Nojoto: Largest Storytelling Platform

Best ಮನದಮಾತು Shayari, Status, Quotes, Stories

Find the Best ಮನದಮಾತು Shayari, Status, Quotes from top creators only on Nojoto App. Also find trending photos & videos about

  • 14 Followers
  • 38 Stories

Saraswati khanapur

#ಮನದಮಾತು #Shayari

read more

Saraswati khanapur

#ಮನದಮಾತು #ಶಾಯರಿ

read more

ಕುಮಾರ ಸೀಟಿ ತೊಡಿಕಾನ

#Likho ಪಾಪಗಳು ಹೆಚ್ಚಿನ ವೀಡಿಯೋಗಳಿಗಾಗಿ Gahana Motivation YouTube channel ನೋಡಿ. #ಮನದಮಾತು #ಮನಸ್ಸಿನಮಾತು #motivetion #lifelove #ಪ್ರೇರಕ

read more
ಪಾಪ ತೊಳೆಯಲು
ದೇವರಲ್ಲಿ
ಕೇಳಬೇಡ.
ಪಾಪ ಮಾಡದಂತೆ
ತಡೆಯಲು
ದೇವರಲ್ಲಿ ಕೇಳು.,
ಸಮಾಜ ಸರಿಯಾದೀತು.

©ಕುಮಾರ ಸೀಟಿ ತೊಡಿಕಾನ #Likho ಪಾಪಗಳು
ಹೆಚ್ಚಿನ ವೀಡಿಯೋಗಳಿಗಾಗಿ Gahana Motivation YouTube channel ನೋಡಿ.
#ಮನದಮಾತು #ಮನಸ್ಸಿನಮಾತು #motivetion #lifelove

ಕುಮಾರ ಸೀಟಿ ತೊಡಿಕಾನ

ಹೆಚ್ಚಿನ ವೀಡಿಯೋಗಳಿಗಾಗಿ Gahana Motivation YouTube channel ನೋಡಿ.
#ಮನದಮಾತು #ಮನಸ್ಸಿನಮಾತು #motivetion #lifelove

©ಕುಮಾರ ಸೀಟಿ ತೊಡಿಕಾನ #Identity

ಮೌನ

ಮನಸ್ಸು... #ಮನಸ್ಸು #ಮನದಮಾತು #yqjogi #yqjogi_kannada #kannadaquotes #kannada

read more
ಮನಕ್ಕೂ ಮನಕ್ಕೂ
ಭಾವಗಳ ಸಂಕೋಲೆ.‌ ಮನಸ್ಸು...
#ಮನಸ್ಸು #ಮನದಮಾತು #yqjogi #yqjogi_kannada #kannadaquotes #kannada

ರಂಜಿತಾ ಸೋಮಶೇಖರ್ ❤️

ಸಹಿಸುವಿಕೆ ಹೆಚ್ಚಾದಷ್ಟು ನೋವು ನೀಡೋವ್ರು ಕೂಡಾ ಹೆಚ್ಚಾಗ್ತಾ ಹೋಗ್ತಾರೆ.... ಭಗವಂತನೂ ಇದರಿಂದ ಹೊರತಲ್ಲ ಆದ್ರೆ ಭಗವಂತ ಇಂದಲ್ಲ ನಾಳೆ ಕೈಹಿಡೀತಾನೆ ಅನ್ನೋ ನಂಬಿಕೆಯೂ ಸುಳ್ಳಲ್ಲ 😊 ತುಂಬಾ ಮಾತನಾಡುವ ವ್ಯಕ್ತಿ ಕಾರಣವೇ ಇಲ್ಲದೇ ಮೌನಿಯಾದ್ರೆ ಅವರಲ್ಲಿ ಹೇಳಿಕೊಳ್ಳಲಾಗದೆ ಇರೋಷ್ಟು ನೋವಿದೆ ಅಂತ ಅರ್ಥ.... ಆದ್ರೆ ಆ ನೋವನ್ನ ಅರ್ಥ ಮಾಡ್ಕೊಳ್ಳೋವ್ರು ಅತಿ ವಿರಳ.... ಬಾಯಿಮಾತಿಗೆ ಸ್ನೇಹ ಸಂಬಂಧ ಅನ್ನೋವ್ರು ಅತಿಯಾಗಿ ಕಾಳಜಿ ತೋರೋವ್ರು ತುಂಬಾ ಜನ ಇರ್ತಾರೆ.... ಆದ್ರೆ ವಾಸ್ತವ ಏನ್ ಗೊತ್ತ ಒಂದಷ್ಟು ದಿನ ಅವ್ರ್ಹತ್ರ ಮಾತಾಡೋದು ಬಿಟ್ಬಿಡಿ ಅವ್ರು ನೀವು ಬದ್ಕಿದೀರಾ ಅನ್ನೋದೇ ಮರ್ತೋಯ್ತು ಅನ್ನೋ ಹಾಗೆ ನಟನೆ ಮಾಡ್ತಾರ #yqkannada #yqjogi #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #ಮನದಮಾತು #ವಾಸ್ತವದನ್ವೇಷಕಿ #ಉಸಿರುಗಟ್ಟಿಸುವಮೌನ

read more
ನಗುವಿನ ವೇಷದಾರಿ ಈ ನಾರಿ... 🥰❤
-ಅಡಿಬರಹದಲ್ಲಿ ಕಾಣುವಳು 👇 ಸಹಿಸುವಿಕೆ ಹೆಚ್ಚಾದಷ್ಟು ನೋವು ನೀಡೋವ್ರು ಕೂಡಾ ಹೆಚ್ಚಾಗ್ತಾ ಹೋಗ್ತಾರೆ....
ಭಗವಂತನೂ ಇದರಿಂದ ಹೊರತಲ್ಲ ಆದ್ರೆ ಭಗವಂತ ಇಂದಲ್ಲ ನಾಳೆ ಕೈಹಿಡೀತಾನೆ ಅನ್ನೋ ನಂಬಿಕೆಯೂ ಸುಳ್ಳಲ್ಲ 😊

ತುಂಬಾ ಮಾತನಾಡುವ ವ್ಯಕ್ತಿ ಕಾರಣವೇ ಇಲ್ಲದೇ ಮೌನಿಯಾದ್ರೆ ಅವರಲ್ಲಿ ಹೇಳಿಕೊಳ್ಳಲಾಗದೆ ಇರೋಷ್ಟು ನೋವಿದೆ ಅಂತ ಅರ್ಥ....

ಆದ್ರೆ ಆ ನೋವನ್ನ ಅರ್ಥ ಮಾಡ್ಕೊಳ್ಳೋವ್ರು ಅತಿ ವಿರಳ....
ಬಾಯಿಮಾತಿಗೆ ಸ್ನೇಹ ಸಂಬಂಧ ಅನ್ನೋವ್ರು ಅತಿಯಾಗಿ ಕಾಳಜಿ ತೋರೋವ್ರು ತುಂಬಾ ಜನ ಇರ್ತಾರೆ....
ಆದ್ರೆ ವಾಸ್ತವ ಏನ್ ಗೊತ್ತ ಒಂದಷ್ಟು ದಿನ ಅವ್ರ್ಹತ್ರ ಮಾತಾಡೋದು ಬಿಟ್ಬಿಡಿ ಅವ್ರು ನೀವು ಬದ್ಕಿದೀರಾ ಅನ್ನೋದೇ ಮರ್ತೋಯ್ತು ಅನ್ನೋ ಹಾಗೆ ನಟನೆ ಮಾಡ್ತಾರ

ರಂಜಿತಾ ಸೋಮಶೇಖರ್ ❤️

ಯಾರಲ್ಲೂ ಹಂಚಿಕೊಳ್ಳಲಾಗದೆ ಮನದಲ್ಲಿ ಹುದುಗಿದ ಅದೆಷ್ಟೋ ಭಾವಗಳಿಗೆ ಮರುಜೀವ ನೀಡಿದ ಸಂಜೀವಿನಿ "ಬರಹ" ❤️✍️💙 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಬರಹ #ಬದುಕು #ಮನದಮಾತು #ಒಡಲಾಳದಳಲು

read more
ಭಾವನೆಗಳು ಅಸುನೀಗಿದರೇನು...?!
ಮನದ ಅಳಲನ್ನು ಹೊರಹಾಕಿ ಹಗುರಾಗಲು
ಬರಹದ ಸಾಂಗತ್ಯವಿರೆ, ಚಿಂತೆಯ ನೆಪವೇ ಬೇಡವಿನ್ನು ❤ ಯಾರಲ್ಲೂ ಹಂಚಿಕೊಳ್ಳಲಾಗದೆ ಮನದಲ್ಲಿ ಹುದುಗಿದ ಅದೆಷ್ಟೋ ಭಾವಗಳಿಗೆ ಮರುಜೀವ ನೀಡಿದ ಸಂಜೀವಿನಿ "ಬರಹ" ❤️✍️💙

#ranjuಗೊಂಬೆ_ಹಿತನುಡಿಗಳು 
#yqjogi #yqkannada #ಕನ್ನಡ_ಬರಹಗಳು
#ಬರಹ #ಬದುಕು #ಮನದಮಾತು #ಒಡಲಾಳದಳಲು

ರಂಜಿತಾ ಸೋಮಶೇಖರ್ ❤️

ಅವನೊಲವೇ ಹಾಗೇ... ಬಯಸಿ ಬಯಸಿ ಪಡೆಯುವ ಹಂಬಲದ ಹರಕೆಯಂತೆ.. ❤️😍😘 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #yqcinemagraphlove #ಮನದಮಾತು #ಇನಿಯನ_ಸಹವಾಸ

read more
ಹುಸಿಕೋಪದ ಅಮಲಿನಂತೆ
ಅವನು... 🙈😘
ಅವನೊಲವಿನ ಘಮಲಿಗೆ ಮನಸೋತ
ಹಂಬಲಿಸಿದ ಹಸುಗೂಸಿನಂತೆ ನನ್ನೀ ಮನವ ಅರ್ಪಿಸಿಬಿಟ್ಟೆನವನಿಗೆ ನಾನೂ.. ❤️💙 ಅವನೊಲವೇ ಹಾಗೇ...
ಬಯಸಿ ಬಯಸಿ ಪಡೆಯುವ ಹಂಬಲದ ಹರಕೆಯಂತೆ.. ❤️😍😘
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#yqcinemagraphlove #ಮನದಮಾತು #ಇನಿಯನ_ಸಹವಾಸ

ರಂಜಿತಾ ಸೋಮಶೇಖರ್ ❤️

ವಾಸ್ತವದನ್ವೇಷಣೆ.. ❣️ ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಕಟುಸತ್ಯ #ಕಹಿವಾಸ್ತವ #ಮನದಮಾತು #ಹೆಪ್ಪುಗಟ್ಟಿದಭಾವ

read more
ಎಲ್ಲರಿಗೂ ಒಳಿತನ್ನೇ ಬಯಸುವವರು..!!
ಸ್ವತಃ ತಾವೇ ಒಳಿತು ಎಂಬ ಒಳಮರ್ಮದಿಂದ ವಂಚಿತರಾಗಿರುತ್ತಾರೆ.. 🤐😔 ವಾಸ್ತವದನ್ವೇಷಣೆ.. ❣️
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಕಟುಸತ್ಯ #ಕಹಿವಾಸ್ತವ #ಮನದಮಾತು #ಹೆಪ್ಪುಗಟ್ಟಿದಭಾವ

ರಂಜಿತಾ ಸೋಮಶೇಖರ್ ❤️

ಮನದಾಳದಿಂದೊಂದ್ಮನವಿ... ❤️ ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಮನದಮಾತು #ಛಲ #ಭರವಸೆ #ಬದುಕುವಪರಿಹೀಗೆ

read more
ತಿಳಿದು ನಡೆ ಮನವೇ..!
ನಿನ್ನನ್ನು ತೆಗಳಿ, ತುಳಿದವರ ಮುಂದೆ
ತಲೆಯೆತ್ತಿ ನಡೆ ನೀನೂ ; ನಿನ್ ಸಾಧನೆಯ ಕಂಡು
ಅವರೇ ನಿನ್ನೆದುರು ತಲೆತಗ್ಗಿಸಿಬಿಡುವಂತೆ.. ❤️💙 ಮನದಾಳದಿಂದೊಂದ್ಮನವಿ... ❤️
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಮನದಮಾತು #ಛಲ #ಭರವಸೆ #ಬದುಕುವಪರಿಹೀಗೆ
loader
Home
Explore
Events
Notification
Profile