Find the Best amargude Shayari, Status, Quotes from top creators only on Nojoto App. Also find trending photos & videos about ama katha love shayari, love express mon boleche amar, amanda love, reflections of a man amari soul, the crime of father amaro,
ಅವನಿ 💚
*ಹೈಕು* ಕಳೆದುಹೋದ ಪ್ರೀತಿ ನೋವುಂಡ ರೀತಿ ನೋವೇ ಸಂಗಾತಿ ಸಹಯೋಗಕ್ಕೆ ಮುಕ್ತಾವಕಾಶ ಕೊಲಾಬ್ ತೆರೆದಿದೆ ✍️🔓 #ಹೈಕು #ಕನ್ನಡ #collab #collabwithme #amargude #yqkannada #YourQuoteAndMine Collaborating with Amar Gudge Collaborating with Attitude queen Bhavana
ಸಹಯೋಗಕ್ಕೆ ಮುಕ್ತಾವಕಾಶ ಕೊಲಾಬ್ ತೆರೆದಿದೆ ✍️🔓 #ಹೈಕು #ಕನ್ನಡ #Collab #collabwithme #amargude #yqkannada #YourQuoteAndMine Collaborating with Amar Gudge Collaborating with Attitude queen Bhavana
read moreರಮೇಶ್ ಹಡಪದ
*ಹೈಕು* ಹೊಸ ಬೀಗರು ಬಂದು ತಿಂಗಳಾದರೂ ಇನ್ನೂ ಹೋಗರು.. #ಹೈಕು #ಹೈಕಲ್ಲೂಪ್ರಾಸ #amargude #collab #collabwithme #openforcollab #YourQuoteAndMine #yqjogi Collaborating with Amar Gudge Collaborating with dheemanth MD
#ಹೈಕು #ಹೈಕಲ್ಲೂಪ್ರಾಸ #amargude #Collab #collabwithme #openforcollab #YourQuoteAndMine #yqjogi Collaborating with Amar Gudge Collaborating with dheemanth MD
read moreರಮೇಶ್ ಹಡಪದ
ಕೇಳಿಲ್ಲಿ ಚಿನ್ನ ಸೋಲಿಸಿತಲ್ಲ ನಿನ್ನ ಬಿಂಕು ಬಿನ್ನಾಣ. #ಹೈಕು #amargude #YourQuoteAndMine Collaborating with Amar Gudge Collaborating with Bindu Avadhani Collaborating with Archana Archana
#ಹೈಕು #amargude #YourQuoteAndMine Collaborating with Amar Gudge Collaborating with Bindu Avadhani Collaborating with Archana Archana
read moreshivarjaras snehasinchana
ಕಣ್ಣ ನೋಡಿದೆ ನಾ..ಮನಸ್ಸು ಮಾಡಿದೆ.. ನಿದ್ದೆಯಿಲ್ಲದೆ.. #ಹೈಕು #amargude #haiku #friendship #yqjogi_kannada #collab #collabwithme #YourQuoteAndMine Collaborating with Amar Gudge Collaborating with chinthu gowda
#ಹೈಕು #amargude #Haiku #Friendship #yqjogi_kannada #Collab #collabwithme #YourQuoteAndMine Collaborating with Amar Gudge Collaborating with chinthu gowda
read moreAmar Gudge
#amargude #inspiration #inspirationalquotes #motivation #motivationalquotes #goodmorning #goodthoughts #ಅಮರೋಕ್ತಿ
#amargude #Inspiration #inspirationalquotes #Motivation #motivationalquotes #GoodMorning #GOODTHOUGHTS #ಅಮರೋಕ್ತಿ
read moreAmar Gudge
ತೊರೆಯಬಾರದೇ ನನಗಾಗಿ ಮುನಿಸು ನಗು ಮೊಗವು ಎಷ್ಟೊಂದು ಸೊಗಸು ಪ್ರತಿ ರಾತ್ರಿಯು ನಿನ್ನದೊಂದೇ ಕನಸು ||1|| ನಿನ್ನ ಪಡೆಯಲು ಮಾಡುತ್ತಿರುವೆ ತಪಸ್ಸು ಪ್ರೇಮ ಸತ್ರದಲ್ಲರ್ಪಣೆ ಕಾಳಜಿಯ ಹವಿಸ್ಸು ಪ್ರಸನ್ನಳಾಗಿ ಒಪ್ಪಿಗೆಯ ವರವ ಕರುಣಿಸು ತನುಮನದಲ್ಲಿ ಪ್ರಜ್ವಲಿಸುವುದು ವರ್ಚಸ್ಸು ||2|| ಮನೋಮಂದಿರದಲ್ಲಿ ಶಾಶ್ವತವಾಗಿ ನೆಲೆಸು ಒಂಟಿ ಜೀವಕ್ಕೆ ಒಲವಾಮೃತ ಅನುಗ್ರಹಿಸು ಜೊತೆಯಿದ್ದರೇ ಬಾಳಿಗೆ ಹೊಸ ಹುಮ್ಮಸ್ಸು ಕಾರ್ಯಗಳಿಗೆ ದೊರಕುವುದಧಿಕ ಓಜಸ್ಸು||3|| ನೀನೇ ನನಗೆಲ್ಲ. #ಮನಸ್ಸು #yqjogi #yqkannada #collab #amargude #collabwithjogi #YourQuoteAndMine Collaborating with YourQuote Jogi
ನೀನೇ ನನಗೆಲ್ಲ. #ಮನಸ್ಸು #yqjogi #yqkannada #Collab #amargude #collabwithjogi #YourQuoteAndMine Collaborating with YourQuote Jogi
read moreAmar Gudge
ಕಣ್ಣಂಚಿನಲ್ಲಿ ಜಾರುತಿದೆ ಕಂಬನಿ ಮನದಲಿ ನೆನಪು ಪ್ರೇಮ ಕಹಾನಿ ಅಬ್ಬರಿಸುತಿದೆ ನೋವಿನ ಮಾರ್ದನಿ ವಿರಹದಿಂದಾದೆ ಮಾತಿರದ ಮೌನಿ #restzone #shayari #poetry #yqjogi #amargude #broken #brokenheart
#restzone shayari poetry #yqjogi #amargude #Broken #brokenheart
read moreAmar Gudge
ನೋಟದೊಂದಿಗೆ ಆರಂಭ ನಗುವಿನೊಂದಿಗೆ ಪರಿಚಯ ಹೆಸರು ಅರಿಯುವ ತವಕ ತಿಳಿದಾಗ ಮನದಲಿ ಪುಳಕ ||1|| ಮಾತನಾಡಲು ಕಾರಣದ ಶೋಧನೆ ನೆನಪಾಯ್ತು ಸದ್ವಿಚಾರದ ಬೋಧನೆ ಸಂಭಾಷಣೆಯಲ್ಲಿ ಹಾಸ್ಯದ ಮಿಶ್ರಣ ಉದಿಸಿತು ಮನದಲಿ ಪ್ರೇಮ ಅರುಣ||2|| ವಚನದೊಂದಿಗೆ ಸಂದೇಶ ನಿರಂತರ ಹಗಲಿರುಳು ಕಾಡುವ ನೆನಪು ಮಧುರ ಗತಿಸಿದ ಗಂಟೆಗಳು ಕ್ಷಣದಂತೆ ಗೋಚರ ವರುಷ ದಿನದಂತೆ ನವ ಅನುಭವಸಾರ||3|| ಸಾಗುತಿತ್ತು ಸತತ ಅನುರಾಗದ ಪಯಣ ಹಠಾತ್ತನೆ ನಿಂತಿತು ಒಲವಿನ ಪ್ರಯಾಣ ಬರಲಿಲ್ಲ ಮುಂದುವರಿಯಲು ಕರೆಯು ಮನದ ಗೂಡಲ್ಲಿ ಕಾಡಿತು ಅಸ್ಥಿರತೆಯು||4|| ಕಾಯಬೇಕೆ? #ಕರೆ #yqjogi #yqkannada #collab #ಪ್ರೀತಿ #amargude #collabwithjogi #YourQuoteAndMine Collaborating with YourQuote Jogi
ಕಾಯಬೇಕೆ? #ಕರೆ #yqjogi #yqkannada #Collab #ಪ್ರೀತಿ #amargude #collabwithjogi #YourQuoteAndMine Collaborating with YourQuote Jogi
read moreAmar Gudge
ಮುದ್ದು ಮುದ್ದಾಗಿಹ ಮಂದಹಾಸ ತುಂಟತನದ ಕುಡಿ ನೋಟ ವಿಲಾಸ ಮುತ್ತಿನಂತಿರುವ ದಂತಗಳ ಪ್ರಕಾಶ ಅಪ್ಸರೆಗಳಂದ ನಿನ್ನಲ್ಲಿ ಸಮಾವೇಶ || 1 || ಮಲ್ಲಿಗೆ ಚೆಲ್ಲುವ ನಗುವ ನೋಡುವುದೇ ಚೆಂದ ಕೋಗಿಲೆಯ ಮಧುರಕಂಠ ಕೇಳುವುದೇ ಮುದ ಅರಳಿದ ಕಂಗಳ ಕಾಂತಿ ಕಾಣುವುದೇ ಆನಂದ
ಮುದ್ದು ಮುದ್ದಾಗಿಹ ಮಂದಹಾಸ ತುಂಟತನದ ಕುಡಿ ನೋಟ ವಿಲಾಸ ಮುತ್ತಿನಂತಿರುವ ದಂತಗಳ ಪ್ರಕಾಶ ಅಪ್ಸರೆಗಳಂದ ನಿನ್ನಲ್ಲಿ ಸಮಾವೇಶ || 1 || ಮಲ್ಲಿಗೆ ಚೆಲ್ಲುವ ನಗುವ ನೋಡುವುದೇ ಚೆಂದ ಕೋಗಿಲೆಯ ಮಧುರಕಂಠ ಕೇಳುವುದೇ ಮುದ ಅರಳಿದ ಕಂಗಳ ಕಾಂತಿ ಕಾಣುವುದೇ ಆನಂದ #lovequotes #ಪ್ರೀತಿ #ಕನ್ನಡ #amargude #ಪ್ರಾಸ
read moreAmar Gudge
ಪಡುವಣದಲ್ಲಸ್ತಮಿಸುವ ಭಾಸ್ಕರ ಆಗಸಕ್ಕೆ ಆಗಮಿಸುತ್ತಿರುವ ಚಂದಿರ ಮಿನುಗುವ ತಾರೆಗಳ ಮುತ್ತಿನ ಹಾರ ತಂಪಾಗಿಸುವ ಬೆಳದಿಂಗಳು ಸುಂದರ #cinemagraph #goodevening #sky #sunset #amargude #shayari #poetry
#cinemagraph #Goodevening #Sky #SunSet #amargude shayari poetry
read more