Nojoto: Largest Storytelling Platform

Best yqbabakannada Shayari, Status, Quotes, Stories

Find the Best yqbabakannada Shayari, Status, Quotes from top creators only on Nojoto App. Also find trending photos & videos about yqbaba, love propose shayari in kannada, love failure kavanagalu in kannada, love letter in kannada language, all kannada love songs,

  • 2 Followers
  • 26 Stories

Dr Anapu

ನಡೆ ನುಡಿ #ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #yqbaba #yqbabakannada

read more
ನುಡಿವ ಭರದಲಿ 
ನಡೆಯು ಕೆಡದಿರಲಿ
ನಡೆವ ಭರದಲಿ
ನುಡಿಯೂ ಕೆಡದಿರಲಿ
ನಡೆ ನುಡಿ ಶುದ್ಧವಿದ್ದೊಡೆ
ಜಗ ನಿನ್ನ ಮೆಚ್ಚುವುದು ಕಾಣ ಅರವಿಂದ.

ಡಾ.ಅನಪು ನಡೆ ನುಡಿ

#ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #yqbaba #yqbabakannada

Dr Anapu

ಮೌನ.. #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡ #yqbabaknowledge #yqbaba #yqbabakannada

read more
ಕೆಲವೊಮ್ಮೆ ನಾವು ಯಾರಿಗೂ 
ಅರ್ಥವಾಗದೇ ಇರುವುದೇ ಒಳಿತು
ನಮ್ಮನ್ನ ದೂಷಿಸುವುದಾದರೂ ತಪ್ಪುತ್ತೆ.

ಡಾ.ಅನಪು ಮೌನ..
#ಕನ್ನಡ_ಬರಹಗಳು  #ಕನ್ನಡಕವಿತೆ #ಕನ್ನಡ #yqbabaknowledge #yqbaba #yqbabakannada

Dr Anapu

ಗುರುತು #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡ #yqbabakannada

read more
ನನಗೆ ನಾನೇ ಹೊರತು
ಇನ್ಯಾರು ಹೇಳುವರು ಗುರುತು.

ಡಾ.ಅನಪು ಗುರುತು
#ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡ #yqbabakannada

Dr Anapu

ಜೀವನ.. #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡ #ಕವನ #yqbabakannada

read more
ಬದಲಾಗು ಮನುಜ

ಉದಯಿಸಲೇನು ಚಂದ್ರ
ಮುಳುಗಲೇನು ಆ ಸೂರ್ಯ
ಮುಗಿಲತ್ತು ನಗುವುದೇ..?
ಮತ್ತೆ ಬರದಿರಿ ಎನ್ನುವುದೇ.?

ಹೊತ್ತೊತ್ತಿಗೆ ತುತ್ತು ನಿಲ್ಲುವುದೇ
ದುಡಿವ ಕೈಗಳು ಸೋಲುವವೇ
ಹುಟ್ಟು ಸಾವು ನಿಲುವುದೇ?
ತ್ರಿಕಾಲಗಳು ಬದಲಾಗುವುದೇ..?

ಸ್ವಾರ್ಥದೊಳಗ ಬದುಕುವ
ಏ ಮನುಜ ನೀ ಬದಲಾಗು
ನಿನ ದುರಾಡಳಿತಕ್ಕೆ
ನಲುಗಿ ನರಾಳಡುತ್ತಿದೆ ಈ ಜಗ.

ಭೂತಾಯಿಯ ಒಡಲು ಬಗೆದು
ಎದೆಯುಬ್ಬಿಸಿ ನಗುವ ಮನುಜ
ನಿನ ಸಾಮಾಧಿಗೆ ನೀನೇ ಮಾಡಿಕೊಂಡಿರುವೆ ದಾರಿ
ಬದಲಾಗದಿದ್ದರೆ ಯಾರಿಗಿಲ್ಲ ಈ ಜಾಗ ಮೊದಲು ತಿಳಿ

ಡಾ.ಅನಪು ಜೀವನ..
#ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡ #ಕವನ #yqbabakannada

Dr Anapu

Bhakti..#kannadaquotes #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡಬರಹ #yqbabakannada

read more
ಆತ್ಮದೊಳ್ ಶುದ್ಧ ಭಕ್ತಿಯಿಲ್ಲದೊಡೆ
ದಿನವಿಡೀ ದೇವರ ಸ್ಟೇಟಸ್
ಹಾಕಿದರೇನು ಫಲ ಮೂಢ ಮನುಜ
ದೇವರೇನು ವರ ಕೊಟ್ಟಾನೆ.!?
ಮುಗುಳು ನಕ್ಕು ತೆಪ್ಪಗೆ ಕೂರುವನು ಕಾಣಾ ಅರವಿಂದ.

