Find the Best unexplainedemotions Shayari, Status, Quotes from top creators only on Nojoto App. Also find trending photos & videos about unexplained feelings quotes, unexplained ghost stories, unexplained weight loss, moses tau helalo une, unexplained mysteries paranormal,
ರಂಜಿತಾ ಸೋಮಶೇಖರ್ ❤️
ನಾ ನನ್ನಲ್ಲಿರುವ ನೋವುಗಳ ಹೇಳಿಕೊಳ್ಳದೆ ನಗುವವಳು ಇನ್ನಾರದೋ ನೋವ ನನ್ನ ನೋವೆಂದೇ ಭಾವಿಸಿ ಅವರ ನೋವ ಮರೆಸಲು ಸಾಧ್ಯವಾದಷ್ಟು ಪ್ರಯತ್ನಿಸಿ ನಗೆಯ ಹೊನಲ ಹರಿಸಲು ಪ್ರಯತ್ನಿಸುವವಳು..! ನನ್ನ ಪ್ರಯತ್ನವದು ಸಫಲವಾಗದೆ ವಿಫಲವಾದೊಡೆ ಆ ಸ್ಥಳವನ್ನಾಗಲಿ ಆ ವ್ಯಕ್ತಿಯ ಮನಸನ್ನಾಗಲಿ ಮರು ಪ್ರವೇಶ ಮಾಡದೇ ದೂರ ಸರಿದು ಮೌನವಾಗಿ ಯಾರಿಗೂ ಅರ್ಥವಾಗದಂತೆ ಉಳಿದುಹೋಗುವವಳು 😔 Pc : Pinterest ನಾನೆಂಬ ನನ್ನೊಳು ಅವಿತಿಹ ನನ್ನವಳು ♥️ #ranjuಗೊಂಬೆ_ಹಿತನುಡಿಗಳು #yqjogi #yqkannada #myownfeelings #mynatureismyimage #sensitivesoul #feelingsofmine #unexplainedemotions
Pc : Pinterest ನಾನೆಂಬ ನನ್ನೊಳು ಅವಿತಿಹ ನನ್ನವಳು ♥️ ranjuಗೊಂಬೆ_ಹಿತನುಡಿಗಳು #yqjogi #yqkannada #myownfeelings #mynatureismyimage #sensitivesoul #Feelingsofmine #unexplainedemotions
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited