Find the Best ಯುವರ್ಕೋಟ್_ಕನ್ನಡ Shayari, Status, Quotes from top creators only on Nojoto App. Also find trending photos & videos about 'ಕನ್ನಡ हिन्दी', 'ಕನ್ನಡ मराठी',
ಮೌನ
ಮನದ ಪ್ರತಿ ಗಲ್ಲಿಯೊಳಗೆ ನಿನದೆ ಮೆರವಣಿಗೆ. ಬೇಜಾರ ಆಗ್ತಿದೆ ಅದಕ್ಕೆ ಒಂದೊಳ್ಳೆಯ ಕನ್ನಡ ಹಾಡಿನ ಸಾಲು ಮುಂದುವರೆಸಿ. #ಯುವರ್ಕೋಟ್_ಕನ್ನಡ #ಯುವರ್ಕೋಟ್_ಜೋಗಿ #ಕನ್ನಡಕವಿತೆ #ಕನ್ನಡಹಾಡು #kannadasongs #yqjogi #yqjogikannadaquotes #YourQuoteAndMine Collaborating with Basavaraj YK
ಬೇಜಾರ ಆಗ್ತಿದೆ ಅದಕ್ಕೆ ಒಂದೊಳ್ಳೆಯ ಕನ್ನಡ ಹಾಡಿನ ಸಾಲು ಮುಂದುವರೆಸಿ. #ಯುವರ್ಕೋಟ್_ಕನ್ನಡ #ಯುವರ್ಕೋಟ್_ಜೋಗಿ #ಕನ್ನಡಕವಿತೆ #ಕನ್ನಡಹಾಡು #kannadasongs #yqjogi #yqjogikannadaquotes #YourQuoteAndMine Collaborating with Basavaraj YK
read moreಮೌನ
ನಿಮಗೆ ಅಂಕಲ್ ಅಂದರೆ ಸುಮ್ಮನೆ ಇರತ್ತೀರಾ. ಇವತ್ತಿಂದ ದಿನವೂ ಒಂದು ಹೊಸ ತಮಾಷೆಯ ಪ್ರಶ್ನೆ ಯೊಂದಿಗೆ ಬರ್ತಿನಿ ನಿಮ್ಮ ಉತ್ತರವು ತಮಾಷೆಗಾಗಿ ಇರಲಿ ಇದು ಯಾರ ವಯಕ್ತಿಕವಾಗಿ ತೆಗೆದುಕೊಳ್ಳುವದು ಬೇಡ #ಯುವರ್ಕೋಟ್_ಕನ್ನಡ #ಯುವರ್ಕೋಟ್_ಜೋಗಿ #ಪ್ರಶ್ನೆ #ಕನ್ನಡ_ಬರಹಗಳು #openforcollab #yqjogi #yqjogikannadaquotes #YourQuoteAndMine Collaborating with Basavaraj YK
ಇವತ್ತಿಂದ ದಿನವೂ ಒಂದು ಹೊಸ ತಮಾಷೆಯ ಪ್ರಶ್ನೆ ಯೊಂದಿಗೆ ಬರ್ತಿನಿ ನಿಮ್ಮ ಉತ್ತರವು ತಮಾಷೆಗಾಗಿ ಇರಲಿ ಇದು ಯಾರ ವಯಕ್ತಿಕವಾಗಿ ತೆಗೆದುಕೊಳ್ಳುವದು ಬೇಡ #ಯುವರ್ಕೋಟ್_ಕನ್ನಡ #ಯುವರ್ಕೋಟ್_ಜೋಗಿ #ಪ್ರಶ್ನೆ #ಕನ್ನಡ_ಬರಹಗಳು #openforcollab #yqjogi #yqjogikannadaquotes #YourQuoteAndMine Collaborating with Basavaraj YK
read moreಮೌನ
ಬೇಗ ಬೇಗ ಎದ್ದೊಗಿ ಇಲ್ಲ ಹುಡಗಿ ಬರಲ್ಲ ಅವರ ಮಾವ ಪೋಲಿಸ್ ಬರತ್ತಾರೆ. #ಯುವರ್ಕೋಟ್_ಕನ್ನಡ #ಯುವರ್ಕೋಟ್_ಜೋಗಿ #ಕನ್ನಡ_ಬರಹಗಳು #yqjogi #yqjogikannadaquotes #yqcollabchallenge #yqcrazy #YourQuoteAndMine Collaborating with Basavaraj YK Collaborating with ಶಿವರಾಜ ಬನಸೋಡೆ
#ಯುವರ್ಕೋಟ್_ಕನ್ನಡ #ಯುವರ್ಕೋಟ್_ಜೋಗಿ #ಕನ್ನಡ_ಬರಹಗಳು #yqjogi #yqjogikannadaquotes #yqcollabchallenge #yqcrazy #YourQuoteAndMine Collaborating with Basavaraj YK Collaborating with ಶಿವರಾಜ ಬನಸೋಡೆ
read moreಸಪ್ತಸ್ವರ
ಏನೋ ನಾಲ್ಕು ಅಕ್ಷರ ಬರಿಯೋ ಹವ್ಯಾಸಕ್ಕೆ YQ ಓಪನ್ ಮಾಡಿ ಬರೀತಾ ಬರೀತಾ ಗೊತ್ತಿದ್ಲೆಯಿರೋ ಪದಗಳ ಅರ್ಥ, ಸಾಹಿತ್ಯದ ಜೊತೆ ಭಾವನೆಗಳು ಬೇಳದ್ವು ಅನೇಕ ಮನಗಳ ಪರಿಚಯ, ಒಂದಿಷ್ಟು ಸಂಬಂಧಗಳ ಜನನ, ಎಲ್ಲವನ್ನೂ ಪರಿಚಯಿಸಿದ YQ ಗೆ ಧನ್ಯವಾದ. YQ ವೇದಿಕೆ ಇನ್ನೂ ಸ್ವಲ್ಪ ದಿನದಲ್ಲಿ ನಮ್ಮ ಜೊತೆ ಇರೋದಿಲ್ಲ ಅಂತ ಕೇಳಿದಾಗ ಸ್ವಲ್ಪ ಬೇಜಾರು.YQ ವೇದಿಕೆಯಲ್ಲಿ ಪರಿಚಯವಾದ ಎಲ್ಲರಿಗೂ ಥ್ಯಾಂಕ್ಯೂ ❤️ Thanku Yq❤️ #yqjogi #ಯುವರ್ಕೋಟ್_ಕನ್ನಡ
Thanku Yq❤️ #yqjogi #ಯುವರ್ಕೋಟ್_ಕನ್ನಡ
read moreShivaputra
ಮುಗಿದು ಹೋದ ಕಥೆಯೊಂದಕ್ಕೆ ಮುನ್ನುಡಿ ಬೇರೆಯಬೇಕಾಗಿದೆ ಹೀಗೆ #ಕನ್ನಡ_ಬರಹಗಳು #ಯುವರ್ಕೋಟ್_ಕನ್ನಡ #yqkannadaquotes #yjogikannada #yqquotes #yqdidi #YourQuoteAndMine Collaborating with RANI
ಹೀಗೆ #ಕನ್ನಡ_ಬರಹಗಳು #ಯುವರ್ಕೋಟ್_ಕನ್ನಡ #yqkannadaquotes #yjogikannada #yqquotes #yqdidi #YourQuoteAndMine Collaborating with RANI
read moreVನಾಯಕ ಮುದಡಗಿ
ಅನಂತದ ಅಂಗ, ನೀ ನನ್ನ ಅಂತರಂಗ ಬಲು ಚೆನ್ನವೋ ನಮ್ಮ ಒಲವ ಗಂಗಾ ಕಂಗಳ ಅಕ್ಷಿ , ನೀ ನನ್ನ ಕಮಲಾಕ್ಷಿ ನಿನ್ನ ಜೊತೆಯಾಗಿರುವೆ ನನ್ನ ಮನಸ್ಸಾಕ್ಷಿ ಶಶಿಯ ಅಲೆ , ನೀ ನನ್ನ ಶೃಂಗಾರ ಬಾಲೆ ನೋವುಗಳನ್ನು ಮರೆಮಾಡುವ ನನ್ನ ನಲ್ಲೆ ಸಂಕಲ್ಪದ ಸಂಕಲೆ , ನೀ ನನ್ನ ಶ್ಯಾಮಲೆ ನನ್ನ ಮನದ ಮಯೂರಿ ಪ್ರೇಮದಿ ನೆಲೆಯೂರಿ. ಯಾವ ಜನ್ಮದ ಮೈತ್ರಿ ಈ ಜನ್ಮದ ಮನದ ಒಡತಿ.....✨✨ #ಕನ್ನಡಕವಿತೆ #ಯುವರ್ಕೋಟ್_ಕನ್ನಡ #ಯುವಕವಿ
ಯಾವ ಜನ್ಮದ ಮೈತ್ರಿ ಈ ಜನ್ಮದ ಮನದ ಒಡತಿ.....✨✨ #ಕನ್ನಡಕವಿತೆ #ಯುವರ್ಕೋಟ್_ಕನ್ನಡ #ಯುವಕವಿ
read moreVನಾಯಕ ಮುದಡಗಿ
" ನನ್ನಾಕೆ " ದಿನಕರನ ದೀನ ಕರು ಕರಗಿತು ಕರುಳಿನ ಕರೆ ಸಪ್ತಸ್ವರಗಳ ಸ್ಪರ್ಶ ಸ್ಪಟಿಕ ಸ್ಪಂದನ ಸೆರೆ ರಾಗಮಾಲಿಕೆಯ ಸ್ವರ ನರ್ತನ ಬೆರಳ0ಚ್ಚಿನ ಒಲವ ಚುಂಬನ ಬೀಜಾಂಕದ ರೇಖೆಯ ಗಣಿ ಮಸ್ತಕದಿ ಅಂಕಿಯ ಸರಣಿ ಮಲ್ಲಿಗೆ ಮನದ ಮಡದಿ ತುಟಿ ಅಂಚಿನಲಿ ಮಧುಪರ್ಕದ ಸವಿ ಪ್ರೇಮ ಪಾಕ ಉಣಬಡಿಸಿದಾಕೆ, ನನ್ನಾಕೆ ಶಾಮಲೆಯ ಶಾರದೆ ಸ್ವರೂಪ. " ನನ್ನಾಕೆ " #ಯುವರ್ಕೋಟ್_ಕನ್ನಡ #ಕನ್ನಡಕವಿತೆ #ಪ್ರೇಮಪಯಣ #ಬಾಳಸಂಗಾತಿ
" ನನ್ನಾಕೆ " #ಯುವರ್ಕೋಟ್_ಕನ್ನಡ #ಕನ್ನಡಕವಿತೆ #ಪ್ರೇಮಪಯಣ #ಬಾಳಸಂಗಾತಿ
read moreರಮೇಶ್ ಹಡಪದ
ನಾ ಕಾಡಿ ಬೇಡಿದಾಗ ನೀ ದೂಡಿ ನಡೆದೆ ಕೂಗಿ ಕರೆಯುವ ಮುನ್ನ ಬಾಗಿ ಬರಬಾರದೆ ಜಿದ್ದಿಗೆ ಬಿದ್ದು ದೂರಾಗಿ ಒದ್ದಾಡುವ ಮುನ್ನ ಸನಿಹ ಬಂದು ನನ್ನ ಗೆದ್ದು ಬೀಗ ಬಾರದೆ ಚಿನ್ನ.. #ಪ್ರೀತಿಗೀತಿಇತ್ಯಾದಿ #ಯುವರ್ಕೋಟ್_ಕನ್ನಡ #ಕನ್ನಡ_ಬರಹಗಳು #ಯುವರ್ಕೋಟ್_ಜೋಗಿ #YourQuoteAndMine Collaborating with akshatha m acharya
#ಪ್ರೀತಿಗೀತಿಇತ್ಯಾದಿ #ಯುವರ್ಕೋಟ್_ಕನ್ನಡ #ಕನ್ನಡ_ಬರಹಗಳು #ಯುವರ್ಕೋಟ್_ಜೋಗಿ #YourQuoteAndMine Collaborating with akshatha m acharya
read moreರಮೇಶ್ ಹಡಪದ
ಏನೇನೊ ಆಸೆ ನೀ ತಂದ ಭಾಷೆ ಇಂದು ಹೊಸತನ ತಂದು ತನು ಮನ ಕೂಗುತಿದೆ ಬಾ ಎಂದು ನಿನ್ನ.... ಬೇಜಾರ ಆಗ್ತಿದೆ ಅದಕ್ಕೆ ಒಂದೊಳ್ಳೆಯ ಕನ್ನಡ ಹಾಡಿನ ಸಾಲು ಮುಂದುವರೆಸಿ. #ಯುವರ್ಕೋಟ್_ಕನ್ನಡ#shruthishaiva #ಯುವರ್ಕೋಟ್_ಜೋಗಿ #ಕನ್ನಡಹಾಡು #kannadasongs #yqjogi #yqjogikannadaquotes #YourQuoteAndMine Collaborating with Basavaraj YK Collaborating with Shruthi Shaiva Collaborating with ಗುರು ಢವಳೇಶ್ವರ..!
ಬೇಜಾರ ಆಗ್ತಿದೆ ಅದಕ್ಕೆ ಒಂದೊಳ್ಳೆಯ ಕನ್ನಡ ಹಾಡಿನ ಸಾಲು ಮುಂದುವರೆಸಿ. #ಯುವರ್ಕೋಟ್_ಕನ್ನಡ#shruthishaiva #ಯುವರ್ಕೋಟ್_ಜೋಗಿ #ಕನ್ನಡಹಾಡು #kannadasongs #yqjogi #yqjogikannadaquotes #YourQuoteAndMine Collaborating with Basavaraj YK Collaborating with Shruthi Shaiva Collaborating with ಗುರು ಢವಳೇಶ್ವರ..!
read moreರಮೇಶ್ ಹಡಪದ
ಮಿಂಚಾಗಿ ನೀನು ಬರಲು ನಿಂತಲ್ಲೇ ಈ ಮಳೆಗಾಲ ಬೆಚ್ಚಗೇ ನೀ ಜೊತೆಗಿರಲು ಕೂತಲ್ಲೇ ಈ ಚಳಿಗಾಲ.. ಬೇಜಾರ ಆಗ್ತಿದೆ ಅದಕ್ಕೆ ಒಂದೊಳ್ಳೆಯ ಕನ್ನಡ ಹಾಡಿನ ಸಾಲು ಮುಂದುವರೆಸಿ. #ಯುವರ್ಕೋಟ್_ಕನ್ನಡ #ಯುವರ್ಕೋಟ್_ಜೋಗಿ #ಕನ್ನಡಕವಿತೆ #ಕನ್ನಡಹಾಡು #YourQuoteAndMine Collaborating with Basavaraj YK#ರಂಜುಸಾಲು Collaborating with ರಂಜಿತಾ.ಡಿ.ಎಸ್. Collaborating with ವಿಜಿ ✍️💞
ಬೇಜಾರ ಆಗ್ತಿದೆ ಅದಕ್ಕೆ ಒಂದೊಳ್ಳೆಯ ಕನ್ನಡ ಹಾಡಿನ ಸಾಲು ಮುಂದುವರೆಸಿ. #ಯುವರ್ಕೋಟ್_ಕನ್ನಡ #ಯುವರ್ಕೋಟ್_ಜೋಗಿ #ಕನ್ನಡಕವಿತೆ #ಕನ್ನಡಹಾಡು #YourQuoteAndMine Collaborating with Basavaraj YK#ರಂಜುಸಾಲು Collaborating with ರಂಜಿತಾ.ಡಿ.ಎಸ್. Collaborating with ವಿಜಿ ✍️💞
read more