Nojoto: Largest Storytelling Platform

Best mandya Shayari, Status, Quotes, Stories

Find the Best mandya Shayari, Status, Quotes from top creators only on Nojoto App. Also find trending photos & videos about love in mandya kannada song download 10, mandya in love song 30, love in mandya kannada full movie free download 10, mandya in love kannada songs, love in mandya songs,

  • 11 Followers
  • 12 Stories

Manoj s Gowda

AJITH GOWDA JR

ನಮ್ಮ ಊರು ನಮ್ಮ ಹೆಮ್ಮೆ ಮಂಡ್ಯ 👑👑👑👑 #ಮಂಡ್ಯ #mandya #News

read more

ರಘು ಶಿವಸ್ವಾಮಿ

ನಮ್ಮ ಮಂಡ್ಯ 😍 ನಮ್ಮ ಹೆಮ್ಮೆ😘 ನಿಮ್ ಊರಿಂದು ಒಂದು ಕೋಲಾಬ್ ಮಾಡಿ.. ಇನ್ನ್ಯಾಕೆ ತಡ😁😁 #yqjogi #mandya #yqkanmani #yqkannada #kannadaquotes #kavanayogi #YourQuoteAndMine Collaborating with ಕವನ ಯೋಗಿ✍️ Collaborating with Abhigna P M Gowda

read more
•ಮಂಡ್ಯದವರ ಮಾತು ಒರಟೆಂದು ತಿಳಿಯುವುದು ದೂರದಿಂದ ನೋಡಿದಾಗ.
•ಮಂಡ್ಯದವರ ಮನಸ್ಸು ಮೃದುವೆಂದು ಅರಿವಾಗುವುದು ಹತ್ತಿರದಿಂದ ನೋಡಿದಾಗ.
ಪ್ರೀತಿಯಲ್ಲಿ ಇವರು ತೋರುವ ಅಕ್ಕರೆ, ಪ್ರೇಮದಲ್ಲಿ ಇವರು ತೋರುವ ಸಕ್ಕರೆಯಂತ ಮಮತೆ, ಮಂಡ್ಯದ ಮಣ್ಣಲ್ಲೆ ಬೆರೆತುಹೋಗಿದೆ.
•ಅರ್ಥ ಮಾಡಿಕೊಂಡವರಿಗೆ ಗೊತ್ತು, ಮಂಡ್ಯ ಜನರ ಗತ್ತು.
 ನಮ್ಮ ಮಂಡ್ಯ 😍 ನಮ್ಮ ಹೆಮ್ಮೆ😘
ನಿಮ್ ಊರಿಂದು ಒಂದು ಕೋಲಾಬ್ ಮಾಡಿ.. ಇನ್ನ್ಯಾಕೆ ತಡ😁😁
#yqjogi #mandya #yqkanmani #yqkannada #kannadaquotes #kavanayogi  #YourQuoteAndMine
Collaborating with ಕವನ ಯೋಗಿ✍️
Collaborating with Abhigna P M Gowda

DIVAKAR D

#ದಿವಾಕರ್ #ಚೆಂಗದಿರು #ಕನ್ನಡ #ಕನ್ನಡ_ಬರಹಗಳು #yqmandya #mandya #mandyadhudgi #maddur

read more
ಪ್ರತಿ ಶನಿವಾರದಂದು...ಓದಿ..
ಅಭಿಪ್ರಾಯ ತಿಳಿಸಿ...🙏🙏🙏🙏 #ದಿವಾಕರ್ #ಚೆಂಗದಿರು #ಕನ್ನಡ #ಕನ್ನಡ_ಬರಹಗಳು #yqmandya #mandya #mandyadhudgi #maddur

DIVAKAR D

ನಮ್ಮ ಮಂಡ್ಯ 😍 ನಮ್ಮ ಹೆಮ್ಮೆ😘 ನಿಮ್ ಊರಿಂದು ಒಂದು ಕೋಲಾಬ್ ಮಾಡಿ.. ಇನ್ನ್ಯಾಕೆ ತಡ😁😁 #yqjogi #mandya #yqkanmani #yqkannada #kannadaquotes #kavanayogi #YourQuoteAndMine Collaborating with ಕವನ ಯೋಗಿ✍️

read more
ಮದ್ದೂರು ವಡೆ 
ಕರ್ನಾಟಕದಲ್ಲೇ ಪೇಮಸ್ಸು.. ನಮ್ಮ ಮಂಡ್ಯ 😍 ನಮ್ಮ ಹೆಮ್ಮೆ😘
ನಿಮ್ ಊರಿಂದು ಒಂದು ಕೋಲಾಬ್ ಮಾಡಿ.. ಇನ್ನ್ಯಾಕೆ ತಡ😁😁
#yqjogi #mandya #yqkanmani #yqkannada #kannadaquotes #kavanayogi  #YourQuoteAndMine
Collaborating with ಕವನ ಯೋಗಿ✍️

ಕೃಷ್ಣ ಚರಣ

ಅಂಡರ್ವೇರ್ ಅಂದಿದಾನೆ...ಏನಿದೆ ನೋಡಣ ಅಂತ Caption ಓದಕೆ ಬಂದಿರೊ ಎಲ್ಲ ಕಲಾ'ರಸಿಕ'ರಿಗೆ ಅಡ್ಡಬಿದ್ದು.... ಸುಮ್ಮನೆ ಮಲ್ಕೊಳೊ ಟೈಮ್ ಅಲ್ಲಿ ಎಗ್ಗರಿಸಿ ಒದ್ದು ರಾಜಾರೋಷದಿಂದ ಬಂದಿರೊ ಕವನ ಇದು... ಗಂಡು ಭಾಷೆ ನಮ್ಮ ಮಂಡ್ಯ ಭಾಷೆಲಿ ಅದನ್ನ ಇಲ್ಲಿ ಬರ್ದಿದೀನಿ.... ಇಷ್ಟ ಆಗಿ ಏನೋ ಅರ್ಥ ಇದೆ ಅನ್ಸಿದ್ರೆ... ದಯವಿಟ್ಟು LIKE Button ಅನ್ನು ಕೊಲೆ ಮಾಡಿ ಹೋಗಿ..... *ನಗ್ನ ಸತ್ಯ (ಅಂಡರ್ವೇರ್ ಅದೆ)* #yqbaba #kannada #kannadaquotes #yqkannada #yqjogi #mandya #yqyogi

read more
* ನಗ್ನ ಸತ್ಯ*

- (ಅಂಡರ್ವೇರ್ ಇದೆ)

_read caption_
 ಅಂಡರ್ವೇರ್ ಅಂದಿದಾನೆ...ಏನಿದೆ ನೋಡಣ ಅಂತ Caption ಓದಕೆ ಬಂದಿರೊ ಎಲ್ಲ  ಕಲಾ'ರಸಿಕ'ರಿಗೆ ಅಡ್ಡಬಿದ್ದು.... 
ಸುಮ್ಮನೆ ಮಲ್ಕೊಳೊ ಟೈಮ್ ಅಲ್ಲಿ ಎಗ್ಗರಿಸಿ ಒದ್ದು ರಾಜಾರೋಷದಿಂದ ಬಂದಿರೊ ಕವನ ಇದು... ಗಂಡು ಭಾಷೆ ನಮ್ಮ ಮಂಡ್ಯ ಭಾಷೆಲಿ ಅದನ್ನ ಇಲ್ಲಿ ಬರ್ದಿದೀನಿ.... 
ಇಷ್ಟ ಆಗಿ  ಏನೋ ಅರ್ಥ ಇದೆ ಅನ್ಸಿದ್ರೆ... 
ದಯವಿಟ್ಟು LIKE Button ಅನ್ನು ಕೊಲೆ  ಮಾಡಿ ಹೋಗಿ..... 


*ನಗ್ನ ಸತ್ಯ (ಅಂಡರ್ವೇರ್ ಅದೆ)*

Thara nanjunda sastry

ನಮ್ಮ ಮಂಡ್ಯ 😍 ನಮ್ಮ ಹೆಮ್ಮೆ😘 ನಿಮ್ ಊರಿಂದು ಒಂದು ಕೋಲಾಬ್ ಮಾಡಿ.. ಇನ್ನ್ಯಾಕೆ ತಡ😁😁 #yqjogi #mandya #yqkanmani #yqkannada #kannadaquotes #kavanayogi #YourQuoteAndMine Collaborating with ಕವನ ಯೋಗಿ✍️ Collaborating with Abhigna P M Gowda

read more
ಬೆಂಗಳೂರು ಜನಗಳ ಹಾರ್ಟ್
ಹಂಚಿದ್ದಾರೆ ಪಾರ್ಟ್  ಪಾರ್ಟ್😀😀😀 ನಮ್ಮ ಮಂಡ್ಯ 😍 ನಮ್ಮ ಹೆಮ್ಮೆ😘
ನಿಮ್ ಊರಿಂದು ಒಂದು ಕೋಲಾಬ್ ಮಾಡಿ.. ಇನ್ನ್ಯಾಕೆ ತಡ😁😁
#yqjogi #mandya #yqkanmani #yqkannada #kannadaquotes #kavanayogi  #YourQuoteAndMine
Collaborating with ಕವನ ಯೋಗಿ✍️
Collaborating with Abhigna P M Gowda

kadak_.troll

NAYAN KUMAR Y K

#mandya #films

read more

ST KI SAAN

are pagl   ❤😘💞😍

©ST KI SAAN #tollywood #mandya #kannadatrolls #rockingstar #memes #rachitaram #kannadamusically #ashikarangnath #kannadamemes
loader
Home
Explore
Events
Notification
Profile