Nojoto: Largest Storytelling Platform

Best kannadarajyotsava Shayari, Status, Quotes, Stories

Find the Best kannadarajyotsava Shayari, Status, Quotes from top creators only on Nojoto App. Also find trending photos & videos about kadhal kan kattudhe images with love quotes, love propose shayari in kannada, kanna i love you 10, kanna i love you, love letter in kannada language,

  • 4 Followers
  • 5 Stories

Hashim Bannur | ಹಾಶಿಂ ಬನ್ನೂರು

ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡ ರಾಜ್ಯೋತ್ಸವದ ಶುಭಾಶಯಗಳು #kannadarajyotsava #ಹಾಶಿಂ_ಬನ್ನೂರು #hashim_bannur #hashimbannursocialmedia #ಚಿಕ್ಕಬಳ್ಳಾಪುರ #chickballapur #ಸಮಾಜ್

read more
ಎಲ್ಲಾದರೂ ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು 
ಕನ್ನಡ ರಾಜ್ಯೋತ್ಸವದ ಶುಭಾಶಯಗಳು

©Hashim Bannur | ಹಾಶಿಂ ಬನ್ನೂರು ಎಲ್ಲಾದರೂ ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು 
ಕನ್ನಡ ರಾಜ್ಯೋತ್ಸವದ ಶುಭಾಶಯಗಳು

#kannadarajyotsava 
#ಹಾಶಿಂ_ಬನ್ನೂರು #hashim_bannur
#hashimbannursocialmedia  
#ಚಿಕ್ಕಬಳ್ಳಾಪುರ #chickballapur

Hashim Bannur | ಹಾಶಿಂ ಬನ್ನೂರು

ಕನ್ನಡ ರಾಜ್ಯೋತ್ಸವದ ಸಂಭ್ರಮ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಕರ್ನಾಟಕ ನಾಮಕರಣ ೫೦ ರ ಸಂಭ್ರಮ ೬೮ ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು #kannadarajyotsava #ಹಾಶಿಂ_ಬನ್ನೂರು #hashim_bannur #hashimbannursocialmedia #ಸಮಾಜ್ #ಚಿಕ್ಕಬಳ್ಳಾಪುರ #chickballapur

read more
ಕನ್ನಡ ರಾಜ್ಯೋತ್ಸವದ ಸಂಭ್ರಮ
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ
ಕರ್ನಾಟಕ ನಾಮಕರಣ ೫೦ ರ ಸಂಭ್ರಮ
೬೮ ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

©Hashim Bannur | ಹಾಶಿಂ ಬನ್ನೂರು ಕನ್ನಡ ರಾಜ್ಯೋತ್ಸವದ ಸಂಭ್ರಮ
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ
ಕರ್ನಾಟಕ ನಾಮಕರಣ ೫೦ ರ ಸಂಭ್ರಮ
೬೮ ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

#kannadarajyotsava 
#ಹಾಶಿಂ_ಬನ್ನೂರು #hashim_bannur
#hashimbannursocialmedia

Nanobba Premi

#thirdquote #kannadarajyotsava #ಕನ್ನಡರಾಜ್ಯೋತ್ಸವ

read more
ಪಂಪ ಪೊನ್ನ ರನ್ನ ಜನ್ನ 
ಹುಟ್ಟಿದ ನಾಡಿದು ಅಣ್ಣ


ಕನ್ನಡ ಉಳಿಸಿ, ಬಳಸಿ, ಬೆಳಸಿ 
ತಿರಿಸು ಈ ಮಣ್ಣಿನ ಋಣ. 💛❤️  #thirdquote #kannadarajyotsava #ಕನ್ನಡರಾಜ್ಯೋತ್ಸವ

Chidanand Mayachari

#csmayachari #kannadarajyotsava #ಕನ್ನಡ #yqquotes #yqdidi #ಭಾಷೆ

read more
.... ಕನ್ನಡ .....

ನವಂಬರ್ ಕನ್ನಡಿಗನಾಗಿ 
ಚಂದಾ ಎತ್ತುವ ಬಂಧುವಲ್ಲ 
ಅನ್ಯಭಾಷೆಗೆ ಹಳದಿ ಕಣ್ಣಲ್ಲ 
ಕಸ್ತೂರಿ ಕನ್ನಡದ ಅರಿಷಿಣ ನಾ
ದೊಂಬಿ ನಂಬಿದ ಕೆಂಗಣ್ಣ ಕೆಂಪಲ್ಲ
ಕರುಣೆಯ ಕರುನಾಡ ದೈವ 
ಕನ್ನಡಮ್ಮನಣೆಯ ಕುಂಕುಮ ನಾ 
ಸ್ವರಸಿಹಿಯಾಗಿ ನುಡಿವ ಮಾತಾಗಿ 
ಜ್ಞಾನಪೀಠದ ಗರಿಯ ತಲೆಮೇಲೆ 
ಇಟ್ಟ ಅಷ್ಠಮಣಿಗಳ ಸ್ವತ್ತು ನಾ 
ನುಡಿವ ನಾಲಿಗೆಯಾಳೊ ರಾಣಿ ನಾ
ನನ್ನ ಪೂಜಿಪನ ದಾಸಿ ನಾ. . #csmayachari #kannadarajyotsava #ಕನ್ನಡ #yqquotes #yqdidi #ಭಾಷೆ

Durga Kannan

November, a month
When our beloved
Karnataka state was formed
In turn ' Namma Bengaluru' too
Bengaluru is not a city
But, an emotion for us #yqbaba#kannadarajyotsava


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile