Find the Best ಪಾಪಿ Shayari, Status, Quotes from top creators only on Nojoto App. Also find trending photos & videos about ಪಾಪಿ meaning in english, ಪಾಪಿಗಳ ಲೋಕದಲà³à²²à²¿ pdf, ಪಾಪಿಯ ಧನ, ಪಾಪಿಯ, ಪಾಪಿತೋ,
Vinaya Hegde
ಹುಟ್ಟಿದರೆ ಸೂತಕವಂತೆ ಸತ್ತರೂ ಸೂತಕವಂತೆ ಬಹುಶಃ ಮಾಡುವ, ಮಾಡಿದ ಪಾಪ ಕರ್ಮಗಳ ಶುಧ್ಧಿಗಿರಬಹುದು! #ಪಾಪಿ #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada Thank you Amritha & Kruti jii for poking 😇
#ಪಾಪಿ #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada Thank you Amritha & Kruti jii for poking 😇
read moreಲಕುಮಿಕಂದ ಮುಕುಂದ
ನರನ ಪಾಪ..! (ಕ್ಯಾಪ್ಶನ್ ಓದಿರಿ) ನರನ ಪಾಪ.. ಸೃಷ್ಠಿ ಸುಜನನು ಕುಜನರ ಪಾಪಕ್ಕೆ ಬಲಿಯಾಗಿಹನು. ಅದು ಅವನದ್ದೆ ಪಾಪ,ಪಾಪಿ ಸಂತಾಪಿ.! ಲೋಕದಿ ಅವಧೂತನಂತೆ ಅವತರಿಸಿ ಎಚ್ಚಿಸಿದಳೊಬ್ಬಾಕೆ. ಚೀನಾದ ಸಣ್ಣ ಕಣ್ಣಿನ ಹುಡುಗಿ,ಎಲ್ಲೆಲ್ಲೂ ಅವಳದ್ದೆ ಗುಲ್ಲು.! ಹೆತ್ತ ಕರುಳನ್ನೇ ಮರೆತವರು ತವರ ಹಾದಿ ಹಿಡಿದರು.
ನರನ ಪಾಪ.. ಸೃಷ್ಠಿ ಸುಜನನು ಕುಜನರ ಪಾಪಕ್ಕೆ ಬಲಿಯಾಗಿಹನು. ಅದು ಅವನದ್ದೆ ಪಾಪ,ಪಾಪಿ ಸಂತಾಪಿ.! ಲೋಕದಿ ಅವಧೂತನಂತೆ ಅವತರಿಸಿ ಎಚ್ಚಿಸಿದಳೊಬ್ಬಾಕೆ. ಚೀನಾದ ಸಣ್ಣ ಕಣ್ಣಿನ ಹುಡುಗಿ,ಎಲ್ಲೆಲ್ಲೂ ಅವಳದ್ದೆ ಗುಲ್ಲು.! ಹೆತ್ತ ಕರುಳನ್ನೇ ಮರೆತವರು ತವರ ಹಾದಿ ಹಿಡಿದರು. #yqquotes #ಲಕುಮಿಕಂದ #yqjogi_kannada #ಕೆರೋನಾ #yqkavite
read moreಲಕುಮಿಕಂದ ಮುಕುಂದ
#ಪಾಪಿ# ಅವನ ಆಟಕ್ಕೆ ಬಲಿಯಾಗುವೆನೆಂದು ಬೆದರಿದ ಬೊಂಬೆಯೊಂದು ಆಸರೆ ಬಯಸಿ ಇವನ ಬೆನ್ನಿಗೆ ಬಿದ್ದಳು ಪಾಪ ಗೊತ್ತೆ ಇರಲಿಲ್ಲ ..! ಮುಂದಿರುವುದು ನರರಕ್ಕಸನೆಂದು ಅವಳ ಸ್ವರೂಪ ಸೀಳಿ ಎದೆಯುಂಡು ಸುಧೆಯುಣಿಸಿ ತೃಪ್ತಪಟ್ಟು ಗಹಿಗಹಿಸಿ ನಕ್ಕು ಮತ್ತೆ ಹೇಳಿದ ಹೆದರಬೇಡ ನಾನು ಸೋದರನೆಂದು ನಾಚಿಕೆಯ ಬಿಟ್ಟ ನರನಾಗಿ.. #yqjogi_kannada #yqbaba #papi #rakkasa
#yqjogi_kannada #yqbaba #papi #rakkasa #ಪಾಪಿ
read moreಸುಮಾ ರಮೇಶ್
"ಮೊದಲ ಪೆಟ್ಟು" ಹಿಂದೆ ಆತನು ಹೇಳಿದ ಮಾತಿಗೆ ನೆರೆದ ಗುಂಪಿನವರ ಎದೆ ಝಲ್ಲೆಂದು, ಮೈ ಬೆವತು ಕೈ ನಡುಗಿ ಹಿಡಿದ ಕಲ್ಲು ಕಾಲಿನ ಬುಡದಲ್ಲಿ ಬಿದ್ದಿತ್ತು, ಆದರಿಂದು ಯಾರಿರುವರು ಆ ಮಾತನ್ನು ಹೇಳಲು? ಅವರ್ಯಾರೋ ತೊಂದರೆ ಕೊಡಲು ಬಂದಿರಬಹುದು, ಇವರ್ಯಾರೋ ಮಾರುವ ಮೊದಲು ಉಗಿಯುತ್ತಿರಬಹುದು; ಕಳ್ಳರಿರಬಹುದು, ಹೀಗಿರಬಹುದು, ಹಾಗಿರಬಹುದೆಂಬ ವರ್ತುಲದಲ್ಲಿ ಸಿಲುಕಿ, ಬುದ್ಧಿಗೆ ಕೆಂಪು ಪರದೆ ಮುಚ್ಚಿ, ಕೈಯಲ್ಲಿ ಕಲ್ಲು, ಕೋಲುಗಳನ್ನು ಹಿಡಿದು; ಪಾಪಿಯೆಂದು ತಿಳಿದವರನ್ನು ಶಿಕ್ಷಿಸಲು ಹುಚ್ಚೆದ್ದು, ಕಾನೂನನ್ನು ಕೈಗೆತ್ತಿಕೊಳ್ಳುವ ಮೊದಲು; ಇಂದು ಯಾರಿರುವರು ಕಲ್ಲು, ಕೋಲುಗಳನ್ನು ಕೈಯಿಂದ ಕಾಲ ಬುಡಕ್ಕೆ ಬೀಳುವಂತೆ ಮಾಡಬಲ್ಲವರು? "ಪಾಪಿಗೆ ಕಲ್ಲನ್ನು ಮೊದಲು ಪಾಪವನ್ನೇ ಮಾಡಿರದವರು ಎಸೆಯಲಿ" ಎಂದು ಗಟ್ಟಿಸಿ ನಿಂತು ಹೇಳಬಲ್ಲವರು? ಇಂದು ಯಾರಿರುವರು? ಅಂತಹವರು! #ಪಾಪಿ #ಶಿಕ್ಷೆ #yqjogikannada #yqjogi
#ಪಾಪಿ #ಶಿಕ್ಷೆ #yqjogikannada #yqjogi
read moreDIVAKAR D
ನೋ ಪಾಪಿ ನೋ ಬಿ ಪಿ ಬಿ ಹ್ಯಾಪಿ... ಹ್ಯಾಪಿ ಪಾಪಿ #yqjogi #yqkannada #yqmanjunathkgowda #yqmaquotes #yqhappy #ಪಾಪಿ #yqlove_feelings_emotions #YourQuoteAndMine Collaborating with ಮಂಜು ಮನೋಜ್ಞಾ ರೈತ Collaborating with ಸಿಂಪಲ್ ರವಿ Collaborating with shamilishetty Collaborating with Shamili Shetty
ಹ್ಯಾಪಿ ಪಾಪಿ #yqjogi #yqkannada #yqmanjunathkgowda #yqmaquotes #yqhappy #ಪಾಪಿ #yqlove_feelings_emotions #YourQuoteAndMine Collaborating with ಮಂಜು ಮನೋಜ್ಞಾ ರೈತ Collaborating with ಸಿಂಪಲ್ ರವಿ Collaborating with shamilishetty Collaborating with Shamili Shetty
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited