Nojoto: Largest Storytelling Platform

Best chikey Shayari, Status, Quotes, Stories

Find the Best chikey Shayari, Status, Quotes from top creators only on Nojoto App. Also find trending photos & videos about tai chi exercises for beginners 10, mahapurush and chi mahiti marathi, mahapurush and chi mahiti, chik meaning in hindi, best hotel in ho chi minh city,

  • 7 Followers
  • 132 Stories

Tanhaz Ahmed

yah Lo Kuchh kha Pi lo😂😂🤣 #YamiGautam #sweet #sweet #chicken #chickenbiryani #chikey #Comedy

read more

Ayush S. (Sanchay)

दिल्ली की गलियां #दिल्ली #Delhi #Rape #chikey #चीखें #दर्द #देश #इंडिया RAVINANDAN Tiwari Ayesha Aarya Singh Mukesh Poonia Jonee Saini abhishek sharma

read more

ಮೌನ

ಇಷ್ಟೇ ಜೀವ್ನ You are alwysz Invited to collab #ನಮ್ಗ್ಯಾಕ್_ಬೇಕು #yqjogi #yqbaba #yqkannada #yqkannadaquotes #yqcollab #yqkannadapoems #chikey Collaborating with Quote Fellow

read more
ದ್ವೇಷ ದ್ವೇಷವೆಂದು ಸಾಧಿಸಿದರೆ ಏನಿದೆ ಒಮ್ಮೆ
ಮನದಾಳದಿಂದ ಪ್ರೀತಿಸಿ ನೋಡು ಜಗವೆಲ್ಲಾ ನಿನ್ನದೇ.. ಇಷ್ಟೇ ಜೀವ್ನ
You are alwysz Invited to collab
 #ನಮ್ಗ್ಯಾಕ್_ಬೇಕು #yqjogi #yqbaba #yqkannada #yqkannadaquotes #yqcollab #yqkannadapoems #chikey  
Collaborating with Quote Fellow

ಮೌನ

"ಬಂದಿದ್ದು ಬರಲಿ ತನ್ನಂಬಿಕೆ ಮತ್ತು ಕಿರು ನಗೆ ಜೊತೆಗಿರಿಲಿ " You are alwysz Invited to collab #chikey #yqjogi #yqbaba #yqkannada #yqkannadaquotes #yqcollab #yqkannadapoems #YourQuoteAndMine Collaborating with Quote Fellow

read more
ಸಾವಿರಾರು ಬಾರಿ ಒಡೆದು 
ಚೂರಾದ ಮನಸ್ಸು ಕಂಬನಿಯ ಅಲ್ಲೇ 
ಬತ್ತಿಸಿ ಒಂದೊಂದು ಚೂರಿಗೂ ನಗುವುದನ್ನ 
ಕಲಿಸಿದಾಗಿನಿಂದ, ಅಳಿಸಲೆಂದೇ ಬಂದ
ಕೈ ಜಾರಿದ ಕನಸುಗಳು,ಕಷ್ಟಗಳು,ಪರಿಸ್ಥಿತಿಗಳು
ನೋವುಗಳೆಲ್ಲವು ಕೂಡ ಅದೆ ನಗುವಿಗೆ
ಶರಣಾಗಿ ಆ ನಗುವಿನಲ್ಲೇ ಲೀನವಾಗಿ
ಹೋಗಿದ್ದವು.... "ಬಂದಿದ್ದು ಬರಲಿ ತನ್ನಂಬಿಕೆ ಮತ್ತು ಕಿರು ನಗೆ ಜೊತೆಗಿರಿಲಿ "
 You are alwysz Invited to collab
#chikey #yqjogi #yqbaba #yqkannada #yqkannadaquotes #yqcollab #yqkannadapoems #YourQuoteAndMine
Collaborating with Quote Fellow

ರಂಜಿತಾ ಸೋಮಶೇಖರ್ ❤️

ಈಗೊಬ್ಬ ನಾ... Your alwysz invited to collab #chikey ranjuಗೊಂಬೆ_ಪ್ರೇಮಕವಿತೆಗಳು #yqkannadaquotes #yqkannadalove #yqkannadapoems #yqcollab #yqquotes_yqlove #YourQuoteAndMine Collaborating with Quote Fellow

read more
ಅರೆ ಬರೆ ಬೆಂದರೂ ಹೃದಯವಿದು
ನಿನ್ನನ್ನೇ ಅದು ಬಯಸಿ ಸಹಿಸಿ
ನಿನ್ನೊಲವ ಅರಸಿ ಮರುಗಿಹುದು..
ನೀ ಶ್ರೀಮಂತ ಸದ್ಗುಣಗಳಲಿ
ನಿನ್ನೆದೆಯ ಅರಮನೆಯೇ ಸಾಕೆನಗೆ
ಸುಖವಾಗಿ ಸಖನೊಡಲ ಪ್ರಶಾಂತತೆಯ
ನವಿರಾದ ತಂಗಾಳಿಯಲ್ಲಿ ವಿರಮಿಸಲು..
ಹಣಕೆ ಮೋಹಿತಳಲ್ಲ ನಾನು ಎಂದಿಗೂ
ನಿನ್ನ ಏಳಿಗೆಯ ಬಯಸುವ ಜೀವವು ನಾ
ಏಳು-ಬೀಳಿನ ಹಾದಿಯಲಿ ಕೈಹಿಡಿವೆ..
ಎನ್ನ ಮನಸಿನ ಮಾಳಿಗೆಯೇ ನಿನಗೆ
ನೆರಳಾಗಿ ನೆರಳು ನೀಡುವಂತೆ ಕಾಪಾಡುವೆ..
ನೀ ಬಲು ಸೋಜಿಗ ನನ್ನವನೇ ಅರಿಯೇ
ನಾ ನಿನದು ದಡ್ಡತನವೋ ಮುಗ್ದತೆಯೋ..?
ನೀ ನನ್ಬಾಳಿನ ಬೆಳಗುವ ದೀವಿಗೆಯೂ
ಅರಿಸಿನ ಕುಂಕುಮ ಸಿರಿಚಂದನದ
ಘಮಲು ನೀನು ನನ್ನೊಲವ ಸಿಹಿಯಾದ
ಸವಿಜೇನ ಅಮಲು ನೀನು ಸಖನೇ..
ಜೀವಮಾನವ ಅಡವಿಡುವೆ ನಿನಗಾಗಿ
ನಿನ್ನೊಲುಮೆಯ ಹಸುಕಂದ ನಾನಾಗಿ..❤️
-ಹಿತಾ💐(Hitha)

 ಈಗೊಬ್ಬ ನಾ...
Your alwysz invited to collab
#chikey #ranjuಗೊಂಬೆ_ಪ್ರೇಮಕವಿತೆಗಳು #yqkannadaquotes #yqkannadalove #yqkannadapoems #yqcollab #yqquotes_yqlove #YourQuoteAndMine
Collaborating with Quote Fellow

ರಂಜಿತಾ ಸೋಮಶೇಖರ್ ❤️

ಸಾವಿರ ಕನಸುಗಳ ತಾ ಮೂಟೆ ಕಟ್ಟಿಟ್ಟು ದುಡಿಯುವನು/ದುಡಿಯುವಳು ಸದಾ ಸಣ್ಣ ನಗುವ ಹೊತ್ತು Your alwysz invited to collab ranjuಗೊಂಬೆ_ಹಿತನುಡಿಗಳು #chikey #yqkannada #yqkannadaquotes #yqkannadalove #yqkannadapoems #yqcollab #YourQuoteAndMine Collaborating with Quote Fellow

read more
ಅರ್ಥ ಮಾಡಿಕೊಳ್ಳಬೇಕು 
ಸೃಷ್ಟಿಕರ್ತನಾಟವ 
ನಿರ್ವಹಿಸಿಬಿಡಬೇಕು ಛಲದಿ 
ಬದುಕಿನ ಯಾನವ..!

ಜವಾಬ್ದಾರಿಯ ಹೊತ್ತ ಸಂಬಂಧಗಳ ಸುಳಿಯಲ್ಲಿ 
ಬತ್ತಿಹೋದವೂ ನೂರಾರು ಬಯಕೆಗಳು 
ನೋವ ತಾಳಲಾರದೆ ಕಳೆದುಹೋದವು
ಅದೆಷ್ಟೋ ಹಗಲು ರಾತ್ರಿಗಳು..!

ಹುದುಗಿಸಿಬಿಡಬೇಕು ಮನವೇ 
ನೀ ನಿನ್ನೆಲ್ಲಾ ನೋವ 
ತಾಳಲಾರದೆ ಇದ್ದರೂ 
ಸಹಿಸಲೇಬೇಕಲ್ಲವನು ನಿನ್ಜೀವ..!

ಕತ್ತು ಹಿಸುಕಿ ಕೊಂದುಬಿಟ್ಟೆ 
ನನ್ನೆಲ್ಲಾ ಬಯಕೆಗಳನ್ನು 
ಆತ್ಮ ಪರಮಾತ್ಮನಲ್ಲಿ ಲೀನವಾದೊಡೆ 
ಚಿರಶಾಂತಿ ದೊರೆವುದು ಮನಕಿನ್ನು..! ಸಾವಿರ ಕನಸುಗಳ ತಾ ಮೂಟೆ ಕಟ್ಟಿಟ್ಟು
ದುಡಿಯುವನು/ದುಡಿಯುವಳು ಸದಾ ಸಣ್ಣ ನಗುವ ಹೊತ್ತು
Your alwysz invited to collab
#ranjuಗೊಂಬೆ_ಹಿತನುಡಿಗಳು
#chikey #yqkannada #yqkannadaquotes #yqkannadalove #yqkannadapoems #yqcollab
#YourQuoteAndMine
Collaborating with Quote Fellow

ರಂಜಿತಾ ಸೋಮಶೇಖರ್ ❤️

ಬೆರೆತು ಬೇರಾದಳು ಮನಸ ಚೂರು ಮಾಡಿ ಮುನ್ನಡೆದಳು Your alwysz invited to collab #chikey #yqkannada #yqkannadaquotes #yqkannadalove #yqkannadapoems #yqcollab #yqquotes #YourQuoteAndMine Collaborating with Quote Fellow

read more
ಕೈಹಿಡಿದು ಹೆಜ್ಜೆಯೊಡನೆ ಹೆಜ್ಜೆಯಿಟ್ಟವನು 
ಮನದೊಳು ಪ್ರೇಮದ ಬೀಜವ ಬಿತ್ತಿದವ 
ಚಿಗುರೊಡೆವ ಮುನ್ನವೇ ಸಸಿಯ ಕಿತ್ತೊಗೆದನವ..!

ಕಾಳಜಿಯ ಕಾವಲಿನಲ್ಲಿ ಜೊತೆಯಾದವನು 
ಸಂಜೆಗತ್ತಲಲ್ಲಿ ನೆನಪುಗಳ ದೀಪವ ಹೊತ್ತಿಸಿದ 
ಕಡೆಗೆ ಕಣ್ಣೇರ ಮಳೆ ಸುರಿಸಿ ಬೆಳಕ ನಂದಿಸಿದ..!

ಅಂದು ಮಾತು ತಡೆಯಿರದೇ ಸಾಗಿತ್ತು 
ಇಂದು ಮಾತುಗಳೇ ಮೌನವಾಗಿ ಬದಲಾಗಿತ್ತು 
ಅವನ ನೆನೆನೆನೆದು ನನ್ನೊಲವ ತಡೆಹಿಡಿದು 
ಬದುಕಲಿ ನಾನ್ಹೇಗೆ ಕಲಿಸಲಿಲ್ಲ ಅದ ಅವನೆನಗೆ..!

ಹೋದಲೆಲ್ಲಾ ಅವನೇ ಬಂದು ಕೂತಂತೆ ನನ್ಪಕ್ಕ 
ಅದ್ಹೇಗೆ ಮರೆಯಲಿ ಅವನನ್ನು ನಾ ದೇವನೇ 
ಅವನಿರದ ಬದುಕ ನಾ ಅರೆಕ್ಷಣವು ಬಾಳೆನೇ 
ಅಯ್ಯೋ ಅವನೊಲವ ಕಿಚ್ಚು ಸುಡುತಿಹುದು ನನ್ಜೀವವನೇ..!
 ಬೆರೆತು ಬೇರಾದಳು ಮನಸ ಚೂರು ಮಾಡಿ ಮುನ್ನಡೆದಳು
Your alwysz invited to collab
#chikey #yqkannada #yqkannadaquotes #yqkannadalove #yqkannadapoems #yqcollab #yqquotes #YourQuoteAndMine
Collaborating with Quote Fellow

ರಂಜಿತಾ ಸೋಮಶೇಖರ್ ❤️

"ಅನುಯಾಯಿ ಮನಸಿಗೆ ಯಾರು ಹಚ್ಚುವರು ಔಷಧ ಮಾನಸಿಕ ಗಾಯಕ್ಕೆ " Your alwysz invited to collab #chikey #yqkannada #yqkannadaquotes #yqkannadalove #yqkannadapoems #yqcollab #yqquotes #YourQuoteAndMine Collaborating with Quote Fellow

read more
ದಿಕ್ಕಿಲ್ಲದೆ ದಿಕ್ಕೆಟ್ಟ ಸ್ಥಳವದು 
ಮನವ ಹಿಂಡಿದ ವೇಳೆಯದು 
ಅರ್ಥವಿಲ್ಲದೆ ಬೆಸೆದ ಬಂಧಗಳೊಡನೆ 
ವ್ಯರ್ಥ ಪ್ರಲಾಪ ಮುಗಿಸುವ ಸಮಯವದು 

ಅದಾರೋ ಅನ್ಯರ ಮೇಲೆ ನಿನಗ್ಯಾಕೀ ಒಲವು
ಅರಿತುಕೋ ಸತ್ಯವಂತರಿಗಿದಲ್ಲ ಕಾಲವು 
ಎಲ್ಲೆಲ್ಲಿಯು ಇಹರೂ ಮುಖವಾಡದಾರಿಗಳು 
ಮರೆತೆಲ್ಲ ಚಿಂತೆ ನಡೆಸು ನಿನ್ಬಾಳ ಸಂತೆ 😔 "ಅನುಯಾಯಿ ಮನಸಿಗೆ ಯಾರು ಹಚ್ಚುವರು ಔಷಧ ಮಾನಸಿಕ ಗಾಯಕ್ಕೆ "
 Your alwysz invited to collab
#chikey #yqkannada #yqkannadaquotes #yqkannadalove #yqkannadapoems #yqcollab #yqquotes #YourQuoteAndMine
Collaborating with Quote Fellow

ರಂಜಿತಾ ಸೋಮಶೇಖರ್ ❤️

"ಎಳೆದು ಬಿಟ್ಟ ತೇರು ಮನವು ಕೊನೆಯ ಕ್ಷಣದಿ ಎಲ್ಲ ತೃಣವು" Your alwysz invited to collab #chikey #yqkannada #yqkannadaquotes #yqkannadalove #yqkannadapoems #yqcollab #yqquotes #YourQuoteAndMine Collaborating with Quote Fellow

read more
ದೂರದೂರಾ ಮಸಣ ಇಂದಲ್ಲ ನಾಳೆ ಸೇರಲೇಬೇಕು ತೊರೆದೆಲ್ಲ ಬಾಳ ಬಂಧನ..!
ಬಂದಿಹೇವಿಲ್ಲಿ ಜೀವನವೆಂಬ ಜಂಜಾಟದಲ್ಲಿ ಅದ್ಹೇಗೋ ಸಂತಸದಿ ಬಾಳಿ ಬಿಡಲು ಅನುದಿನ 
ನಾನು ನನ್ನದೆಂಬ ಅಹಂ ತೊರೆಯದಿರೆ ಮನುಜನ ಅಟ್ಟಹಾಸಕ್ಕೆ 
ವಿಧಿಯೇ ಸರಿಯಾದ ಶಿಕ್ಷೆಯ ವಿಧಿಸಿ ಹಾಕುವನೊಮ್ಮೆಲೆ ಶಾಶ್ವತ ಕಡಿವಾಣ 🙏 "ಎಳೆದು ಬಿಟ್ಟ ತೇರು ಮನವು ಕೊನೆಯ ಕ್ಷಣದಿ ಎಲ್ಲ ತೃಣವು"
Your alwysz invited to collab
#chikey #yqkannada #yqkannadaquotes #yqkannadalove #yqkannadapoems #yqcollab #yqquotes #YourQuoteAndMine
Collaborating with Quote Fellow

ರಂಜಿತಾ ಸೋಮಶೇಖರ್ ❤️

"ಭೂತ-ವರ್ತಮಾನ-ಭವಿಷ್ಯ" You are alwysz Invited to collab #chikey #yqjogi #yqkannadaquotes #yqcollab #yqkannadapoems #kannadaquotes #yqkannadalove #YourQuoteAndMine Collaborating with Quote Fellow

read more
ಬದುಕೇ ಹಾಗೆ ದಿನವೂ ಹೊಸ ಹೊಸ ಪಾಠಗಳ ಕಲಿಸುತ್ತಲೇ ಇರುತ್ತದೆ 🤐
ಹಿಂದಿನ ನೆನಪುಗಳು ನಾಳಿನ ಬದುಕಿಗೆ ಉತ್ತಮ ಪಾಠವ ಕಲಿಸಿ
ಕೈಹಿಡಿದು ನಡೆಸುವ ದಾರಿದೀಪದಂತಿರಬೇಕೇ ಹೊರತು 
ನೆಮ್ಮದಿಯ ಕಸಿಯುವ ಜೀವಂತ ಚಿತೆಯಂತಲ್ಲ..!
ಒಳ್ಳೆಯದು ಕೆಟ್ಟದು ಎರಡು ನಮ್ಮ ಆಯ್ಕೆಯಲ್ಲೇ ಇರುತ್ತದೆ 
ಆರಿಸಿಕೊಳ್ಳುವುದು ನಮಗೆ ಬಿಟ್ಟಿದ್ದು ಅಷ್ಟೇ 🙏 "ಭೂತ-ವರ್ತಮಾನ-ಭವಿಷ್ಯ"
You are alwysz Invited to collab
#chikey #yqjogi  #yqkannadaquotes #yqcollab #yqkannadapoems #kannadaquotes #yqkannadalove    #YourQuoteAndMine
Collaborating with Quote Fellow
loader
Home
Explore
Events
Notification
Profile