Find the Best ಹುಟ್ಟುಹಬ್ಬದ_ಶುಭಾಶಯಗಳು Shayari, Status, Quotes from top creators only on Nojoto App. Also find trending photos & videos about
ರಂಜಿತಾ ಸೋಮಶೇಖರ್ ❤️
ನೀವಂದ್ರೆ.... ❤️ ನಗೆಯ ಸಾಮ್ರಾಟ ❤️ ಅಭಿಮಾನಿಗಳ ಆರಾಧ್ಯ ದೈವ..... ಪದಗಳಿಗೂ ನಿಲುಕದ ಗುಣ ಸ್ವಭಾವ 🥰 ನಿಷ್ಕಲ್ಮಶ ಮನದ ಸಾಹುಕಾರ.... ಪ್ರೀತಿಯನ್ನ ಪ್ರೀತಿಯಿಂದಲೇ ಹಂಚೋ ಮಾತೃತ್ವ.... ಕಗ್ಗಲ್ಲೂ ಮನಸ್ಸನ್ನು ಕರಗಿಸಬಲ್ಲ ಮಾನವೀಯತೆ.... ನಡೆಯಲ್ಲೂ ನುಡಿಯಲ್ಲೂ ಯಾರಲ್ಲೂ ಕಾಣದ ಸರಳತೆ... ವಿನೇಯತೆ, ವಿದೇಯತೆ, ನಡತೆ ಅಬ್ಬಾ ಒಂದೇ ಎರಡೇ ಬಣ್ಣಿಸಲಾಗದ ಗ್ರಂಥಾಲಯದಂತೆ ನೀವು....
ನಗೆಯ ಸಾಮ್ರಾಟ ❤️ ಅಭಿಮಾನಿಗಳ ಆರಾಧ್ಯ ದೈವ..... ಪದಗಳಿಗೂ ನಿಲುಕದ ಗುಣ ಸ್ವಭಾವ 🥰 ನಿಷ್ಕಲ್ಮಶ ಮನದ ಸಾಹುಕಾರ.... ಪ್ರೀತಿಯನ್ನ ಪ್ರೀತಿಯಿಂದಲೇ ಹಂಚೋ ಮಾತೃತ್ವ.... ಕಗ್ಗಲ್ಲೂ ಮನಸ್ಸನ್ನು ಕರಗಿಸಬಲ್ಲ ಮಾನವೀಯತೆ.... ನಡೆಯಲ್ಲೂ ನುಡಿಯಲ್ಲೂ ಯಾರಲ್ಲೂ ಕಾಣದ ಸರಳತೆ... ವಿನೇಯತೆ, ವಿದೇಯತೆ, ನಡತೆ ಅಬ್ಬಾ ಒಂದೇ ಎರಡೇ ಬಣ್ಣಿಸಲಾಗದ ಗ್ರಂಥಾಲಯದಂತೆ ನೀವು.... #yqkannada #yqjogi #ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದ_ಶುಭಾಶಯಗಳು #ಅಪ್ಪು_ಅಜರಾಮರ #ನೀವೇ_ರಾಜಕುಮಾರ #wemissyouappu #weloveyouappu
read moreರಂಜಿತಾ ಸೋಮಶೇಖರ್ ❤️
ಸದಾ ಹಸನ್ಮುಖಿ 🙈😂 ಎಂದೆಂದಿಗೂ ಎಲ್ಲರ ಒಳಿತನ್ನು ಬಯಸುವ beloved ತರ್ಲೆ ತಮ್ಮಯ್ಯನಿಗೆ ❤️❤️ 🍫🎂🍰🥧 ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ಡಿಯರ್ ತಮ್ಮಯ್ಯ 🍧🍨🍩🍫 Dedicating a #testimonial to ಶಿವರಾಜ ಬನಸೋಡೆ 😀😃😄😁😆😅🤣😂🙂🙃😊😇🤩 ☺️😚😙😋😛😜🤪😝🤗🤭😍😘😀 ನಗು... ❤️ ನಗುವಿನ ಸಾಮ್ರಾಜ್ಯದ ಒಡೆಯನಿವನು..! ನಗುತಾ ನಗಿಸುತ್ತಾ ನಗುವೇ ಜೀವನ ಎಂದು ಸಾರುವ ಮುಗ್ದ ಮನದ ನಗೆಯ ಸಾಮ್ರಾಟನಿವನು.
Dedicating a #testimonial to ಶಿವರಾಜ ಬನಸೋಡೆ 😀😃😄😁😆😅🤣😂🙂🙃😊😇🤩 ☺️😚😙😋😛😜🤪😝🤗🤭😍😘😀 ನಗು... ❤️ ನಗುವಿನ ಸಾಮ್ರಾಜ್ಯದ ಒಡೆಯನಿವನು..! ನಗುತಾ ನಗಿಸುತ್ತಾ ನಗುವೇ ಜೀವನ ಎಂದು ಸಾರುವ ಮುಗ್ದ ಮನದ ನಗೆಯ ಸಾಮ್ರಾಟನಿವನು. #ranjuಗೊಂಬೆ_ಹಿತನುಡಿಗಳು #ಶಿವರಾಜ_ಬನಸೋಡೆ #ಹುಟ್ಟುಹಬ್ಬದ_ಶುಭಾಶಯಗಳು #ನಗುವಿನೊಡೆಯ #ದೈವನು_ಹರಸಿ_ಹಾರೈಸಲಿ
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited