Nojoto: Largest Storytelling Platform

Best ಚಿಕ್ಕಬಳ್ಳಾಪುರ Shayari, Status, Quotes, Stories

Find the Best ಚಿಕ್ಕಬಳ್ಳಾಪುರ Shayari, Status, Quotes from top creators only on Nojoto App. Also find trending photos & videos about

  • 1 Followers
  • 20 Stories

Hashim Bannur | ಹಾಶಿಂ ಬನ್ನೂರು

ಬೆಳಕು ಆರಿದರೆ ಕತ್ತಲು, ಬದುಕು ಜಾರಿದರೂ ಕತ್ತಲು, ಆದರೆ ಭಯವೇಕೆ ನಮಗಿನ್ನು ಗುರುವಿರುವಾಗ ಎತ್ತಲು? ಆದರೂ ಆರದಿರಲಿ ಬೆಳಕು, ಜಾರದಿರಲಿ ಬದುಕು. ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು #ಹಾಶಿಂ_ಬನ್ನೂರು #hashim_bannur #hashimbannursocialmedia #hashimbannurPost #ಸಮಾಜ್ #ಚಿಕ್ಕಬಳ್ಳಾಪುರ #chickballapur

read more
ಬೆಳಕು ಆರಿದರೆ ಕತ್ತಲು, ಬದುಕು ಜಾರಿದರೂ ಕತ್ತಲು,
 ಆದರೆ ಭಯವೇಕೆ ನಮಗಿನ್ನು ಗುರುವಿರುವಾಗ ಎತ್ತಲು? 
ಆದರೂ ಆರದಿರಲಿ ಬೆಳಕು, ಜಾರದಿರಲಿ ಬದುಕು.

ಸರ್ವರಿಗೂ ದೀಪಾವಳಿ 
ಹಬ್ಬದ ಶುಭಾಶಯಗಳು

©Hashim Bannur | ಹಾಶಿಂ ಬನ್ನೂರು  ಬೆಳಕು ಆರಿದರೆ ಕತ್ತಲು, ಬದುಕು ಜಾರಿದರೂ ಕತ್ತಲು, ಆದರೆ ಭಯವೇಕೆ ನಮಗಿನ್ನು ಗುರುವಿರುವಾಗ ಎತ್ತಲು? ಆದರೂ ಆರದಿರಲಿ ಬೆಳಕು, ಜಾರದಿರಲಿ ಬದುಕು.

ಸರ್ವರಿಗೂ ದೀಪಾವಳಿ 
ಹಬ್ಬದ ಶುಭಾಶಯಗಳು

#ಹಾಶಿಂ_ಬನ್ನೂರು #hashim_bannur
#hashimbannursocialmedia
#hashimbannurpost

Hashim Bannur | ಹಾಶಿಂ ಬನ್ನೂರು

ಕನ್ನಡ ಸಾಹಿತ್ಯದ ಮೇರು ಶಿಖರ ತಾಯಿ ಕನ್ನಡಾಂಬೆಯ ಮುದ್ದಿನ ಕುವರ ರಾಷ್ಟ್ರಕಂಡ ಮಹಾನ್ ಕನ್ನಡ ಕವಿ ವಿಶ್ವಮಾನವತೆಯ ಹರಿಕಾರ ಕುವೆಂಪು ಅವರ ಪುಣ್ಯ ಸ್ಮರಣೆಯ ದಿನದಂದು ಅವರಿಗೆ ಗೌರವ ನಮನಗಳು. #Kuvempu #remembering #ಹಾಶಿಂ_ಬನ್ನೂರು #hashim_bannur #hashimbannurPost #hashimbannursocialmedia #ಚಿಕ್ಕಬಳ್ಳಾಪುರ #chickballapur #ಪುರಾಣ

read more
ಕನ್ನಡ ಸಾಹಿತ್ಯದ ಮೇರು ಶಿಖರ ತಾಯಿ ಕನ್ನಡಾಂಬೆಯ ಮುದ್ದಿನ ಕುವರ ರಾಷ್ಟ್ರಕಂಡ ಮಹಾನ್ ಕನ್ನಡ ಕವಿ  ವಿಶ್ವಮಾನವತೆಯ ಹರಿಕಾರ ಕುವೆಂಪು ಅವರ ಪುಣ್ಯ ಸ್ಮರಣೆಯ ದಿನದಂದು ಅವರಿಗೆ ಗೌರವ ನಮನಗಳು.

©Hashim Bannur | ಹಾಶಿಂ ಬನ್ನೂರು ಕನ್ನಡ ಸಾಹಿತ್ಯದ ಮೇರು ಶಿಖರ ತಾಯಿ ಕನ್ನಡಾಂಬೆಯ ಮುದ್ದಿನ ಕುವರ ರಾಷ್ಟ್ರಕಂಡ ಮಹಾನ್ ಕನ್ನಡ ಕವಿ  ವಿಶ್ವಮಾನವತೆಯ ಹರಿಕಾರ ಕುವೆಂಪು ಅವರ ಪುಣ್ಯ ಸ್ಮರಣೆಯ ದಿನದಂದು ಅವರಿಗೆ ಗೌರವ ನಮನಗಳು.

#Kuvempu #remembering 
#ಹಾಶಿಂ_ಬನ್ನೂರು #hashim_bannur
#hashimbannurPost
#hashimbannursocialmedia  
#ಚಿಕ್ಕಬಳ್ಳಾಪುರ #chickballapur

Hashim Bannur | ಹಾಶಿಂ ಬನ್ನೂರು

ಸಾಮಾನ್ಯ ಹೆಣ್ಣು ಮಗಳೊಬ್ಬಳು ತನ್ನ ನಾಡಿಗಾಗಿ ಸಿಡಿದೇಳಬಲ್ಲಳು ಎಂಬುದನ್ನು ತೋರಿಸಿಕೊಟ್ಟವಳು ವೀರವನಿತೆ, ಸಿಡಿಲ ಮರಿ ಓನಕೆ ಓಬ್ಬವ್ವ. ಒನಕೆ ಓಬವ್ವ ಜಯಂತಿಯ ಶುಭಾಶಯಗಳು. #onakeobawwa #chitradurga #ಹಾಶಿಂ_ಬನ್ನೂರು #hashim_bannur #hashimbannursocialmedia #ಚಿಕ್ಕಬಳ್ಳಾಪುರ #chickballapur #ಪುರಾಣ

read more
ಸಾಮಾನ್ಯ ಹೆಣ್ಣು ಮಗಳೊಬ್ಬಳು ತನ್ನ ನಾಡಿಗಾಗಿ ಸಿಡಿದೇಳಬಲ್ಲಳು ಎಂಬುದನ್ನು 
ತೋರಿಸಿಕೊಟ್ಟವಳು ವೀರವನಿತೆ, ಸಿಡಿಲ ಮರಿ ಓನಕೆ ಓಬ್ಬವ್ವ.

ಒನಕೆ ಓಬವ್ವ ಜಯಂತಿಯ ಶುಭಾಶಯಗಳು.

©Hashim Bannur | ಹಾಶಿಂ ಬನ್ನೂರು ಸಾಮಾನ್ಯ ಹೆಣ್ಣು ಮಗಳೊಬ್ಬಳು ತನ್ನ ನಾಡಿಗಾಗಿ ಸಿಡಿದೇಳಬಲ್ಲಳು ಎಂಬುದನ್ನು ತೋರಿಸಿಕೊಟ್ಟವಳು ವೀರವನಿತೆ, ಸಿಡಿಲ ಮರಿ ಓನಕೆ ಓಬ್ಬವ್ವ.

ಒನಕೆ ಓಬವ್ವ ಜಯಂತಿಯ ಶುಭಾಶಯಗಳು.

#onakeobawwa #chitradurga 
#ಹಾಶಿಂ_ಬನ್ನೂರು #hashim_bannur
#hashimbannursocialmedia  
#ಚಿಕ್ಕಬಳ್ಳಾಪುರ #chickballapur

Hashim Bannur | ಹಾಶಿಂ ಬನ್ನೂರು

ರಾಷ್ಟ್ರೀಯ ಶಿಕ್ಷಣ ದಿನ ನವೆಂಬರ್-11 ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ ಡಾ. ಮೌಲಾನಾ ಅಬುಲ್ ಕಲಾಂ ಅಜಾದ್ ಅವರ ಜನ್ಮದಿನದಂದು ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುವ ಸಲುವಾಗಿ ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ ಈ ದಿನದಂದು ಅವರನ್ನು ಗೌರವದಿಂದ ಸ್ಮರಿಸೋಣ. #NationalEducationDay #abulkalamAzad #ಹಾಶಿಂ_ಬನ್ನೂರು #hashim_bannur #hashimbannursocialmedia #ಜ್ಞಾನಿ #ಚಿಕ್ಕಬಳ್ಳಾಪುರ #chickballapur

read more
ರಾಷ್ಟ್ರೀಯ ಶಿಕ್ಷಣ ದಿನ ನವೆಂಬರ್-11

ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ 
ಡಾ. ಮೌಲಾನಾ ಅಬುಲ್ ಕಲಾಂ ಅಜಾದ್ ಅವರ ಜನ್ಮದಿನದಂದು ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುವ ಸಲುವಾಗಿ ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ ಈ ದಿನದಂದು ಅವರನ್ನು  ಗೌರವದಿಂದ ಸ್ಮರಿಸೋಣ.

©Hashim Bannur | ಹಾಶಿಂ ಬನ್ನೂರು ರಾಷ್ಟ್ರೀಯ ಶಿಕ್ಷಣ ದಿನ ನವೆಂಬರ್-11

ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ 
ಡಾ. ಮೌಲಾನಾ ಅಬುಲ್ ಕಲಾಂ ಅಜಾದ್ ಅವರ ಜನ್ಮದಿನದಂದು ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುವ ಸಲುವಾಗಿ ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ ಈ ದಿನದಂದು ಅವರನ್ನು  ಗೌರವದಿಂದ ಸ್ಮರಿಸೋಣ.

#NationalEducationDay #AbulKalamAzad 
#ಹಾಶಿಂ_ಬನ್ನೂರು #hashim_bannur
#hashimbannursocialmedia

Hashim Bannur | ಹಾಶಿಂ ಬನ್ನೂರು

ಮೊಟ್ಟ ಮೊದಲ ಬಾರಿಗೆ ರಾಕೆಟ್ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿದ, ಬ್ರಿಟಿಷರ ವಿರುದ್ಧ ಸಮರ ಸಾರಿದ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೈಸೂರು ಹುಲಿ ಎಂದೇ ಖ್ಯಾತರಾಗಿರುವ ಶಹೀದ್ ಟಿಪ್ಪು ಸುಲ್ತಾನ್ ರ.ಅ ರವರ 273ನೇ ಜನ್ಮ ದಿನಾಚರಣೆಯ ಶುಭಾಶಯಗಳು. #ಹಾಶಿಂ_ಬನ್ನೂರು #hashim_bannur #hashimbannursocialmedia #ಚಿಕ್ಕಬಳ್ಳಾಪುರ #chickballapur #ಪುರಾಣ

read more
ಮೊಟ್ಟ ಮೊದಲ ಬಾರಿಗೆ ರಾಕೆಟ್ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿದ, ಬ್ರಿಟಿಷರ ವಿರುದ್ಧ ಸಮರ ಸಾರಿದ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೈಸೂರು ಹುಲಿ ಎಂದೇ ಖ್ಯಾತರಾಗಿರುವ ಶಹೀದ್ ಟಿಪ್ಪು ಸುಲ್ತಾನ್ ರ.ಅ ರವರ 273ನೇ ಜನ್ಮ ದಿನಾಚರಣೆಯ ಶುಭಾಶಯಗಳು.

©Hashim Bannur | ಹಾಶಿಂ ಬನ್ನೂರು ಮೊಟ್ಟ ಮೊದಲ ಬಾರಿಗೆ ರಾಕೆಟ್ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿದ, ಬ್ರಿಟಿಷರ ವಿರುದ್ಧ ಸಮರ ಸಾರಿದ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೈಸೂರು ಹುಲಿ ಎಂದೇ ಖ್ಯಾತರಾಗಿರುವ ಶಹೀದ್ ಟಿಪ್ಪು ಸುಲ್ತಾನ್ ರ.ಅ ರವರ 273ನೇ ಜನ್ಮ ದಿನಾಚರಣೆಯ ಶುಭಾಶಯಗಳು.


#ಹಾಶಿಂ_ಬನ್ನೂರು #hashim_bannur
#hashimbannursocialmedia  
#ಚಿಕ್ಕಬಳ್ಳಾಪುರ #chickballapur

Hashim Bannur | ಹಾಶಿಂ ಬನ್ನೂರು

November 9th World Urdu Day & Iqbal Day "People who have no hold over their process of thinking are likely to be ruined by liberty of thought." ~Allama iqbal #Allamaiqbal #WorldUrduDay #urdulanguage #IqbalDay #ಆಲೋಚನೆಗಳು #ಹಾಶಿಂ_ಬನ್ನೂರು #hashim_bannur #hashimbannursocialmedia #ಚಿಕ್ಕಬಳ್ಳಾಪುರ #chickballapur

read more
world Urdu Day

©Hashim Bannur | ಹಾಶಿಂ ಬನ್ನೂರು November 9th

World Urdu Day & Iqbal Day 

"People who have no hold over their process of thinking are likely to be ruined by liberty of thought."
                                              ~Allama iqbal

Hashim Bannur | ಹಾಶಿಂ ಬನ್ನೂರು

ಶಂಕರ್ ನಾಗ್ ಜನ್ಮದಿನ ಅತ್ಯದ್ಭುತ ನಟ, ನಿರ್ದೇಶಕ, ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಶಂಕರ್ ನಾಗ್ ಜನ್ಮದಿನದಂದು ಗೌರವ ನಮನಗಳು. #happybirthday #shankarnag #ಹಾಶಿಂ_ಬನ್ನೂರು #hashim_bannur #hashimbannursocialmedia #ಚಿಕ್ಕಬಳ್ಳಾಪುರ #chickballapur #ಜ್ಞಾನಿ

read more
ಶಂಕರ್ ನಾಗ್ ಜನ್ಮದಿನ ಅತ್ಯದ್ಭುತ ನಟ, ನಿರ್ದೇಶಕ, ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಶಂಕರ್ ನಾಗ್ ಜನ್ಮದಿನದಂದು ಗೌರವ ನಮನಗಳು

©Hashim Bannur | ಹಾಶಿಂ ಬನ್ನೂರು ಶಂಕರ್ ನಾಗ್ ಜನ್ಮದಿನ ಅತ್ಯದ್ಭುತ ನಟ, ನಿರ್ದೇಶಕ, ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಶಂಕರ್ ನಾಗ್ ಜನ್ಮದಿನದಂದು ಗೌರವ ನಮನಗಳು.

#happybirthday #ShankarNag 
#ಹಾಶಿಂ_ಬನ್ನೂರು #hashim_bannur
#hashimbannursocialmedia  
#ಚಿಕ್ಕಬಳ್ಳಾಪುರ #chickballapur

Hashim Bannur | ಹಾಶಿಂ ಬನ್ನೂರು

Education can never stop! The more we read, the more we learn. HAPPY INTERNATIONAL STUDENTS DAY I was a disadvantaged child from a non-educated family yet I had the advantage of being in the company #ಸಮಾಜ್ #ಹಾಶಿಂ_ಬನ್ನೂರು #hashim_bannur #hashimbannursocialmedia #ಚಿಕ್ಕಬಳ್ಳಾಪುರ #chickballapur #internationalstudentday

read more
HAPPY INTERNATIONAL 
STUDENTS DAY

©Hashim Bannur | ಹಾಶಿಂ ಬನ್ನೂರು Education can never stop! 
The more we read, the more
we learn.

HAPPY INTERNATIONAL 
STUDENTS DAY

I was a disadvantaged child from a non-educated family yet I had the advantage of being in the company

Hashim Bannur | ಹಾಶಿಂ ಬನ್ನೂರು

ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡ ರಾಜ್ಯೋತ್ಸವದ ಶುಭಾಶಯಗಳು #kannadarajyotsava #ಹಾಶಿಂ_ಬನ್ನೂರು #hashim_bannur #hashimbannursocialmedia #ಚಿಕ್ಕಬಳ್ಳಾಪುರ #chickballapur #ಸಮಾಜ್

read more
ಎಲ್ಲಾದರೂ ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು 
ಕನ್ನಡ ರಾಜ್ಯೋತ್ಸವದ ಶುಭಾಶಯಗಳು

©Hashim Bannur | ಹಾಶಿಂ ಬನ್ನೂರು ಎಲ್ಲಾದರೂ ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು 
ಕನ್ನಡ ರಾಜ್ಯೋತ್ಸವದ ಶುಭಾಶಯಗಳು

#kannadarajyotsava 
#ಹಾಶಿಂ_ಬನ್ನೂರು #hashim_bannur
#hashimbannursocialmedia  
#ಚಿಕ್ಕಬಳ್ಳಾಪುರ #chickballapur

Hashim Bannur | ಹಾಶಿಂ ಬನ್ನೂರು

ಕನ್ನಡ ರಾಜ್ಯೋತ್ಸವದ ಸಂಭ್ರಮ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಕರ್ನಾಟಕ ನಾಮಕರಣ ೫೦ ರ ಸಂಭ್ರಮ ೬೮ ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು #kannadarajyotsava #ಹಾಶಿಂ_ಬನ್ನೂರು #hashim_bannur #hashimbannursocialmedia #ಸಮಾಜ್ #ಚಿಕ್ಕಬಳ್ಳಾಪುರ #chickballapur

read more
ಕನ್ನಡ ರಾಜ್ಯೋತ್ಸವದ ಸಂಭ್ರಮ
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ
ಕರ್ನಾಟಕ ನಾಮಕರಣ ೫೦ ರ ಸಂಭ್ರಮ
೬೮ ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

©Hashim Bannur | ಹಾಶಿಂ ಬನ್ನೂರು ಕನ್ನಡ ರಾಜ್ಯೋತ್ಸವದ ಸಂಭ್ರಮ
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ
ಕರ್ನಾಟಕ ನಾಮಕರಣ ೫೦ ರ ಸಂಭ್ರಮ
೬೮ ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

#kannadarajyotsava 
#ಹಾಶಿಂ_ಬನ್ನೂರು #hashim_bannur
#hashimbannursocialmedia
loader
Home
Explore
Events
Notification
Profile