Find the Best kavithegalukannada Shayari, Status, Quotes from top creators only on Nojoto App. Also find trending photos & videos about
ದೇವ ದೋಮಯ್ಯ
Chandan
ತಲೆಯೊಳಗೆ ತುಂಬಿಕೊಂಡು ಒಂದು ಕಂತೆ ಮಾಡದಿರಿ ನೀವುಗಳು ಚಿಂತೆ. ಇರುವುದೆಲ್ಲ ಬರಿ ಭ್ರಮೆಯ ಸಂತೆ ಇದನ್ನು ಅರಿತಾಗ ಮಾತ್ರ ಜೀವನವಾಗುವುದು ಉಲ್ಲಾಸದಂತೆ. ©Cool M #kannada #kannadaquotes #kavithegalukannada #kannadakavana #kannadapoem #karnataka #kannadasong #kannadapoems
Jaison Lobo
Alone ತೋರಿಕೆ ಹೊರಗೆ ಹೊಳಪು ಒಳಗೆ ಕೊಳಕು!!! ಮನದಲ್ಲಿ ಹುಳುಕು ಮನೆಯಲ್ಲಿ ಒಡಕು ಮಾತಲ್ಲಿ ಮೆರುಗು ಕೃತಿಯಲ್ಲಿ ಅಳುಕು ಒಟ್ಟಿನಲ್ಲಿ, ದೈನಂದಿನ ಜೀವನ, ಕಪ್ಪು ಬಿಳುಪು,!!!! ಆದರೂ ತೋರಿಕೆ ಮಾತ್ರ, ಬಣ್ಣದ ತಳುಕು!! ಫ್ರಾಜೆಲೊ. #kannadapoem #kannadakavana #kannada #kavanagalu #kavana #kannadasahithya #sirigannadamgelge #kavithegalukannada
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited