Nojoto: Largest Storytelling Platform

Best ShivuPatel Shayari, Status, Quotes, Stories

Find the Best ShivuPatel Shayari, Status, Quotes from top creators only on Nojoto App. Also find trending photos & videos about shivu kumar 10, happy birthday shivu, shivu meaning, shivu gowda, shivu,

  • 1 Followers
  • 14 Stories

ರಂಜಿತಾ ಸೋಮಶೇಖರ್ ❤️

Pc : Pinterest ನಿನ್ನ ಸ್ನೇಹದಿಂದ ಎಲ್ಲಾ ಚಂದ ಚಂದ 💞 #yqjogi #yqkannada #yqyqjogi #ShivuPatel #chikey #ಶ್ರೀರಂಗ ranjuಗೊಂಬೆ

read more
ಸಪ್ತಸಾಗರದೊಳು 
ಅಡಗಿದ್ದರು 
ಬಿಡಲಾರೆನು 
ನಾ ನಿನ್ನ..
ನಿನ್ನ ಸ್ನೇಹವೆಂಬ 
ಬಂಧನವೇ 
ಬೇಕಾಗಿದೆ 
ನಾ ಬದುಕಲಿನ್ನ.. 
ಮರೆತು ಸಹ 
ಮರೆಯದಿರು 
ಈ ತಬ್ಬಲಿ ಜೀವವನ್ನ 💞 Pc : Pinterest 
ನಿನ್ನ ಸ್ನೇಹದಿಂದ ಎಲ್ಲಾ ಚಂದ ಚಂದ 💞
#yqjogi #yqkannada #yqyqjogi #ShivuPatel #chikey #ಶ್ರೀರಂಗ #ranjuಗೊಂಬೆ

ರಂಜಿತಾ ಸೋಮಶೇಖರ್ ❤️

Pc : Pinterest ನನ್ನ ಮುದ್ದು ಕೃಷ್ಣ 💞 #yqbaba #yqquotes #yqkannada #ಕೃಷ್ಣಾರ್ಪಣಮಸ್ತು #chikey #ShivuPatel ranjuಗೊಂಬೆ #ಶ್ರೀರಂಗ

read more
ನಿನದೆ 
ನೆನಪನು  
ನಯನವು  
ನೇಯುತಿರಲು 
ಕನಸಲು
ನಿನ್ನ ಕಾಣುವ 
ಮನಸಾಗಿದೆ 
ಮುದ್ದು ಕೃಷ್ಣ 🧡 Pc : Pinterest 
ನನ್ನ ಮುದ್ದು ಕೃಷ್ಣ 💞
#yqbaba #yqquotes #yqkannada 
#ಕೃಷ್ಣಾರ್ಪಣಮಸ್ತು #chikey #ShivuPatel #ranjuಗೊಂಬೆ #ಶ್ರೀರಂಗ

ರಂಜಿತಾ ಸೋಮಶೇಖರ್ ❤️

Pc : Pinterest ಒಲವ ಬಂಧಿ 💘 #yqbaba #yqjogi_kannada #chikey #ShivuPatel ranjuಗೊಂಬೆ

read more
ನಿನ್ನೊಲವ 
ಅರಮನೆಯಲ್ಲಿ 
ಬಂಧಿಯಾಗಲು 
ನಿರ್ಬಂಧವ 
ಹೇರದೆ
ಕೊಟ್ಟುಬಿಡು 
ನೀನೊಮ್ಮೆ  
ಸಮ್ಮತಿಯ 
ನನ್ನೆನಿಯ 
ತೋರಿಬಿಡೊಮ್ಮೆ 
ನಮ್ಮ ಪ್ರೀತಿಗೆ 
ಹಸಿರು ನಿಶಾನೆಯ 💗
 Pc : Pinterest 
ಒಲವ ಬಂಧಿ 💘
#yqbaba #yqjogi_kannada 
#chikey #ShivuPatel #ranjuಗೊಂಬೆ

ರಂಜಿತಾ ಸೋಮಶೇಖರ್ ❤️

Pc : Pinterest ಒಂದೇ ಜೀವ 💘 #yqbaba #yqjogikannada #yqquotes #togetherforever #ShivuPatel #chikey ranjuಗೊಂಬೆ

read more
ನಮ್ ಪ್ರೀತಿ ಹೇಗಿರ್ಬೇಕು ಅಂದ್ರೇ 💝
ನೀನ್ ಪಡೋ ಪ್ರತಿ ನೋವಲ್ಲೂ ನೋವು ನನ್ಗಾಗ್ಬೇಕು 💞 
ನಾನ್ ಕಾಣೋ ಪ್ರತಿ ಖುಷಿಯಲ್ಲೂ ನಗು ನಿನ್ದಾಗಿರ್ಬೇಕು 💕 Pc : Pinterest 
ಒಂದೇ ಜೀವ 💘
#yqbaba #yqjogikannada #yqquotes #togetherforever #ShivuPatel #chikey #ranjuಗೊಂಬೆ

ರಂಜಿತಾ ಸೋಮಶೇಖರ್ ❤️

ನೋವಿನ ಹಿಂದೆಯೇ ನಲಿವಿದೆ, ತಿರುಗಿ ನೋಡಬೇಕಷ್ಟೆ ♥️ #yqjogi #yqkannada #yqquotes #ShivuPatel #chikey ranjuಗೊಂಬೆ

read more
ನೋವು ಅದರ ನೋವಿನ ಆಳವನರಿತ ಮನವಿದು, 
ನಿನ್ನಯ ನೋವಿಗೆ ನೋವಿನ ಮರುಲೇಪನವ ಮಾಡಲು ಕನಸಲು ಬಯಸದ ಮನವಿದು.. 
ನೋವ ಮರೆಸಿ ನಿನ್ನ ಮೊಗದಲಿ ನಗುವ ತರಿಸಿ ನಿನ್ನ ನಗುವಲೇ ಸಂತಸವ ಕಾಣುವ ಪುಟ್ಟ ಹೃದಯವಿದು ♥️ ನೋವಿನ ಹಿಂದೆಯೇ ನಲಿವಿದೆ, ತಿರುಗಿ ನೋಡಬೇಕಷ್ಟೆ ♥️
#yqjogi #yqkannada #yqquotes #ShivuPatel #chikey #ranjuಗೊಂಬೆ

ರಂಜಿತಾ ಸೋಮಶೇಖರ್ ❤️

ವನದೇವತೆಗಿದೋ ಕೋಟಿ ನಮನ 💚 ಹಸಿರೇ ಉಸಿರು ❤️ #yqkannada #yqjogi #ವನಸಿರಿ #ವನದ_ಅಳಲು #ವನ್ಯಜೀವಿ #chikey #ShivuPatel ranjuಗೊಂಬೆ

