಕೋ!!🙏🙏🙏 #raghavpavagada #yqquotes #yqkannada #ಶ್ರೇಷ್ಠ #yqbaba #greatness #YourQuoteAndMine Collaborating with Raghava Ram

read more
ನೀನು ಅವನತಿಯಲಿ 
ಕುಸಿದು ಬೀಳುತ್ತಿರುವ 
ಕಾರಣ
ನಿನ್ನಯ ದೌರ್ಬಲ್ಯಗಳ 
ಬೇರೆಯವರ ಮುಂದೆ 
ಹೇಳಿಕೊಳ್ಳುವುದರಿಂದ 
 ಶ್ರೇಷ್ಠತೆಯ ಉಳಿಸಿಕೋ!!🙏🙏🙏
#raghavpavagada #yqquotes #yqkannada #ಶ್ರೇಷ್ಠ  #yqbaba #greatness  #YourQuoteAndMine
Collaborating with Raghava Ram

Manjula Murali

ಪ್ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯ 💞💞:-(:-) #yqquotes #yqkannada #yqjogi #raghavpavagada #ಪ್ರೀತಿ #ಕನ್ನಡ_ಬರಹಗಳು #yqlove #YourQuoteAndMine Collaborating with Raghava Ram

read more
ನಮ್ಮಿಬ್ಬರನ್ನು ಒಂದು ಮಾಡುವುದು 
ಪ್ರೀತಿಯಲ್ಲ ಸಂಬಂಧ  ಪ್ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯ 💞💞:-(:-) #yqquotes #yqkannada #yqjogi #raghavpavagada #ಪ್ರೀತಿ #ಕನ್ನಡ_ಬರಹಗಳು #yqlove  #YourQuoteAndMine
Collaborating with Raghava Ram

Manjula Murali

#yqquotes #yqkannada #raghavpavagada #ಕನ್ನಡ_ಬರಹಗಳು #ಒಳ್ಳೆಯದು # #YourQuoteAndMine Collaborating with Raghava Ram

read more
ತನಗಾಗಿ ನುಡಿದ ಪ್ರೀತಿಯ ಮಾತುಗಳ ಕೇಳು 
ಅನಿಸಿದ್ದನ್ನು ನಿಸ್ಸಂಕೋಚವಾಗಿ ಹೇಳು  #yqquotes #yqkannada #raghavpavagada #ಕನ್ನಡ_ಬರಹಗಳು #ಒಳ್ಳೆಯದು #  #YourQuoteAndMine
Collaborating with Raghava Ram
loader
Home
Explore
Events
Notification
Profile