Find the Best YoJoWriMoಕನ್ನಡ Shayari, Status, Quotes from top creators only on Nojoto App. Also find trending photos & videos about wri software, gali yoj,
ರಘು ಶಿವಸ್ವಾಮಿ
ನಮ್ದೆ ನಮ್ಮತ್ರ ಉಳ್ಕೊಳಲ್ಲ, ಅಂತಾದ್ರಲ್ಲಿ ನಮ್ಗ್ಯಾಕ್ ಸ್ವಾಮಿ ಬೇರೆಯವ್ರ್ ಹಣ, ಎತ್ಕೊಂಡ್ ಹೋಗಿ ಯಾವ್ದಾದ್ರು ದೇವರ ಹುಂಡಿಗೆ ಹಾಕ್ಬಿಡೋದ್ ಅಷ್ಟೆ. ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ರಸ್ತೆಯಲ್ಲಿ ಸಿಕ್ಕ ನೋಟು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ನೋಟು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ರಸ್ತೆಯಲ್ಲಿ ಸಿಕ್ಕ ನೋಟು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ನೋಟು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi #YoJoWriMoಕನ್ನಡ
read moreರಘು ಶಿವಸ್ವಾಮಿ
ಕೊನೆಗೆ ಸಂದಿಗುಂದಿಯಲ್ಲಿ ನುಕ್ಕೊಂಡು ಓಡ್ ಬಂದೆ. ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಸಂದಿಗ್ಧ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಸಂದಿಗ್ಧ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi #YoJoWriMoಕನ್ನಡ
read moreರಘು ಶಿವಸ್ವಾಮಿ
ಸೈಕಲ್ ಇರ್ಲಿಲ್ಲ, ಸೈಕಲ್ ಇದ್ದಾಗ ಸೈಕಲ್ ಕಲಿಯೋಕೆ ಮನ್ಸೇ ಆಗ್ಲಿಲ್ಲ. ಇಲ್ಲದಿದ್ದಾಗ ಆಸೆ, ಇದ್ದಾಗ ನಿರಾಶೆ. ಇರುವುದ ಬಿಟ್ಟು ಇಲ್ಲದಿರುವುದರೆಡೆಗೆ ತುಡಿವುದೇ ಜೀವನ. ಏನೂ ಇಲ್ದಾಗ ನೆಮ್ಮದಿ ಅನ್ನೋದ್ ಇರುತ್ತೆ, ಎಲ್ಲಾ ಇದ್ದಾಗ ಆ ನೆಮ್ಮದಿ ನಮ್ಮಿಂದ ದೂರಾಗಿರುತ್ತೆ. ಸೈಕಲ್ ಇಲ್ದಿದ್ ಕಾಲ್ದಲ್ಲಿ ಸೈಕಲ್ ಮೇಲೆ ಪ್ರೀತಿ ಆದಷ್ಟು ಈಗ ಹೆಲಿಕ್ಯಾಪ್ಟರ್ ತಂದ್ ನಿಲ್ಸುದ್ರು ಆಗಲ್ಲ, ಆಗ ಸೈಕಲ್ ಮೇಲೆ ಇದ್ದಿದ್ ಆಸೆ, ಆ ಪ್ರೀತಿ ಮತ್ತೆಂದು ಹುಟ್ಟಲ್ಲ, ಹುಟ್ಟೋದು ಇಲ್ಲ. ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಸೈಕಲ್ ಕಲಿಯುವಾಗ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಸೈಕಲ್ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಸೈಕಲ್ ಕಲಿಯುವಾಗ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಸೈಕಲ್ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi #YoJoWriMoಕನ್ನಡ
read moreShivaputra
ಮದುಮಗಳ ಗೆಳತಿಯರನ್ನು ಒಂದೇ ಸಮನೆ ಬೇತಾಳನಂತೆ ಬೆನ್ನು ಹತ್ತಿ ಕಾಡಿಸುವ ಆಸೆ ಜೊತೆಗೆ ಊಟ ಬಡಿಸುವಾಗ ಅವರ ಬಳಿಯೇ ಹೆಚ್ಚಚ್ಚು ಸುಳಿದು ಗೆಳೆಯನಿಗೆ ನೋಡು ನಮ್ಮ ಹುಡಗಿ ಏಷ್ಟು ಚಂದ.. ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಮದುವೆಯ ದಿನ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಮದುವೆ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಮದುವೆಯ ದಿನ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಮದುವೆ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi #YoJoWriMoಕನ್ನಡ
read moreShivaputra
ಬಾಗಿಲಯಿಂದ ಓಡಿ ಓಡಿ ಹೋಗಿ ಕಿಟಕಿಯಿಂದ ಇಣುಕಿ ಇಣುಕಿ ಪಿಳಿ ಪಿಳಿ ಕಣ್ಣುಗಳ ಅರಳಿಸುತ್ತಾ ಅವರು ತಂದಿರುವ ಚೀಲದಯಡೆಗೆ ರೆಪ್ಪೆಯೇ ಅಲುಗಾಡಿಸದೆ ನೋಡಿ ಅವರು ಮನೆಯಿಂದ ಹೊರಡದನ್ನು ನೋಡುತ್ತಿದ್ದೆವು ಬಾಲ್ಯದಲ್ಲಿ... ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಬಂಧುಗಳು ಮನೆಗೆ ಬಂದಾಗ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಬಂಧುಗಳು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಬಂಧುಗಳು ಮನೆಗೆ ಬಂದಾಗ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಬಂಧುಗಳು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi #YoJoWriMoಕನ್ನಡ
read moreShivaputra
ಮಾಸ್ತರ:ಯಾಕ ಲೇ ಲೇಟು? ನಾನು :ಸರ್ ನಂದು ಎನು ತಪ್ಪಿಲ್ಲ ರೀ ಮಾಸ್ತರ :ಮತ್ತೆ ಯಾರುದು ತಪ್ಪು ಲೇ ನಾನು : ಸರ್ ನಿಮ್ಮ ಮಗಳು ಮೇಕಪ್ ಮಾಡಿಕೊಂಡು ಬರೋದು ತಡ ಆಯಿತು ಅದಕ್ಕ ನಂದು ತಡಆಯಿತು ಮಾಸ್ತರ :ಅಲಾ ಮಗನ ಅಳಿಯಾ ಆಗೋಕ ನೋಡಾತಿ ಹಿಡಿರಿ ಲೇ ಮಗನ 😁 ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಕಾಲೇಜಿಗೆ ತಡವಾಗಿ ಹೋಗಿದ್ದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಕಾಲೇಜು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಕಾಲೇಜಿಗೆ ತಡವಾಗಿ ಹೋಗಿದ್ದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಕಾಲೇಜು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi #YoJoWriMoಕನ್ನಡ
read moreಗೀತಾ
ಸುತ್ತಲೂ ಯಾರೂ ಇರಲಿಲ್ಲ 2 ಸ್ಪೂನ್ Boost ಬಾಯಲ್ಲಿ ತುಂಬ್ಕೊಂಡು ಬೇಗ ಓಡಿ ಬಂದು ಸೋಫಾ ಮೇಲೆ ಕುಳಿತು ಟಿವಿ ನೋಡ್ತಾ ಇದ್ದೆ😝😝 ಅಮ್ಮ ಬಂದು tissue ಕೊಟ್ರು ಯಾಕೆ ಅಂತ ಗೊತ್ತಿಲ್ಲ 🥺🥺.... ತಗಲಾಕೊಂಡೆ ಅನ್ಸುತ್ತೆ 😂😂😂😂😂😂🥺 ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಅತ್ತಇತ್ತ ನೋಡಿದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಅತ್ತಇತ್ತ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
ತಗಲಾಕೊಂಡೆ ಅನ್ಸುತ್ತೆ 😂😂😂😂😂😂🥺 ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಅತ್ತಇತ್ತ ನೋಡಿದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಅತ್ತಇತ್ತ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi #YoJoWriMoಕನ್ನಡ
read moreವಿಜಯ್
ನಾನು ಚಿಕ್ಕವನಿದ್ದಾಗ ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಹೋಗಿ ಬರುವಾಗ ಕೀ ಮರೆತು ಬರುವುದು ಸಾಮಾನ್ಯವಾಗಿತ್ತು. ಒಮ್ಮೆ ಹಾಗಾಯ್ತು ಅಂತ ಮುಂದಿನ ಸಲ ಮುನ್ನೆಚ್ಚರಿಕೆ ವಹಿಸುವ ಗೋಜಿಗೆ ಯಾರೂ ಹೋಗ್ತಿರಲಿಲ್ಲ. ಕಾರಣ ನಮ್ಮ ಮನೆಯ ಗೋಡೆಯಲ್ಲಿದ್ದ ವೆಂಟಿಲೇಶನ್ ಹೋಲ್ ನಲ್ಲಿ ನಾನು ಸಲೀಸಾಗಿ ನುಸುಳುತ್ತಿದ್ದೆ. ಅಪ್ಪ ನನ್ನನ್ನು ಅದರೊಳಗೆ ತೂರಿಸ್ತಿದ್ರು. ನಾನು ಕೋಣೆಯೊಳಗೆ ಬಿದ್ದು, ಎದ್ದು ಒಳಗಿಂತ ಹಿಂದಿನ ಬಾಗಿಲು ತೆರೆಯುತ್ತಿದ್ದೆ. ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಮನೆಯ ಕೀ ಕಳೆದು ಹೋಗಿತ್ತು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಮನೆಕೀ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಮನೆಯ ಕೀ ಕಳೆದು ಹೋಗಿತ್ತು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಮನೆಕೀ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi #YoJoWriMoಕನ್ನಡ
read moreAmar Gudge
ಈರುಳ್ಳಿ ಹೆಚ್ಚಿ ಹೆಚ್ಚಿ ಹೆಚ್ಚಾಗಿತ್ತು ಕಂಬನಿ, ಹೊರಗೆ ಬಂದಾಗ ಕುಪಿತಳಾಗಿ ಹೋದ ಚೆಂದುಳ್ಳಿ ಬಂದಿದ್ದಳು. ನೋಡಿದವಳು ನಾನಿಲ್ಲದೇ ಬೇಜಾರಿಂದ ಅಳುತ್ತಿರುವೆನೆಂದು ಪ್ರೇಮಾಭಿಷೇಕ ಮಾಡಿದಳು. 😜 ಆಗ ಈರುಳ್ಳಿಕೃಪೆಯಿಂದ ಕೋಪಕರಗಿ ಚಿನಕುರುಳಿ ಕಚಗುಳಿ ಇಟ್ಟಳು. ಎಂದು ಕನಸು ಕಂಡೆ ಅದನ್ನು ಬರೆದೆ ..............😛🤪😝 ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಈರುಳ್ಳಿ ಹೆಚ್ಚುತ್ತಿದ್ದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಈರುಳ್ಳಿ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi
ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಈರುಳ್ಳಿ ಹೆಚ್ಚುತ್ತಿದ್ದೆ, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಈರುಳ್ಳಿ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi #YoJoWriMoಕನ್ನಡ
read moreChidanand Mayachari
ನಿದ್ದೆಗೆಡಿಸಿದ ಕನಸನ್ನು ನೆನೆದು ಉಟ್ಟಬಟ್ಟೆಯ ಮೇಲೆ ಜಿಗಿದು ಮೊಳಉದ್ದ ಮಲ್ಲಿಗೆ ಹಿಡಿದು ಆಸೆಗಣ್ಣಲಿ ಏನೇನೋ ನೆನೆದು ದೂರದ ಪಯಣ ಆಯಾಸವೇನಿಲ್ಲ ಬಂದರೂ ಮನೆಯಲ್ಲಿ ಕೇಳೋರಿಲ್ಲ ಪಡಸಾಲೆ ಕಂಬಸವರಿ ಹುಡುಕಿ ಹೈರಾಣವಾಯ್ತು ಕೋಣೆ ಇಣುಕಿ ರಜೆಮೂರು ಎಂದಾಗ ಗೊಣಗಿ ಬಾಲಮುದುರಿ ಹೋಯ್ತು ಹಿಂದಿರುಗಿ ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಕಳ್ಳ ಬೆಕ್ಕು ಮನೆಯೊಳಗೆ ಬಂದಿತ್ತು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಬೆಕ್ಕು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi #csmayachari
ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ಕಳ್ಳ ಬೆಕ್ಕು ಮನೆಯೊಳಗೆ ಬಂದಿತ್ತು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ಬೆಕ್ಕು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi #csmayachari #YoJoWriMoಕನ್ನಡ
read more