Nojoto: Largest Storytelling Platform

Best poornakirana Shayari, Status, Quotes, Stories

Find the Best poornakirana Shayari, Status, Quotes from top creators only on Nojoto App. Also find trending photos & videos about rich and poor love quotes, poo nee poo images with quotes, poor boy love tamil status videos download 0, poor boy love status videos download 0, poo kolam with 5 dots,

  • 5 Followers
  • 27 Stories

Manjula Murali

#poornakirana #YourQuoteAndMine Collaborating with Poorna Kirana

read more
ಕಾತರವೇಕೆ ಕೃಷ್ಣ 
ಬಿಡದಂತೆ ನಿನ್ನೇ ಜಪಿಸುತಿದೆ 
ಈ ಮನ ಅನುಕ್ಷಣ

 #poornakirana  #YourQuoteAndMine
Collaborating with Poorna Kirana

Manjula Murali

#poornakirana #YourQuoteAndMine Collaborating with Poorna Kirana

read more
ನಮ್ಮ ಒಲುಮೆಗೆ 
ಹಚ್ಚಲೆಂದೆ ಕಿಚ್ಚು
ಅದಕ್ಕಾಗಿಯೇ ಹಚ್ಚಿರುವೆ 
ಕಣ್ಣಿಗೆ ಕಾಡಿಗೆಯ ಹೆಚ್ಚು 
 #poornakirana  #YourQuoteAndMine
Collaborating with Poorna Kirana

Manjula Murali

ಕಾಮೆಂಟ್ ಮಾಡಿ ನೋಡುವ ಯಾವ ಹೆಸರು ಚೆನ್ನಾಗಿದೆ ಅಂತ 😂 #poornakirana #YourQuoteAndMine Collaborating with Poorna Kirana

read more
ಕೋವಿಡ್ --  ಗಂಡು ಮಗು ಆದರೆ 
ಕೋರೊನಾ - ಹೆಣ್ಣು ಮಗು ಆದರೆ 
 ಕಾಮೆಂಟ್ ಮಾಡಿ ನೋಡುವ ಯಾವ ಹೆಸರು ಚೆನ್ನಾಗಿದೆ ಅಂತ 😂 #poornakirana  #YourQuoteAndMine
Collaborating with Poorna Kirana

Manjula Murali

#ಸಿನಿಮಾಗ್ರಾಫ್ #poornakirana #YourQuoteAndMine Collaborating with Poorna Kirana

read more
ಕರ್ಪೂರದಂತೆ ಕರಗಲು 
ಬೆಂಕಿಯಂತೆ ಜೊತೆಯಾಗುವೇಕೆ
ನೆನಪಿನಲ್ಲಿ ಆಡಗುವ ಮೊದಲು 
ಹೃದಯದಲ್ಲಿ ನಿಲ್ಲುವ ಬಯಕೆ ಮೂಡಬಾರದೇಕೆ
ನಿನ್ನ ಮನದಲ್ಲಿ  #ಸಿನಿಮಾಗ್ರಾಫ್ #poornakirana  #YourQuoteAndMine
Collaborating with Poorna Kirana

Manjula Murali

ಮರೆತು ಹೋದೆ ನೀ ನನ್ನ 
ನೋಡಿ ನನ್ನ ತಂಗಿಯನ್ನ
ಮರೆತು ಹೋದೆ ನಾ 
ನಿನ್ನ ಪ್ರೀತಿಸಿದ್ದನ್ನ 
 #poornakirana #kannadaquotes #kannada #yqjogi #yqbaba #yqquotes  #YourQuoteAndMine
Collaborating with Poorna Kirana

Manjula Murali

ಮರೆತು ಹೋದರೂ ನೀ ನನ್ನ 
ನೀ ಹಾದು ಹೋಗುವ ದಾರಿಯಲಿ
ತಂಗಾಳಿಯಾಗಿ ಬರುವೆ 
ಮರೆತಂತೆ ನಟಿಸಿದರೂ ನೀ ನನ್ನ 
ನಿನ್ನ ಹೃದಯದಲ್ಲಿ ನೆನಪುಗಳಾಗಿ
ಧಮನಿಯಲ್ಲಿ ಇರುವೆ 




 #poornakirana #kannadaquotes #kannada #yqjogi #yqbaba #yqquotes  #YourQuoteAndMine
Collaborating with Poorna Kirana

Manjula Murali

#poornakirana #yqquotes #yqkannada #yqjogi #manjulamurali #YourQuoteAndMine Collaborating with Manjula Murali Collaborating with Kiran Gowda

read more
ನಿದ್ರೆ ಅವರಿಸಿದಾಗ 
ಬರದು ಮಾತು 
ನುಡಿದುದ್ದೆಲ್ಲ
ಮನಸ್ಸಿನಾಳದಲಿ ಉಳಿದ
ಅವನ ಮರೆಯದೆ ಬಂದ
ನೆನಪುಗಳವು  #poornakirana #yqquotes #yqkannada #yqjogi #manjulamurali   #YourQuoteAndMine
Collaborating with Manjula Murali
Collaborating with Kiran Gowda

Manjula Murali

#poornakirana #YourQuoteAndMine Collaborating with Kiran Gowda

read more
ನೀ ಕನ್ನಡಿಯಲ್ಲಿ ನಿಂತು ಕೂದಲನ್ನು 
ಸೆಟ್ ಮಾಡ್ತಿದ್ದಾಗಲೇ ತಿಳಿದೆ ಅದಕ್ಕ ಕಾರಣ
ನಾನೆಂದೂ 😚 #poornakirana  #YourQuoteAndMine
Collaborating with Kiran Gowda

Manjula Murali

#poornakirana #YourQuoteAndMine Collaborating with Kiran Gowda

read more
ಅವನು 

ಒಂಟಿಯಿದ್ದಾಗ ಬರದವನು 
ನನ್ನೇಲ್ಲಾ ಗೆಳತಿಯರು ಇರುವಾಗ ಹಿಂದಿಂದೆ 
ಬರುವನು 
 
 #poornakirana  #YourQuoteAndMine
Collaborating with Kiran Gowda

Manjula Murali

#poornakirana #YourQuoteAndMine Collaborating with Kiran Gowda

read more
ನಾ 
ನನ್ನವನಲ್ಲಿ 
ಕರಗಿ
ಹೋದದು ನೋಡಿ 
ಬೆಣ್ಣೆ ಕೂಡ 
ಹೊಟ್ಟೆಕಿಚ್ಚು 
ಪಟ್ಟಿತು  #poornakirana  #YourQuoteAndMine
Collaborating with Kiran Gowda
loader
Home
Explore
Events
Notification
Profile