Nojoto: Largest Storytelling Platform

Best ವಾಸ್ತವದನ್ವೇಷಕಿ Shayari, Status, Quotes, Stories

Find the Best ವಾಸ್ತವದನ್ವೇಷಕಿ Shayari, Status, Quotes from top creators only on Nojoto App. Also find trending photos & videos about

  • 1 Followers
  • 2 Stories

ರಂಜಿತಾ ಸೋಮಶೇಖರ್ ❤️

ಬೆಳಗಿನ ಶುಭೋದಯಗಳು ❤ ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ವಾಸ್ತವದನ್ವೇಷಕಿ #ಬದುಕಿನಅರಿವು #ಕರ್ಮಗಳ_ಫಲ

read more
ಅನುಸರಿಸಿ ನಡೆದರೆ ಗೆಲುವು ನಿನ್ನದೇ... ☺️
ಬೀಗುತ ತಾನೇ ಎಲ್ಲವೆಂದು ಮೆರೆಯುವವನಿಗೆ ಅರಿವಿರುವುದಿಲ್ಲ! ತಾ ಮಾಡಿದ ಕರ್ಮದ ಫಲವದು ಅವನದೇ... 😌 ಬೆಳಗಿನ ಶುಭೋದಯಗಳು ❤
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ವಾಸ್ತವದನ್ವೇಷಕಿ #ಬದುಕಿನಅರಿವು #ಕರ್ಮಗಳ_ಫಲ

ರಂಜಿತಾ ಸೋಮಶೇಖರ್ ❤️

ಸಹಿಸುವಿಕೆ ಹೆಚ್ಚಾದಷ್ಟು ನೋವು ನೀಡೋವ್ರು ಕೂಡಾ ಹೆಚ್ಚಾಗ್ತಾ ಹೋಗ್ತಾರೆ.... ಭಗವಂತನೂ ಇದರಿಂದ ಹೊರತಲ್ಲ ಆದ್ರೆ ಭಗವಂತ ಇಂದಲ್ಲ ನಾಳೆ ಕೈಹಿಡೀತಾನೆ ಅನ್ನೋ ನಂಬಿಕೆಯೂ ಸುಳ್ಳಲ್ಲ 😊 ತುಂಬಾ ಮಾತನಾಡುವ ವ್ಯಕ್ತಿ ಕಾರಣವೇ ಇಲ್ಲದೇ ಮೌನಿಯಾದ್ರೆ ಅವರಲ್ಲಿ ಹೇಳಿಕೊಳ್ಳಲಾಗದೆ ಇರೋಷ್ಟು ನೋವಿದೆ ಅಂತ ಅರ್ಥ.... ಆದ್ರೆ ಆ ನೋವನ್ನ ಅರ್ಥ ಮಾಡ್ಕೊಳ್ಳೋವ್ರು ಅತಿ ವಿರಳ.... ಬಾಯಿಮಾತಿಗೆ ಸ್ನೇಹ ಸಂಬಂಧ ಅನ್ನೋವ್ರು ಅತಿಯಾಗಿ ಕಾಳಜಿ ತೋರೋವ್ರು ತುಂಬಾ ಜನ ಇರ್ತಾರೆ.... ಆದ್ರೆ ವಾಸ್ತವ ಏನ್ ಗೊತ್ತ ಒಂದಷ್ಟು ದಿನ ಅವ್ರ್ಹತ್ರ ಮಾತಾಡೋದು ಬಿಟ್ಬಿಡಿ ಅವ್ರು ನೀವು ಬದ್ಕಿದೀರಾ ಅನ್ನೋದೇ ಮರ್ತೋಯ್ತು ಅನ್ನೋ ಹಾಗೆ ನಟನೆ ಮಾಡ್ತಾರ #yqkannada #yqjogi #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #ಮನದಮಾತು #ವಾಸ್ತವದನ್ವೇಷಕಿ #ಉಸಿರುಗಟ್ಟಿಸುವಮೌನ

read more
ನಗುವಿನ ವೇಷದಾರಿ ಈ ನಾರಿ... 🥰❤
-ಅಡಿಬರಹದಲ್ಲಿ ಕಾಣುವಳು 👇 ಸಹಿಸುವಿಕೆ ಹೆಚ್ಚಾದಷ್ಟು ನೋವು ನೀಡೋವ್ರು ಕೂಡಾ ಹೆಚ್ಚಾಗ್ತಾ ಹೋಗ್ತಾರೆ....
ಭಗವಂತನೂ ಇದರಿಂದ ಹೊರತಲ್ಲ ಆದ್ರೆ ಭಗವಂತ ಇಂದಲ್ಲ ನಾಳೆ ಕೈಹಿಡೀತಾನೆ ಅನ್ನೋ ನಂಬಿಕೆಯೂ ಸುಳ್ಳಲ್ಲ 😊

ತುಂಬಾ ಮಾತನಾಡುವ ವ್ಯಕ್ತಿ ಕಾರಣವೇ ಇಲ್ಲದೇ ಮೌನಿಯಾದ್ರೆ ಅವರಲ್ಲಿ ಹೇಳಿಕೊಳ್ಳಲಾಗದೆ ಇರೋಷ್ಟು ನೋವಿದೆ ಅಂತ ಅರ್ಥ....

ಆದ್ರೆ ಆ ನೋವನ್ನ ಅರ್ಥ ಮಾಡ್ಕೊಳ್ಳೋವ್ರು ಅತಿ ವಿರಳ....
ಬಾಯಿಮಾತಿಗೆ ಸ್ನೇಹ ಸಂಬಂಧ ಅನ್ನೋವ್ರು ಅತಿಯಾಗಿ ಕಾಳಜಿ ತೋರೋವ್ರು ತುಂಬಾ ಜನ ಇರ್ತಾರೆ....
ಆದ್ರೆ ವಾಸ್ತವ ಏನ್ ಗೊತ್ತ ಒಂದಷ್ಟು ದಿನ ಅವ್ರ್ಹತ್ರ ಮಾತಾಡೋದು ಬಿಟ್ಬಿಡಿ ಅವ್ರು ನೀವು ಬದ್ಕಿದೀರಾ ಅನ್ನೋದೇ ಮರ್ತೋಯ್ತು ಅನ್ನೋ ಹಾಗೆ ನಟನೆ ಮಾಡ್ತಾರ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile