Nojoto: Largest Storytelling Platform

Best darling_i_write_4_u Shayari, Status, Quotes, Stories

Find the Best darling_i_write_4_u Shayari, Status, Quotes from top creators only on Nojoto App. Also find trending photos & videos about darling movie images with love quotes, love quotes for darling in shayari, i love you my darling poem, oh my darling i love you, i love you darling,

  • 3 Followers
  • 12 Stories

ರಂಜಿತಾ ಸೋಮಶೇಖರ್ ❤️

Pc : Pinterest 😍 can collab ❤️ ಹಗಲಿರುಳು ನಿನ್ನದೇ ಕನವರಿಕೆ..! ಎಡಬಿಡದೆ ಕಾಡುತಿದೆ ನನ್ನೀ ಜೀವಕೆ ❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #youandmetogether #togetherforever #SoulMates #darling_i_write_4_u #madeforeachother

read more
ಕಂಗಳಿವು ಕಣ್ಮುಚ್ಚದೆ ಜಪಿಸುತಿದೆ ನಿನ್ನನ್ನು 
ನನ್ನೆನಿಯನೇ ಕಣ್ಮುಚ್ಚುವ ಕೊನೆ ಘಳಿಗೆಯವರೆಗೂ 
ನೀ ಕಾಪಾಡಲೇಬೇಕಿದೆ ನನ್ನನ್ನು ❤️ Pc : Pinterest 😍 can collab ❤️
ಹಗಲಿರುಳು ನಿನ್ನದೇ ಕನವರಿಕೆ..! ಎಡಬಿಡದೆ ಕಾಡುತಿದೆ ನನ್ನೀ ಜೀವಕೆ ❤️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #youandmetogether #togetherforever #soulmates #darling_i_write_4_u #madeforeachother

ರಂಜಿತಾ ಸೋಮಶೇಖರ್ ❤️

ನನ್ನ ೧೩೦೦ನೇ ಬರಹ ಒಲವಿನರಸನಿಗಾಗಿ 💓 ಮೀಸಲು 🌹🌹🌹 Pc : Pinterest 🤩 ranjuಗೊಂಬೆ_ಹಿತನುಡಿಗಳು #yqjogi #yqkannada #loveforever #soulmate #togetherforever #hearttoheart #darling_i_write_4_u ಅವನೆನ್ನ ಕನಸಿನ ರಾಜಕುಮಾರ..! 💝 ನನ್ನೊಲವೇ ಅವನಿಗೆ ಚಂದದ ಅಲಂಕಾರ

read more
ನನ್ನ ೧೩೦೦ ನೇ ಬರಹ ಒಲವಿನೂರಿನ 
ಕಲ್ಪನೆಯ ಮುದ್ದು ಮಹಾರಾಜನಿಗೆ ಮೀಸಲು ❤️
{ಅಡಿಬರಹದತ್ತ ಕಣ್ಣುಹಾಯಿಸಿ} ನನ್ನ ೧೩೦೦ನೇ ಬರಹ ಒಲವಿನರಸನಿಗಾಗಿ 💓 ಮೀಸಲು 🌹🌹🌹
Pc : Pinterest 🤩
#ranjuಗೊಂಬೆ_ಹಿತನುಡಿಗಳು
#yqjogi #yqkannada #loveforever
#soulmate #togetherforever #hearttoheart #darling_i_write_4_u

ಅವನೆನ್ನ ಕನಸಿನ ರಾಜಕುಮಾರ..! 💝
ನನ್ನೊಲವೇ ಅವನಿಗೆ ಚಂದದ ಅಲಂಕಾರ

ರಂಜಿತಾ ಸೋಮಶೇಖರ್ ❤️

ಸುಮ್ನೆ ತಮಾಷೆಗೆ 😜😅 ಸಿನಿಮಾಗ್ರಾಫ್ಗಳ ಮಹಿಮೆ 😍♥️ #cinemagraph cinemagraph_ಕನ್ನಡ #cinemagraphlove #loveforyou #SoulMates #darling_i_write_4_u ranjuಗೊಂಬೆ_ಹಿತನುಡಿಗಳು

read more
ನನ್ಮಗಂದ್ ಈ YQ*ಗೆ ಕೊಡೋ ಅರ್ಧದಷ್ಟು ಟೈಮ್ ನನ್ future ಮನೆದೇವ್ರು ಆಗೋವ್ನಿಗೆ ಕೊಟ್ಟಿದ್ರೆ
ಇಷ್ಟೋತ್ತಿಗಾಗ್ಲೇ ಹಳೆ ತಾಜ್*ಮಹಲ್ನಾ ಡೆಮಾಲಿಶ್ ಮಾಡ್ಸಿ 
ಮತ್ತೇ ನಂಗಾಗಿ ಹೊಸದಾಗಿ ರೀನೋವೇಶನ್ನೇ ಮಾಡಿಸ್ಬಿಡ್ತಿದ್ನೇನೋ ♥️
 ಸುಮ್ನೆ ತಮಾಷೆಗೆ 😜😅 ಸಿನಿಮಾಗ್ರಾಫ್ಗಳ ಮಹಿಮೆ 😍♥️
#cinemagraph #cinemagraph_ಕನ್ನಡ #cinemagraphlove #loveforyou #soulmates #darling_i_write_4_u #ranjuಗೊಂಬೆ_ಹಿತನುಡಿಗಳು

ರಂಜಿತಾ ಸೋಮಶೇಖರ್ ❤️

Pc : Pinterest ಹೃದಯವಾಸಿಯೇ ನಾ ಕಾದಿರುವೆ ನಿನಗಾಗಿಯೇ ♥️ #yqjogi #yqkannada #yqlove ranjuಗೊಂಬೆ #loveforever#SoulMates #darling_i_write_4_u #happinessisbeingwithyou

read more
ಒಪ್ಪಂದವಿಲ್ಲದೆ ನನ್ನೊಲವನು ಒಪ್ಪ ಓರಣವಾಗಿ 
ಒಲವಿನರಸನಿಗೆ ಉಡುಗೊರೆಯಾಗಿ ನೀಡ ಬಯಸಿಹೆನು
ಒಲ್ಲದ ಮುನಿಸ ತೋರದೆ ಒಪ್ಪಿಬಿಡು
ಒಲವಧಾರೆಯ ಒಲವ ಸಂಕೇತವಾಗಿ ನಿನಗೆ ಒಪ್ಪಿಸುವೆನು 
ಒಲವಿನೊಡೆಯನೇ ♥️ Pc : Pinterest
ಹೃದಯವಾಸಿಯೇ ನಾ ಕಾದಿರುವೆ ನಿನಗಾಗಿಯೇ ♥️
#yqjogi #yqkannada #yqlove #ranjuಗೊಂಬೆ #loveforever#soulmates #darling_i_write_4_u #happinessisbeingwithyou

ರಂಜಿತಾ ಸೋಮಶೇಖರ್ ❤️

Pc : Pinterest ಆಲಿಸು ಓಹ್ ಹೃದಯವಾಸಿಯೇ ನಿನ್ನ ಬರುವಿಕೆಗೆ ನಾ ಶಬರಿಯಂತೆ ಕಾದಿರುವೆ ♥️ #yqjogi #yqkannada #yqlove ranjuಗೊಂಬೆ #soulmate #dreamstreasured #happiness_waiting_to_get_showered #darling_i_write_4_u

read more
ಮನದ ನೋವೆಲ್ಲಾ ಆವಿಯಾಗಿ 
ಮನದಲೇ ಮಡುಗಟ್ಟಿ
ಮಳೆಯಾಗಿ ಸುರಿಯಲದು ಅಣಿಯಾಗುತಿದೆ  
ಬರುವೆಯಾ ಕೊಡೆ ಹಿಡಿದು ನೀನೊಮ್ಮೆ 
ಕಾದಿಹೆ ನಲ್ಲನೆ ಸೆರೆಯಾಗಿಸು ನಿನ್ನಲಿ ನನ್ನನೊಮ್ಮೆ 
ಬಸವಳಿದ ಭಾವನೆಗಳು ಬಯಸಿದೆ ನಿನ್ನ ಬರುವಿಕೆಯ 
ನೊಂದ ಮನಕೆ ಇನ್ನಾದರೂ ಆಸರೆಯ ಸೆಲೆಯಾಗುವೆಯ 
ಪ್ರೀತಿಯ ತುಂತುರು ಮಳೆಹನಿ ಸುರಿಸಿ ಮನದ ನೋವಿಗೆ ತಂಪೆರೆವೆಯ 
ಗೆಳೆಯ ಗೆಳತಿಯ ಮೊರೆಯ ಆಲಿಸೆಯ ♥️ Pc : Pinterest 
ಆಲಿಸು ಓಹ್ ಹೃದಯವಾಸಿಯೇ ನಿನ್ನ ಬರುವಿಕೆಗೆ ನಾ ಶಬರಿಯಂತೆ ಕಾದಿರುವೆ ♥️
#yqjogi #yqkannada #yqlove #ranjuಗೊಂಬೆ #soulmate #dreamstreasured #happiness_waiting_to_get_showered #darling_i_write_4_u

ರಂಜಿತಾ ಸೋಮಶೇಖರ್ ❤️

Pc : Pinterest ನಿನ್ನ ಪ್ರೀತಿಯೊಂದೇ ಸಾಕು ಈ ಜನ್ಮಕೆ ♥️ #yqjogi #yqkannadaquotes #yqlovestory #dreamstreasured #loveyouforever #soulmate #darling_i_write_4_u #happinessisbeingwithyou

read more
ತಾಜಮಹಲ್ ಕಟ್ಟೋ ರೇಂಜ್ಗೆ ನಿನ್ಗೆ ಆಸ್ತಿ ಇಲ್ಲಾಂದ್ರೂ ಪರ್ವಾಗಿಲ್ಲ, 
ಹೃದಯದರಮನೆಯ ಗೂಡಿಗೆ ಪ್ರೀತಿ ಅನ್ನೋ ಬಾಡಿಗೆ ಕಟ್ಟೋಷ್ಟು ಪ್ರೀತಿ 
ನಿನ್ ಮನ್ಸಲ್ಲಿದ್ರೆ ಸಾಕೋ ಹುಡ್ಗ ♥️ Pc : Pinterest 
ನಿನ್ನ ಪ್ರೀತಿಯೊಂದೇ ಸಾಕು ಈ ಜನ್ಮಕೆ ♥️
#yqjogi #yqkannadaquotes #yqlovestory #dreamstreasured #loveyouforever #soulmate #darling_i_write_4_u #happinessisbeingwithyou

ರಂಜಿತಾ ಸೋಮಶೇಖರ್ ❤️

ಹುಸಿ ಕೋಪವ ತೋರಲು ನೆಪದಾ ಕೊರತೆ ಇದೆ 
ಮುದ್ದು ಮಾಡುತ ಕೀಟಲೆ ಮಾಡುವ ಆ ನಿನ್ನ ಪರಿಗೆ 
ತನುವಿದು ಹಕ್ಕಿಯಂತೆ ನಿನ್ನ ಹೃದಯದಂಗಳದಿ ಹಾರಾಡಿದೆ
ನಿನ್ನೊಲವಲೇ ತೇಲಾಡಿದೆ ❤️ Pc : Pinterest 
ಹೃದಯದೊಡೆಯ ❤️
#yqjogi #yqlovestory #yqcouples #darling_i_write_4_u #dearestone #mylifeline #myhappinessliesinu #mysoulmate

ರಂಜಿತಾ ಸೋಮಶೇಖರ್ ❤️

Pc : Pinterest ನನ್ನವನೇ ಎನಗೆ ಅಸ್ಟೈಶ್ವರ್ಯಕ್ಕಿಂತಲೂ ಮಿಗಿಲು ❤️ #yqjogi #yqjogi_feelings #yqkannadaquotes #heartbeatsforyou #dearlove #lovebirds #couplediaries #darling_i_write_4_u

read more
ಸಕಲ ಅಸ್ಟೈಶ್ವರ್ಯವ 
ತಂದೆನ್ನ ಮುಂದಿತ್ತರೂ 
ನನ್ನವನ ಒಲವ ಸಾಂಗತ್ಯಕ್ಕದು 
ಸರಿದೂಗದು ♥️ Pc : Pinterest 
ನನ್ನವನೇ ಎನಗೆ ಅಸ್ಟೈಶ್ವರ್ಯಕ್ಕಿಂತಲೂ ಮಿಗಿಲು ❤️
#yqjogi #yqjogi_feelings #yqkannadaquotes #heartbeatsforyou #dearlove #lovebirds #couplediaries #darling_i_write_4_u

ರಂಜಿತಾ ಸೋಮಶೇಖರ್ ❤️

Pc : Pinterest ಅವನೆನ್ನ ಸ್ವಪ್ನಗಳ ರಾಯಭಾರಿ, ನಾನವನ ಹೃದಯದ ಸಂಚಾರಿ ❤️ #yqjogikannada #yqthoughtsoflife #happinessisyou loveforlife #darling_i_write_4_u #dearestlove #heartspeaks #loveisintheair #YourQuoteAndMine Collaborating with Ranju ಗೊಂಬೆ Collaborating with ರಾಜು ಕೆ 🅿🆁🅸🅽🅲🅴

read more
ಸ್ವಪ್ನಗಳ 
ಸೆಲೆಯಿದು 
ಸೊರಗದಿರು ಸಖ 
ಸಪ್ತಪದಿಯ 
ಸುಳಿಯಲಿ 
ಸೇರಿದರೊಮ್ಮೆ 
ಸುಳಿಯದು 
ಸೊರಗುವೆನೆಂಬ 
ಸಂದೇಹ ❤️ Pc : Pinterest 
ಅವನೆನ್ನ ಸ್ವಪ್ನಗಳ ರಾಯಭಾರಿ, ನಾನವನ ಹೃದಯದ ಸಂಚಾರಿ ❤️
#yqjogikannada #yqthoughtsoflife #happinessisyou loveforlife #darling_i_write_4_u #dearestlove #heartspeaks #loveisintheair   #YourQuoteAndMine
Collaborating with Ranju ಗೊಂಬೆ
Collaborating with ರಾಜು ಕೆ 🅿🆁🅸🅽🅲🅴

ರಂಜಿತಾ ಸೋಮಶೇಖರ್ ❤️

Pc : Pinterest ಅವನೆನ್ನ ಸ್ವಪ್ನಗಳ ರಾಯಭಾರಿ, ನಾನವನ ಹೃದಯದ ಸಂಚಾರಿ ❤️ #yqjogikannada #yqthoughtsoflife #happinessisyou #loveforlife #darling_i_write_4_u #dearestlove #heartspeaks #loveisintheair

read more
ಸುಂದರ ಸ್ವಪ್ನಗಳಲಿ, 
ಸೆರೆಯಾಗಿಸಿದ,  
ಸೊಗಸುಗಾರ.. 
ಸೇರಿ ಸಾಗೋಣ, 
ಸೂರೆಯಾಗಿಸುವ, 
ಸ್ವಪ್ನಗಳ ಸಂತೆಯಲಿ.. 
ಸದ್ದಿಲ್ಲದೇ ಸೇರೋಣ,  
ಸಪ್ತಪದಿಯ ಸೆಲೆಯಲಿ ❤️
 Pc : Pinterest 
ಅವನೆನ್ನ ಸ್ವಪ್ನಗಳ ರಾಯಭಾರಿ, ನಾನವನ ಹೃದಯದ ಸಂಚಾರಿ ❤️
#yqjogikannada #yqthoughtsoflife #happinessisyou #loveforlife #darling_i_write_4_u #dearestlove #heartspeaks #loveisintheair
loader
Home
Explore
Events
Notification
Profile