Nojoto: Largest Storytelling Platform

Best yqkannadajogi Shayari, Status, Quotes, Stories

Find the Best yqkannadajogi Shayari, Status, Quotes from top creators only on Nojoto App. Also find trending photos & videos about

  • 11 Followers
  • 15 Stories

ಮೌನ

ಭಾವನೆಗಳ ಮಡಿಲಲಿ
ಪದಗಳ ಮಿಂಚಿನೋಟ. 🤗

#yqgoogle #yqkanmani #yqjogi #yqkannadajogi #yqkannada 
#yqbaba #yqthoughts  #YourQuoteAndMine
Collaborating with Bhimesh S Bhimu

ರಂಜಿತಾ ಸೋಮಶೇಖರ್ ❤️

Pc : Pinterest ನಯನ ಮನೋಹರೆ ❤️ #yqjogi #yqbaba #yqkanmani #yqkannadajogi #eyesneverlies #eyelove #eyecontact #eyes2heart

read more
ಸುಂದರ 
ಸರೋವರಗಳ 
ಅವಳ ಕಂಗಳಲೇ  
ಕಂಡಿರುವಾಗ
ಮತ್ತಾವ 
ಸರೋವರವ 
ಕಾಣುವ ಹೆಬ್ಬಯಕೆ 
ಎನಗಿಲ್ಲ ❤️ Pc : Pinterest 
ನಯನ ಮನೋಹರೆ ❤️
#yqjogi #yqbaba #yqkanmani #yqkannadajogi #eyesneverlies #eyelove #eyecontact #eyes2heart

ರಂಜಿತಾ ಸೋಮಶೇಖರ್ ❤️

ನಾ ಬಡತನದ ಶ್ರೀಮಂತ 🙏 ಓದಿದ ನಂತರವಷ್ಟೇ ಲೈಕ್ ಮಾಡಿ.. ಸತ್ಯದ ಬಗ್ಗೆ ನಿಮ್ಮ ಅನಿಸಿಕೆಯನ್ನು ಒಂದು ಪದದಲ್ಲಿ ಕಾಮೆಂಟ್ ಬಾಕ್ಸ್ನಲ್ಲಿ ಅಂಚಿಕೊಳ್ಳಿ #yqjogi #yqbaba #yqkannada #chikey #yqkannadaquotes #honesty #yqkannadajogi #YourQuoteAndMine Collaborating with Quote Fellow

read more
ಹಣವೆಂದರೆ ಹೆಣವು 
ಬಾಯ್ಬಿಡುವುದಲ್ಲ
ಹಣದ ಹಾಳು 
ಅಬ್ಬರಕೆ ನಲುಗಿದೆ 
ಬಡವರ ಜೀವನವೆಲ್ಲ 
ಸತ್ಯಕ್ಕೆ ಸಾವಿಲ್ಲ 
ಹಣದ ನೆಪದಲ್ಲಿ 
ನ್ಯಾಯದ ಕಣ್ಣು 
ಸಹ ಕುರುಡಾಗುವುದಲ್ಲ 
ಹೊಟ್ಟೆ ಬಟ್ಟೆಗಾಗಿ 
ದುಡಿವ ಬಡವನೆದುರು 
ಸಿರಿವಂತನ ಹಣದ 
ಆರ್ಭಟ ನಡೆದಿದೆಯಲ್ಲ 
ಓಹ್ ದೇವಾ 🙏
ಇನ್ನಾದರೂ 
ಸಿರಿವಂತರ ಅಟ್ಟಹಾಸಕ್ಕೆ 
ಕಡಿವಾಣ ಹಾಕಿ ಉಳಿಸು
ನೊಂದ ಜೀವಗಳನ್ನೆಲ್ಲ    ನಾ ಬಡತನದ ಶ್ರೀಮಂತ 🙏
ಓದಿದ ನಂತರವಷ್ಟೇ ಲೈಕ್ ಮಾಡಿ..
ಸತ್ಯದ ಬಗ್ಗೆ ನಿಮ್ಮ ಅನಿಸಿಕೆಯನ್ನು ಒಂದು ಪದದಲ್ಲಿ ಕಾಮೆಂಟ್ ಬಾಕ್ಸ್ನಲ್ಲಿ ಅಂಚಿಕೊಳ್ಳಿ
#yqjogi #yqbaba #yqkannada #chikey #yqkannadaquotes #honesty #yqkannadajogi  #YourQuoteAndMine
Collaborating with Quote Fellow

Vನಾಯಕ ಮುದಡಗಿ

ಸಂಸ್ಕೃತಿಯ ನಾರಿ ನನ್ನ ಗೆಳತಿ... ಆಕಾಶ ದೀಪ ✨ #ಕನ್ನಡಕವಿತೆ #ಕನ್ನಡಕವನಗಳು #yqkannadapoems #yqkannadakavite #yqkannadajogi

read more
ಸೀಗೀಯ ಹಚಕೊಂಡು 
ಸ್ನಾನವ ಮಾಡ್ಯಾಳ 
ಸೀರಿಯ ತೊಟಕೊಂಡು 
ಸೆರಗಾವ ಹೊಚಕೊಂಡು
ಸಾಗಿ ಬಂದಾಳ ನೋಡ ನನ ಗೆಳತಿ..!

ಸೋಗೀನ ಚಂದ್ರಾಮ  
ಸೊಬಗೀಲೆ ಬಂದಾನ 
ಸೇವಂತಿಗೆ ತಂದಾನ 
ಸಾವಿರದಾರತಿ ಮಾಡಿ
ಸುಖವಾಗಿ ಬಾಳೆಂದು ಹರಸ್ಯಾನ ನೋಡ ನನ ಗೆಳತೀಗಿ..!! ಸಂಸ್ಕೃತಿಯ ನಾರಿ ನನ್ನ ಗೆಳತಿ... ಆಕಾಶ ದೀಪ ✨ #ಕನ್ನಡಕವಿತೆ #ಕನ್ನಡಕವನಗಳು #yqkannadapoems #yqkannadakavite 
#yqkannadajogi

Vನಾಯಕ ಮುದಡಗಿ

ಮೌನದ ನಿವೇದನೆ...#yqquotes #yqkannadaquotes #yqkannada #yqkannadajogi

read more
ಗೆಳತಿ,
         ನಿನ್ನ ಮೌನದ ಹಿಂದಿರುವ ನುಡಿಮುತ್ತುಗಳು
         ಬರೆದ ಅಕ್ಷರಗಳು ಶವಪೆಟ್ಟಿಗೆ ಸೇರಿದಂತಿದೆ 
         ಅದನ್ನ ಅರಿಯುವ ತವಕದಲ್ಲಿ ನಿನಗಿಂತಲೂ
         ಆ ಶವದ ಪೆಟ್ಟಿಗೆ ಮಾತುನ್ನು ನಾ ಅರಿತಿದ್ದೇನೆ... ಮೌನದ ನಿವೇದನೆ...#yqquotes #yqkannadaquotes #yqkannada #yqkannadajogi

ಅವನಿ 💚

#yqkannadajogi #YourQuoteAndMine Collaborating with n prakruthi

read more
ನೀ ನಗಲು ಹೊಳೆಯುವ
ಚಂದಿರನಿಗೂ ಅಸೂಯೆಯಂತೆ  #yqkannadajogi  #YourQuoteAndMine
Collaborating with n prakruthi

ವಿಜಯ್

ಬಣ್ಣಬಣ್ಣದ ಚಿಟ್ಟೆಗಳು ಕೆಡಿಸ್ತೈತೆ ಮನಸ್ಸು ಕೊಂಚ ಯಾಮರಿದ್ರು ಮುಳುಗುತೈತೆ ಬದುಕು.... #yqkanmani yqಕನ್ನಡಸಾಹಿತ್ಯ #yqkannadajogi #yqjogi_kannada #YourQuoteAndMine Collaborating with Jagadeesh Jaga

read more
ಬಣ್ಣ ಬಣ್ಣದ ಕನಸು
ಕಾಣಲು ಬಲು ಸೊಗಸು.
ನನಸಾಗದೆ ಉಳಿದಿವೆ
ತೋರಿಸಿ ನನ್ಮೇಲೆ ಮುನಿಸು. ಬಣ್ಣಬಣ್ಣದ ಚಿಟ್ಟೆಗಳು ಕೆಡಿಸ್ತೈತೆ ಮನಸ್ಸು 
ಕೊಂಚ ಯಾಮರಿದ್ರು ಮುಳುಗುತೈತೆ ಬದುಕು....
#yqkanmani #yqಕನ್ನಡಸಾಹಿತ್ಯ #yqkannadajogi 
#yqjogi_kannada  #YourQuoteAndMine
Collaborating with Jagadeesh Jaga

ಲಕುಮಿಕಂದ ಮುಕುಂದ

#yqkannada #yqjogi #yqkannadajogi #ಕನ್ನಡ_ಬರಹಗಳು #ಲಕುಮಿಕಂದ #latest #ibbanithoughts #YourQuoteAndMine Collaborating with Namitha Hegde

read more
ನನ್ನೋಲವ ಹನಿಗಳು ನಿನ್ನ ನೆನದು
ಮೋಡಗಟ್ಟಿದ್ದವು.ಮೊನ್ನೆ ನಿನ್ನ 
ಕಂಡಾಗ ತಡೆಯದೆ ಬೋರ್ಗರೆದು
ಸಿಡಿದು ಮಳೆ ತಂದವು..!  #yqkannada #yqjogi #yqkannadajogi #ಕನ್ನಡ_ಬರಹಗಳು #ಲಕುಮಿಕಂದ #latest #ibbanithoughts  #YourQuoteAndMine
Collaborating with Namitha Hegde

ಸುಮಾ ರಮೇಶ್

#ಒಬ್ಬಂಟಿ #ಏಕಾಂಗಿ #yqjogikannada #yqjogi #yqbaba #yqkannadajogi #imagesourcegoogle

read more
ಏಕಾಂಗಿಯಾಗಿರಲು ಬಿಟ್ಟುಬಿಡಿ ನನ್ನನ್ನು; 
ಪ್ರೀತಿ ವಿಶ್ವಾಸದಕ್ಕರೆಯ ಆಸ್ಥೆಯಿಲ್ಲದ 
ಗುಂಪಿನಲ್ಲಿ ಒಬ್ಬಂಟಿಯಾಗಿ ನರಳುವ ಬದಲು! #ಒಬ್ಬಂಟಿ #ಏಕಾಂಗಿ #yqjogikannada #yqjogi #yqbaba #yqkannadajogi #imagesourcegoogle

DIVAKAR D

ಜಗವಿಮೋಚಕ -೨೧ #ಜಗವಿಮೋಚಕ #yqdvkrddots #yqkannadajogi #yqmandya #ಕನ್ನಡ_ಬರಹಗಳು

read more
ಜಗವಿಮೋಚಕ -೨೧
=====================
ಜನರ ಕಣ್ಣಿಗಿಂತ ಜಗದ ಮನಸಿಗೆ 
ಸಿಲುಕಿದರೆ  ಜಗವೆ ತಲೆಬಾಗಿಪುದು
ಜಗದ ಮನಸಲಿ ಕೆಡುಕತನ ಸುಳಿಯದು
ಜನರ ಕಣ್ಣಿಗೆ ಒಳ್ಳೆತನ ಅರಿವಿರದು
ಜನುಮ ಜನುಮದ  ಸಫಲತೆ ದೊರೆವುದು
ಜಗದಲಿ ಜಗಕಾಗಿ ನೀ ದುಡಿದರೆ
ಒಂದೇ ಜನುಮದಲಿ ಹೆಸರು ಅಳೀಪುದು
ಜನರ ಮನತಣಿಸಲಿ ದುಡ್ಡಿಗಾಗಿ ದುಡಿದರೆ 
ಜಗ ಬೆಪ್ಪೊ ಜನ ಬೆಪ್ಪೊ ಜಗದಲಿ ಜನವೊ
ಜನದ ಮನದಲಿ ಜಗವೋ ಅರಿಯೋ
ನೀ ಜಗವಿಮೋಚಕ... ಜಗವಿಮೋಚಕ -೨೧

#ಜಗವಿಮೋಚಕ 
#yqdvkrddots 
#yqkannadajogi 
#yqmandya 
#ಕನ್ನಡ_ಬರಹಗಳು
loader
Home
Explore
Events
Notification
Profile