Nojoto: Largest Storytelling Platform

Best jogiquote Shayari, Status, Quotes, Stories

Find the Best jogiquote Shayari, Status, Quotes from top creators only on Nojoto App. Also find trending photos & videos about jogi baba sad poetry, jogi baba poetry, jogi pics for dp in punjabi, jogi pics for dp in punjabi 1600, sunil jogi ki hasya kavita in hindi,

  • 12 Followers
  • 32 Stories

ರಘು ಶಿವಸ್ವಾಮಿ

#Divya #yqquotes #jogiquote #oneliner #YourQuoteAndMine Collaborating with Diya

read more
ಅವಳ ಕುಡಿನೋಟಕೆ ಕಾಮನ ಬಿಲ್ಲಿನ ಬಣ್ಣವು ಮಾಸಿಹೋಯಿತಂತೆ.😂😂 #Divya #yqquotes #jogiquote #oneliner  #YourQuoteAndMine
Collaborating with Diya

ರಘು ಶಿವಸ್ವಾಮಿ

ವಾಸ್ತವ #kannadaquotes #jogikannada #jogikannada_quote #jogiquote #kavya mk #YourQuoteAndMine Collaborating with Kavya Poojari

read more
ಕುರುಡು ಪ್ರೀತಿಗೇಕೆ ಕನ್ನಡಿ
ದುಡುಕು ಪ್ರಾಯಕ್ಕೇಕೆ ಮುನ್ನುಡಿ. ವಾಸ್ತವ #kannadaquotes #jogikannada #jogikannada_quote #jogiquote #kavya mk  #YourQuoteAndMine
Collaborating with Kavya Poojari

ರಘು ಶಿವಸ್ವಾಮಿ

ಗೆಳೆಯ #kannadaquotes #jogikannada #jogiquote #jogikannada_quote #kavya mk #YourQuoteAndMine Collaborating with Kavya Poojari Collaborating with ರಘು ಶಿವಸ್ವಾಮಿ Collaborating with Reshma Ramya

read more
ಕನ್ನಡಿಯಾಗಿ ಪ್ರತಿಬಿಂಬಿಸಿದರೆ 
ನಿನ್ನ ಮೋರೆಯನ್ನೆ ನೋಡಿ ಕೂರಬೇಕಲ್ಲ,  ಗೆಳೆಯ #kannadaquotes #jogikannada #jogiquote #jogikannada_quote #kavya mk  #YourQuoteAndMine
Collaborating with Kavya Poojari
Collaborating with ರಘು ಶಿವಸ್ವಾಮಿ
Collaborating with Reshma Ramya

ರಘು ಶಿವಸ್ವಾಮಿ

ಒಮ್ಮೆ ಸೇರಿಬಿಡು ನೀ ನನ್ನ #kannadaquotes #jogikannada #jogiquote #jogikannada_quote #kavya mk #YourQuoteAndMine Collaborating with Kavya Poojari

read more
ಕಡಲ ಕಿನಾರೆಯಲೆ
ನಾ ಅವಿತು ಕುಳಿತಿರುವೆ ಗೆಳತಿ
ಯಾಕಾಂದ್ರೆ ನಿಮ್ ಮನೆಯವ್ರು
ನನ್ನ ಅಟ್ಟಾಡುಸ್ಕೊಂಡ್ ಬಂದಾವ್ರೆ. ಒಮ್ಮೆ ಸೇರಿಬಿಡು ನೀ ನನ್ನ #kannadaquotes #jogikannada #jogiquote #jogikannada_quote #kavya mk  #YourQuoteAndMine
Collaborating with Kavya Poojari

ರಘು ಶಿವಸ್ವಾಮಿ

ಗೆಳೆಯ #kannadaquotes #jogikannada #jogiquote #jogikannada_quote #kavya mk #YourQuoteAndMine Collaborating with Kavya Poojari

read more
ಬೇಕಾದರೆ ಮನದ ಮುನ್ನುಡಿಯಾಗುವೆ
ಕನ್ನಡಿಯಂತೂ ಆಗಲಾರೆ... ಗೆಳೆಯ #kannadaquotes #jogikannada #jogiquote #jogikannada_quote #kavya mk  #YourQuoteAndMine
Collaborating with Kavya Poojari

ರಘು ಶಿವಸ್ವಾಮಿ

ವಾಸ್ತವ #kannadaquotes #jogikannada #jogiquote #kavya mk #YourQuoteAndMine Collaborating with Kavya Poojari

read more
ಮೋಹಜಾಲಕ್ಕೆ ಸಿಲುಕಿದರೂ ಪರ್ವಾಗಿಲ್ಲ, ರೌಡಿಬೇಬಿ ಕೈಲಿ ಮಾತ್ರ ಸಿಗ್ಬೇಡ ಚಿತ್ರಾನ್ನ ಆಗ್ಬಿಡ್ತಿಯ..😂😂 ವಾಸ್ತವ #kannadaquotes #jogikannada #jogiquote #kavya mk  #YourQuoteAndMine
Collaborating with Kavya Poojari

ರಘು ಶಿವಸ್ವಾಮಿ

ಬದುಕು #jogikannada #kannadaquotes #inspirationalquotes #jogiquote #kavya mk #YourQuoteAndMine Collaborating with Kavya Poojari

read more
ಬ್ರಹ್ಮನ 
ಕಾಣದ ಬರಹ 
ನಂಬಿ ಕೂತರೆ
ವಿಧಿ ಲಿಖಿತಕ್ಕೆ 
ಉತ್ತರಿಸಲಾಗುವುದಿಲ್ಲ. ಬದುಕು #jogikannada #kannadaquotes #inspirationalquotes #jogiquote #kavya mk  #YourQuoteAndMine
Collaborating with Kavya Poojari

ಮೌನ

#yqkannada #yqquotes #jogikannada #jogiquote #jogikannadaquote #yqkanmani #yqthoughts #YourQuoteAndMine Collaborating with Pooja c Collaborating with Krantadarshi Kanti

read more
ಕಾದಿರುವ ಮನವನು ಕಾಯಸದಿರು
ತೊರೆದ ಮನವನು ಹಿಂಬಾಲಿಸದಿರು
ಮುಂದಿನ ಬದಕದು ಅಗೋಚರ ನಗುತಲಿರು..!! #yqkannada #yqquotes 
#jogikannada #jogiquote 
#jogikannadaquote
#yqkanmani #yqthoughts  #YourQuoteAndMine
Collaborating with Pooja c
Collaborating with Krantadarshi Kanti

ರಂಜಿತಾ ಸೋಮಶೇಖರ್ ❤️

#ಮಳೆ #ಮಳೆಹನಿ #ಮಳೆಯಲಿಜೊತೆಯಲಿ #yqjogikannada #yqthoughts #jogikannada #jogiquote ಬಾ ಮಳೆಯೇ ...💦💦 ಬಾ ಮಳೆಯೇ .... ಎಷ್ಟು ಜೋರಾಗಿ ಬಂದರೂ ಬಾ.... #YourQuoteAndMine

read more
ಬಾ ಮಳೆಯೇ..⛈️
ಬಾ ಮಳೆಯೇ..☔️
ಮುತ್ತು ಮಣಿಯಂತಾದರೂ ಬಾ 
ಹೊನ್ನಿನ ಗಣಿಯಂತಾದರೂ ಬಾ..!
ಮುದ್ದು ಮನಗಳ ಆಸೆಗಳಿಗೆಲ್ಲ 
ಹಾರುವ ರೆಕ್ಕೆಯ ಕೊಡಲು ನೀ ಬಾ..!
ವನಸಿರಿಯ ಮೈತೊಳೆದು 
ಮಳೆಹನಿಗಳ ಮುತ್ತಿನ ಮಾಲೆಯ 
ಪೋಣಿಸಿ ಕೊರಳಿಗರ್ಪಿಸಲು ನೀ ಬಾ..!
ವಸುಂಧರೆಯ ಮುದ್ದು ಹಸಿರಸಿರಿಯ 
ಮಿಂಚಿ ಮಿನುಗಿಸಲು ಮೆಲ್ಲನೇ ಬಾ..!
ಸೂರ್ಯನ ಬೇಗೆಯ ತಣಿಸು ಬಾ 
ನಲ್ಮೆಯ ಝರಿಯೊಳು ಧುಮ್ಮಿಕ್ಕಲು 
ಸವಾರಿಸಿ ಧಾವಿಸಿ ಹರಿದು ಬಾ..! 
ನೀ ಹೇಗೆ ಬಂದರೂ ಸರಿಯೇ
ನಿನ್ನೊಡನೆಯೇ ನನ್ನ ಮನದಾಸೆಯನ್ನೆಲ್ಲ 
ಅರ್ಪಿಸಿಬಿಡುವೆ ಸಮರ್ಪಿಸಿಬಿಡುವೆ..!
ಇದೇನೋ ಒಲವಿನ ಸಂಕೋಲೆಯೇ 
ನಿನಗಾಗಿ ಕಾದು ಕುಳಿತ 
ಇಳೆಯೇ ನಾನಾಗಿಹೆ ನೀನೇಕೆ ಅರಿಯೆ..!
ಸತಾಯಿಸದಿರು ನೀ ಹೀಗೆಯೇ 
ನಿನ್ನೊಡನೆ ಗೆಜ್ಜೆಯ ಕಟ್ಟಿ 
ಹೆಜ್ಜೆಯ ಬೆಸೆದು ಕುಣಿಯಲು 👣
ಕಾದಿಹೆನು ಬಾ ಬಾ ನೀ ಬೇಗನೇ
ಮುದ್ದು ಮನದ ಮೇಘರಾಜನೇ..!
ನಲಿಯೋಣ ಮರೆತು ಜಗವನೇ 
ಬಾ ಮಳೆಯೇ.. 
ಬಾ ಮಳೆಯೇ..💝
 #ಮಳೆ #ಮಳೆಹನಿ
#ಮಳೆಯಲಿಜೊತೆಯಲಿ
#yqjogikannada
#yqthoughts #jogikannada
#jogiquote
ಬಾ ಮಳೆಯೇ ...💦💦
ಬಾ ಮಳೆಯೇ ....
ಎಷ್ಟು ಜೋರಾಗಿ ಬಂದರೂ ಬಾ....

ಅವನಿ 💚

"ಅವಳೆಂದರೆ... ಮಾತೃ ವಾತ್ಸಲ್ಯದ ಪ್ರೀತಿ... ಬೇಕು ಬೇಡಗಳ ಬೇಡಿಕೆಯ ಈಡೇರಿಸುವ ರೀತಿ... ಹೊಂದಾಣಿಕೆಯ ಬಾಳಿಗೆ ಬೆಳಗುವ ಕೀರ್ತಿ... #YourQuoteAndMine #yqrestzone #collabwithrestzone #jogiquote #rzpicprompt2789

read more
"ಅವನೆಂದರೆ
ಮುದ್ದು ಕಂದನ ರೀತಿ

ಕಣ್ಣ ನೋಟದಲ್ಲಿಯೇ
ನನ್ನ ಸೆಳೆದನು ಪೂರ್ತಿ

ಅವನು ಕೋಟಿ ಕೊಟ್ಟರು
ಸಿಗದ ಆಸ್ತಿ

ಅವನು ನನ್ನ
ಕಣ ಕಣದಲ್ಲಿಯು ಹರಿಯುವ
ಪ್ರೀತಿ.." "ಅವಳೆಂದರೆ...
ಮಾತೃ ವಾತ್ಸಲ್ಯದ ಪ್ರೀತಿ...

ಬೇಕು ಬೇಡಗಳ ಬೇಡಿಕೆಯ
ಈಡೇರಿಸುವ ರೀತಿ...

ಹೊಂದಾಣಿಕೆಯ ಬಾಳಿಗೆ
ಬೆಳಗುವ ಕೀರ್ತಿ...
loader
Home
Explore
Events
Notification
Profile