read more
ಪರಿಸರ ಮಾತೆ ನಮ್ಮೆಲ್ಲರ ಸೌಖ್ಯದಾತೇ..
ಒಮ್ಮೆಯೋಚಿಸಿ,  
ಉಸಿರಾಡುವ ಗಾಳಿಯದು ಕಲುಷಿತಗೊಂಡರೆ,  
ಜಲರಾಶಿಯದು ಬತ್ತಿ ಹೋದರೆ, 
ವನರಾಶಿಯದು ನಲುಗಿಹೋದರೆ, 
ಪ್ರಾಣಿ ಪಕ್ಷಿ ಸಂಕುಲವದು ಪಲಾಯನಗೊಂಡರೆ, 
ಹಸಿರು ನಿಸರ್ಗವದು ಬರಡಾಗಿಹೋದರೆ, 
ಬದುಕಲಾದೀತೇ ? 
ಮಾನವ ಸಂತತಿ ಉಳಿಯಬೇಕಾದರೆ ಪ್ರಕೃತಿ ಮಾತೆಯ ಸಂರಕ್ಷಿಸಲೇಬೇಕು.. 
ಭೂತಾಯಿಗೆ ಯಾವುದೇ ಮಾಲಿನ್ಯದ ತೊಂದರೆಯಾಗದಂತೆ, 
ಸಕಲ ಜೀವರಾಶಿಗಳ ಪೋಷಿಸುತಲಿ ನೆಲ ಜಲ ಪ್ರಕೃತಿಗೆ ಹಾನಿಯಾಗದಂತೆ ಕಾಪಾಡಿಕೊಳ್ಳಬೇಕು..
ಸದ್ಯ ಲಾಕ್ಡೌನ್ನಿಂದಾಗಿ ಪ್ರಕೃತಿ ಮಾತೆಯು ಇವೆಲ್ಲದರಿಂದ ಚೇತರಿಸಿಕೊಂಡಿದ್ದು,  
ನಾವು ಇಲ್ಲಿಯವರೆಗೂ ಮಾಡಿದ ಎಲ್ಲಾ ನೋವಿನಿಂದ ಗುಣಮುಖವಾಗುತ್ತಿದೆ..
ಪ್ರಕೃತಿಮಾತೆಯ ಸಂರಕ್ಷಿಸಲು ಇನ್ನುಮುಂದಾದರೂ ಶ್ರಮಿಸೋಣ..
ಪರಿಸರ ಸಂರಕ್ಷಣೆ ನಮ್ಮನಿಮ್ಮೆಲ್ಲರ ಹೊಣೆ..
ಮರೆಯದಿರಿ ❤️💚
 ವನದೇವತೆಗಿದೋ ಕೋಟಿ ನಮನ 💚
ಹಸಿರೇ ಉಸಿರು ❤️
#yqkannada #yqjogi
#ವನಸಿರಿ #ವನದ_ಅಳಲು  #ವನ್ಯಜೀವಿ #chikey #ShivuPatel #ranjuಗೊಂಬೆ

ರಂಜಿತಾ ಸೋಮಶೇಖರ್ ❤️

Pc : Pinterest ಇರುವಾಗ ನೀನು ಆಸರೆ ಲೋಕವೇ ನನಗೆ ಕೈಸೆರೆ ♥️ #yqjogikannada #yqquotes #yqbaba #ಅವನು_ಅವಳು #ಜೀವದಜೋಡಿಗಳು #ShivuPatel ranjuಗೊಂಬೆ #chikey

read more
ಎರಡು ಹೃದಯಗಳು ಬೆರೆಯಲು ಬೇಕಿಲ್ಲ ಯಾವ ಸಂಪತ್ತು, 
ಜೊತೆಗಿದ್ದರೆ ಸಾಕು ನಿಷ್ಕಲ್ಮಶ ಪ್ರೇಮವೆಂಬ ಸ್ವತ್ತು..
ತಿನಿಸಿದರೆ ಸಾಕು ನೀನು ಒಲವಿನಿಂದ ಆಸರೆಯ ತುತ್ತು, 
ಮನವಿದು ಬೇಡದು ನಿನ್ನ ಹೊರತು ಬೇರೇನೂ ಇನ್ಯಾವತ್ತೂ ❤️ Pc : Pinterest 
ಇರುವಾಗ ನೀನು ಆಸರೆ ಲೋಕವೇ ನನಗೆ ಕೈಸೆರೆ ♥️
#yqjogikannada #yqquotes #yqbaba #ಅವನು_ಅವಳು #ಜೀವದಜೋಡಿಗಳು #ShivuPatel #ranjuಗೊಂಬೆ #chikey

ರಂಜಿತಾ ಸೋಮಶೇಖರ್ ❤️

Pc : Pinterest ನಯನ ಸುಂದರಿ ನನ್ನ ಹೃದಯದ ಚೋರಿ ♥️ #ಲವ್ #ನಯನಧ್ಯಾಯನ #ನಯನಸುಮ #ShivuPatel #chikey #ಶಿಶಿರ

read more
ನಿನ್ನೀ ನಯನ ಕಮಲಗಳು ಸಾರಿವೆ ನನ್ನೆದೆಗೆ ಸಮರ,  
ಹೂಡದಿರು ಬಾಣವ ಸುಕೋಮಲೆ ನಿನ್ನ ಕಣ್ಣೋಟದಿಂದ, 
ಮರೆಯಾಗಿ ಹೋಗುವೆನು ನಾನು ಭ್ರಮಾಲೋಕದಲಿ ಭುವಿಯಿಂದ..
ಅದೇನು ನಶೆ ತುಂಬಿರುವುದೋ ಆ ನಿನ್ನ ಕಪ್ಪು ಬಿಳುಪಿನ ನಯನಗಳಲಿ, 
ಆಗಸದ ನಕ್ಷತ್ರವೆಲ್ಲವೂ ಸಹ ದೋಚಿರುವಂತಿದೆ ಹೊಳಪನು ನಿನ್ನ ಸುಂದರ ನಯನಗಳ ನೋಡುತಲಿ ♥️ Pc : Pinterest 
ನಯನ ಸುಂದರಿ ನನ್ನ ಹೃದಯದ ಚೋರಿ ♥️
#ಲವ್ #ನಯನಧ್ಯಾಯನ #ನಯನಸುಮ #ShivuPatel #chikey #ಶಿಶಿರ

ರಂಜಿತಾ ಸೋಮಶೇಖರ್ ❤️

ಚಂದದ ಕನಸಿನ ಹೃದಯದರಮನೆಗೆ ಬೇಕಂತೆ ಕಾವಲುಗಾರ, 
ಕಾವಲು ಕಾಯಲು ಅಂತದ್ದೇನು ಬೇಕಿಲ್ಲವೋ ಸರದಾರ, 
ನೀ ಒಮ್ಮೆ ಹಾಕಿದರೆ ಸಾಕು ಮೂರು ಗಂಟಿನ ಮೂಗುದಾರ,  
ಆರಂಭ ಅಲ್ಲಿಂದಲೇ ನಮ್ಮೀ ಜೀವನದಲಿ ಒಲವಿನ ಸಾಕ್ಷಾತ್ಕಾರ.. ♥️ Pc : Pinterest 
#love #life #futuregoals #happinesswithin #loveuforever 
#ShivuPatel #chikey

ರಂಜಿತಾ ಸೋಮಶೇಖರ್ ❤️

Pc : Pinterest ಮನದ ಮೌನ ಕಾಳಗ ♥️ ಬಯಸಿದೆ ನಿನ್ನೊಲವ ಓಲಗ ♥️ #happinessisyou #couplediaries #loveforever #madeforeachother #ShivuPatel #chikey #ಶ್ರೀರಂಗ

read more
ಮೌನದ ಮಹಲಿನೊಳು ಒಲವ ಸಂಘರ್ಷ, 
ನಿನ್ನೊಲವ ಭಾವಸ್ಪರ್ಶ ನೀಡಿತೆನಗೆ ಹರ್ಷ.. 
ಕೇಳುವೆಯ ಒಮ್ಮೆ ಮನದೊಳು ನಡೆದಿರುವ ಘರ್ಷ, 
ನೀನೇ ಬೇಕೆಂದು ಚಂಡಿ ಹಿಡಿದು ಕೂತಿದೆ ಹೃದಯದ ಭಾವೋದ್ಘಾರ್ಷ..♥️ Pc : Pinterest 
ಮನದ ಮೌನ ಕಾಳಗ ♥️
ಬಯಸಿದೆ ನಿನ್ನೊಲವ ಓಲಗ ♥️
#happinessisyou #couplediaries #loveforever #madeforeachother 
#ShivuPatel #chikey #ಶ್ರೀರಂಗ
loader
Home
Explore
Events
Notification
Profile