Find the Best yqkavite Shayari, Status, Quotes from top creators only on Nojoto App. Also find trending photos & videos about
ಲಕುಮಿಕಂದ ಮುಕುಂದ
ನರನ ಪಾಪ..! (ಕ್ಯಾಪ್ಶನ್ ಓದಿರಿ) ನರನ ಪಾಪ.. ಸೃಷ್ಠಿ ಸುಜನನು ಕುಜನರ ಪಾಪಕ್ಕೆ ಬಲಿಯಾಗಿಹನು. ಅದು ಅವನದ್ದೆ ಪಾಪ,ಪಾಪಿ ಸಂತಾಪಿ.! ಲೋಕದಿ ಅವಧೂತನಂತೆ ಅವತರಿಸಿ ಎಚ್ಚಿಸಿದಳೊಬ್ಬಾಕೆ. ಚೀನಾದ ಸಣ್ಣ ಕಣ್ಣಿನ ಹುಡುಗಿ,ಎಲ್ಲೆಲ್ಲೂ ಅವಳದ್ದೆ ಗುಲ್ಲು.! ಹೆತ್ತ ಕರುಳನ್ನೇ ಮರೆತವರು ತವರ ಹಾದಿ ಹಿಡಿದರು.
ನರನ ಪಾಪ.. ಸೃಷ್ಠಿ ಸುಜನನು ಕುಜನರ ಪಾಪಕ್ಕೆ ಬಲಿಯಾಗಿಹನು. ಅದು ಅವನದ್ದೆ ಪಾಪ,ಪಾಪಿ ಸಂತಾಪಿ.! ಲೋಕದಿ ಅವಧೂತನಂತೆ ಅವತರಿಸಿ ಎಚ್ಚಿಸಿದಳೊಬ್ಬಾಕೆ. ಚೀನಾದ ಸಣ್ಣ ಕಣ್ಣಿನ ಹುಡುಗಿ,ಎಲ್ಲೆಲ್ಲೂ ಅವಳದ್ದೆ ಗುಲ್ಲು.! ಹೆತ್ತ ಕರುಳನ್ನೇ ಮರೆತವರು ತವರ ಹಾದಿ ಹಿಡಿದರು. #yqquotes #ಲಕುಮಿಕಂದ #yqjogi_kannada #ಕೆರೋನಾ #yqkavite
read moreಲಕುಮಿಕಂದ ಮುಕುಂದ
"ಸತ್ಯ ಸಂಗ್ರಾಮ" ಬದುಕೊಂದು ನಿತ್ಯ ಮನಕುಣಿತ ಸತ್ಯ ಸಂಗ್ರಾಮವದು ಅನವರತ (ಪೂರ್ಣ ಕವಿತೆಗಾಗಿ ಕ್ಯಾಪ್ಶನ್ ಓದಿ) "ಸತ್ಯ ಸಂಗ್ರಾಮ" ಬದುಕೊಂದು ನಿತ್ಯ ಮನಕುಣಿತ ಸತ್ಯ ಸಂಗ್ರಾಮವದು ಅನವರತ ಗುರಿಯ ದಾರಿ ಎಷ್ಟೋ ದೂರ.? ಆವುದೋ? ಏನು ನಿರಿಯ ಸಾರ.. ಕಾವ್ಯ ಕಬ್ಬ, ಅನುಭವದ ರೂಪ
"ಸತ್ಯ ಸಂಗ್ರಾಮ" ಬದುಕೊಂದು ನಿತ್ಯ ಮನಕುಣಿತ ಸತ್ಯ ಸಂಗ್ರಾಮವದು ಅನವರತ ಗುರಿಯ ದಾರಿ ಎಷ್ಟೋ ದೂರ.? ಆವುದೋ? ಏನು ನಿರಿಯ ಸಾರ.. ಕಾವ್ಯ ಕಬ್ಬ, ಅನುಭವದ ರೂಪ #yqkannada #ಲಕುಮಿಕಂದ #yqlife #yqjogi_kannada #yqkavite
read moreಲಕುಮಿಕಂದ ಮುಕುಂದ
"ಕತ್ತಿಯಂಚಿನ ಬದುಕು.!" ರೈತದಿನದ ವಿಶೇಷ ಕವಿತೆ. (ಕ್ಯಾಪ್ಶನ್ ಓದಿ) "ಕತ್ತಿಯಂಚಿನ ಬದುಕು.!" ಹುದಲಿನ ಕಾಲು,ಕೆದರಿದ ಕೂದಲ ಬಿಳಿದೇ ಗಡ್ಡ,ಮಾಸಿದ ಬಣ್ಣ.. ಹರಿದ ದೋತರ,ಬೆವರಿನ ಮೈ ಅವನೇ ನೋಡು,ನಮ್ಮ ರೈತಣ್ಣ. ಹಸಿದ ಹೊಟ್ಟೆಗೆ ತುತ್ತು ಉಣಿಸಿ
"ಕತ್ತಿಯಂಚಿನ ಬದುಕು.!" ಹುದಲಿನ ಕಾಲು,ಕೆದರಿದ ಕೂದಲ ಬಿಳಿದೇ ಗಡ್ಡ,ಮಾಸಿದ ಬಣ್ಣ.. ಹರಿದ ದೋತರ,ಬೆವರಿನ ಮೈ ಅವನೇ ನೋಡು,ನಮ್ಮ ರೈತಣ್ಣ. ಹಸಿದ ಹೊಟ್ಟೆಗೆ ತುತ್ತು ಉಣಿಸಿ #yqquotes #ಲಕುಮಿಕಂದ #yqjogi_kannada #yqkavite #yqraita
read moreಲಕುಮಿಕಂದ ಮುಕುಂದ
ಕಾವ್ಯ ಹುಟ್ಟಿದ ಜಾಡು ಹಿಡಿದು.. (ಕ್ಯಾಪ್ಸನ್ ಓದಿ) *ಕಾವ್ಯ ಹುಟ್ಟಿದ ಜಾಡು ಹಿಡಿದು* ಕೇರಿಯಂಚಿನ ಹೆಂಚಿನ ಮನೆಯ ಕೆಂಚವ್ವನ ಮಂಚದೊಳಾಡುವ ಕೂಸಿನ ನಸುನಗೆಯಲ್ಲಿತ್ತು ಕವಿತೆ.. ಬರದ ನಡುವೆ ಸುರಿದ ಸೋನೆಯ ಹನಿಯೊಳು ಕುಣಿದಾಡುವ ಪೋರನ ಮನದ ಮೂಲೆಯಲ್ಲಿತ್ತು ಕವಿತೆ..
*ಕಾವ್ಯ ಹುಟ್ಟಿದ ಜಾಡು ಹಿಡಿದು* ಕೇರಿಯಂಚಿನ ಹೆಂಚಿನ ಮನೆಯ ಕೆಂಚವ್ವನ ಮಂಚದೊಳಾಡುವ ಕೂಸಿನ ನಸುನಗೆಯಲ್ಲಿತ್ತು ಕವಿತೆ.. ಬರದ ನಡುವೆ ಸುರಿದ ಸೋನೆಯ ಹನಿಯೊಳು ಕುಣಿದಾಡುವ ಪೋರನ ಮನದ ಮೂಲೆಯಲ್ಲಿತ್ತು ಕವಿತೆ.. #yqtales #yqkannada #ಲಕುಮಿಕಂದ #yqjogi_kannada #yqkavite
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited