Nojoto: Largest Storytelling Platform

Best usirusalugalu Shayari, Status, Quotes, Stories

Find the Best usirusalugalu Shayari, Status, Quotes from top creators only on Nojoto App. Also find trending photos & videos about a zindagi usi ki hai, jeena to hai usi ka sonu nigam, yeh zindagi usi ki hai lyrics, yeh zindagi usi ki hai, whatsup wallpaper downlaod shadi shayri islam kehta he jisse shadi kro usi se pyar kroimage,

  • 10 Followers
  • 870 Stories

Shivaputra

ನನ್ನ ಕಲ್ಪನೆಯವನ ನೆನೆದು..😍 Collob on..👍 #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #YourQuoteAndMine #usirusalugalu

read more
ಇನ್ನೂ ಹೇಳಬೇಕು ಗೆಳತಿ ನಿಂಗೆ
ನನ್ನ ಮನದ ಮಾತು ಕೇಳಿ ನಾವು
ಇಬ್ಬರು ಕಣ್ಣೀರು ಹಾಕಬೇಕು  ನನ್ನ ಕಲ್ಪನೆಯವನ ನೆನೆದು..😍
Collob on..👍
#Yqjogi 
#Yqbaba 
#Yqkannada 
#Yqkannadaquotes 
#ಕನ್ನಡಬರಹ
#ಉಸಿರುಸಾಲುಗಳು

👑ಕರ್ಣಾರ್ಜುನ♥️

ನಿನ್ನ ನೆನಪಾದಾಗಲೆಲ್ಲಾ..💐💐 Gm..🙏 💐 collob on 😍👍 #yqjogi Yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #YourQuoteAndMine #usirusalugalu #ಮheshpb

read more
ನಿನಗಾಗಿ ನಾ 
ಕಾಯದ 
ದಿನಗಳೇ ಇಲ್ಲ...
ಪ್ರೀತಿಯಿಂದ 
ನಾ ಕಟ್ಟಿದ 
ಗೂಡನೊಡೆದಾಕಿ 
ದೂರಹೋದೆಯಲ್ಲಾ... ನಿನ್ನ ನೆನಪಾದಾಗಲೆಲ್ಲಾ..💐💐
Gm..🙏 💐 collob on 😍👍 
#Yqjogi 
Yqbaba 
#Yqkannada 
#Yqkannadaquotes 
#ಕನ್ನಡಬರಹ
#ಉಸಿರುಸಾಲುಗಳು

👑ಕರ್ಣಾರ್ಜುನ♥️

ಚಿತ್ರಕ್ಕೆ ನನ್ನ ಬರಹ..😍🙋 ಹೆಂಗೆ ನಾವು.. 😅ಹೆಂಗೆ ನಾವು...???😎🙈 collob on ಇದೆ 👍😎 #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu #ಮheshpb

read more
ಪ್ರೀತಿಯಿಂದ ಬರೆದು 
ತಂದಿದ್ದೆ ನಾ ಒಲವಿನ ಓಲೆ...
ಅದನೊದದೆ ನಿನ್ನ ಉತ್ತರವ 
ಹೇಳಿದೆ ಅಲ್ಲೆ...😒
ಪರವಾಗಿಲ್ಲ...
ಅದನ್ನಾ ನಿನ್ನ 
ತಂಗಿಗಾದ್ರೂ...
ಕೊಡು ನಲ್ಲೆ...😅😜 ಚಿತ್ರಕ್ಕೆ ನನ್ನ ಬರಹ..😍🙋 ಹೆಂಗೆ ನಾವು.. 
😅ಹೆಂಗೆ ನಾವು...???😎🙈 collob on ಇದೆ 👍😎
#Yqjogi 
#Yqbaba 
#Yqkannada 
#Yqkannadaquotes 
#ಕನ್ನಡಬರಹ
#ಉಸಿರುಸಾಲುಗಳು

👑ಕರ್ಣಾರ್ಜುನ♥️

ಊರಿನಾಚೆಗೆ..🙋 Hi Yq ಫ್ರೆಂಡ್ಸ್..ಬಂದೆ ಸ್ವಲ್ಪ ಹೊತ್ತು..💃😍 Collob on ಇದೆ..👍 #yqjogi #yqbaba #yqkannada #ಕನ್ನಡಬರಹ #ಉಸಿರುತರ್ಲೆಹುಡುಗಿ #usirusalugalu #YourQuoteAndMine #ಮheshpb

read more
ಬಯಸಿ 
ಬಂದಿದ್ದೆ 
ನಾ ನಿನ್ನ 
ಮನದೂರಿಗೆ...
ದೂಡಿದೆ
ನೀ ನನ್ನ 
ಮಸಣದ 
ಹಾದಿಗೆ...

