Nojoto: Largest Storytelling Platform

Best yqnetravatisogald Shayari, Status, Quotes, Stories

Find the Best yqnetravatisogald Shayari, Status, Quotes from top creators only on Nojoto App. Also find trending photos & videos about

  • 4 Followers
  • 8 Stories

ಮೌನ

ಸ್ನೇಹ #yqbaba #yqquotes #yqkannadaquotes #yqaestheticthoughts #yqnetravatisogald #yqfriendsforever #YourQuoteAndMine Collaborating with ನೇತ್ರಾವತಿ ಸೊಗಲದ Collaborating with Sneha Shilpa Collaborating with ನೇತ್ರಾವತಿ ಸೊಗಲದ Collaborating with Sneha Shilpa Collaborating with ನೇತ್ರಾವತಿ ಸೊಗಲದ Collaborating with Sneha Shilpa

read more
ನಮ್ಮಿಬ್ಬರ ಸ್ನೇಹವದು ಅನುರೂಪ
ಅದಕ್ಕೆ ತಾಕದಿರಲಿ ಯಾರದೂ ಶಾಪ ಸ್ನೇಹ
#yqbaba #yqquotes #yqkannadaquotes #yqaestheticthoughts #yqnetravatisogald #yqfriendsforever  #YourQuoteAndMine
Collaborating with ನೇತ್ರಾವತಿ ಸೊಗಲದ
Collaborating with Sneha Shilpa
Collaborating with ನೇತ್ರಾವತಿ ಸೊಗಲದ
Collaborating with Sneha Shilpa
Collaborating with ನೇತ್ರಾವತಿ ಸೊಗಲದ
Collaborating with Sneha Shilpa

ಮೌನ

ಸ್ನೇಹ #yqbaba #yqquotes #yqkannadaquotes #yqaestheticthoughts #yqnetravatisogald #yqfriendsforever #YourQuoteAndMine Collaborating with ನೇತ್ರಾವತಿ ಸೊಗಲದ Collaborating with Sneha Shilpa Collaborating with ನೇತ್ರಾವತಿ ಸೊಗಲದ Collaborating with Sneha Shilpa Collaborating with ನೇತ್ರಾವತಿ ಸೊಗಲದ

read more
ನೀನ್ನ ಸ್ನೇಹವೇ ನನ್ನ ಬಾಳಿನ ದೀಪ
ನೀನೆಂದಿಗೂ ನನ್ನೆದೆಯಲಿ ಮುಗಿಯದ ಆಲಾಪ ಸ್ನೇಹ
#yqbaba #yqquotes #yqkannadaquotes #yqaestheticthoughts #yqnetravatisogald #yqfriendsforever  #YourQuoteAndMine
Collaborating with ನೇತ್ರಾವತಿ ಸೊಗಲದ
Collaborating with Sneha Shilpa
Collaborating with ನೇತ್ರಾವತಿ ಸೊಗಲದ
Collaborating with Sneha Shilpa
Collaborating with ನೇತ್ರಾವತಿ ಸೊಗಲದ

ಮೌನ

ಸ್ನೇಹ #yqbaba #yqquotes #yqkannadaquotes #yqaestheticthoughts #yqnetravatisogald #yqfriendsforever #YourQuoteAndMine Collaborating with ನೇತ್ರಾವತಿ ಸೊಗಲದ Collaborating with Sneha Shilpa Collaborating with ನೇತ್ರಾವತಿ ಸೊಗಲದ

read more
ಈ ಜೀವಕೆ ನೀನಾದೆ ಸ್ನೇಹದ ಸಂಗಾತಿ
ಸ್ನೇಹದ ಗುಡಿಯಲಿ ನೀನೆಂದಿಗೂ ಆರದ ಜ್ಯೋತಿ ಸ್ನೇಹ
#yqbaba #yqquotes #yqkannadaquotes #yqaestheticthoughts #yqnetravatisogald #yqfriendsforever  #YourQuoteAndMine
Collaborating with ನೇತ್ರಾವತಿ ಸೊಗಲದ
Collaborating with Sneha Shilpa
Collaborating with ನೇತ್ರಾವತಿ ಸೊಗಲದ

ಮೌನ

ಸ್ನೇಹ #yqbaba #yqquotes #yqkannadaquotes #yqaestheticthoughts #yqnetravatisogald #yqfriendsforever #YourQuoteAndMine Collaborating with ನೇತ್ರಾವತಿ ಸೊಗಲದ

read more
ಮನಸಾರೆ ಕೊಡುವೆನು ಒಂದು ಸರತಿ
ನಡುವಲಿ ಎಂದಿಗೂ ತೊರೆದು ಹೋಗದಿರ ಗೆಳತಿ ಸ್ನೇಹ
#yqbaba #yqquotes #yqkannadaquotes #yqaestheticthoughts #yqnetravatisogald #yqfriendsforever  #YourQuoteAndMine
Collaborating with ನೇತ್ರಾವತಿ ಸೊಗಲದ

ಮೌನ

ನಿಮ್ಮ ಅಭಿಪ್ರಾಯ ತಿಳಿಸಿ ನಿಮ್ಮ ಬೆಸ್ಟ್ ಪ್ರೇಂಡ್ಸ ಬಗ್ಗೆ ಕೂಡಾ ಬರಿಬಹುದು ಕೊಲಾಬ ಮಾಡಿ #yqbaba #yqquotes #yqkannadaquotes #yqandmine #yqnetravatisogald #YourQuoteAndMine Collaborating with ನೇತ್ರಾವತಿ ಸೊಗಲದ Collaborating with 💞ಮಳೆ ಹನಿ💞

read more
ಪದಗಳಿಗೂ ನಿಲುಕದ ಭಾವಗಳಿಗೂ
ಮೀರಿ ನಿಂತ ಬಂಧವದು.... ನಿಮ್ಮ ಅಭಿಪ್ರಾಯ ತಿಳಿಸಿ ನಿಮ್ಮ ಬೆಸ್ಟ್ ಪ್ರೇಂಡ್ಸ ಬಗ್ಗೆ ಕೂಡಾ ಬರಿಬಹುದು ಕೊಲಾಬ ಮಾಡಿ
#yqbaba #yqquotes #yqkannadaquotes #yqandmine #yqnetravatisogald  #YourQuoteAndMine
Collaborating with ನೇತ್ರಾವತಿ ಸೊಗಲದ
Collaborating with 💞ಮಳೆ ಹನಿ💞

shivarjaras snehasinchana

ನಿಮ್ಮ ಅಭಿಪ್ರಾಯ ಹೇಳಿ #yqbaba #yqquotes #yqadmine #yqkannadaquotes #yqnetravatisogald #YourQuoteAndMine Collaborating with Netravati Sogalad

read more
ಬಿಡಿಸಲಾಗದ ಉತ್ತರಪತ್ರಿಕೆ☺️☺️☺️ ನಿಮ್ಮ ಅಭಿಪ್ರಾಯ ಹೇಳಿ
#yqbaba #yqquotes #yqadmine #yqkannadaquotes #yqnetravatisogald   #YourQuoteAndMine
Collaborating with Netravati Sogalad

Amar Gudge

ಒಲವು #yqbaba #yqquotes #yqkannadaquotes #yqfeelings #yqandmine #yqnetravatisogald #YourQuoteAndMine Collaborating with ನೇತ್ರಾವತಿ ಸೊಗಲದ Collaborating with ಸುಮನ್ ಎಸ್ ಎಸ್ Collaborating with Pramod Shekhar

read more
ಅವಳೆಂದರೆ
ಹುಣ್ಣಿಮೆಯ ಚಂದ್ರನಂತೆ
ಮಿನುಗುವ ನಕ್ಷತ್ರದಂತೆ
ಅರಳಿದ ಕಮಲದಂತೆ
ಶುದ್ಧ ಸ್ಪಟಿಕದಂತಿರುವ
ಸಂತೋಷದ ಗಣಿ ಒಲವು
#yqbaba #yqquotes #yqkannadaquotes #yqfeelings #yqandmine #yqnetravatisogald  #YourQuoteAndMine
Collaborating with ನೇತ್ರಾವತಿ ಸೊಗಲದ
Collaborating with ಸುಮನ್ ಎಸ್ ಎಸ್
Collaborating with Pramod Shekhar

ಲಕುಮಿಕಂದ ಮುಕುಂದ

ಕಣ್ಣೀರು #yqbaba #yqquotes #yqkannadaquotes #yqandmine #yqnetravatisogald #YourQuoteAndMine Collaborating with Netravati Sogalad Collaborating with ಓ ಪ್ರೀತಿಯೆ ಎಸ್ ಎಸ್ Collaborating with Netravati Sogalad Collaborating with ಓ ಪ್ರೀತಿಯೆ ಎಸ್ ಎಸ್

read more
ಬರೆಯಲಿ ಹೇಗೆ?
ಒಲವಿನ ಕವಿತೆ
ಒಲವಾಂಗಣೆಯೇ.. 
ನೀ ಇಲ್ಲದಿರೆ..
ಕಣ್ಣ ನಿದಿರೆಗೂ
ಸಂಚಕಾರ ಬಂತು
ವಂಚಕಿ ನೀನಾದೆಯಾ?
ಸಂಚು ಹೆಣೆದೆಯಾ?
ಬಿಡು ಬಿಗುಮಾನ
ಬಾ ಇರಿದು ಕೊಲ್ಲು
ಸರಿದೇ ಬಿಡುವೆನು
ಒಲವಿನ ಲೋಕದಿಂದ.!


 ಕಣ್ಣೀರು
#yqbaba #yqquotes #yqkannadaquotes #yqandmine #yqnetravatisogald  #YourQuoteAndMine
Collaborating with Netravati Sogalad
Collaborating with ಓ ಪ್ರೀತಿಯೆ ಎಸ್ ಎಸ್
Collaborating with Netravati Sogalad
Collaborating with ಓ ಪ್ರೀತಿಯೆ ಎಸ್ ಎಸ್


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile