Nojoto: Largest Storytelling Platform

Best Srinagthoughts Shayari, Status, Quotes, Stories

Find the Best Srinagthoughts Shayari, Status, Quotes from top creators only on Nojoto App. Also find trending photos & videos about sri aurobindo quotes on love, sri sri ravi shankar quotes on life in hindi, sri aurobindo quotes on life, sri sri ravi shankar quote of the day, sri sri happy life quotes,

  • 3 Followers
  • 10 Stories

ರಂಜಿತಾ ಸೋಮಶೇಖರ್ ❤️

#yqjogi#yqkannada #Srinagthoughts Pic_from_ಸ್ನೇಹಿ.! #ನೀನು_ಮತ್ತು_ನಾನು.! ranjuಗೊಂಬೆ_ಪ್ರೇಮಕವಿತೆಗಳು #ಅಂತರಂಗದೊಲವು #YourQuoteAndMine Collaborating with ‌‌ಶ್ರೀನಾಗ್ ಮೌನ

read more
ನೀನೊಂತರ ಮನಸನ್ನ melt ಮಾಡೋ
ಮೆಲೋಡಿಯಸ್ ಟ್ಯೂನ್_ಊ.. 😘
ನಿನ್ ಮುದ್ಮುದ್ದು ಮಾತೇ ಮರೆಸಿಬಿಡತ್ತೋ 
ಹುಡ್ಗ ನನ್ನೆಲ್ಲಾ hidden ಪೇನ್_ಊ.. 🤩 #yqjogi#yqkannada
#srinagthoughts
#Pic_from_ಸ್ನೇಹಿ.!
#ನೀನು_ಮತ್ತು_ನಾನು.!
#ranjuಗೊಂಬೆ_ಪ್ರೇಮಕವಿತೆಗಳು
#ಅಂತರಂಗದೊಲವು  #YourQuoteAndMine
Collaborating with ‌‌ಶ್ರೀನಾಗ್ ಮೌನ

ರಂಜಿತಾ ಸೋಮಶೇಖರ್ ❤️

ಲವ್ ಗಜಲ್.!❤ ಅದುವೇ ಬಿಡಿಸಲಾಗದ puzzle.!💙 #yqjogi#yqkannada #Srinagthoughts ranjuಗೊಂಬೆ_ಪ್ರೇಮಕವಿತೆಗಳು #ಚಿತ್ರಕೃಪೆ_pintrest #YourQuoteAndMine Collaborating with ‌‌ಶ್ರೀನಾಗ್ ಮೌನ

read more
ಒಂದು ಮಾತಿನ ಶೀರ್ಷಿಕೆ ನೀನೂ
ಅದೆಷ್ಟೇ ನುಡಿದರೂ ಮುಗಿಯದ ಅವ್ಯಕ್ತ ಭಾವ ನಾನೂ
ಸಮಾಲೋಚಿಸಿ ನನ್ನೀ ಹೃದಯವ ಮುನ್ನಡೆಸು
ಭಾವಗಳು ಯಾರು ಯಾರಿಗೆ ಹೇಳಿದರೆಂದು ಸಂದರ್ಭವ ಪ್ರಶ್ನಿಸದೇ ನಿನ್ನೊಡನೆ ಬದುಕಲು ಸಮ್ಮತಿಸಿ ಮುನ್ನಡೆಸು ನೀ ಒಲವ
ಸಂಪೂರ್ಣ ಆಯಸ್ಸು.. 💝 ಲವ್ ಗಜಲ್.!❤
ಅದುವೇ ಬಿಡಿಸಲಾಗದ puzzle.!💙
#yqjogi#yqkannada
#srinagthoughts
#ranjuಗೊಂಬೆ_ಪ್ರೇಮಕವಿತೆಗಳು
#ಚಿತ್ರಕೃಪೆ_pintrest 
#YourQuoteAndMine
Collaborating with ‌‌ಶ್ರೀನಾಗ್ ಮೌನ

ರಂಜಿತಾ ಸೋಮಶೇಖರ್ ❤️

#yqjogi#yqkannada #Srinagthoughts ranjuಗೊಂಬೆ_ಹಿತನುಡಿಗಳು ಬದ್ಕು,ಭಾವನೆ,ಬರಹ.! #YourQuoteAndMine Collaborating with ‌‌ಶ್ರೀನಾಗ್ ಮೌನ

read more
ಬದುಕೇ ಹಾಗೇ...!
ಒಪ್ಪಿಕೊಂಡು ಅಪ್ಪಿಕೊಂಡರೆ
ಅದುವೇ ಬಿರಿದ ಹೂವು
ಇಲ್ಲವೆಂದರೆ ಜೀವನವೇ 
ಮುಳ್ಳಿನ ಸರಪಳಿಯ
ಕೆಂಡದಂತಹ ಕಾವು...🤐
ಬಂದದ್ದು ಬರಲಿ ಭಗವಂತನ
ದಯೆಯೊಂದಿರಲಿ ಎಂದು
ಛಲದಿ ಬದುಕುವವನಿಗೆ
ಇಲ್ಲವೇ ಇಲ್ಲ ಯಾವುದೇ
ಪರಿಯ ವಿಪರೀತ ನೋವು..💝
-ಹಿತಾ💐(Hitha) #yqjogi#yqkannada
#srinagthoughts
#ranjuಗೊಂಬೆ_ಹಿತನುಡಿಗಳು
ಬದ್ಕು,ಭಾವನೆ,ಬರಹ.! #YourQuoteAndMine
Collaborating with ‌‌ಶ್ರೀನಾಗ್ ಮೌನ

ರಂಜಿತಾ ಸೋಮಶೇಖರ್ ❤️

#yqjogi#yqkannada #Srinagthoughts ranjuಗೊಂಬೆ_ಪ್ರೇಮಕವಿತೆಗಳು ಮತ್ತೆ ಮಳೆಯಾಗಿದೆ.!❤ #YourQuoteAndMine Collaborating with ‌‌ಶ್ರೀನಾಗ್ ಮೌನ

read more
ಅದೇ ಹಾದಿ ಅದೇ ಪ್ರೇಮ ಅದೇ ನೆನಪು_ನೆನಪುಗಳ ಒನಪು..
ಖಾಯಂ ವೀಕ್ಷಕ ನೀನು ನೀ ಬರುವ ಹಾದಿಯನ್ನೇ ಕಾದುಕುಳಿತಿಹೆ ನಾನು..💝
ನಿನ್ನ ಬರುವಿಕೆಯ ಹೃದಯವಿದು ಖಾತರಿಗೊಳಿಸಿದಾಗ ನಾ
ನಿನ್ನೆದುರು ಪ್ರತ್ಯಕ್ಷವಾದಾಗ...🤩
ನೀ ಚಾಚುವ ತೋಳಿಗೆ ತವಕಿಸುತ ನಾನೋಡೋಡಿ ಬರಬೇಕು
ನೀ ಮುಗುಳ್ನಗುತ್ತ ಆಲಂಗಿಸಬೇಕು 
ನಮ್ಮೊಲವಿನ ಸಮ್ಮಿಲನವ ಕಂಡು ಮೇಘರಾಜನು
ಇಳೆಗೆ ತಿಳಿಸದೇ ಅಡಿಯಿಡಬೇಕು..💖
ಅವರೊಲವು ನಮ್ಮೊಲವ ಪರಿಯ ಕಂಡು ತುಸು ನಾಚಬೇಕು..
ಮಳೆಹನಿಗಳ ಸಿಂಚನವೇ ಪನ್ನೀರ ಅಲೆಯಂತೆ ಅಲೆದಲೆದು ಜೋಡಿ ಜೀವಗಳ
ಕಾಯುವಿಕೆಯ ಅಂತ್ಯವಾಗಿಸುತ ಸಂತೈಸಿಬಿಡಬೇಕು..💘
-ಹಿತಾ💐(Hitha)
 #yqjogi#yqkannada
#srinagthoughts
#ranjuಗೊಂಬೆ_ಪ್ರೇಮಕವಿತೆಗಳು
ಮತ್ತೆ ಮಳೆಯಾಗಿದೆ.!❤   #YourQuoteAndMine
Collaborating with ‌‌ಶ್ರೀನಾಗ್ ಮೌನ

ರಂಜಿತಾ ಸೋಮಶೇಖರ್ ❤️

#yqjogi#yqkannada #Srinagthoughts ranjuಗೊಂಬೆ_ಪ್ರೇಮಕವಿತೆಗಳು #ಚಿತ್ರಕೃಪೆ_ವಾಟ್ಸಪ್ ನೆನಪುಗಳ collection.! #YourQuoteAndMine Collaborating with ‌‌ಶ್ರೀನಾಗ್ ಮೌನ

read more
ಮನದ art-galleryಯಲ್ಲಿ
Save ಆಗಿರೋ ನಿನ್
ಸ್ವೀಟೆಸ್ಟ್ memories
Backupಗಳಿಂದಲೇ ಹುಡ್ಗ
ಆಗಾಗ ಮನ್ಸು ಮಗುವಿನ್ಹಾಗೇ
ನಿನ್ನಪ್ಪುಗೆಯ ಬಯಸಿ
Heart ಮೇಲೆ ಅಚ್ಚಳಿಯದ 
Permanent ಕಲೆ
ಬೇಕಂತಲೇ ಮೂಡೋದು  #yqjogi#yqkannada
#srinagthoughts
#ranjuಗೊಂಬೆ_ಪ್ರೇಮಕವಿತೆಗಳು
#ಚಿತ್ರಕೃಪೆ_ವಾಟ್ಸಪ್
ನೆನಪುಗಳ collection.! #YourQuoteAndMine
Collaborating with ‌‌ಶ್ರೀನಾಗ್ ಮೌನ

ರಂಜಿತಾ ಸೋಮಶೇಖರ್ ❤️

Thanks for inviting ‌‌ಶ್ರೀನಾಗ್ ಮೌನ ಶ್ರೀ..💕 #yqjogi#yqkannada #Srinagthoughts #ಅಂತರಂಗದೊಲವು.! ranjuಗೊಂಬೆ_ಪ್ರೇಮಕವಿತೆಗಳು ನೀನೆ ಬೇಕು.😘❤ #YourQuoteAndMine Collaborating with ‌‌ಶ್ರೀನಾಗ್ ಮೌನ

read more
ನೋವಾಗ್ಲಿ ನಲಿವಾಗ್ಲಿ
ಎಲ್ಲದಕ್ಕೂ ನಿನ್ನ
ಸಿಹಿಯೊಲವಿನ
ಸಾಂಗತ್ಯ ಬೇಕು 💘
ಖುಷಿಯಲ್ಲಿ ನೀನಿದ್ಯ
ಅನ್ನೋ ಖುಷಿಗೆ ನಾ
ನಿನ್ನೊಳಗೆ ಬೆರೆತ್ಹೋಗ್ಬೇಕು 😍
ಅಳುವಲ್ಲಿ ಅಳುವೇ ಅಳುವ
ಮರೆಯುವಂತೆ ನಿನ್ಮಡಿಲಲ್ಲಿ
ನಾನ್ ಮಗುವಾಗ್ಬೇಕು 🤩
ನಿನ್ ಕಷ್ಟದಲ್ಲಿ ನನ್ ಹೆಗಲು
ನಿನ್ಗೆ ಸದಾ ನೆರಳಾಗ್ಬೇಕು 😘 Thanks for inviting ‌‌ಶ್ರೀನಾಗ್ ಮೌನ ಶ್ರೀ..💕
#yqjogi#yqkannada
#srinagthoughts
#ಅಂತರಂಗದೊಲವು.!
#ranjuಗೊಂಬೆ_ಪ್ರೇಮಕವಿತೆಗಳು
ನೀನೆ ಬೇಕು.😘❤ #YourQuoteAndMine
Collaborating with ‌‌ಶ್ರೀನಾಗ್ ಮೌನ

ರಂಜಿತಾ ಸೋಮಶೇಖರ್ ❤️

#yqjogi#yqkannada #Srinagthoughts ranjuಗೊಂಬೆ_ಪ್ರೇಮಕವಿತೆಗಳು Muteಆದಾ feel...😘❤ #YourQuoteAndMine Collaborating with ‌‌ಶ್ರೀನಾಗ್ ಮೌನ

read more
ಅವನೆಂದರೆ ಹಾಗೇ,
Voilent ಘಂಟಾಘೋಷದಂತೆ 
ಹೃದಯವ ತಾಕಧಿಮಿತಾ ಕುಣಿಸಿ
ಮಾತನ್ನು ಮುತ್ತಿನಂತೆ ಪೋಣಿಸಿ
ಕೊರಳಿಗೆ ಹೂಮಾಲೆಯ ಮಾಡಿದವ
Face to face ಬಂದ್ರೇ ಅವನ್ಮಾತನ್ನು
ಮರೆಯಾಗಿಸಿ ಹೆಣ್ಮನವ
ಕಳ್ಳ ಒರೇನೋಟದಿ ಸೆರೆಯಾಗಿಸಿ
ಮಾತಿಗೆ ಕಂಪ್ಲೀಟ್ Break ಹಾಕಿ 
ಕನಸಿಗೆ Straight ಆಗಿ ಅಡಿಯಿಟ್ಟ
ಕಳ್ಳ ಚಿತ್ತಚೋರನಿವ... 🙈💓
 #yqjogi#yqkannada
#srinagthoughts #ranjuಗೊಂಬೆ_ಪ್ರೇಮಕವಿತೆಗಳು
Muteಆದಾ feel...😘❤  #YourQuoteAndMine
Collaborating with ‌‌ಶ್ರೀನಾಗ್ ಮೌನ

ರಮೇಶ್ ಹಡಪದ

#yqjogi#yqkannada #Srinagthoughts ಸತ್ಯಕ್ಕೆ ಎಣ್ಣೇನೆ close friend..!! #YourQuoteAndMine Collaborating with ‌‌ಶ್ರೀನಾಗ್ ಮೌನ Collaborating with ಹರೀಶ್ ಎಸ್ ಎಂ

read more
ಎಣ್ಣೆ ಹೊಡೆದಾಗ ಮಾಡ್ತಿ ಲೋಕದ ಚಿಂತೆ
ಒಂದಿನಾನು ಮಾಡಲ್ಲ ಮನಿಗೆ ಸಂತೆ. #yqjogi#yqkannada
#srinagthoughts
ಸತ್ಯಕ್ಕೆ ಎಣ್ಣೇನೆ close friend..!! #YourQuoteAndMine
Collaborating with ‌‌ಶ್ರೀನಾಗ್ ಮೌನ
Collaborating with ಹರೀಶ್ ಎಸ್ ಎಂ

ರಮೇಶ್ ಹಡಪದ

#yqjogi#yqkannada #Srinagthoughts ಮಡಿದ ಕವನ..!! #YourQuoteAndMine Collaborating with ‌‌ಶ್ರೀನಾಗ್ ಮೌನ Collaborating with ಹರೀಶ್ ಎಸ್ ಎಂ

read more
ಭುವಿಮೇಲೆ ಅವಳಿಗಾಗಿ ನಾಕ ಸೃಷ್ಟಿಸಿದೆ ನಾನು
ಒಲುವು‌ನೀಡಿ ಬಲವ ತುಂಬಿದವಳು ನೀನು #yqjogi#yqkannada
#srinagthoughts
ಮಡಿದ ಕವನ..!!
 #YourQuoteAndMine
Collaborating with ‌‌ಶ್ರೀನಾಗ್ ಮೌನ
Collaborating with ಹರೀಶ್ ಎಸ್ ಎಂ

Kiran D Palankar

#yqjogi #yqkannada #Srinagthoughts #ಕಂಗಳ_ಕನ್ನಡಿ...!!! #YourQuoteAndMine Collaborating with ‌‌ಶ್ರೀನಾಗ್ ಮೌನ Collaborating with Shama P Patil Patil

read more
ನನ್ನ ನೀನು ಬಿಟ್ಟು ಹೋದ ಮೇಲೆ 
ಮನಸ್ಸು ಒಡೆದ ಕನ್ನಡಿಯಂತಾಗಿದೆ
ಆದರೂ ಕಣ್ಣಲಿ ನೀರು ಬಾರದಾಗಿದೆ
ಕಣ್ಣೀರ ಜೊತೆ ನಿನ್ನ ನೆನಪುಗಳು 
ಹೋಗುವುದೆಂಬ ಭಯವು ತುಂಬಿದೆ #yqjogi
#yqkannada
#Srinagthoughts
#ಕಂಗಳ_ಕನ್ನಡಿ...!!! #YourQuoteAndMine
Collaborating with ‌‌ಶ್ರೀನಾಗ್ ಮೌನ
Collaborating with Shama P Patil Patil
loader
Home
Explore
Events
Notification
Profile