ಡಾ.ಅನಪು
 Bhakti..#kannadaquotes #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡಬರಹ #yqbabakannada

Dr Anapu

ನಗು #ಕನ್ನಡಬರಹ #ಕನ್ನಡ_ಬರಹಗಳು #ಕನ್ನಡ #yqbabakannada #kannadaquotes #inspirationalquotes

read more
ನೋಡುವ ಜನರಿಗೆ ನಾವೆಲ್ಲ ಚನ್ನಾಗೆ ಕಾಣ್ತಿವಿ
ಆದ್ರೆ ನಮ್ಮ ನೋವು ನಮಗೆ ಮಾತ್ರ ಗೊತ್ತು
ಆದ್ರೂ ನಗುವೆ
ಯಾಕಂದ್ರೆ
ನಗುವ ಮೊಗವ ಕಂಡೊಡೆ ನೋವು ಮರುಗುವುದಂತೆ, ರಿಯಾಯಿತಿ ನೀಡುವುದಂತೆ.

ಡಾ.ಅನಪು ನಗು 
#ಕನ್ನಡಬರಹ #ಕನ್ನಡ_ಬರಹಗಳು #ಕನ್ನಡ #yqbabakannada #kannadaquotes #inspirationalquotes

Dr Anapu

ನೋವು #ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #ಕನ್ನಡಬರಹ #ಜೀವನ #yqbabakannada #kannadaquotes #kannada

read more
ಇನ್ನೊಬ್ಬರನ್ನ ನೋಯಿಸಿ 
ನೀನು ಸಂಭ್ರಮಿಸುವುದಾದರೆ
ನಿನ ನೋವಿಗೆ ನೀನೇ ದಾರಿ ಮಾಡಿಕೊಟ್ಟಂತೆ ನೋವು
#ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #ಕನ್ನಡಬರಹ #ಜೀವನ #yqbabakannada #kannadaquotes #kannada

Dr Anapu

ಕೆಂದೇರಿದ ಕಂದ #ಕನ್ನಡ_ಬರಹಗಳು #ಕನ್ನಡಕವನಗಳು #ಕವಿತೆ #kannadaquotes #kannada #yqbabakannada #kannadapoem

read more
ಕೆಂದೇರಿದ ಕಂದ
ಸೂರ್ಯ ಕಂದ ಇಟ್ಟ ತಿಲಕದಿಂದ
ಭೂತಾಯಿಯ ಅಂದ 
ಹೆಚ್ಚಿತ್ತು ಅವನಿಂದ

ಮುಳುಗುವಾಗಲೂ
ಮುಗುಳುನಕ್ಕು ಮುತ್ತ ನೀಡಿ
ನಾಳೆಯ ಬರುವಿಕೆಯ 
ಭರವಸೆಯ ನೀಡಿ

ಚುಂಬನದ ಮಕರಂದ
ರವಿಯ ಮುಖಾರವಿಂದ
ರಂಗೇರಿದೆ ಕೆಮ್ಮಣ್ಣು ಉಂಡೆಯಂತೆ
ಮನವೇನೂ ಹರುಷಾನಂದ

ಕಾನನದ ತುತ್ತ ತುದಿಯ ಚಿಗುರಲಿ
ಮರೆಯಾಗಲೆತ್ನಿಸಿ ಸೋತು
ಮತ್ತೆ ಕಿಲ ಕಿಲ ನಕ್ಕು
ವಿದಾಯ ಹೆಳುತಿರುವ ಆ ಭಾಸ್ಕರ

ಡಾ.ಅನಪು

 ಕೆಂದೇರಿದ ಕಂದ #ಕನ್ನಡ_ಬರಹಗಳು #ಕನ್ನಡಕವನಗಳು #ಕವಿತೆ #kannadaquotes #kannada #yqbabakannada #kannadapoem

Dr Anapu

ಜಾತಿಯ ಜಾಡು #inspirationalquotes #kannadaquotes #kannadapoem #yqbabakannada

read more
ಜಾತಿ ಜಾಡಿನ ಹಂಗ್ಯಾಕೋ ಮಂಗ
ತುಂಗೆ ತಟದ 
ಹೊಂಗೆ ಮರದಡಿ
ಹಂಗೆ ಎಲ್ಲರೊಡಗೂಡಿ
ಬುತ್ತಿ ಉಂಡೆಯ ಸವಿ ಬಾರೋ ಸರದಾರ
ಗಟ್ಟಿಗೊಳ್ಳುವುದು ಸ್ನೇಹ ಸಂಬಂಧವೇ ಹೊರತು
ಜಾತಿ ಎಂಬ ಜೇಡರ ಬಲೆಯಲ್ಲ ತಿಮ್ಮ.

ಡಾ.ಅನಪು
 ಜಾತಿಯ ಜಾಡು #inspirationalquotes #kannadaquotes #kannadapoem #yqbabakannada

Dr Anapu

#ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #inspirationalquotes #kannadaquotes #yqbaba #yqbabakannada #ಬರಹ

read more
ಬದುಕಿನ ಕೊನೆಯಲ್ಲಿ
ಗಳಿಸಿದ ಹೆಸರುಳಿವುದೇ
ಹೊರತು ಉಸಿರಲ್ಲ.

ಡಾ.ಅನಪು #ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #inspirationalquotes #kannadaquotes #yqbaba #yqbabakannada #ಬರಹ
loader
Home
Explore
Events
Notification
Profile