Find the Best photocreditgoogle Shayari, Status, Quotes from top creators only on Nojoto App. Also find trending photos & videos about a love shayari photo, l love you shayari photo sauth hiro dowalod, sufiyan name love photo, serial actress name with photo, the shayari photo,
Anand Dadhich
फ्लाइंग किस्स हास्य कविता जल्द चैनल पर 😊 खोल मोहब्बत की दुकान, वो प्रेम प्रीत बेच रहे है.. तुम चाहो या ना चाहो फ्लाइंग किस्स भेज रहे है..। आँख मार उनका अंदाज, पार्टी वाले झेल रहे है.. खोल मोहब्बत की दुकान इश्क इशारों से खेल रहे है..। अरे धंधा है उनका गजब, वो भ्रष्टाचार में नेक रहे है... तुम जानों या ना जानों वो अपनी रोटी सेक रहे है..। परिवार है उनका अजब, धर्म भ्रम के लेख रहे है.. तुम मानों या ना मानों मुर्ख दास माथा टेक रहे है..। कवि आनंद दाधीच, भारत ©Anand Dadhich #flyingkiss #rahulinparliament #kaviananddadhich #poetananddadhich #photocreditgoogle #smritiirani
ಸುಮಾ ರಮೇಶ್
ಕೆಟ್ಟದ್ದನ್ನು ಬಯಸುವುದಿಲ್ಲ ಯಾರಿಗೂ ನಾನು; ನನಗೆ ನೋವು ಕೊಟ್ಟವರಿಗೂ! ಅವರೊಳಗಿನ ನೋವು ಹಾಗೆ ಮಾಡಿಸಿದ್ದಿರಬಹುದು, ಈಗೇನಿದ್ದರೂ ಅದು ಶಮನವಾಗಲಿ ಎಂಬುದೇ ನನ್ನ ಹಾರೈಕೆ! #ನೋವು #ಕೆಟ್ಟದು #ಶಮನ #yqjogi_kannada #yqjogikannada #yqbaba #yqjogi #photocreditgoogle
#ನೋವು #ಕೆಟ್ಟದು #ಶಮನ #yqjogi_kannada #yqjogikannada #yqbaba #yqjogi #photocreditgoogle
read moreಸುಮಾ ರಮೇಶ್
ಮಳೆ ಸುರಿವಾಗ ಕಾಮನಬಿಲ್ಲನ್ನು ಅರಸುವ ಕಂಗಳು; ಕತ್ತಲಲ್ಲಿ ನಕ್ಷತ್ರಗಳನ್ನು ನೋಡಿ ಹೊಳೆದವು! #ಕಾಮನಬಿಲ್ಲು #ನಕ್ಷತ್ರಗಳು #ಕಂಗಳು #yqjogi_kannada #yqjogi #yababa #photocreditgoogle
#ಕಾಮನಬಿಲ್ಲು #ನಕ್ಷತ್ರಗಳು #ಕಂಗಳು #yqjogi_kannada #yqjogi #yababa #photocreditgoogle
read moreಸುಮಾ ರಮೇಶ್
ನನ್ನ ಹಸಿರು ಭೂಮಿಗೆ ನಿನ್ನ ನೀಲಾಗಸದ ಚುಂಬಕ ಗಾಢಾಲಿಂಗನ, ಮರ್ತ್ಯದಿಂದ ಮೇಲೇರಿ ಗಂಧರ್ವತ್ವದ ದಿಗಂತದೆಡೆಗಿನ ಜೋಡಿ ಪಯಣ, ಒಲವಿನ ಅಮೃತದ ಹಿಂಗದ ದಾಹದಲ್ಲಿ ಸಿಲುಕೋಣ ಪುನರಾವರ್ತನೆಯ ಚಕ್ರದಲ್ಲಿ, ನಿನಗೆ ಭುವಿಗಿಳಿಯಲಾಗದಿದ್ದರೆ ಹೇಳು ಭೇಟಿಯಾಗೋಣವಲ್ಲೇ, ಗಡಿಯಿರದ ಅಸೀಮ ನಭನೀಲಿಯಲ್ಲಿ; ಕರಗಿ ಒಂದಾಗಿ ಹಗುರಾದ ಹನಿಯಾಗಿ, ಒಟ್ಟಾಗಿ ಸುರಿದು ಇಳೆಗೆ ಇಳಿಯೋಣ ಮಳೆಯಾಗಿ! #ದಿಗಂತ #ಪ್ರೀತಿ #ಮಳೆ #yqjogi_kannada #yqjogikannada #yqbaba #yqjogi #photocreditgoogle
#ದಿಗಂತ #ಪ್ರೀತಿ #ಮಳೆ #yqjogi_kannada #yqjogikannada #yqbaba #yqjogi #photocreditgoogle
read moreಸುಮಾ ರಮೇಶ್
ಮನಕ್ಕಾವರಿಸುವ ಕತ್ತಲಿಗೆ ಅಂಜಬೇಕಿಲ್ಲ; ಇರುಳಿನಲ್ಲಷ್ಟೇ ನಕ್ಷತ್ರಗಳು ಹೊಳೆಹೊಳೆದು ಕಾಣುವುದಕ್ಕೆ ಅವಕಾಶವಿರುವುದು! #ಕತ್ತಲು #ಅಂಜಿಕೆ #ಹೊಳಪು #yqjogi_kannada #yqjogi #yqbaba #photocreditgoogle
#ಕತ್ತಲು #ಅಂಜಿಕೆ #ಹೊಳಪು #yqjogi_kannada #yqjogi #yqbaba #photocreditgoogle
read moreಸುಮಾ ರಮೇಶ್
ಪ್ರೀತಿ ವಿಶ್ವಾಸಗಳನ್ನು ತೋರುವುದಿದ್ದರೆ ನಾನು ಬದುಕಿರುವಾಗಲೇ ತೋರಿಬಿಡಿ; ಏಕೆಂದರೆ ಸತ್ತವರ ಮುಖ ನೋಡಿದಾಗ ಶತೃಗಳೂ ಕಣ್ಣೀರಿಡುತ್ತಾರೆ! #ಸಾವು #ಬದುಕು #yqjogi_kannada #yqjogi #yqbaba #photocreditgoogle
#ಸಾವು #ಬದುಕು #yqjogi_kannada #yqjogi #yqbaba #photocreditgoogle
read moreಸುಮಾ ರಮೇಶ್
ಅವರು ಪ್ರಶ್ನಿಸಿದರು "ನೀನು ಹಿಂದುವೋ, ಮುಸ್ಲೀಮಳೋ ಅಥವಾ ಕ್ರೈಸ್ತಳೋ?" ಉತ್ತರಿಸಿದಳವಳು "ನಾನು ಹೊಟ್ಟೆಗಿಲ್ಲದೆ ಹಸಿದವಳು!" — % & #ಹಸಿವು #ಧರ್ಮ #ಹಕ್ಕು #yqjogi #yqjogikannada #yqjogi_kannada #yqbaba #photocreditgoogle
#ಹಸಿವು #ಧರ್ಮ #ಹಕ್ಕು #yqjogi #yqjogikannada #yqjogi_kannada #yqbaba #photocreditgoogle
read moreಸುಮಾ ರಮೇಶ್
ಬೇಸರವಿಲ್ಲವೆನಗೆ ನಿರ್ಲಕ್ಷಿಸಿ ನನ್ನ ದೂರಸರಿಸಿದಿರೆಂದು, ಸಮಾಧಾನವಿದೆ ನನಗೆ ಜೀವನಪಾಠ ಕಲಿತೆನಿಂದು; ನೀವಿಲ್ಲದೆಯೂ ಬದುಕಬಲ್ಲೆನೆಂದು!— % & #ದೂರವಾದ #ಕಲಿಕೆ #ಸಮಾಧಾನ #yqjogi #yqjogikannada #yqjogi_kannada #photocreditgoogle
#ದೂರವಾದ #ಕಲಿಕೆ #ಸಮಾಧಾನ #yqjogi #yqjogikannada #yqjogi_kannada #photocreditgoogle
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited