Find the Best ಆತ್ಮದೇವತೆ Shayari, Status, Quotes from top creators only on Nojoto App. Also find trending photos & videos about
ವಿಜಯ್
ಬೆಚ್ಚನೆಯ ಅಪ್ಪುಗೆಯಲ್ಲಿ ಬಿಚ್ಚಿಟ್ಟ ಭಾವದೋಘದಲ್ಲಿ ನೆಚ್ಚಿಕೊಂಡಿತು ಮನ ಅವಳನ್ನು. ಮಧು ಮಂಚದಲ್ಲಿ ಮಧುರ ಕ್ಷಣಗಳಲ್ಲಿ ಮದಿರೆ ಸವಿದಂತೆ ಮರೆತೆ ಜಗವನ್ನು. #ಆತ್ಮದೇವತೆ Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍
#ಆತ್ಮದೇವತೆ Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 #yqbaba #YourQuoteAndMine #yqrestzone #collabwithrestzone #rzpicprompt4286
read moreವಿಜಯ್
ಕರದಂಟಿನಂತಿಹ ನುಡಿಯ ಸವಿದಾಗ ಅನಿಸಿದ್ದು ನೀನೇ ನನ್ನ ರಾಧೆ. ಕಗ್ಗಂಟಾಗಿದೆ ಇಂದು ಈ ಜನ್ಮ, ಕಾಡಿಸುತ್ತಿರಲು ನಿನ್ನ ನೆನಪುಗಳ ಬಾಧೆ. #ಆತ್ಮದೇವತೆ Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍
#ಆತ್ಮದೇವತೆ Hello Resties! ❤️ Collab on this #rzpictureprompt and add your thoughts to it! 😊 Highlight and share this beautiful post so no one misses it!😍 #yqbaba #YourQuoteAndMine #yqrestzone #collabwithrestzone #rzpicprompt4333
read moreವಿಜಯ್
ಉಸಿರು ಹಿಡಿದಂಗಾಯ್ತು ಹಸಿರು ಸಿರಿಯ ನಡುವೆ ಸೀರೆಯಲ್ಲಿ ಮಿಂಚುತಿಹ ನೀರೆಯು ಸೆಳೆದುಕೊಂಡಾಗ #ಆತ್ಮದೇವತೆ
#ಆತ್ಮದೇವತೆ
read moreವಿಜಯ್
ಬಂದು ಹೋಗುವೆ ಯಾಕೆ.. ಮನದಲ್ಲಿ ಬಂದಿಯಾಗುವುದನ್ನು ಬಿಟ್ಟು. ಹಿಂದೆ ತಿರುಗಿ ನಡೆದವಳು ನೀನಲ್ಲವೇ ಮಾಡುತ ನನ್ಮೇಲೆ ಸಿಟ್ಟು. ಕಾದಿರುವೆ ನಿನಗಾಗಿ ಕದವನ್ನು ತೆರೆದಿಟ್ಟು ಅಡಿಯಿರಿಸು ಮನದೊಳಗೆ.. ಬಿಂಕವನ್ನು ಬದಿಗಿಟ್ಟು. #ಆತ್ಮದೇವತೆ #rzpicprompt3834 #yqrestzone #restzone #collabwithrestzone #yqrz #YourQuoteAndMine Collaborating with Rest Zone
#ಆತ್ಮದೇವತೆ #rzpicprompt3834 #yqrestzone #restzone #collabwithrestzone #yqrz #YourQuoteAndMine Collaborating with Rest Zone
read moreವಿಜಯ್
ಕಡೆಗಣ್ಣಲ್ಲಿ ಕನಸುಗಳ ಕಲರವ. ಕುಡಿಯೊಡೆದ ನಗುವಲ್ಲಿ ಮೃದು ಮಧುರ ಭಾವಗಳ ಝೇಂಕಾರ. ಕಾಡಿಸದೆ ಬಾ ಕಾದಿರಿಸಿರುವೆನು ಎದೆಯಲ್ಲಿ ಬತ್ತದ ಮಮಕಾರ.. #ಆತ್ಮದೇವತೆ #kvprakashquotes **************** **************** #rzpicprompt3469 #yqrestzone #collabwithrestzone #restzone #YourQuoteAndMine Collaborating with Rest Zone
#ಆತ್ಮದೇವತೆ #kvprakashquotes **************** **************** #rzpicprompt3469 #yqrestzone #collabwithrestzone #restzone #YourQuoteAndMine Collaborating with Rest Zone
read moreವಿಜಯ್
ಮುಗಿಲ ಚಂದ್ರಮ ಇಂದಿಲ್ಲ ಚಂದ ಇದಕ್ಕೆಲ್ಲಾ ಕಾರಣ ನನ್ನವಳ ಅಂದ #ಆತ್ಮದೇವತೆ #kvprakashquotes 𝐎𝐏𝐄𝐍 𝐅𝐎𝐑 𝐂𝐎𝐋𝐋𝐀𝐁 എഴുത്താണി 𝐀𝐝𝐝 𝐲𝐨𝐮𝐫 𝐛𝐞𝐚𝐮𝐭𝐢𝐟𝐮𝐥 𝐭𝐡𝐨𝐮𝐠𝐡𝐭𝐬....... It is night time, and the moon and stars are looking us from the blue sky. Let us expand our imagination on the ending of a memorable day.
#ಆತ್ಮದೇವತೆ #kvprakashquotes 𝐎𝐏𝐄𝐍 𝐅𝐎𝐑 𝐂𝐎𝐋𝐋𝐀𝐁 എഴുത്താണി 𝐀𝐝𝐝 𝐲𝐨𝐮𝐫 𝐛𝐞𝐚𝐮𝐭𝐢𝐟𝐮𝐥 𝐭𝐡𝐨𝐮𝐠𝐡𝐭𝐬....... It is night time, and the moon and stars are looking us from the blue sky. Let us expand our imagination on the ending of a memorable day. #YourQuoteAndMine #ശുഭരാത്രി_160422 #എഴുത്താണി_apr16
read moreವಿಜಯ್
ತೆರೆದ ತುಟಿಗಳ ನಡುವೆ ಬಿರಿದ ನಗುವಿನ ಮೊಲ್ಲೆ. ಪಸರಿಸಿದ ಸುಮದ ಘಮದಲ್ಲಿ ಕಳೆದುಹೋಗಿರುವೆ ನಾನಿಲ್ಲೇ. ಎಲ್ಲೆ ಮೀರಿದೆ ಮನ.. ಮೆಲ್ಲ ಮೆಲ್ಲನೆ ನಡೆದು ಮೆಲುವಾಗಿ ಕೈ ಹಿಡಿದು ಮೆಲ್ಲುಸಿರಲಿ ನೀ ನೀಡಿದ ಒಲವಿನೋಲೆಯನು ಪಡೆದು. #ಆತ್ಮದೇವತೆ #kvprakashquotes #rzpicprompt3466 #yqrestzone #restzone #collabwithrestzone #yqrz #YourQuoteAndMine Collaborating with Rest Zone
#ಆತ್ಮದೇವತೆ #kvprakashquotes #rzpicprompt3466 #yqrestzone #restzone #collabwithrestzone #yqrz #YourQuoteAndMine Collaborating with Rest Zone
read moreವಿಜಯ್
ಕುಸುಮ ಷಟ್ಪದಿ °°°°°°°°°°°°°°°°°° ತಿಳಿಯಾದ ನಗುವಲ್ಲಿ ಕಳೆದು ಹೋಯಿತು ದುಗುಡ ಸೆಳೆದು ಸೆರೆಯಾಗಿಸುತ ಸೂರೆಗೊಳಲ | ವಳೆನ್ಮನವನ್ನು ಪುಟಿ ದೇಳುತಿಹುದೆನ್ನ ಎದೆ ಯಾಳದಲಿ ಬಯಕೆಗಳ ಚಿಲುಮೆಯೊಂದು || #ವಿಜಯ್_ಷಟ್ಪದಿ #ಕುಸುಮಷಟ್ಪದಿ #kvprakashquotes #ಆತ್ಮದೇವತೆ PC: Pinterest #yqaestheticthoughts
#ವಿಜಯ್_ಷಟ್ಪದಿ #ಕುಸುಮಷಟ್ಪದಿ #kvprakashquotes #ಆತ್ಮದೇವತೆ PC: Pinterest #yqaestheticthoughts
read moreವಿಜಯ್
ಅನುರಾಗದ ಮಹಲಿಗೆ ಆಕಾಶವೇ ಛಾವಣಿ. ಕಣ್ಗಳಲ್ಲೇ ಸೆರೆಹಿಡಿದ ಪ್ರೀತಿಗೆ ದಿಗಂತಗಳೇ ಎಲ್ಲೆಯು. ಸುರಿದ ಸ್ವಾತಿ ಮುತ್ತಿನ ಮಳೆಗೆ ನೆನೆಡುಬಿಡುವ ಯೋಚನೆ.. ಮಮತೆಯ ಮಡಿಲಲ್ಲಿ ತಲೆಯಿರಿಸಿ ತನ್ನನ್ನೇ ಮರೆತುಬಿಡುವ ಯೋಜನೆ. ಮಿಡಿವ ಹೃದಯಗಳಿಗೆ ಶ್ರುತಿಸೇರಿಸಿ ಬಡಿವ ತವಕ.. ಮನದೊಳಗಿನ ಕನಸುಗಳಿಗೆ ಕುಣಿದು ಕುಪ್ಪಳಿಸುವಷ್ಟು ಪುಳಕ. #ಆತ್ಮದೇವತೆ #kvprakashquotes #rzpicprompt3106 #yqrestzone #restzone #collabwithrestzone #yqrz #YourQuoteAndMine Collaborating with Rest Zone
#ಆತ್ಮದೇವತೆ #kvprakashquotes #rzpicprompt3106 #yqrestzone #restzone #collabwithrestzone #yqrz #YourQuoteAndMine Collaborating with Rest Zone
read moreವಿಜಯ್
ಮನವು ಬಯಸಿದೆ ನಿನ್ನ ಸಂಗಡ ಏನು ನೀಡಲಿ ಅದಕೆ ಮುಂಗಡ. ಮನಸಿನ ಭಾವನೆಗಳು ಬತ್ತಿಹೋಗಿರಲು ಕನಸಿಗೆ ಕಾವಲಿದ್ದರೆ ಸಾಕೇ ಪ್ರತೀ ಜನ್ಮದಲ್ಲೂ. #ಆತ್ಮದೇವತೆ #kvprakashquotes #rzpicprompt3002 #yqrestzone #restzone #collabwithrestzone #yqrz #YourQuoteAndMine Collaborating with Rest Zone
#ಆತ್ಮದೇವತೆ #kvprakashquotes #rzpicprompt3002 #yqrestzone #restzone #collabwithrestzone #yqrz #YourQuoteAndMine Collaborating with Rest Zone
read more