Nojoto: Largest Storytelling Platform

Best ಮನಸ್ಸಿನಮಾತು Shayari, Status, Quotes, Stories

Find the Best ಮನಸ್ಸಿನಮಾತು Shayari, Status, Quotes from top creators only on Nojoto App. Also find trending photos & videos about

  • 5 Followers
  • 9 Stories

ಕುಮಾರ ಸೀಟಿ ತೊಡಿಕಾನ

#Likho ಪಾಪಗಳು ಹೆಚ್ಚಿನ ವೀಡಿಯೋಗಳಿಗಾಗಿ Gahana Motivation YouTube channel ನೋಡಿ. #ಮನದಮಾತು #ಮನಸ್ಸಿನಮಾತು #motivetion #lifelove #ಪ್ರೇರಕ

read more
ಪಾಪ ತೊಳೆಯಲು
ದೇವರಲ್ಲಿ
ಕೇಳಬೇಡ.
ಪಾಪ ಮಾಡದಂತೆ
ತಡೆಯಲು
ದೇವರಲ್ಲಿ ಕೇಳು.,
ಸಮಾಜ ಸರಿಯಾದೀತು.

©ಕುಮಾರ ಸೀಟಿ ತೊಡಿಕಾನ #Likho ಪಾಪಗಳು
ಹೆಚ್ಚಿನ ವೀಡಿಯೋಗಳಿಗಾಗಿ Gahana Motivation YouTube channel ನೋಡಿ.
#ಮನದಮಾತು #ಮನಸ್ಸಿನಮಾತು #motivetion #lifelove

ಕುಮಾರ ಸೀಟಿ ತೊಡಿಕಾನ

ಹೆಚ್ಚಿನ ವೀಡಿಯೋಗಳಿಗಾಗಿ Gahana Motivation YouTube channel ನೋಡಿ.
#ಮನದಮಾತು #ಮನಸ್ಸಿನಮಾತು #motivetion #lifelove

©ಕುಮಾರ ಸೀಟಿ ತೊಡಿಕಾನ #Identity

Amar Gudge

ಯಾರದ್ದೋ ಅಭಿಪ್ರಾಯಕ್ಕಿಂತ. #ಮನಸ್ಸಿನಮಾತು #yqjogi #yqkannada #Collab #ಅಮರೋಕ್ತಿ #collabwithjogi #YourQuoteAndMine Collaborating with YourQuote Jogi

read more
ಹೇಳುವವರಿಹರು ಜಗದಲನೇಕರು
ಒಳಿತನ್ನು ನುಡಿಯುವರು ಕೆಲವರು
ಕೆಡುಕನ್ನು ಹೇಳಲು ಸಿಗುವರನೇಕರು
ಮನದ ಮಾತಂತೆ ಸರಿತಪ್ಪುನಿರ್ಧರಿಸು
ಬಾಳಿಗೊಳಿತಾಗುವುದು ಅರಿಯೋ ಮನುಜ ಯಾರದ್ದೋ ಅಭಿಪ್ರಾಯಕ್ಕಿಂತ. 

#ಮನಸ್ಸಿನಮಾತು #yqjogi #yqkannada #collab #ಅಮರೋಕ್ತಿ #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಯಾರದ್ದೋ ಅಭಿಪ್ರಾಯಕ್ಕಿಂತ. #ಮನಸ್ಸಿನಮಾತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೃದಯದ ಮಾತು ಆಲಿಸು
ಮೆದುಳಿನ ಜ್ಞಾನ ಯೋಜಿಸು
ಸ್ನಾಯು ಬಲವ ಪ್ರಯೋಗಿಸು
ನೆಟ್ಟ ದೃಷ್ಟಿಯೆಡೆಗೆ ಚಾಲಿಸು
ಹಿಡಿದ ಕೆಲಸ ಆಗ ಸಲೀಸು ಯಾರದ್ದೋ ಅಭಿಪ್ರಾಯಕ್ಕಿಂತ. 