 ಊರಿನಾಚೆಗೆ..🙋 Hi Yq ಫ್ರೆಂಡ್ಸ್..ಬಂದೆ ಸ್ವಲ್ಪ ಹೊತ್ತು..💃😍
Collob on ಇದೆ..👍
#Yqjogi 
#Yqbaba 
#Yqkannada 
#ಕನ್ನಡಬರಹ
#ಉಸಿರುತರ್ಲೆಹುಡುಗಿ
#usirusalugalu   #YourQuoteAndMine

👑ಕರ್ಣಾರ್ಜುನ♥️

ಸುಬ್ಬಾ ಕೇಳಿಸ್ಕೊ ...😍🙈 Yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu #YourQuoteAndMine #ಮheshpb

read more
ಹೇಯ್ ಹುಡುಗಿ...
ನಿನ್ನ ಉಸಿರ ಬಡಿತದೊಳಗೆ
ನಾನಿರುವಾಗ...
ಇನ್ನೇಕೆ ನಾ ಬಳಿ 
ಬಂದು ಕೇಳಲಿ...???😅😁
 ಸುಬ್ಬಾ ಕೇಳಿಸ್ಕೊ ...😍🙈
Yqjogi 
#Yqbaba 
#Yqkannada 
#Yqkannadaquotes 
#ಕನ್ನಡಬರಹ
#ಉಸಿರುಸಾಲುಗಳು
#usirusalugalu   #YourQuoteAndMine

ರಮೇಶ್ ಹಡಪದ

ಚಿತ್ರಕ್ಕೆ ನನ್ನ ಬರಹ.. #yqjogi #yqbaba #yqkannada #yqkannadaquotes #myloveforyou #ಕನ್ನಡಬರಹ #ಉಸಿರುಸಾಲುಗಳು #usirusalugalu

read more
ಇಷ್ಟೇ ಅಲ್ಲ ಜೀವನ
ಕಷ್ಟದೊಳು ಬೆಂದು
ಇಷ್ಟಾರ್ಥವಾದರೆ ಪಾವನ
ಕುಂತು ಚಿಂತಿಸಿದರೇನು
ಕಂತೆಯು ಕರಗಲಿಲ್ಲ
ಬಾಳಲ್ಲೇನಿದೆ ಇದು
ಬದುಕು ಸವೆಸುವ
ಬಂಡಿಯಾಗಿದೆ
ಚಿಂತಿಸಿ‌ ಚಿಂತಿಸಿ
ಮನವೊಂದು
ಕಲ್ಲು ಬಂಡೆಯಾಗಿದೆ
ಏಕಾಂತಕೆ ಇದು ಕೊಂಡಿಯಾಗಿದೆ. ಚಿತ್ರಕ್ಕೆ ನನ್ನ ಬರಹ..
#Yqjogi 
#Yqbaba 
#Yqkannada 
#Yqkannadaquotes 
#Myloveforyou
#ಕನ್ನಡಬರಹ
#ಉಸಿರುಸಾಲುಗಳು

ರಮೇಶ್ ಹಡಪದ

ನಿನ್ನ ಪ್ರೀತಿಯಲ್ಲಿ ತೇಲಾಡುವ ಬಯಕೆ.. Collob on..👍 #yqjogi #yqbaba #yqkannada #yqkannadaquotes #myloveforyou #ಕನ್ನಡಬರಹ #ಉಸಿರುಸಾಲುಗಳು #usirusalugalu

read more
ನಿನ್ನ ಒಲವ ಪುಟದಲ್ಲಿ
ಪಲ್ಲವಿಯಂತೆ ನುಸುಳುವಾಸೆ
ಆದರೆ ಪದಗಳ ಕೊರತೆ..

ಸದಾ ಧ್ಯಾನಿಯಿವನು
ಧ್ಯಾನ ಭಂಗಮಾಡಿದವಳ
ಸಂಗ ಮಾಡಿದನಿವನು..

ಮನಸಿನ ನೆಲೆಯೊಳು
ತಳವೂರಿದವನಿಗೇಕೆ
ಹಾಳೂರಿನ ಹಳೆಯ ಚಿಂತೆ.. ನಿನ್ನ ಪ್ರೀತಿಯಲ್ಲಿ ತೇಲಾಡುವ ಬಯಕೆ..
Collob on..👍
#Yqjogi 
#Yqbaba 
#Yqkannada 
#Yqkannadaquotes 
#myloveforyou
#ಕನ್ನಡಬರಹ

ರಮೇಶ್ ಹಡಪದ

ನಿನ್ನ ಮರೀತಿನಿ ಅಂತ ತಿಳ್ಕೋಬೇಡ ಲೋ ಕಲ್ಪನೆಯವನೇ..😍 Collob on 👍 #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #YourQuoteAndMine #usirusalugalu

read more
ನಾ ಕಾಲ 
ಮಾಡಿದರೆ
ರಾಂಗ ನಂಬರ
ಅಂತ ರಿಂಗಟೋನ
ನೀ ಇಟ್ಟಿದ್ದೆ
ನೀ ಹಿಂಗ ಮಾಡಿದ್ಕ
ಯಾವ್ದೂ ಬ್ಯಾಡಂತ
ನಾ ಹಿಮಾಲಯಕ
ಹೊಂಟಿದ್ದೆ..
😜 ನಿನ್ನ ಮರೀತಿನಿ ಅಂತ ತಿಳ್ಕೋಬೇಡ ಲೋ  ಕಲ್ಪನೆಯವನೇ..😍
Collob on 👍
#Yqjogi 
#Yqbaba 
#Yqkannada 
#Yqkannadaquotes 
#ಕನ್ನಡಬರಹ
#ಉಸಿರುಸಾಲುಗಳು

ರಮೇಶ್ ಹಡಪದ

ನನ್ನ ಕಲ್ಪನೆಯವನ ನೆನೆದು..😍 Collob on..👍 #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #YourQuoteAndMine #usirusalugalu

read more
ಕೊರಗಬೇಡ ಹುಡುಗಿ
ದೂರಿ ದೂರಾಗಲಾರೆ
ನಾನಿರುವೆ ನಿನ್ನ ಕಂಬನಿಯಲ್ಲಿ... ನನ್ನ ಕಲ್ಪನೆಯವನ ನೆನೆದು..😍
Collob on..👍
#Yqjogi 
#Yqbaba 
#Yqkannada 
#Yqkannadaquotes 
#ಕನ್ನಡಬರಹ
#ಉಸಿರುಸಾಲುಗಳು

ರಮೇಶ್ ಹಡಪದ

ಚಿತ್ರಕ್ಕೆ ನನ್ನ ಬರಹ..😍 collob on..👍 #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu #YourQuoteAndMine

read more
ನಾನಾದೆ
ಕಣೇ ನಿನ್ನಂದದ
ಅಪ್ಪಟ ಅಭಿಮಾನಿ
ಕಾಡಿಗೆ ಕಂಡ 
ಕ್ಷಣದಲ್ಲೇ 
ಆಮೆಯಂತಾಯಿತು
ನನ್ನ ನಡಿಗೆ...
ನಾ ಸೋತು
ಶರಣಾದರು
ಕದ್ದು ಬಿಡುವೆ 
ಚೆಲುವೆ ನಿನ್ನ
ಒಲವ ತುಂಬಿದ 
ನಲ್ಮೆಯ ಗಡಿಗೆ...
 ಚಿತ್ರಕ್ಕೆ ನನ್ನ ಬರಹ..😍 collob on..👍
#Yqjogi 
#Yqbaba 
#Yqkannada 
#Yqkannadaquotes 
#ಕನ್ನಡಬರಹ
#ಉಸಿರುಸಾಲುಗಳು
#usirusalugalu   #YourQuoteAndMine
loader
Home
Explore
Events
Notification
Profile