#ಮನಸ್ಸಿನಮಾತು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

shubhanag

#ಮನಸ್ಸಿನಮಾತು #ಹೋಗಲಿಬಿಡು #Malgudi

read more

ಮಂಜು 🌶️🌶️🌶️

#ಇಂಡಿಯಾ #ಮನಸ್ಸಿನಮಾತು #ನನ್ನಬರಹ #ಹೃದಯದಬಡಿತ #ಭಾವನೆಗಳು komal sindhe Pallavi Srivastava Namrata Tripathi ದಿವ್ಯಶ್ರೀ ಎಂ ಎಸ್ prakash.jahagiradar #story

read more
ನಿಜ ಪ್ರೇಮಿಗಳಿಗೆ
 ದೇಶ ಪ್ರೇಮಿಗಳಿಗೆ
ಇಂದು
💔💔💔♥️💔💔💔
ಹೃದಯ
ಒಡೆದು ಚೂರಾದ ದಿನ

✍️.
ಮನಸ್ಸಿನ ಮಾತು ಮಂಜು🌶️🌶️ #ಇಂಡಿಯಾ
#ಮನಸ್ಸಿನಮಾತು 
#ನನ್ನಬರಹ
#ಹೃದಯದಬಡಿತ
#ಭಾವನೆಗಳು komal sindhe Pallavi Srivastava  Namrata Tripathi ದಿವ್ಯಶ್ರೀ ಎಂ ಎಸ್ prakash.jahagiradar

ಮಂಜು 🌶️🌶️🌶️

#ಮನಸ್ಸಿನಮಾತು #Life_experience

read more
ಪ್ರತಿಯೊಬ್ಬರಲ್ಲಿಯೂ ಪೂರ್ಣ 
ಖುಷಿತ್ವವನ್ನ ಪಡಿಯುವ
ಸಾಮರ್ಥ್ಯ ಅಂತರ್ಹಿತವಾಗಿರುತ್ತದೆ
ಅದನ್ನು ನಾವೇ ಸರಿದುಗಿಸಿಕೊಂಡು
ಹೋಗಬೇಕು ಎಂದೇಳಿದನಮ್ಮ 
ಮನಸ್ಸಿನ ಮಾತು ಮಂಜುನಾಥ🌶️🌶️ #ಮನಸ್ಸಿನಮಾತು

ಮಂಜು 🌶️🌶️🌶️

ಸ್ಮಾಯಿಲ್ (ನಗುವಿನ) ಬರಹ ಮನಸ್ಸಿನ ಮಾತು ಮಂಜು🌶️🌶️ #ಕನ್ನಡ #kannada #ಮನಸ್ಸಿನಮಾತು #Life_experience

read more
Impossible  ನಿಮ್ಮ ನಂಬಿಕೆಯಂತೆ 
ನಿವಾಗುತ್ತಿರಿ
ನಿಮ್ಮನ್ನು ನೀವು 
ಖುಷಿಗಳೆಂದು ನಂಬಿದರೆ
ನೀವು ಖಂಡಿತವಾಗಿಯೂ
ನಾಳೆಯ ಖುಷಿ ನಿವಾಗುತ್ತೀರಿ
ಎಂದೇಳಿದನಮ್ಮ 
ಮನಸ್ಸಿನ ಮಾತು ಮಂಜುನಾಥ🌶️🌶️ ಸ್ಮಾಯಿಲ್ (ನಗುವಿನ) ಬರಹ  
ಮನಸ್ಸಿನ ಮಾತು ಮಂಜು🌶️🌶️
#ಕನ್ನಡ #kannada #ಮನಸ್ಸಿನಮಾತು

ಮಂಜು 🌶️🌶️🌶️

ಮನಸ್ಸಿನ ಮಾತು ಮಂಜು🌶️🌶️ #ಮನಸ್ಸಿನಮಾತು #Life_experience

read more
ಯಾರಿಗೆ ತಮ್ಮಲ್ಲಿ
ತಮಗೆಯೇ ನಂಬಿಕೆಯಿಲ್ಲವೋ
ಅವನು ನಾಸ್ತಿಕ ಎಂದರ್ಥ
ಆದ್ರೆ ಹಳೆಯ ಧರ್ಮಗಳು ಹೇಳಿದವು
ದೇವ ದೇವತೆಗಳನೂ ನಂಬದವ ನಾಸ್ತಿಕ ಎಂದು
ಆದ್ರೆ ನಮ್ಮ ಈ ಹೊಸ ಮನಧರ್ಮ ಹೇಳುತ್ತೆ
ಯಾರಿಗೆ ತನ್ನಲ್ಲಿ ತನಗೆ ನಂಬಿಕೆ
ಇಲ್ಲವೋ ಅವನೆ ನಿಜವಾದ
ನಾಸ್ತಿಕ ಎಂದೇಳಿದನಮ್ಮ
ಮನಸ್ಸಿನ ಮಾತು ಮಂಜುನಾಥ🌶️🌶️ ಮನಸ್ಸಿನ ಮಾತು ಮಂಜು🌶️🌶️
#ಮನಸ್ಸಿನಮಾತು


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile